ETV Bharat / bharat

Gold Price Today : ಚಿನ್ನ, ಬೆಳ್ಳಿ ಬೆಲೆಯಲ್ಲಿ ತುಸು ಇಳಿಕೆ - ಚಿನ್ನ-ಬೆಳ್ಳಿಯಲ್ಲಿ ಕುಸಿತ

COMEX ವಹಿವಾಟಿನಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದೆ. ಪ್ರತಿ ಔನ್ಸ್​​​ಗೆ 1,756 ಡಾಲರ್​​ ಇದೆ ಎಂದು HDFC ಸೆಕ್ಯುರಿಟೀಸ್​​​ನ ವಿಶ್ಲೇಷಕ ತಪನ್​ ಪಟೇಲ್ ತಿಳಿಸಿದ್ದಾರೆ. ಹಬ್ಬದ ಸಂದರ್ಭದಲ್ಲೇ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ ಕಂಡು ಬಂದಿರುವುದು ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ..

Gold rate
Gold rate
author img

By

Published : Oct 11, 2021, 5:29 PM IST

ನವದೆಹಲಿ : HDFC ಸೆಕ್ಯುರಿಟೀಸ್​​ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ. ಪ್ರತಿ 10 ಗ್ರಾಂ ಚಿನ್ನದಲ್ಲಿ 59 ರೂ. ಕಡಿಮೆಯಾಗಿದೆ. ಈ ಮೂಲಕ 46,038 ರೂ. ಆಗಿದೆ.

ಬೆಳ್ಳಿ ವಹಿವಾಟಿನಲ್ಲೂ ಪ್ರತಿ ಕೆಜಿಗೆ 196 ರೂಪಾಯಿ ಕಡಿಮೆಯಾಗಿದೆ. ಈ ಮೂಲಕ ಪ್ರತಿ ಕೆಜಿಗೆ 60,565 ರೂ. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್​​ ಚಿನ್ನದ ದರ 1,756 ಡಾಲರ್​​​​​ ಹಾಗೂ ಬೆಳ್ಳಿ ಪ್ರತಿ ಔನ್ಸ್​​ಗೆ 22.59 ಡಾಲರ್​​ ಇದೆ.

ಇದನ್ನೂ ಓದಿರಿ: Pan masala brand​​ ಜಾಹೀರಾತಿನಿಂದ ಹಿಂದೆ ಸರಿದ ಅಮಿತಾಭ್​.. ಹುಟ್ಟುಹಬ್ಬದಂದೇ ಮಹತ್ವದ ನಿರ್ಧಾರ

COMEX ವಹಿವಾಟಿನಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದೆ. ಪ್ರತಿ ಔನ್ಸ್​​​ಗೆ 1,756 ಡಾಲರ್​​ ಇದೆ ಎಂದು HDFC ಸೆಕ್ಯುರಿಟೀಸ್​​​ನ ವಿಶ್ಲೇಷಕ ತಪನ್​ ಪಟೇಲ್ ತಿಳಿಸಿದ್ದಾರೆ. ಹಬ್ಬದ ಸಂದರ್ಭದಲ್ಲೇ ಚಿನ್ನದ ಬೆಲೆಯಲ್ಲಿ ತುಸು ಇಳಿಕೆ ಕಂಡು ಬಂದಿರುವುದು ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.