ನವದೆಹಲಿ/ಬೆಂಗಳೂರು: ಚಿನ್ನದ ಬೆಲೆಯಲ್ಲಿ ಏರಿಳಿತ ಸಾಮಾನ್ಯ ಪ್ರಕ್ರಿಯೆ. ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಕೋಲ್ಕತ್ತಾ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,950 ರೂಪಾಯಿ ಮತ್ತು 24 ಕ್ಯಾರೆಟ್ 52,210 ರೂ ಇದ್ದು, ಚೆನ್ನೈನಲ್ಲಿ 22K ಕ್ಯಾರೆಟ್ ಚಿನ್ನ 46,800 ರೂ., 24K ಕ್ಯಾರೆಟ್ ಚಿನ್ನ 51,050 ರೂ.ಗೆ ಮಾರಾಟವಾಗುತ್ತಿದೆ.
ದೇಶದಲ್ಲಿ ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆ ನೋಡುವುದಾದರೆ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಹೆಚ್ಚಿನ ಪ್ರಮುಖ ನಗರಗಳಲ್ಲಿ ಕೆಜಿ ಬೆಳ್ಳಿ 56,800 ರೂಪಾಯಿಗೆ ಮಾರಾಟವಾಗುತ್ತಿದೆ. ಚೆನ್ನೈ, ಕೇರಳ ಮತ್ತು ಹೈದರಾಬಾದ್ ಸೇರಿದಂತೆ ಬಹುತೇಕ ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 63,000 ರೂಪಾಯಿ ಇದೆ.
ರಾಜ್ಯದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ
ನಗರ | ಚಿನ್ನ(22K) | ಚಿನ್ನ(24K) | ಬೆಳ್ಳಿ(ಗ್ರಾಂಗೆ) |
ಬೆಂಗಳೂರು | 4,705 ರೂ. | 5,090 ರೂ. | 56.80 ರೂ. |
ಮೈಸೂರು | 4,735 ರೂ. | 5,246 ರೂ. | 58 ರೂ. |
ಹುಬ್ಬಳ್ಳಿ | 4,768 ರೂ. | 5,201 ರೂ. | 58.30 ರೂ. |
ದಾವಣಗೆರೆ | 4,665 ರೂ. | 5,053 ರೂ. | 62.58 ರೂ. |
ಶಿವಮೊಗ್ಗ | 4,660 ರೂ. | 5,093 ರೂ. | 57.60 ರೂ. |
ಮಂಗಳೂರು | 4,685 ರೂ. | 5,110 ರೂ. | 62.50 ರೂ |