ETV Bharat / bharat

ಯುವಕರಿಗೆ ಸ್ಫೂರ್ತಿಯಾಗಿದ್ದ ಮರಡೋನಾ ಪ್ರತಿಮೆ ಗೋವಾದಲ್ಲಿ ನಿರ್ಮಾಣ

author img

By

Published : Nov 26, 2020, 3:19 PM IST

ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಉತ್ತರ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಡಿಯಾಗೋ ಮರಡೋನಾ ಪ್ರತಿಮೆ ನಿರ್ಮಾಣ ಮಾಡುವುದಾಗಿ ಗೋವಾ ಸಚಿವರು ಹೇಳಿದ್ದಾರೆ.

Goa minister says he will install Maradona's statue to inspire youth
ಮರಡೋನಾ ಪ್ರತಿಮೆ ಗೋವಾದಲ್ಲಿ ನಿರ್ಮಾಣ

ಪಣಜಿ (ಗೋವಾ): ಫುಟ್ಬಾಲ್‌ ಅನ್ನು ಹೆಚ್ಚು ಪ್ರೀತಿಸುವ ಗೋವಾ ಯುವಕರನ್ನು ಪ್ರೇರೇಪಿಸುವ ಉದ್ದೇಶದಿಂದ ಗೋವಾದಲ್ಲಿ ಡಿಯಾಗೋ ಮರಡೋನಾ ಅವರ ಪ್ರತಿಮೆ ಸ್ಥಾಪಿಸುವುದಾಗಿ ಗೋವಾ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಮೈಕೆಲ್ ಲೋಬೊ ಹೇಳಿದ್ದಾರೆ.

ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಉತ್ತರ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಡಿಯಾಗೋ ಮರಡೋನಾ ಪ್ರತಿಮೆ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಫುಟ್ಬಾಲ್ ದಂತಕಥೆ ಹಾಗೂ ಅರ್ಜೆಂಟೀನಾದ ಮಾಜಿ ಫುಟ್ಬಾಲ್​ ಆಟಗಾರ ಡಿಯಾಗೋ ಮರಡೋನಾ ತಮ್ಮ 60ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಫುಟ್ಬಾಲ್​ ದಂತಕಥೆ ಮರಡೋನಾರ ಲೈಫ್​ ಜರ್ನಿ ಹೀಗಿತ್ತು!

"ಗೋವಾ ಯುವಕರನ್ನು ಪ್ರೇರೇಪಿಸಲು ನಾನು ಡಿಯಾಗೋ ಮರಡೋನ ಪ್ರತಿಮೆಯನ್ನು ಉತ್ತರ ಜಿಲ್ಲೆಯ ಕರಾವಳಿಯಲ್ಲಿ ಸ್ಥಾಪಿಸುತ್ತೇನೆ" ಎಂದು ಲೋಬೊ ಮಾಧ್ಯಮಗಳಿಗೆ ತಿಳಿಸಿದರು. ಮರಡೋನಾ ಸಾವಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂತಾಪ ಸೂಚಿಸಿದ್ದಾರೆ.

  • With a heavy heart, I sympathize with the football community. Diego Maradona, the football icon will be remembered forever. #Maradona has inspired many football lovers of Goa and has encouraged football culture in the state. pic.twitter.com/wcLgzxTn6O

    — Dr. Pramod Sawant (@DrPramodPSawant) November 25, 2020 " class="align-text-top noRightClick twitterSection" data=" ">

ನಾನು ಫುಟ್ಬಾಲ್ ಸಮುದಾಯದ ಬಗ್ಗೆ ಸಹಾನುಭೂತಿ ಹೊಂದಿದ್ದೇನೆ. ಫುಟ್ಬಾಲ್ ಐಕಾನ್ ಡಿಯಾಗೋ ಮರಡೋನಾ, ಶಾಶ್ವತವಾಗಿ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ. ಮರಡೋನಾ ಗೋವಾದ ಅನೇಕ ಫುಟ್ಬಾಲ್ ಪ್ರಿಯರಿಗೆ ಸ್ಫೂರ್ತಿ ಯಾಗಿದ್ದಾರೆ ಎಂದು ಸಾವಂತ್ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.