ನವದೆಹಲಿ: ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್, ಅಧಿಕ ರಕ್ತದೊತ್ತಡದ ಚಿಕಿತ್ಸೆಗೆ ಬಳಸುವ ಜೆನೆರಿಕ್ ಬಿಸೊಪ್ರೊರೊಲ್ ಫ್ಯೂಮರೇಟ್ ಮತ್ತು ಹೈಡ್ರೋಕ್ಲೋರೋಥಿಯಾಜೈಡ್ ಮಾತ್ರೆಗಳ ತಯಾರಿಕೆಗೆ ಯುನೈಟೆಡ್ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (USFDA) ನಿಂದ ಅಂತಿಮ ಅನುಮೋದನೆ ಪಡೆದುಕೊಂಡಿದೆ.
2.5 mg/6.25 mg, 5 mg/6.25 mg and 10 mg/6.25 MG ಬಿಸೊಪ್ರೊರೊಲ್ ಫ್ಯೂಮರೇಟ್ ಮತ್ತು ಹೈಡ್ರೋಕ್ಲೋರೋಥಿಯಾಜೈಡ್ ಮಾತ್ರೆಗಳ ತಯಾರಿಕೆಗೆ USFDA ನಿಂದ ಅಂತಿಮ ಅನುಮೋದನೆ ಸಿಕ್ಕಿದೆ.
ಇದನ್ನೂ ಓದಿ: ಇಂದು ಏರ್ ಇಂಡಿಯಾದ ಹೂಡಿಕೆ ಹಿಂತೆಗೆತ ಪ್ರಕ್ರಿಯೆ ಪೂರ್ಣ ಸಾಧ್ಯತೆ
ಗ್ಲೆನ್‌ಮಾರ್ಕ್ ಪ್ರಸ್ತುತ ಮಾರುಕಟ್ಟೆಯಲ್ಲಿ ವಿತರಣೆಗಾಗಿ 172 ಉತ್ಪನ್ನಗಳನ್ನು ಒಳಗೊಂಡಿದೆ. ಮತ್ತು ಯುನೈಟೆಡ್ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ನಿಂದ 46 ಹೊಸ ಔಷಧಗಳಿಗೆ ಅನುಮೋದನೆ ಪಡೆಯಲು ಬಾಕಿ ಉಳಿಸಿಕೊಂಡಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ