ETV Bharat / bharat

ಆಮ್ಲಜನಕ ಸಾಗಿಸುತ್ತಿದ್ದ ಲಾರಿಯಲ್ಲಿದ್ದ 1.10 ಕೋಟಿ ಮೌಲ್ಯದ ಗಾಂಜಾ ಜಪ್ತಿ - ಲಾರಿಯಲ್ಲಿ ಗಾಂಜಾ ಸಾಗಾಟ

ಆಮ್ಲಜನಕ ಹೊತ್ತೊಯ್ಯತ್ತಿದ್ದ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ 1.10 ಕೋಟಿ ರೂ.ಗಳ ಮೌಲ್ಯದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ganja-seized-in-oxyzen-cyclinder-truck-in-koraput
ಆಮ್ಲಜನಕ ಸಾಗಿಸುತ್ತಿದ್ದ ಲಾರಿಯಲ್ಲಿದ್ದ 1.10 ಕೋಟಿ ಮೌಲ್ಯದ ಗಾಂಜಾ ಜಪ್ತಿ
author img

By

Published : Jun 13, 2021, 4:33 AM IST

ಜಯಪುರ (ಒಡಿಶಾ): ಒಡಿಶಾದ ಕೋರಪುಟ್‌ನಿಂದ ಪಂಜಾಬ್‌ಗೆ ಆಮ್ಲಜನಕ ಹೊತ್ತೊಯ್ಯತ್ತಿದ್ದ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ 1.10 ಕೋಟಿ ರೂ.ಗಳ ಮೌಲ್ಯದ ಗಾಂಜಾವನ್ನು ಜಯಪುರ ಸದರ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗಾಂಜಾ ಸಾಗಾಟದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, 1.10 ಕೋಟಿ ರೂ.ಗಳ ಮೌಲ್ಯದ ಒಟ್ಟು 1,277 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ganja-seized-in-oxyzen-cyclinder-truck-in-koraput
ಗಾಂಜಾ ಜಪ್ತಿ

ಅಲ್ಲದೆ ಪಂಜಾಬ್‌ನ ಲುಧಿಯಾನ ಮೂಲದ ಇಬ್ಬರು ಆರೋಪಿಗಳಾದ ಜೋಶ್‌ಪಾಲ್ (43) ಮತ್ತು ಲಖ್ವಿಂದರ್ ಸಿಂಗ್ (43) ಎಂಬುವರನ್ನು ಬಂಧಿಸಲಾಗಿದೆ. ಜೋಶ್‌ಪಾಲ್ ಲಾರಿ ಚಾಲಕನಾಗಿದ್ದು, ಲಖ್ವಿಂದರ್ ಗಾಂಜಾ ಖರೀದಿಸಿದವನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಆಯಿಷಾ ವಿರುದ್ಧ ದೇಶದ್ರೋಹ ಪ್ರಕರಣಕ್ಕೆ ಖಂಡನೆ: 15 ಬಿಜೆಪಿ ಕಾರ್ಯಕರ್ತರ ರಾಜೀನಾಮೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.