ಮುಂಬೈ: ಕೊಲೆ, ದರೋಡೆ, ಪ್ರಾಣ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಗೆ ಇದೀಗ ಮಾರ್ಚ್ 9ರವರೆಗೆ ಮುಂಬೈ ಪೊಲೀಸರ ವಶಕ್ಕೆ ನೀಡಲಾಗಿದ್ದು, ಮುಂಬೈ ಕೋರ್ಟ್ ಈ ಆದೇಶ ಹೊರಹಾಕಿದೆ.
-
Mumbai: Gangster Ravi Pujari remanded to police custody till March 9, in 2016 Gajali restaurant firing
— ANI (@ANI) February 23, 2021 " class="align-text-top noRightClick twitterSection" data="
He is wanted in more than 49 cases in the city. pic.twitter.com/sGqdgHmMnq
">Mumbai: Gangster Ravi Pujari remanded to police custody till March 9, in 2016 Gajali restaurant firing
— ANI (@ANI) February 23, 2021
He is wanted in more than 49 cases in the city. pic.twitter.com/sGqdgHmMnqMumbai: Gangster Ravi Pujari remanded to police custody till March 9, in 2016 Gajali restaurant firing
— ANI (@ANI) February 23, 2021
He is wanted in more than 49 cases in the city. pic.twitter.com/sGqdgHmMnq
2019ರ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದ ಸೆನೆಗಲ್ನಲ್ಲಿ ಭೂಗತ ಪಾತಕಿ ರವಿ ಪೂಜಾರಿ ಬಂಧನ ಮಾಡಲಾಗಿತ್ತು. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಇತನ ಮೇಲಿಂದ ಕಾರಣ ಮುಂಬೈ ಪೊಲೀಸರು ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡುವಂತೆ ಬೆಂಗಳೂರು ಪೊಲೀಸರ ಬಳಿ ಮನವಿ ಮಾಡಿದ್ದರು. ಇದೀಗ ಬಾಡಿ ವಾರೆಂಟ್ ಮೇಲೆ ಆತನನ್ನು ಮುಂಬೈ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ.
ಓದಿ: ರಾಹುಲ್ ಗಾಂಧಿ ಆ್ಯಕ್ಟರ್ ಅಂಡ್ ಟ್ರ್ಯಾಕ್ಟರ್ ಆಗಿದ್ದಾರೆ: ಜೋಶಿ ವಾಗ್ದಾಳಿ
ಮುಂಬೈನಲ್ಲಿ ಬರೋಬ್ಬರಿ 49 ಕೇಸ್ಗಳಲ್ಲಿ ರವಿ ಪೂಜಾರಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ. ಸದ್ಯ 2016ರಲ್ಲಿ ಗಜಲಿ ರೆಸ್ಟೋರೆಂಟ್ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ಸಾಧ್ಯತೆ ಇದೆ.