ETV Bharat / bharat

ಗಢ್​ಚಿರೋಲಿ ಎನ್​ಕೌಂಟರ್: ಸಿ-60 ಕಮಾಂಡೋಗಳಿಗೆ ಅದ್ಧೂರಿ ಸ್ವಾಗತ - ಮಾವೋವಾದಿಗಳ ಎನ್​ಕೌಂಟರ್​

ಮಹಾರಾಷ್ಟ್ರದ ಗಢ್​ಚಿರೋಲಿ ಜಿಲ್ಲೆಯಲ್ಲಿ ಮಾವೋವಾದಿಗಳನ್ನು ಎನ್​​ಕೌಂಟರ್​ ಮಾಡಿ ವಾಪಸ್​​​​​ ಆದ ಸಿ -60 ಕಮಾಂಡೋಗಳನ್ನು ಪೊಲೀಸ್ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

gadchiroli
gadchiroli
author img

By

Published : May 22, 2021, 3:54 PM IST

Updated : May 22, 2021, 7:49 PM IST

ಗಢ್​ಚಿರೋಲಿ: ಮಹಾರಾಷ್ಟ್ರದ ಗಢ್​ಚಿರೋಲಿ ಜಿಲ್ಲೆಯ ಮಾವೋವಾದಿಗಳ ವಿರುದ್ಧ ಯಶಸ್ವಿ ಕಾರ್ಯಾಚರಣೆ ಕೈಗೊಂಡು ಎನ್​ಕೌಂಟರ್​ ನಡೆಸಿ ವಾಪಸ್​​ ಆದ ಸಿ -60 ಕಮಾಂಡೋಗಳನ್ನು ಪೊಲೀಸ್ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 5.30 ರ ಸುಮಾರಿಗೆ ಎಟಪಲ್ಲಿಯ ಕೋಟ್ಮಿ ಬಳಿಯ ಅರಣ್ಯದಲ್ಲಿ ನಕ್ಸಲರು ಸಭೆ ಸೇರಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಸಿ -60 ಕಮಾಂಡೋಗಳು ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು ಒಂದು ಗಂಟೆ ಕಾಲ ಎನ್​ಕೌಂಟರ್​ ನಡೆಸಿ 14 ಮಂದಿ ಮಾವೋವಾದಿಗಳನ್ನು ಹತ್ಯೆ ಮಾಡಿದ್ದರು. ಕೆಲವು ನಕ್ಸಲರು ಕಾಡಿನಲ್ಲಿ ತಪ್ಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ನಕ್ಸಲ್‌ ನಿಗ್ರಹ ಕಾರ್ಯಾಚರಣೆ: 14 ಮಾವೋವಾದಿಗಳ ಹತ್ಯೆ

Last Updated : May 22, 2021, 7:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.