ETV Bharat / bharat

ಪೆಟ್ರೋಲ್, ಡೀಸೆಲ್ ಸ್ಥಿರ: ಹೀಗಿದೆ ಪ್ರಮುಖ ನಗರಗಳ ಇಂದಿನ ತೈಲ ದರ - ಬೆಂಗಳೂರಿನಲ್ಲಿ ಇಂದು ಪೆಟ್ರೋಲ್

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂಧನ ದರ ನೋಡೋಣ.

fuel prices today
ಪ್ರಮುಖ ನಗರಗಳ ಇಂದಿನ ಇಂಧನ ದರ
author img

By

Published : Sep 4, 2022, 11:03 AM IST

ನವದೆಹಲಿ/ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ₹96.72 ಮತ್ತು ಡೀಸೆಲ್ ಬೆಲೆ ₹89.62 ಇದೆ. ಹೈದರಾಬಾದ್‌ನಲ್ಲಿ ಪೆಟ್ರೋಲ್ ಬೆಲೆ ₹109.66 ಪ್ರತಿ ಲೀಟರ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹97.82, ಚೆನ್ನೈನಲ್ಲಿ ಪ್ರತಿ ಲೀ ಪೆಟ್ರೋಲ್ ಬೆಲೆ ₹102.63 ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹94.24 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ₹106.31 ಮತ್ತು ಡೀಸೆಲ್ ಬೆಲೆ ₹97.28, ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಗೆ ₹101.96, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹87.91 ಇದೆ.

ರಾಜ್ಯದ ನಗರಗಳಲ್ಲಿ ಭಾನುವಾರದ ತೈಲ ಬೆಲೆ ಹೀಗಿದೆ..: ಬೆಂಗಳೂರು, ಹುಬ್ಬಳ್ಳಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿ ಮುಂದುವರಿದಿದೆ. ಮೈಸೂರಿನಲ್ಲಿ 106ನೇ ದಿನವೂ ಇಂಧನ ದರ ಸ್ಥಿರವಾಗಿದೆ. ಶಿವಮೊಗ್ಗದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಕೊಂಚ ಏರಿಕೆ ಕಂಡಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ ಪಟ್ಟಿ ಇಲ್ಲಿದೆ:

ನಗರಪೆಟ್ರೋಲ್​ (ಲೀ. ದರ)ಡೀಸೆಲ್​ (ಲೀ. ದರ)
ಬೆಂಗಳೂರು101.96 ರೂ.87.91 ರೂ.
ಹುಬ್ಬಳ್ಳಿ101.65 ರೂ.87.65ರೂ.
ಮೈಸೂರು101.44 ರೂ.87.43 ರೂ.
ಶಿವಮೊಗ್ಗ103.47 ರೂ.89.17 ರೂ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.