ದೆಹಲಿ(ಬೆಂಗಳೂರು): ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿದ ನಂತರ, ಕೆಲವು ರಾಜ್ಯಗಳು ಆಟೋ ಇಂಧನಗಳ ಮೇಲಿನ ವ್ಯಾಟ್ ದರಗಳನ್ನು ಸಹ ಕಡಿಮೆ ಮಾಡಿವೆ. ಸ್ಥಳೀಯ ತೆರಿಗೆಗಳು, ಮೌಲ್ಯವರ್ಧಿತ ತೆರಿಗೆ (ವ್ಯಾಟ್), ಸರಕು ಸಾಗಣೆ ಶುಲ್ಕಗಳು ಇತ್ಯಾದಿಗಳಂತಹ ಹಲವಾರು ಅಂಶಗಳ ಆಧಾರದ ಮೇಲೆ ಪ್ರತಿ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.
ದೇಶದ ಪ್ರಮುಖ ನಗರಗಳಲ್ಲಿ ತೈಲ ದರ:
- ಮುಂಬೈ: ಪೆಟ್ರೋಲ್ ಬೆಲೆ ಲೀಟರ್‌ಗೆ 106.31 ರೂ., ಡೀಸೆಲ್ ಬೆಲೆ 94.27 ರೂ.
- ದೆಹಲಿ: ಪೆಟ್ರೋಲ್ ಬೆಲೆ ಲೀಟರ್‌ಗೆ 96.72 ರೂ., ಡೀಸೆಲ್ ಬೆಲೆ 89.62 ರೂ
- ಚೆನ್ನೈ: ಪೆಟ್ರೋಲ್ ಬೆಲೆ ಲೀಟರ್‌ಗೆ 102.63 ರೂ., ಡೀಸೆಲ್ ಬೆಲೆ 94.24 ರೂ.
- ಕೋಲ್ಕತ್ತಾ: ಪೆಟ್ರೋಲ್ ಬೆಲೆ ಲೀಟರ್‌ಗೆ 106.03 ರೂ., ಡೀಸೆಲ್ ಬೆಲೆ 92.76 ರೂ.
- ಬೆಂಗಳೂರು: ಪೆಟ್ರೋಲ್ ಲೀಟರ್‌ಗೆ 101.96 ರೂ., ಡೀಸೆಲ್ ಬೆಲೆ 87.91 ರೂ.
- ಲಕ್ನೋ: ಪೆಟ್ರೋಲ್ ಬೆಲೆ ಲೀಟರ್‌ಗೆ 96.33 ರೂ., ಡೀಸೆಲ್ ಬೆಲೆ 89.76 ರೂ.
- ನೋಯ್ಡಾ: ಪೆಟ್ರೋಲ್ ಬೆಲೆ ಲೀಟರ್‌ಗೆ 96.60 ರೂ., ಡೀಸೆಲ್ ಬೆಲೆ 89..77 ರೂ.
- ಚಂಡೀಗಢ: ಪೆಟ್ರೋಲ್ ಬೆಲೆ ಲೀಟರ್‌ಗೆ 96.20 ರೂ., ಡೀಸೆಲ್ ಬೆಲೆ 84.26 ರೂ.
ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ:
ನಗರಗಳು | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 101.96 ರೂ. | 87.91 ರೂ. |
ಮಂಗಳೂರು | 101.16 ರೂ. | 87.15 ರೂ. |
ಶಿವಮೊಗ್ಗ | 103.43 ರೂ. | 89.15 ರೂ. |
ಮೈಸೂರು | 101.44 ರೂ. | 87.43 ರೂ. |
ಹುಬ್ಬಳ್ಳಿ | 101.65 ರೂ. | 87.65 ರೂ. |
ಇದನ್ನೂ ಓದಿ: ಇನ್ವೆಸ್ಟ್ ರಾಜಸ್ಥಾನ: ಸಿಎಂ ಗೆಹ್ಲೋಟ್ ಶ್ಲಾಘಿಸಿದ ಉದ್ಯಮಿ ಅದಾನಿ.. ಕಾರಣ ಏನು ಗೊತ್ತೇನು?