ETV Bharat / bharat

'ಜೀವನ ಎಷ್ಟೊಂದು ದುರ್ಬಲ ಎಂಬುದಕ್ಕೆ ಮತ್ತೊಂದು ಉದಾಹರಣೆ': ಗಾಯಕ ಕೆಕೆ ನಿಧನಕ್ಕೆ ಗಣ್ಯರ ಕಂಬನಿ - ಕೃಷ್ಣಕುಮಾರ್ ಕುನ್ನತ್ ನಿಧನಕ್ಕೆ ಸಂತಾಪ

ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ನಿಧನಕ್ಕೆ ಅನೇಕರು ಕಂಬನಿ ಮಿಡಿದ್ದಿದ್ದಾರೆ. ಜೀವನ ಎಷ್ಟೊಂದು ದುರ್ಬಲವಾಗಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್​ ಟ್ವೀಟ್ ಮಾಡಿದ್ದಾರೆ.​

KK passes away
KK passes away
author img

By

Published : Jun 1, 2022, 10:23 AM IST

ಮುಂಬೈ: ಬಾಲಿವುಡ್​​, ಕನ್ನಡ, ತಮಿಳು ಸೇರಿ ವಿವಿಧ ಭಾಷೆಗಳಲ್ಲಿ ನೂರಾರು ಹಾಡು ಹಾಡುವ ಮೂಲಕ ಖ್ಯಾತಿಗಳಿಸಿದ್ದ ಕೃಷ್ಣಕುಮಾರ್ ಕುನ್ನತ್ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ಕೋಲ್ಕತ್ತಾದಲ್ಲಿ ಆಯೋಜನೆ ಮಾಡಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ತದನಂತರ ಹೋಟೆಲ್​ ತಲುಪಿದಾಗ ಆರೋಗ್ಯದಲ್ಲಿ ದಿಢೀರ್​​ ಏರುಪೇರು ಕಂಡು ಬಂದು, ವಿಧಿವಶರಾಗಿದ್ದಾರೆ.

  • KK... not fair man. Not your time to go. This was the last time we were together to announce a tour together. How can you just go??? In shock. In grief. A ear dear friend, a brother is gone. RIP KK. Love you. pic.twitter.com/lCdwIRf3W6

    — Mohit Chauhan (@_MohitChauhan) May 31, 2022 " class="align-text-top noRightClick twitterSection" data=" ">

ಇವರ ದಿಢೀರ್​ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಅನುರಾಗ್ ಠಾಕೂರ್ ಸೇರಿದಂತೆ ಅನೇಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಇದರ ಜೊತೆಗೆ ಗಾಯಕರಾದ ಶ್ರೇಯಾ ಘೋಷಾಲ್​,ಮೋಹಿತ್​ ಚೌಹಾಣ್,ಅರ್ಮಾನ್ ಮಲಿಕ್​ ಸಹ ಟ್ವೀಟ್ ಮೂಲಕ ಕಂಬನಿ ಮಿಡಿದ್ದಿದ್ದಾರೆ.

  • Tragic to hear about the passing away of KK after falling ill while performing in Kolkata. Another reminder of how fragile life is. Condolences to his family and friends. Om Shanti. pic.twitter.com/43B3dzykP3

    — Virender Sehwag (@virendersehwag) May 31, 2022 " class="align-text-top noRightClick twitterSection" data=" ">

ಕೆಕೆ ಬಹಳ ಪ್ರತಿಭಾವಂತ ಬಹುಮುಖ ಗಾಯಕರಾಗಿದ್ದರು. ಅವರ ಅಕಾಲಿಕ ನಿಧನ ಅತ್ಯಂತ ದುಃಖಕರ ಮತ್ತು ಭಾರತೀಯ ಸಂಗೀತ ಲೋಕಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದು, ಪ್ರದರ್ಶನ ನೀಡುತ್ತಿದ್ದಾಗಲೇ ಅನಾರೋಗ್ಯಕ್ಕೊಳಗಾಗಿ ಕೆಕೆ ನಿಧನರಾಗಿರುವ ಸುದ್ದಿ ಕೇಳುತ್ತಿರುವುದು ದುರಂತದ ವಿಚಾರ. ಜೀವನ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

  • Extremely sad and devastated. Another shocking loss for all of us. Can’t believe our KK sir is no more… what is even happening. I can’t take it anymore.

    — ARMAAN MALIK (@ArmaanMalik22) May 31, 2022 " class="align-text-top noRightClick twitterSection" data=" ">

ಜನಪ್ರಿಯ ಗಾಯಕ ಮತ್ತು ಪದ್ಮಶ್ರೀ ಪುರಸ್ಕೃತ ಸೋನು ನಿಗಮ್​ ಕೂಡ, ಕೆಕೆ ಮೇರಿ ಭಾಯ್​, Not done, notably ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಗಾಯಕ ಮೋಹಿತ್​ ಚೌಹಾಣ್ ಕೂಡ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಕೆ ಮಾಡಿದ್ದು, ಕೆಕೆ ಸಾವು ನ್ಯಾಯಸಮ್ಮತವಲ್ಲ. ಇದು ನಿಮ್ಮ ಸಮಯವಲ್ಲ. ನೀವು ಹೇಗೆ ಹೋಗುತ್ತೀರಿ. RIP KK. ಲವ್ ಯೂ ಎಂದಿದ್ದಾರೆ. ಶ್ರೇಯಾ ಘೋಷಾಲ್ ಕೂಡ ಸಂತಾಪ ಸೂಚಿಸಿದ್ದು, ನಿಮ್ಮ ಸಾವಿನ ಸುದ್ದಿ ಅರಗಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ KK why? ಎಂದು ಬರೆದುಕೊಂಡಿದ್ದಾರೆ.

  • I am unable to wrap my head around this news. Numb. #KK Why! This is too hard to accept! Heart is shattered in pieces.

    — Shreya Ghoshal (@shreyaghoshal) May 31, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಖ್ಯಾತ ಗಾಯಕ ಕೃಷ್ಣಕುಮಾರ್​​ ಕುನ್ನತ್​​ ವಿಧಿವಶ.. ಮೋದಿ ಸೇರಿ ಅನೇಕರಿಂದ ಕಂಬನಿ

ಉಳಿದಂತೆ ನಟರಾದ ಮನೋಜ್ ಬಾಜಪೇಯ್​, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕರು ಟ್ವೀಟ್ ಮಾಡಿ, ಖ್ಯಾತ ಗಾಯಕನ ಸಾವಿಗೆ ಸಂತಾಪ ಸೂಚಿಸಿದ್ದಾರೆ.

  • It seems so ominous. The news of KK’s death that too right after a live performance is terrible. He sang for films I was associated with, so his loss seems that much more personal.
    RIP #KrishnakumarKunnath.
    Prayers & condolences to his family🙏 pic.twitter.com/HOOjgs4tY5

    — Ajay Devgn (@ajaydevgn) May 31, 2022 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.