ETV Bharat / bharat

LIVE UPDATES - ನಂದಿಗ್ರಾಮದಲ್ಲಿ ಮಮತಾ ವಿರುದ್ಧ ಸುವೇಂದು ಅಧಿಕಾರಿಗೆ ಜಯ - ಕೇರಳ ವಿಧಾನಸಭೆ ಚುನಾವಣಾ ಫಲಿತಾಂಶ

Five states assembly polls result 2021
ಪಂಚರಾಜ್ಯ ಚುನಾವಣಾ ಫಲಿತಾಂಶ
author img

By

Published : May 2, 2021, 7:24 AM IST

Updated : May 2, 2021, 7:43 PM IST

19:33 May 02

ದೀದಿ ವಿರುದ್ಧ ಸುವೇಂದು ಅಧಿಕಾರಿ ಜಯಭೇರಿ

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ನಂದಿಗ್ರಾಮದ ಫಲಿತಾಂಶ ಹೊರಬಿದ್ದಿದ್ದು, ಅಂತಿಮ ಹಂತದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ 1,736 ಮತಗಳ ಅಂತರದಿಂದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಜಯದ ನಗೆ ಬೀರಿದ್ದಾರೆ. ಈ ಮೂಲಕ ನಂದಿಗ್ರಾಮದ ಫಲಿತಾಂಶಕ್ಕೆ ತೆರ ಬಿದ್ದಿದ್ದು, ಸ್ವಕ್ಷೇತ್ರದಲ್ಲಿ ಸುವೇಂದು ಅಧಿಕಾರಿಗೆ ಜಯ ಒಲಿದಿದೆ. 

18:09 May 02

ಕೇರಳದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ವಿಜಯನ್​

  • ಕೇರಳ ವಿಧಾನಸಭೆ ಚುನಾವಣೆ
  • 89 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ ಎಲ್​​ಡಿಎಫ್
  • ಆಡಳಿತಾರೂಢ ಸಿಪಿಐ (ಎಂ) ನೇತೃತ್ವದ ಎಲ್​​ಡಿಎಫ್​
  • 37 ಕ್ಷೇತ್ರದಲ್ಲಿ ಕಾಂಗ್ರೆಸ್​ ನೇತೃತ್ವದ ಯುಡಿಎಫ್​ಗೆ ಗೆಲುವು

18:07 May 02

ಪಶ್ಚಿಮ ಬಂಗಾಳದಲ್ಲಿ ಮತ್ತೆ ಮಮತಾ ಬ್ಯಾನರ್ಜಿ ಅಧಿಕಾರ

  • ಪಶ್ಚಿಮ ಬಂಗಾಳದಲ್ಲಿ 166 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ ತೃಣಮೂಲ ಕಾಂಗ್ರೆಸ್​
  • 51 ಕ್ಷೇತ್ರಗಳಲ್ಲಿ ಟಿಎಂಸಿಗೆ ಮುನ್ನಡೆ
  • 48 ಸ್ಥಾನಗಳನ್ನು ಗೆದ್ದ ಬಿಜೆಪಿ
  • 25 ಕ್ಷೇತ್ರಗಳಲ್ಲಿ ಬಿಜೆಪಿ ಮೇಲುಗೈ

16:28 May 02

ದೀದಿ ಗೆಲುವಿನ ಬಗ್ಗೆ ಅನುಮಾನ

ದೀದಿ ಗೆಲುವಿನ ಬಗ್ಗೆ ಮೂಡಿದ ಅನುಮಾನ 

16:10 May 02

ಸುವೇಂದು ವಿರುದ್ಧ ಮತ್ತೆ ಮುನ್ನಡೆ ಸಾಧಿಸಿದ ಮಮತಾ ಬ್ಯಾನರ್ಜಿ

ಸುವೇಂದು ಅಧಿಕಾರಿ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ 820 ಮತಗಳ ಮೂಲಕ ಮತ್ತೆ ಮುನ್ನಡೆ ಸಾಧಿಸಿದ್ದಾರೆ. 

15:49 May 02

ಕೇವಲ 6 ಮತಗಳಿಂದ ಮಮತಾ ಬ್ಯಾನರ್ಜಿ ಹಿನ್ನಡೆ

ನಂದಿಗ್ರಾಮದಲ್ಲಿ 16ನೇ ಸುತ್ತಿನ ಮತೆಣಿಕೆ ಅಂತ್ಯವಾಗಿದ್ದು, ಸುವೇಂದು ಅಧಿಕಾರಿ ಮುನ್ನಡೆ ಸಾಧಿಸಿದ್ದಾರೆ. 

15:41 May 02

ಬಂಗಾಳ ಕದನ: ಟಿಎಂಸಿ 36, ಬಿಜೆಪಿಗೆ 4 ಕ್ಷೇತ್ರಗಳಲ್ಲಿ ಗೆಲುವು

  • ಪಶ್ಚಿಮ ಬಂಗಾಳದಲ್ಲಿ 36 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ ತೃಣಮೂಲ ಕಾಂಗ್ರೆಸ್​
  • 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಟಿಎಂಸಿಗೆ ಮುನ್ನಡೆ
  • 4 ಸ್ಥಾನಗಳನ್ನು ಗೆದ್ದ ಬಿಜೆಪಿ
  • 81 ಕ್ಷೇತ್ರಗಳಲ್ಲಿ ಬಿಜೆಪಿ ಮೇಲುಗೈ

14:14 May 02

ಸುವೇಂದು ಅಧಿಕಾರಿ ಹಿಂದಿಕ್ಕಿ 1,453 ಮತಗಳ ಮುನ್ನಡೆ ಕಾಯ್ದುಕೊಂಡ ಮಮತಾ

  • ಪಶ್ಚಿಮ ಬಂಗಾಳದಲ್ಲಿ ವಿಧಾನ ಸಮರ
  • ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಮುನ್ನಡೆ
  • ಆರಂಭದಿಂದಲೂ ಹಿನ್ನಡೆ ಕಂಡಿದ್ದ ಸಿಎಂ ಮಮತಾ ಬ್ಯಾನರ್ಜಿ
  • ಇದೀಗ 4,392 ಮತಗಳ ಅಂತರದಲ್ಲಿ ಸುವೇಂದು ಅಧಿಕಾರಿ ಮುನ್ನಡೆ

14:11 May 02

ಬಂಗಾಳ ಕದನ: ಟಿಎಂಸಿ 12, ಬಿಜೆಪಿಗೆ 2 ಕ್ಷೇತ್ರಗಳಲ್ಲಿ ಗೆಲುವು

  • ಪಶ್ಚಿಮ ಬಂಗಾಳದಲ್ಲಿ 12 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ ತೃಣಮೂಲ ಕಾಂಗ್ರೆಸ್​
  • 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಟಿಎಂಸಿಗೆ ಮುನ್ನಡೆ
  • 2 ಸ್ಥಾನಗಳನ್ನು ಗೆದ್ದ ಬಿಜೆಪಿ
  • 80 ಕ್ಷೇತ್ರಗಳಲ್ಲಿ ಬಿಜೆಪಿ ಮೇಲುಗೈ

14:11 May 02

ಕೇರಳದಲ್ಲಿ ಭರ್ಜರಿ ಜಯ ಗಳಿಸುತ್ತಿರುವ ಎಲ್​​ಡಿಎಫ್

  • ಕೇರಳ ವಿಧಾನಸಭೆ ಚುನಾವಣೆ
  • 44 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ ಎಲ್​​ಡಿಎಫ್

  • 9 ಕ್ಷೇತ್ರದಲ್ಲಿ ಕಾಂಗ್ರೆಸ್​ ನೇತೃತ್ವದ ಯುಡಿಎಫ್​ಗೆ ಗೆಲುವು

14:10 May 02

ಅಸ್ಸೋಂನಲ್ಲಿ ತಲಾ 2 ಸ್ಥಾನ ಗೆದ್ದ ಬಿಜೆಪಿ-ಕಾಂಗ್ರೆಸ್​

  • ಅಸ್ಸೋಂನಲ್ಲಿ 75 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ
  • ಎರಡು ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು
  • 45 ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಮುನ್ನಡೆ
  • 2 ಸ್ಥಾನ ಗೆದ್ದಿರುವ ಕಾಂಗ್ರೆಸ್​

13:55 May 02

ಪುದುಚೇರಿಯಲ್ಲಿ 3 ಸ್ಥಾನ ಗೆದ್ದ ಬಿಜೆಪಿ..

  • ಪುದುಚೇರಿ ವಿಧಾನಸಭಾ ಚುನಾವಣಾ ಮತಎಣಿಕೆ
  • ಈಗಾಗಲೇ 3 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ ಬಿಜೆಪಿ
  • 1 ಸ್ಥಾನ ಗೆದ್ದಿರುವ ಕಾಂಗ್ರೆಸ್​

13:52 May 02

ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಗೆಲುವು

Five states assembly polls result 2021
ಉಮ್ಮನ್ ಚಾಂಡಿ
  • ಕೇರಳ ವಿಧಾನಸಭಾ ಚುನಾವಣೆ
  • ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಗೆಲುವು
  • ಪುತ್ತುಪಲ್ಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಉಮ್ಮನ್ ಚಾಂಡಿ

13:49 May 02

ಚುನಾವಣಾ ಆಯೋಗದಿಂದ ಖಡಕ್​ ಆದೇಶ

Five states assembly polls result 2021
ಚುನಾವಣಾ ಆಯೋಗದ ಆದೇಶ ಪ್ರತಿ
  • ಮತಎಣಿಕೆ ಸಂದರ್ಭ ಕಾರ್ಯಕರ್ತರ ಸಂಭ್ರಮಾಚರಣೆಗೆ ಚುನಾವಣಾ ಆಯೋಗ ಗರಂ
  • ವಿಜಯೋತ್ಸವವನ್ನ ತುರ್ತಾಗಿ ನಿಷೇಧಿಸುವಂತೆ ಆದೇಶ
  • ಸಂಬಂಧಪಟ್ಟ SHO, ಇತರ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಿ
  • ಅವರ ವಿರುದ್ಧ ಕ್ರಿಮಿನಲ್ ಕೇಸ್​ ದಾಖಲಿಸಿ, ಶಿಸ್ತು ಕ್ರಮ ಕೈಗೊಳ್ಳಿ
  • ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಚುನಾವಣಾ ಆಯೋಗ ಖಡಕ್​ ಆದೇಶ
  • ಈ ಹಿಂದೆ ಆಯೋಗದ ಆದೇಶ ಮೀರಿ ಚೈನ್ನೈ, ಕೋಲ್ಕತ್ತಾದಲ್ಲಿ ಸಂಭ್ರಮಿಸಿದ್ದ ಡಿಎಂಕೆ, ಟಿಎಂಸಿ ಕಾರ್ಯಕರ್ತರು

12:57 May 02

ಅಸ್ಸೋಂನಲ್ಲಿ ಮತ್ತೆ ಬಿಜೆಪಿ ಸರ್ಕಾರ - ಸಿಎಂ ಸೊನೊವಾಲ್​​

  • ಅಸ್ಸೋಂನಲ್ಲಿ 79 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
  • ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರತ್ತೆ
  • ಯುಪಿಪಿಲ್​​ ಮೈತ್ರಿಯೊಂದಿಗೆ ಬಿಜೆಪಿ ಸರ್ಕಾರ ರಚನೆಯಾಗತ್ತೆ
  • ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಹೇಳಿಕೆ
  • UPPL - ಯುನೈಟೆಡ್​ ಪೀಪಲ್ಸ್​ ಪಾರ್ಟಿ ಲಿಬರಲ್

12:47 May 02

ಕೇರಳದ 17 ಕ್ಷೇತ್ರಗಳಲ್ಲಿ LDF ಜಯಭೇರಿ.. 2 ಕ್ಷೇತ್ರದಲ್ಲಿ UDFಗೆ ಗೆಲುವು

  • ಕೇರಳ ವಿಧಾನಸಭೆ ಚುನಾವಣೆ
  • 17 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ ಎಲ್​​ಡಿಎಫ್

  • 2 ಕ್ಷೇತ್ರದಲ್ಲಿ ಕಾಂಗ್ರೆಸ್​ ನೇತೃತ್ವದ ಯುಡಿಎಫ್​ಗೆ ಗೆಲುವು

12:34 May 02

ಕೋಲ್ಕತ್ತಾದಲ್ಲಿ ಟಿಎಂಸಿ ಬೆಂಬಲಿಗರ ಸಂಭ್ರಮಾಚರಣೆ

  • ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ಗೆ ಮುನ್ನಡೆ
  • 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಟಿಎಂಸಿ
  • ಕೋಲ್ಕತ್ತಾದಲ್ಲಿ ಟಿಎಂಸಿ ಬೆಂಬಲಿಗರ ಸಂಭ್ರಮಾಚರಣೆ
  • ಕೊರೊನಾ ನಿಯಮ, ಚುನಾವಣಾ ಆಯೋಗದ ಆದೇಶಕ್ಕೆ ಬೆಲೆಯೇ ಇಲ್ಲ
  • ಸಂಭ್ರಮಾಚರಣೆ ಮಾಡದಂತೆ ಆದೇಶ ನೀಡಿದ್ದ ಚುನಾವಣಾ ಆಯೋಗ

12:23 May 02

ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ 7000 ಮತಗಳ ಹಿನ್ನಡೆ

  • ದೇಶದ ಗಮನ ಸೆಳೆದಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರ
  • ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕಣದಲ್ಲಿರುವ ಬಿಜೆಪಿಯ ಸುವೇಂದು ಅಧಿಕಾರಿ
  • ಟಿಎಂಸಿ ಮುಖ್ಯಸ್ಥೆ ಮಮತಾಗೆ ಹಿನ್ನಡೆ
  • ಮುನ್ನಡೆ ಸಾಧಿಸುತ್ತಿರುವ ಸುವೇಂದು
  • 6 ಸುತ್ತಿನ ಮತಎಣಿಕೆಯಲ್ಲಿ 7000 ಮತಗಳ ಅಂತರದಲ್ಲಿ ದೀದಿಗೆ ಹಿನ್ನಡೆ

12:18 May 02

ಎಂ ಕೆ ಸ್ಟಾಲಿನ್​ಗೆ ಮುನ್ನಡೆ

Five states assembly polls result 2021
ಎಂ ಕೆ ಸ್ಟಾಲಿನ್
  • ತಮಿಳುನಾಡು ವಿಧಾನ ಕದನದ ಮತಎಣಿಕೆ
  • ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್​​ಗೆ ಮುನ್ನಡೆ
  • ಕೊಲತೂರ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಸ್ಟಾಲಿನ್

12:02 May 02

ಕೇರಳದ 4 ಕ್ಷೇತ್ರಗಳಲ್ಲಿ LDF ಜಯಭೇರಿ

  • ಕೇರಳ ವಿಧಾನ ಕದನ
  • 4 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ ಎಲ್​​ಡಿಎಫ್

  • ಉಡುಂಬಚೋಳ ಕ್ಷೇತ್ರದ ಸಿಪಿಐ (ಎಂ) ಅಭ್ಯರ್ಥಿ ಎಂ. ಎಂ. ಮಣಿಗೆ ಗೆಲುವು

11:54 May 02

ಪುದುಚೇರಿಯಲ್ಲಿ ಒಂದು ಸ್ಥಾನ ಗೆದ್ದ ಕಾಂಗ್ರೆಸ್

  • ಪುದುಚೇರಿ ವಿಧಾನಸಭಾ ಚುನಾವಣಾ ಮತಎಣಿಕೆ
  • ಈಗಾಗಲೇ ಒಂದು ಕ್ಷೇತ್ರದಲ್ಲಿ ವಿಜಯ ಸಾಧಿಸಿದ ಕಾಂಗ್ರೆಸ್
  • 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ನೇತೃತ್ವದ ಎಐಎನ್​ಆರ್​ಸಿ
  • 30 ಸ್ಥಾನಗಳಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಏ.6 ರಂದು ಮತದಾನ ನಡೆದಿತ್ತು

11:32 May 02

ಚುನಾವಣಾ ಆಯೋಗದ ಆದೇಶ, ಕೋವಿಡ್​ಗೆ ಡೋಂಟ್​ ಕೇರ್​​- ಚೆನ್ನೈನಲ್ಲಿ ಡಿಎಂಕೆ ಕಾರ್ಯಕರ್ತರ ಸಂಭ್ರಮ

ಚೆನ್ನೈನಲ್ಲಿ ಡಿಎಂಕೆ ಕಾರ್ಯಕರ್ತರ ಸಂಭ್ರಮ
  • ತಮಿಳುನಾಡು ವಿಧಾನ ಕದನದ ಮತಎಣಿಕೆ
  • 135 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಡಿಎಂಕೆ
  • ಚೆನ್ನೈನ ಪಕ್ಷದ ಪ್ರಧಾನ ಕಚೇರಿ ಎದುರು ಡಿಎಂಕೆ ಕಾರ್ಯಕರ್ತರ, ಬೆಂಬಲಿಗರ ಸಂಭ್ರಮ
  • ಚುನಾವಣಾ ಆಯೋಗದ ಆದೇಶ ಗಾಳಿಗೆ ತೂರಿದ ಕಾರ್ಯಕರ್ತರು
  • ಮಾಸ್ಕ್​​, ದೈಹಿಕ ಅಂತರ ಕಾಯ್ದುಕೊಳ್ಳದೆ ಸಂಭ್ರಮಾಚರಣೆ

11:26 May 02

ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ಮೇಲುಗೈ

  • ಕಾಂಗ್ರೆಸ್ ಮುಖಂಡ, ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಮುನ್ನಡೆ

  • 700 ಮತಗಳ ಅಂತರದಲ್ಲಿ ಮೇಲುಗೈ

11:22 May 02

10 ಸಾವಿರ ಮತಗಳ ಅಂತರದಲ್ಲಿ ಮುಂದಿರುವ ಉದಯನಿಧಿ ಸ್ಟಾಲಿನ್

  • ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್​ರ ಪುತ್ರ, ನಟ ಉದಯನಿಧಿ ಸ್ಟಾಲಿನ್​ಗೆ ಮುನ್ನಡೆ
  • 10 ಸಾವಿರ ಮತಗಳ ಅಂತರದಲ್ಲಿ ಮುಂದಿರುವ ಉದಯನಿಧಿ
  • ಚೆಪಾಕ್ ಕ್ಷೇತ್ರದಿಂದ ವಿಧಾನ ಕದನದಲ್ಲಿ ಸ್ಪರ್ಧಿಸಿರುವ ನಟ

11:01 May 02

ಮುನ್ನಡೆ ಸಾಧಿಸಿದ ಕಮಲ್​ ಹಾಸನ್

  • ತಮಿಳುನಾಡು ವಿಧಾನ ಸಮರ
  • ಮುನ್ನಡೆ ಸಾಧಿಸಿದ ಮಕ್ಕಳ್​ ನೀದಿ ಮೈಯಂ(ಎಂಎನ್​ಎಂ) ಪಕ್ಷದ ಮುಖ್ಯಸ್ಥ, ನಟ ಕಮಲ್​ ಹಾಸನ್
  • ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿರುವ ನಟ
  • ಮೊದಲ ಸುತ್ತಿನಲ್ಲಿ ಹಿನ್ನಡೆ ಕಂಡಿದ್ದ ಕಮಲ್​

10:51 May 02

ಕೇರಳ ಆರೋಗ್ಯ ಸಚಿವೆಗೆ ಮುನ್ನಡೆ

ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾಗೆ ಮುನ್ನಡೆ

ಮತ್ತನೂರು ಕ್ಷೇತ್ರದ ಸಿಪಿಐ (ಎಂ) ಅಭ್ಯರ್ಥಿ ಶೈಲಜಾ

9 ಸಾವಿರ ಮತಗಳ ಅಂತರಗಳಲ್ಲಿ ಮೇಲುಗೈ

10:38 May 02

ಮುನ್ನಡೆ ಸಾಧಿಸುತ್ತಿರುವ ಮೆಟ್ರೋ ಮ್ಯಾನ್

  • ಕೇರಳ ವಿಧಾನಸಭಾ ಚುನಾವಣೆ ಮತಎಣಿಕೆ
  • ಮೆಟ್ರೋ ಮ್ಯಾನ್​ ಇ. ಶ್ರೀಧರನ್​ಗೆ ಮುನ್ನಡೆ
  • ಪಾಲಕ್ಕಾಡ್​ ಕ್ಷೇತ್ರದಿಂದ ಸ್ಪರ್ಧಿಸಿರುವ ಶ್ರೀಧರನ್

10:28 May 02

ಬಂಗಾಳದಲ್ಲಿ ಟಿಎಂಸಿಗೆ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ

  • ಪಶ್ಚಿಮ ಬಂಗಾಳದಲ್ಲಿ ಬಿರುಸಿನಿಂದ ಸಾಗಿದ ಮತಎಣಿಕೆ ಪ್ರಕ್ರಿಯೆ
  • ಈವರೆಗೆ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಆಡಳಿತಾರೂಢ ಟಿಎಂಸಿ
  • ಬಿಜೆಪಿಗೆ 100 ಕ್ಷೇತ್ರಗಳಲ್ಲಿ ಮುನ್ನಡೆ

10:20 May 02

ಕೇರಳ ಸಿಎಂಗೆ ಮುನ್ನಡೆ

Five states assembly polls result 2021
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
  • ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಮುನ್ನಡೆ
  • ಧರ್ಮದೋಮ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಸಿಎಂ
  • 3,351 ಮತಗಳಲ್ಲಿ ಮೇಲುಗೈ ಸಾಧಿಸಿರುವ ವಿಜಯನ್

10:14 May 02

ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ 8206 ಮತಗಳ ಹಿನ್ನಡೆ

  • ಮೂರು ಸುತ್ತಿನ ಮತಎಣಿಕೆಯಲ್ಲಿ 8206 ಮತಗಳ ಅಂತರದಲ್ಲಿ ದೀದಿಗೆ ಹಿನ್ನಡೆ

10:07 May 02

ಅಸ್ಸೋಂ ಸಿಎಂ ಸೊನೊವಾಲ್​​ಗೆ ಮುನ್ನಡೆ

  • ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್​​ಗೆ ಮುನ್ನಡೆ
  • ಮಜುಲಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಸೊನೊವಾಲ್
  • 2 ಸುತ್ತಿನ ಮತಎಣಿಕೆಯಲ್ಲಿ 3460 2723 ಅಂತರದಲ್ಲಿ ಮುನ್ನಡೆ

10:02 May 02

ಮತಎಣಿಕೆ ಕೇಂದ್ರದ ಬಳಿ ಬಂದ ಉದಯನಿಧಿ ಸ್ಟಾಲಿನ್

  • ಮತಎಣಿಕೆ ಕೇಂದ್ರದ ಬಳಿ ಬಂದ ಉದಯನಿಧಿ ಸ್ಟಾಲಿನ್
  • ಚೆಪಾಕ್ ಕ್ಷೇತ್ರದಿಂದ ವಿಧಾನ ಕದನದಲ್ಲಿ ಸ್ಪರ್ಧಿಸಿರುವ ಉದಯನಿಧಿ
  • ಚೆನ್ನೈನ ಕ್ವೀನ್ ಮೇರಿಸ್ ಕಾಲೇಜು ಬಳಿ ಬಂದಿರುವ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್​ರ ಪುತ್ರ
  • ಕ್ವೀನ್ ಮೇರಿಸ್ ಕಾಲೇಜಿನಲ್ಲಿ ನಡೆಯುತ್ತಿರುವ ಮತಎಣಿಕೆ

09:53 May 02

ಬಾಬುಲ್​ ಸುಪ್ರಿಯೋಗೆ ಹಿನ್ನಡೆ

  • ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಬಾಬುಲ್​ ಸುಪ್ರಿಯೋಗೆ ಹಿನ್ನಡೆ
  • ಟಾಲಿಗಂಜ್ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಂದ್ರ ಸಚಿವ
  • 7000 ಮತಗಳ ಅಂತರದಲ್ಲಿ ಬಾಬುಲ್​ಗೆ ಹಿನ್ನಡೆ

09:49 May 02

ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ 4957 ಮತಗಳ ಹಿನ್ನಡೆ

ಮಮತಾ vs ಸುವೇಂದು
  • ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರ

  • ಎರಡು ಸುತ್ತಿನ ಮತಎಣಿಕೆಯಲ್ಲಿ 4957 ಮತಗಳ ಅಂತರದಲ್ಲಿ ದೀದಿಗೆ ಹಿನ್ನಡೆ

09:43 May 02

ಖಷ್ಬೂ, ಕಮಲ್​ ಹಾಸನ್​​ಗೆ ಹಿನ್ನಡೆ

Five states assembly polls result 2021
ಖಷ್ಬೂ, ಕಮಲ್​ ಹಾಸನ್​​ಗೆ ಹಿನ್ನಡೆ
  • ತಮಿಳುನಾಡು ವಿಧಾನಸಭೆ ಚುನಾವಣೆ ಮತಎಣಿಕೆ
  • ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್​​ಗೆ ಹಿನ್ನಡೆ
  • ಥೌಸಂಡ್​ ಲೈಟ್ಸ್​ ಕ್ಷೇತ್ರದಿಂದ ಕಣಕ್ಕಿಳಿದಿರುವ ಖಷ್ಬೂ
  • ಮಕ್ಕಳ್​ ನೀದಿ ಮೈಯಂ(ಎಂಎನ್​ಎಂ) ಪಕ್ಷದ ಮುಖ್ಯಸ್ಥ, ನಟ ಕಮಲ್​ ಹಾಸನ್​​ಗೂ ಹಿನ್ನಡೆ
  • ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿರುವ ಕಮಲ್​ ಹಾಸನ್

09:35 May 02

ಎಲ್​​ ಮುರುಗನ್​​ಗೆ ಮುನ್ನಡೆ

  • ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಎಲ್​​ ಮುರುಗನ್​​ಗೆ ಮುನ್ನಡೆ
  • ಧರಪುರಂ ಕ್ಷೇತ್ರದಿಂದ ವಿಧಾನ ಕದನದಲ್ಲಿ ಸ್ಪರ್ಧಿಸಿರುವ ಮುರುಗನ್

09:31 May 02

ಬಂಗಾಳದಲ್ಲಿ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿರುವ ಟಿಎಂಸಿ

  • ಈವರೆಗೆ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಆಡಳಿತಾರೂಢ ಟಿಎಂಸಿ
  • ಬಿಜೆಪಿಗೆ 77 ಕ್ಷೇತ್ರಗಳಲ್ಲಿ ಮುನ್ನಡೆ

09:21 May 02

ಪುದುಚೇರಿ-ಅಸ್ಸೋಂನಲ್ಲಿ ಬಿಜೆಪಿ ಮುನ್ನಡೆ

  • ಪುದುಚೇರಿಯಲ್ಲಿ ಮುನ್ನಡೆ ಸಾಧಿಸುತ್ತಿರುವ ಬಿಜೆಪಿ ನೇತೃತ್ವದ ಎಐಎನ್​ಆರ್​ಸಿ
  • 30 ಕ್ಷೇತ್ರಗಳ ಪೈಕಿ ಈಗಾಗಲೇ 8 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿರುವ ಬಿಜೆಪಿ
  • ಅಸ್ಸೋಂನಲ್ಲಿ 43 ಕ್ಷೇತ್ರಗಳಲ್ಲಿ ಬಿಜೆಪಿ, 21 ಕ್ಷೇತ್ರಗಳಲ್ಲಿ ಕಾಂಗ್ರೆಸ್​​ ಮುನ್ನಡೆ

08:59 May 02

ಎಣಿಕೆ ಕೇಂದ್ರದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಅಧಿಕಾರಿ

Five states assembly polls result 2021
ಎಣಿಕೆಯ ಕೇಂದ್ರದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಅಧಿಕಾರಿ
  • ಪಶ್ಚಿಮ ಬಂಗಾಳದ ಮತಎಣಿಕೆಯ ಕೇಂದ್ರದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಅಧಿಕಾರಿ
  • ಪನಿಹತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಏಜೆಂಟ್​ ಅಸ್ವಸ್ಥ
  • ಆಸ್ಪತ್ರೆಗೆ ದಾಖಲು

08:53 May 02

ತಮಿಳುನಾಡಿನಲ್ಲಿ ಡಿಎಂಕೆ - ಕೇರಳದಲ್ಲಿ ಎಲ್​ಡಿಎಫ್​ ಮುನ್ನಡೆ

  • ತಮಿಳುನಾಡಿನಲ್ಲಿ 28 ಕ್ಷೇತ್ರಗಳಲ್ಲಿ ಡಿಎಂಕೆ ಮುನ್ನಡೆ
  • 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಎಐಎಡಿಎಂಕೆ
  • ಕೇರಳದಲ್ಲಿ 68 ಕ್ಷೇತ್ರಗಳಲ್ಲಿ ಎಲ್​ಡಿಎಫ್​
  • 47 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಯುಡಿಎಫ್​

08:48 May 02

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮುನ್ನಡೆ

  • ಈವರೆಗೆ 82 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಆಡಳಿತಾರೂಢ ಟಿಎಂಸಿ
  • ಬಿಜೆಪಿಗೆ 56 ಕ್ಷೇತ್ರಗಳಲ್ಲಿ ಮುನ್ನಡೆ

08:40 May 02

ಮತಎಣಿಕೆ ಕೇಂದ್ರಗಳನ್ನು ಸುತ್ತುವರೆದ ಭದ್ರತಾ ಸಿಬ್ಬಂದಿ

  • ಪಂಚರಾಜ್ಯಗಳಲ್ಲಿ ಮತಎಣಿಕೆ ಪ್ರಕ್ರಿಯೆ ಆರಂಭ
  • ಭದ್ರತಾ ಸಿಬ್ಬಂದಿ ಕಣ್ಗಾವಲಿನಲ್ಲಿ ಕೌಂಟಿಂಗ್​​
  • ಮತಎಣಿಕೆ ಕೇಂದ್ರಗಳನ್ನು ಸುತ್ತುವರೆದ ಭದ್ರತಾ ಸಿಬ್ಬಂದಿ

08:34 May 02

14 ರಾಜ್ಯಗಳ ಉಪಸಮರ: ಮತಎಣಿಕೆ ಆರಂಭ

  • ಇಂದು ಪಂಚರಾಜ್ಯಗಳ ವಿಧಾನ ಕದನದ ಮತಎಣಿಕೆ ಮಾತ್ರವಲ್ಲ
  • 14 ರಾಜ್ಯಗಳ ಉಪ ಚುನಾವಣೆಯ ಮತಎಣಿಕೆ ಕೂಡ ನಡೆಯುತ್ತಿದೆ
  • ನಾಲ್ಕು ಲೋಕಸಭಾ ಕ್ಷೇತ್ರಗಳು ಹಾಗೂ 10 ರಾಜ್ಯಗಳ ವಿಧಾನಸಭೆ ಉಪಸಮರದ ಫಲಿತಾಂಶ ಹೊರಬೀಳಲಿದೆ
  • ಆಂಧ್ರಪ್ರದೇಶದ ತಿರುಪತಿ, ಕರ್ನಾಟಕದ ಬೆಳಗಾವಿ, ಕೇರಳದ ಮಲಪ್ಪುರಂ ಮತ್ತು ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರಗಳಲ್ಲಿ ಲೋಕಸಭಾ ಉಪ ಚುನಾವಣೆ ನಡೆದಿತ್ತು

08:22 May 02

ಪ್ರಾರ್ಥನೆ ಸಲ್ಲಿಸಿದ ಕೇರಳ ಮಾಜಿ ಸಿಎಂ

Five states assembly polls result 2021
ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ
  • ಇಂದು ವಿಧಾನಸಭಾ ಚುನಾವಣಾ ಫಲಿತಾಂಶ ಹೊರಕ್ಕೆ
  • ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ
  • ಪುತ್ತುಪಲ್ಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕಾಂಗ್ರೆಸ್ ಮುಖಂಡ

08:12 May 02

ಮತಎಣಿಕೆ ಪ್ರಕ್ರಿಯೆ ಆರಂಭ

ಮತದಾನ ಪ್ರಕ್ರಿಯೆ ಆರಂಭ
Five states assembly polls result 2021
ಮತಎಣಿಕೆ ಪ್ರಕ್ರಿಯೆ ಆರಂಭ

ಅಸ್ಸೋಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಆರಂಭವಾಗಿದೆ. 

08:03 May 02

ಸ್ಟ್ರಾಂಗ್ ರೂಮ್

Five states assembly polls result 2021
ಮಲಪ್ಪುರಂ, ತಿರವನಂತಪುರಂನಲ್ಲಿ ಸ್ಟ್ರಾಂಗ್ ರೂಮ್
  • ಕೇರಳದಲ್ಲಿ ಮತಎಣಿಕೆಗೆ ಕ್ಷಣಗಣನೆ
  • ಮಲಪ್ಪುರಂ, ತಿರವನಂತಪುರಂನಲ್ಲಿ ಸ್ಟ್ರಾಂಗ್ ರೂಮ್ ಓಪನ್​​

06:15 May 02

ಪಂಚರಾಜ್ಯ ವಿಧಾನಸಭೆ ಚುನಾವಣಾ ಫಲಿತಾಂಶ 2021

ಕೊರೊನಾ ಎರಡನೇ ಅಲೆ ಬಿಗಡಾಯಿಸಿರುವ ವೇಳೆಯಲ್ಲೂ ಪಂಚರಾಜ್ಯ ವಿಧಾನಸಭಾ ಚುನಾವಣೆ ನಡೆದಿದ್ದು, ಇಂದು ಮತಎಣಿಕೆ ಆಗಲಿದೆ. ಅಸ್ಸೋಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿನ ಅಭ್ಯರ್ಥಿಗಳ ಹಣೆಬರಹ ಇಂದೇ ಬಹಿರಂಗ. ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮಧ್ಯಾಹ್ನದ ವೇಳೆ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಅನ್ನೋದು ತಿಳಿಯಲಿದೆ.  

ಇಡೀ ರಾಷ್ಟ್ರದ ಗಮನ ಸೆಳೆದಿರುವ ಪಶ್ಚಿಮ ಬಂಗಾಳದಲ್ಲಿ ಒಟ್ಟು 292 ಕ್ಷೇತ್ರಗಳಿಗೆ ಮಾರ್ಚ್ 27ರಿಂದ ಏಪ್ರಿಲ್ 29ರವರೆಗೆ ಎಂಟು ಹಂತಗಳಲ್ಲಿ ಮತದಾನ ನಡೆದಿತ್ತು. ಅಸ್ಸೋಂನಲ್ಲಿ 126 ಕ್ಷೇತ್ರಗಳಿಗೆ ಮಾರ್ಚ್ 27ರಿಂದ ಏಪ್ರಿಲ್ 6ರವರೆಗೆ ಮೂರು ಹಂತಗಳಲ್ಲಿ ಚುನಾವಣೆ ಜರುಗಿತ್ತು. ಏಪ್ರಿಲ್ 6ರಂದು ತಮಿಳುನಾಡು (234 ಕ್ಷೇತ್ರ), ಕೇರಳ (140 ಕ್ಷೇತ್ರ) ಮತ್ತು ಪುದುಚೇರಿಯಲ್ಲಿ (30 ಕ್ಷೇತ್ರ) ಒಂದೇ ಹಂತದಲ್ಲಿ ವೋಟಿಂಗ್​ ಆಗಿತ್ತು.   

ಕೋವಿಡ್​ ಉಲ್ಬಣಗೊಂಡಿರುವ ಕಾರಣ ಫಲಿತಾಂಶ ಬಂದ ಬಳಿಕ ಕಾರ್ಯಕರ್ತರು ವಿಜಯೋತ್ಸವ ನಡೆಸುವಂತಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಸ್ಪಷ್ಟ ಆದೇಶ ನೀಡಿದೆ.

ಮತ ಸಮರ ಹೀಗಿತ್ತು.. 

ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಹಾಗೂ ಬಿಜೆಪಿ ನಡುವೆ ನೇರ ಕದನ ನಡೆದಿದೆ. ತಮಿಳುನಾಡಿನಲ್ಲಿ ಡಿಎಂಕೆ - ಕಾಂಗ್ರೆಸ್​ - ಸಿಪಿಎಂ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿವೆ. ಅಸ್ಸೋಂನಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಹಾಗೂ ಕಾಂಗ್ರೆಸ್​ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಕೇರಳದಲ್ಲಿ ಕಾಂಗ್ರೆಸ್​ ನೇತೃತ್ವದ ಯುಡಿಎಫ್​, ಬಿಜೆಪಿ ನೇತೃತ್ವದ ಎನ್​ಡಿಎ ಹಾಗೂ ಆಡಳಿತಾರೂಢ ಸಿಪಿಐ (ಎಂ) ನೇತೃತ್ವದ ಎಲ್​​ಡಿಎಫ್​ ನಡುವೆ ಜಿದ್ದಾಜಿದ್ದಿನ ಹೋರಾಟವಿದೆ. ಪುದುಚೇರಿಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮತ್ತು ಕಾಂಗ್ರೆಸ್​ ನೇತೃತ್ವದ ಯುಪಿಎ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿದೆ.

ಸಮೀಕ್ಷೆಗಳು ಹೇಳಿದ್ದೇನು?  

ಇನ್ನು ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ಮಧ್ಯೆ ತುರುಸಿನ ಪೈಪೋಟಿ ನಡೆಯಲಿದೆ. ಅಸ್ಸೋಂ, ಪುದುಚೇರಿಯಲ್ಲಿ ಕೇಸರಿ ಜಯ ಸಾಧಿಸಲಿದೆ. ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಫ್‌ ಅಧಿಕಾರ ಉಳಿಸಿಕೊಳ್ಳಲಿದ್ದರೆ, ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರಲಿದೆ. 

Last Updated : May 2, 2021, 7:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.