ETV Bharat / bharat

ಬೊಲೆರೋ - ಟ್ರಕ್ ಮಧ್ಯೆ ಡಿಕ್ಕಿ, ಐವರು ಸಾವು, ನಾಲ್ವರಿಗೆ ಗಾಯ!

author img

By

Published : Mar 14, 2022, 11:12 AM IST

ಮಹಾರಾಷ್ಟ್ರದ ಬುಲ್ದಾನ್​ ಜಿಲ್ಲಿಯಲ್ಲಿ ಬೆಳ್ಳಂಬೆಳಗ್ಗೆ ಸಂಭವಿಸಿದ್ದು, ಐವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

people died in the accident At Maharashtra, Five people died in the accident At Buldhana, Truck and bolero between accident in Maharashtra, Maharashtra crime news, ಮಹಾರಾಷ್ಟ್ರದಲ್ಲಿ ಅಪಘಾತದಲ್ಲಿ ಜನರು ಸಾವು, ಮಹಾರಾಷ್ಟ್ರದಲ್ಲಿ ಟ್ರಕ್ ಮತ್ತು ಬೊಲೆರೋ ಮಧ್ಯೆ ಅಪಘಾತ, ಬುಲ್ಧಾನದಲ್ಲಿ ಅಪಘಾತದಲ್ಲಿ ಜನರು ಸಾವು, ಮಹಾರಾಷ್ಟ್ರ ಅಪರಾಧ ಸುದ್ದಿ,
ಬೊಲೆರೋ ಮತ್ತು ಟ್ರಕ್ ಡಿಕ್ಕಿ

ಬುಲ್ಡಾನ: ಖಮಗಾಂವ್-ಜಲ್ನಾ ರಸ್ತೆಯಲ್ಲಿ ಬೊಲೆರೋ ಮತ್ತು ಟ್ರಕ್ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲಿ ಐವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಜಲ್ನಾ ಜಿಲ್ಲೆಯ ನೆರ್ ಗ್ರಾಮದ ಕೆಲವರು ಶೆಗಾಂವ್‌ಗೆ ತೆರಳುತ್ತಿದ್ದಾಗ ಖಮ್‌ಗಾಂವ್-ಜಲ್ನಾ ರಸ್ತೆಯ ದೇಲ್ಗಾಂವ್ ಬಳಿ ಬೊಲೆರೋ ಮತ್ತು ಟ್ರಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದವು. ಅಪಘಾತವು ಎಷ್ಟು ಭೀಕರವಾಗಿತ್ತು ಎಂದರೆ ಬೊಲೆರೋದಲ್ಲಿದ್ದ ಪ್ರಯಾಣಿಕರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದರು. ಇತರ ನಾಲ್ವರು ಗಾಯಗೊಂಡಿದ್ದರು.

ಬೊಲೆರೋ ಮತ್ತು ಟ್ರಕ್ ಮಧ್ಯೆ ಡಿಕ್ಕಿ

ಓದಿ: ಟ್ರಕ್ ​- ಟ್ರ್ಯಾಕ್ಟರ್​ ಮಧ್ಯೆ ಭೀಕರ ಅಪಘಾತ: ವಿಠ್ಠಲನ ಪಾದ ಸೇರಿದ 4 ಭಕ್ತರು, 40ಕ್ಕೂ ಹೆಚ್ಚು ಜನರಿಗೆ ಗಾಯ!

ಇನ್ನು ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿ ರಕ್ಷಣಾ ಕಾರ್ಯ ಕೈಗೊಂಡರು. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. ಗಾಯಾಳುಗಳನ್ನು ದೇಲ್ಗಾಂವ್ ರಾಜಾ ಮತ್ತು ಜಲ್ನಾಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಅಪಘಾತ ಬಳಿಕ ಘಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಪೊಲೀಸರು ಸಂಚಾರ ಸುಗಮಗೊಳಿಸಿದರು. ಮೃತರು ಮತ್ತು ಗಾಯಗೊಂಡವರ ಹೆಸರುಗಳು ಇನ್ನೂ ಪತ್ತೆಯಾಗಿಲ್ಲ. ಮತ್ತು ಮೃತ ಸಂಬಂಧಿಕರ ಪತ್ತೆ ಮಾಡುತ್ತಿದ್ದು, ತನಿಖೆ ಕೈಗೊಂಡಿದ್ದಾರೆ.

ಈ ಘಟನೆ ಕುರಿತು ದೇಲ್ಗಾಂವ್ ರಾಜಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.