ETV Bharat / bharat

ದೆಹಲಿಯ ರೋಹಿಣಿ ಕೋರ್ಟ್​ ಆವರಣದಲ್ಲಿ ಫೈರಿಂಗ್​! - ನವದೆಹಲಿಯಲ್ಲಿ ಗುಂಡಿನ ದಾಳಿ

ನವದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಗುಂಡಿನ ದಾಳಿ ನಡೆದಿದೆ. ಗ್ಯಾಂಗ್​ವಾರ್​ನಿಂದ ಈ ಶೂಟೌಟ್ ನಡೆದಿದೆ ಎಂದು ಶಂಕಿಸಲಾಗಿದೆ.

Firing Inside Rohini Court At Delhi
Firing Inside Rohini Court At Delhi
author img

By

Published : Sep 24, 2021, 2:06 PM IST

Updated : Sep 24, 2021, 2:34 PM IST

ನವದೆಹಲಿ: ಇಲ್ಲಿನ ಕೋರ್ಟ್​ ಆವರಣದಲ್ಲಿ ಇಂದು ಶೂಟೌಟ್ ನಡೆದಿದ್ದು ಗುಂಡಿನ ಸಂಘರ್ಷದಲ್ಲಿ ಮೂವರು ಬಲಿಯಾಗಿರುವ ವರದಿಯಾಗಿದೆ. ಘಟನೆಯಲ್ಲಿ ಆರು ಜನ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.

  • #UPDATE | The assailants opened fire at gangster Jitender Mann 'Gogi' when he was brought to Delhi's Rohini court by police for a hearing. In retaliation, two attackers were killed. Gogi has been shifted to a hospital: DCP, Rohini

    (Visuals from the court) pic.twitter.com/vRUuSfmSwy

    — ANI (@ANI) September 24, 2021 " class="align-text-top noRightClick twitterSection" data=" ">

ಇಬ್ಬರು ಶೂಟರ್​ಗಳನ್ನು ಸ್ಥಳೀಯ ಪೊಲೀಸರು ಹೊಡೆದುರುಳಿಸಿದ್ದಾರೆ ಎನ್ನಲಾಗುತ್ತಿದ್ದು ಗ್ಯಾಂಗ್​ಸ್ಟರ್​ ಜಿತೇಂದ್ರ ಗೋಗಿ ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ದುಷ್ಕರ್ಮಿಗಳು ವಕೀಲರ ಬಟ್ಟೆ ಧರಿಸಿ ಕೋರ್ಟ್​ಗೆ ಬಂದಿದ್ದರೆಂದು ಹೇಳಲಾಗುತ್ತಿದೆ. ದುಷ್ಕರ್ಮಿಗಳ ಗುಂಡಿನ ದಾಳಿಯಿಂದ ದೆಹಲಿಯ ಜನ ಬೆಚ್ಚಿಬಿದ್ದಿದ್ದಾರೆ.

  • #WATCH | Visuals of the shootout at Delhi's Rohini court today

    As per Delhi Police, assailants opened fire at gangster Jitender Mann 'Gogi', who has died. Three attackers have also been shot dead by police. pic.twitter.com/dYgRjQGW7J

Last Updated : Sep 24, 2021, 2:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.