ETV Bharat / bharat

ಯುದ್ಧನೌಕೆ ಐಎನ್​ಎಸ್​ ರಣವಿಜಯ್​ನಲ್ಲಿ ಅಗ್ನಿ ಅವಘಡ, ನಾಲ್ವರಿಗೆ ಗಾಯ - ವಿಶಾಖಪಟ್ಟಣಂನ ಪೂರ್ವ ನೌಕಾ ಕಮಾಂಡ್‌

ಇತ್ತೀಚೆಗಷ್ಟೇ ನೌಕಾ ವ್ಯಾಯಾಮದಲ್ಲಿ ಪಾಲ್ಗೊಂಡು ವಾಪಸ್ಸಾಗಿದ್ದ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರು ಸಿಬ್ಬಂದಿಗೆ ಗಾಯವಾಗಿದೆ.

fire incident happend in Ins Ranvijay
ಯುದ್ಧನೌಕೆ ಐಎನ್​ಎಸ್​ ರಣವಿಜಯ್​ನಲ್ಲಿ ಅಗ್ನಿ ಅವಘಡ, ನಾಲ್ವರಿಗೆ ಗಾಯ
author img

By

Published : Oct 24, 2021, 3:57 AM IST

ವಿಶಾಖಪಟ್ಟಣಂ, ಆಂಧ್ರಪ್ರದೇಶ : ಭಾರತೀಯ ನೌಕಾಪಡೆಯ ನೌಕೆ ಐಎನ್ಎಸ್ ರಣವಿಜಯ್​ನಲ್ಲಿ ಶನಿವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ನೌಕಾಪಡೆಯ ತಂಡಗಳು ಬೆಂಕಿಯನ್ನು ಹತೋಟಿಗೆ ತಂದಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ನಾಲ್ವರು ಸಿಬ್ಬಂದಿಗೆ ಸುಟ್ಟಗಾಯಳಾಗಿದ್ದು, ವಿಶಾಖಪಟ್ಟಣಂನ ಪೂರ್ವ ನೌಕಾ ಕಮಾಂಡ್‌ನಲ್ಲಿರುವ ಐಎನ್‌ಎಚ್‌ಎಸ್ ಕಲ್ಯಾಣಿ ನೌಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ ನೌಕಾ ವ್ಯಾಯಾಮದಲ್ಲಿ ಪಾಲ್ಗೊಂಡಿದ್ದ ಈ ನೌಕೆಯನ್ನು ವಿಶಾಖಪಟ್ಟಣಂ ನೇವಲ್ ಹಾರ್ಬರ್​ನಲ್ಲಿ ನಿಲ್ಲಿಸಲಾಗಿತ್ತು. ಈಗ ಅಗ್ನಿ ಅವಘಡ ನಡೆದಿದ್ದು, ಪ್ರಕರಣದ ತನಿಖೆಗೆ ತನಿಖಾ ಮಂಡಳಿಯನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೂಕ್ಷ್ಮ ರಹಸ್ಯಗಳನ್ನು ರವಾನೆ ಮಾಡುತ್ತಿದ್ದ ಯೋಧನ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.