ETV Bharat / bharat

ವಾಣಿಜ್ಯ ನಗರಿಯಲ್ಲಿ ಭಾರಿ ಅಗ್ನಿ ಅವಘಡ - ಮುಂಬೈನ ಮಂಖುರ್ಡ್​​ ಏರಿಯಾದಲ್ಲಿ ಭಾರಿ ಅಗ್ನಿ ಅವಘಡ

ಮಂಡಾಲದ ಸ್ಕ್ರ್ಯಾಪ್​​​​ ಮಾರ್ಕೆಟ್​ ಗೋಡೌನ್​​​ನಲ್ಲಿ ಈ ಘಟನೆ ನಡೆದಿದ್ದು ಅಪಾರ ಹಾನಿಯಾಗಿದೆ.ಸುಮಾರು ಬೆಳಗಿನ ಜಾವ 3 ಗಂಟೆ ವೇಳೆಗೆ ಈ ಘಟನೆ ನಡೆದಿದೆ

Fire breaks out in Mandala scrap market godowns in Mankhurd area of Mumbai

author img

By

Published : Nov 12, 2021, 7:58 AM IST

ಮುಂಬೈ: ಮುಂಬೈನ ಮಂಖುರ್ಡ್​​ ಏರಿಯಾದಲ್ಲಿ ಭಾರಿ ಅಗ್ನಿ ಅವಘಡ (Fire breaks)ಸಂಭವಿಸಿದೆ. ಮಂಡಾಲದ ಸ್ಕ್ರ್ಯಾಪ್​​​​ ಮಾರ್ಕೆಟ್​ ಗೋಡೌನ್​​​ನಲ್ಲಿ(Mandala scrap market godowns in Mankhurd ) ಈ ಘಟನೆ ನಡೆದಿದ್ದು ಅಪಾರ ಹಾನಿಯಾಗಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ.

ಇದನ್ನೂ ಓದಿ:ombudsman schemes: ರಿಟೇಲ್​ ಡೈರೆಕ್ಟ್​, ಒಂಬುಡ್ಸ್​ಮನ್ಸ್​ ಯೋಜನೆಗಳಿಗೆ ಇಂದು ಪ್ರಧಾನಿ ಮೋದಿ ಚಾಲನೆ

ಸುಮಾರು ಬೆಳಗಿನ ಜಾವ 3 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಸುಮಾರು 12 ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, 150 ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ಮುಕ್ಕಾಂ ಹೂಡಿದ್ದಾರೆ. 10 ಟ್ಯಾಂಕರ್​ಗಳು ಸ್ಥಳದಲ್ಲಿದ್ದು ಬೆಂಕಿ ನಂದಿಸುವ ಕೆಲಸ ಮಾಡಿವೆ. ತಕ್ಷಣಕ್ಕೆ ಘಟನೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.