ETV Bharat / bharat

Horoscope Today: ಶನಿವಾರ ಈ ರಾಶಿಯವರಿಗೆ ಶುಭ

ಇಂದಿನ ರಾಶಿ ಭವಿಷ್ಯ ಈ ಕೆಳಗಿನಂತಿದೆ..

Etv Bharatha daily horoscope
ಈಟಿವಿ ಭಾರತ ರಾಶಿಫಲ
author img

By

Published : Dec 25, 2021, 5:48 AM IST

ಮೇಷ : ನೀವು ನಿಮ್ಮ ಕೆಲಸಕ್ಕೆ ಹಾಕುವ ಪ್ರಯತ್ನಗಳ ಪ್ರಮಾಣದಿಂದ ಎಲ್ಲಾ ಬಾಕಿ ಇರುವ ಕೆಲಸಗಳನ್ನು ಪೂರೈಸುತ್ತೀರಿ. ನೀವು ಸಾರ್ವಜನಿಕ ವಲಯದಲ್ಲಿ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಅದೃಷ್ಟದ ದಿನವಾಗುತ್ತದೆ.

ವೃಷಭ: ಇಂದು ನಿಮ್ಮ ಸೃಜನಶೀಲ ಪ್ರವೃತ್ತಿ ನಿಮ್ಮ ಸ್ಪರ್ಧಾತ್ಮಕತೆಯ ಭಾಗಕ್ಕೆ ಪೂರಕವಾಗಿರುತ್ತದೆ. ನಿಮ್ಮ ದಕ್ಷತೆ ಗುರುತಿಸದೆ ಹೋಗುವುದಿಲ್ಲ. ನಿಮ್ಮ ಕಾರ್ಯವೈಖರಿಯಿಂದ ಪ್ರತಿಯೊಬ್ಬರನ್ನೂ ಆಶ್ಚರ್ಯಗೊಳಿಸುತ್ತೀರಿ. ನೀವು ಇಂದು ನಿಮ್ಮ ಸಹೋದ್ಯೋಗಿಗಳನ್ನು ಪ್ರೇರೇಪಣೆ ಮತ್ತು ಪ್ರಭಾವಿತಗೊಳಿಸುತ್ತೀರಿ.

ಮಿಥುನ : ನೀವು ಇಂದು ಭಾವನೆಗಳ ಚಕ್ರಸುಳಿಯನ್ನು ಅನುಭವಿಸುವ ಸಾಧ್ಯತೆ ಇದ್ದು, ಯಾರ ಮನಸ್ಸಿನಲ್ಲಿ ಯಾವ ಯೋಚನೆಗಳಿವರುತ್ತವೆ ಎಂಬುದು ತಿಳಿದಿರುವುದಿಲ್ಲ. ಇಂದು ಸಂಜೆ ನಿಮಗೆ ಶುಭಸುದ್ದಿ ಸಿಗುವ ಸಾಧ್ಯತೆ ಇದೆ.

ಕರ್ಕಾಟಕ: ನೀವು ಭವಿಷ್ಯಕ್ಕಾಗಿ ಯೋಜಿಸುತ್ತಿರುವುದರಿಂದ ದಿನ ಸ್ಫೂರ್ತಿದಾಯಕ ರೀತಿಯಲ್ಲಿ ಪ್ರಾರಂಭವಾಗುತ್ತದೆ. ನೀವು ನಿಮ್ಮ ವಿವರವಾದ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೀರಿ. ಭವಿಷ್ಯವನ್ನು ಯೋಜಿಸುವುದರಿಂದ ನೀವು ಇತರೆ ಕೆಲಸಗಳನ್ನು ಮಾಡಲು ಸಾಕಷ್ಟು ಸಮಯ ಉಳಿಸುತ್ತೀರಿ. ನೀವು ಕೈಗೊಳ್ಳುವ ಪ್ರತಿ ಕೆಲಸವೂ ದಿನದ ಅಂತ್ಯಕ್ಕೆ ಉತ್ಸಾಹಕರ ಫಲಿತಾಂಶಗಳನ್ನು ನೀಡುತ್ತದೆ.

ಸಿಂಹ : ಹೊಸ ಉದ್ಯಮಗಳು ಮತ್ತು ಗುರಿಗಳು ನಿಮ್ಮ ಜೊತೆಯಲ್ಲಿರುವ ಸಾಧ್ಯತೆ ಇದೆ. ನೀವು ಏನೆ ಕೈಗೊಂಡರೂ ಅದನ್ನು ಸಮರ್ಥವಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ ಬಾಂಧವ್ಯದಲ್ಲಿ ಕೊಂಚ ತೊಂದರೆ ಎದುರಿಸಿದರೂ ಸುಲಭವಾಗಿ ನಿಭಾಯಿಸುತ್ತೀರಾ.

ಕನ್ಯಾ: ಈ ದಿನ ನಿಮಗೆ ನಿಮ್ಮ ಕುಟುಂಬದ ವಿಷಯಗಳ ಮೌಲ್ಯ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಮುಂದಿನ ವಿವಾದಗಳು ನಿಮ್ಮ ಅದ್ಭುತ ಸಂಧಾನ ಕೌಶಲ್ಯಗಳಿಂದ ಸುಲಭವಾಗಿ ಇತ್ಯರ್ಥವಾಗುತ್ತವೆ. ನಿಮ್ಮ ಶಾಂತ ಮತ್ತು ಲೆಕ್ಕಾಚಾರದ ಸ್ವಭಾವ ಜೀವನದೊಂದಿಗೆ ವ್ಯವಹರಿಸಲು ನೆರವಾಗುತ್ತದೆ. ಹಲವು ಪಾಠಗಳನ್ನು ಬೋಧಿಸುತ್ತದೆ.

ತುಲಾ : ಭೋಜನ ರಸಿಕತೆ ಇಂದು ನಿಮ್ಮಲ್ಲಿ ಎಚ್ಚರಗೊಳ್ಳುತ್ತದೆ. ನಿಮಗೆ ದೊರೆಯುವ ಪ್ರತಿ ರುಚಿಯನ್ನೂ ಆಸ್ವಾದಿಸಿ. ಕೆಲಸದ ವಿಷಯದಲ್ಲಿ ವಿವಿಧ ಆಯ್ಕೆಗಳಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಹಂತಕ್ಕೆ ಬರುತ್ತೀರಿ. ಆದರೆ ಚಿಂತಿಸಬೇಕಿಲ್ಲ. ದೇವರಿಗೆ ಕೃತಜ್ಞತೆ ಸಲ್ಲಿಸಿ ಮತ್ತು ದಾರಿ ಆಯ್ಕೆ ಮಾಡಿಕೊಳ್ಳುವಲ್ಲಿ ಯಾವುದೇ ಕಷ್ಟಗಳನ್ನು ಕಾಣುವುದಿಲ್ಲ.

ವೃಶ್ಚಿಕ : ನಿಮ್ಮಲ್ಲಿನ ಉತ್ಸಾಹದ ಭಾಗ ಇಂದು ಹೊರ ಬರುತ್ತದೆ. ನೀವು ಆನಂದ ಮತ್ತು ಸಕಾರಾತ್ಮಕತೆ ಪಸರಿಸುವಲ್ಲಿ ಮುಖ್ಯವಾಗಿರುತ್ತೀರಿ. ನಿಮ್ಮನ್ನು ಅನುಸರಿಸಲು ಬಯಸುವ ಸಾಕಷ್ಟು ಜನರನ್ನು ಆಕರ್ಷಿಸುತ್ತೀರಿ. ಸಂತೋಷವನ್ನು ಹರಡಿ ನೀವು ಅದನ್ನು ಹತ್ತು ಪಟ್ಟು ಪಡೆಯುತ್ತೀರಿ.

ಧನು : ಕಚೇರಿಯಲ್ಲಿ ನಿಮ್ಮ ಇಚ್ಛಾಶಕ್ತಿ ಮತ್ತು ಬದ್ಧತೆ ಸಾಕಷ್ಟು ಕಾರ್ಯದೊತ್ತಡ ಆಕರ್ಷಿಸಬಹುದು. ನೀವು ವರ್ಕೊಹಾಲಿಕ್ ಆಗುವ ಸಾಧ್ಯತೆಗಳಿವೆ. ಸಂಜೆಯ ವೇಳೆಗೆ ನೀವು ವಿಶ್ರಾಂತಿ ಕಂಡುಕೊಳ್ಳುತ್ತೀರಿ ಮತ್ತು ಉಳಿದ ದಿನವನ್ನು ಆನಂದಿಸುತ್ತೀರಿ.

ಮಕರ: ನೀವು ಕಾನೂನು ಸಂಘರ್ಷಕ್ಕೆ ಸಿಲುಕುತ್ತೀರಿ, ಸತತವಾಗಿ ರಕ್ಷಣೆಯಲ್ಲಿರಬೇಕು. ಯಾವ ಆಯ್ಕೆಯನ್ನೂ ಬಿಡಬಾರದು. ನೀವು ಹಣಕಾಸಿನ ನಷ್ಟಗಳನ್ನು ಹೊಂದಬಹುದು. ನೀವು ದಲ್ಲಾಳಿಯ ರೀತಿಯಲ್ಲಿದ್ದರೆ, ನೀವು ಮಹತ್ತರ ನಷ್ಟ ಅನುಭವಿಸಬಹುದು. ಅದನ್ನು ತಡೆಯಲು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಿ ಮತ್ತು ಲಭ್ಯವಿರುವ ಪ್ರತಿ ಅವಕಾಶವನ್ನೂ ಬಳಸಿಕೊಳ್ಳಿ.

ಕುಂಭ : ನೀವು ನಿಮ್ಮ ಕುಟುಂಬದ ಹಾಗೂ ಪ್ರೀತಿಪಾತ್ರರನ್ನು ಸಂತೋಷಗೊಳಿಸುತ್ತಿರಾ. ನಿಮ್ಮ ಪ್ರೀತಿ ಮತ್ತು ಮಮತೆ ನಿಜಕ್ಕೂ ಪ್ರತಿಫಲ ನೀಡುತ್ತದೆ. ನಿಮಗೆ ಒಂದಕ್ಕಿಂತ ಹಲವು ವಿಧಗಳಲ್ಲಿ ಹಿಂದಿರುಗುತ್ತದೆ. ನೀವು ಕುಟುಂಬಕ್ಕೆ ಮುಡಿಪಾಗಿರುವುದರಿಂದ ನಿಮ್ಮ ಬೆನ್ನು ತಟ್ಟಲೇಬೇಕು.

ಮೀನ : ನೀರಿನ ಮೇಲೆ ತೇಲುವುದಕ್ಕೆ ಈಜಾಡುವಷ್ಟೇ ಪ್ರಯತ್ನ ಅಗತ್ಯವಾಗುತ್ತದೆ. ಇದು ಗೊಂದಲ ಎನಿಸಬಹುದು. ನಿಮಗೆ ಅದರ ಅರ್ಥ ಎಂದರೆ ಸತತವಾಗಿ ಮುನ್ನಡೆಯಲು ನಿಮ್ಮನ್ನು ನೀವು ಮರು ಅನ್ವೇಷಿಸಿಕೊಳ್ಳಬೇಕು. ನಿಮ್ಮ ವೃತ್ತಿಯಲ್ಲಿ ನೀವು ಬೆಳಗಬೇಕಾದರೆ ಅದು ನಿಮ್ಮ ತೀವ್ರ ಆಕಾಂಕ್ಷೆಯೂ ಆಗಿರಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.