ETV Bharat / bharat

Weekly Horoscope: ಯಾವ ರಾಶಿಯವರಿಗೆ ಒಳಿತು-ಕೆಡುಕು.. ಇಲ್ಲಿದೆ ನಿಮ್ಮ ವಾರದ ಭವಿಷ್ಯ - ಈಟಿವಿ ಭಾರತ ವಾರದ ಭವಿಷ್ಯ

ಈ ವಾರ ಯಾವ ರಾಶಿಯವರ ಭವಿಷ್ಯ ಹೇಗಿದೆ ಅಂತಾ ನೋಡಿ..

ETV Bharath weekly Horoscope
ಈಟಿವಿ ಭಾರತ ವಾರದ ಭವಿಷ್ಯ
author img

By

Published : Jan 31, 2022, 8:56 PM IST

ಮೇಷ : ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ದೀರ್ಘ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಇದೇ ವೇಳೆ ನಿಮ್ಮ ಸಂಬಂಧಿಗಳು ಮತ್ತು ಮಿತ್ರರ ಜೊತೆಗಿನ ನಿಮ್ಮ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ನೀವು ಅವರ ಜೊತೆಗೆ ಸಾಕಷ್ಟು ಸಮಯವನ್ನು ಕಳೆಯಲಿದ್ದೀರಿ. ವಿವಾಹಿತ ಜೋಡಿಗಳ ಕೌಟುಂಬಿಕ ಬದುಕು ಸಾಕಷ್ಟು ಪ್ರೀತಿ ವಾತ್ಸಲ್ಯದೊಂದಿಗೆ ಮುಂದೆ ಸಾಗಲಿದೆ. ನಿಮ್ಮ ಜೀವನ ಸಂಗಾತಿಯ ಒಡಹುಟ್ಟಿದವರನ್ನು ನೀವು ಭೇಟಿಯಾಗಬಹುದು. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಿಮಗೆ ಅವಕಾಶ ದೊರೆಯಲಿದೆ. ಇದರಿಂದಾಗಿ ನಿಮ್ಮೆದುರು ಅವರ ವರ್ಚಸ್ಸು ವೃದ್ಧಿಸಲಿದೆ. ಈ ವಾರದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಈ ಸಮಯವನ್ನು ನೀವು ಸಂಪೂರ್ಣವಾಗಿ ಆನಂದಿಸಲಿದ್ದೀರಿ. ಮೇಷ ರಾಶಿಯವರೆ ಅದೃಷ್ಟವು ನಿಮ್ಮ ಪರವಾಗಿದೆ. ಆದಾಯದ ವಿಚಾರದಲ್ಲಿ ಈ ವಾರವು ತುಂಬಾ ಚೆನ್ನಾಗಿರಲಿದೆ. ಉದ್ಯೋಗಿಗಳು ಒಂದಷ್ಟು ಏರುಪೇರನ್ನು ಅನುಭವಿಸಬಹುದು. ವ್ಯವಹಾರ ವರ್ಗದವರು ಪ್ರಗತಿಯನ್ನು ಕಾಣಬಹುದು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ವೃಷಭ: ವೃಷಭ ರಾಶಿಯವರೆ, ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ಯಾವುದೇ ದೊಡ್ಡ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬಾರದು. ಏಕೆಂದರೆ ಇದು ನಿಮಗೆ ಒಂದಷ್ಟು ಸಮಸ್ಯೆಯನ್ನುಂಟು ಮಾಡಬಹುದು. ವಾರದ ಮಧ್ಯಭಾಗವು ನಿಮಗೆ ಅನುಕೂಲಕರ. ಅದೃಷ್ಟವು ನಿಮ್ಮ ಪರವಾಗಿ ಇರುವುದರಿಂದ ನೀವು ಕೆಲಸವನ್ನು ಚೆನ್ನಾಗಿ ಮಾಡಲಿದ್ದೀರಿ. ಈ ವಾರದಲ್ಲಿ ಆದಾಯದಲ್ಲಿ ಹೆಚ್ಚಳ ಉಂಟಾಗಬಹುದು. ಅಲ್ಲದೆ ಕೆಲಸದಲ್ಲಿ ನಿಮಗೆ ಭಡ್ತಿ ದೊರೆಯಬಹುದು. ಸಂಬಳದಲ್ಲಿ ಉಂಟಾಗುವ ಹೆಚ್ಚಳವು ನಿಮಗೆ ಸಂತಸ ತರಲಿದೆ. ವಾರದ ಕೊನೆಯ ದಿನಗಳಲ್ಲಿ ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಉತ್ತಮ ಆದಾಯ ಮೂಲವನ್ನು ನೀವು ಗಳಿಸಲಿದ್ದೀರಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿಗೆ ಒತ್ತಡಭರಿತ ಪರಿಸ್ಥಿತಿಯಿಂದ ವಿಮೋಚನೆ ದೊರೆಯಲಿದೆ. ನಿಮ್ಮ ಅತ್ತೆ-ಮಾವಂದಿರ ಮನೆಯಲ್ಲಿ ನಡೆಯುವ ಯಾವುದಾದರೂ ಕಾರ್ಯಕ್ರಮದಲ್ಲಿ ನೀವು ಭಾಗವಹಿಸಲಿದ್ದೀರಿ. ಆದರೂ ನಿಮ್ಮ ಪ್ರೀತಿಪಾತ್ರರ ಜೊತೆಗಿನ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕಾಗಿ ಸಾಮಾಜಿಕ ಮಾಧ್ಯಮದ ಮೂಲಕ ನೀವು ಮಾತನಾಡಲಿದ್ದೀರಿ. ಪ್ರಯಾಣಕ್ಕೆ ಈ ವಾರವು ಅನುಕೂಲಕರ. ಅಲ್ಲದೆ ಜೋಡಿಗಳಿಗೂ ಈ ವಾರವು ಅನುಕೂಲಕರ.

ಮಿಥುನ: ರಾಶಿಯವರಿಗೆ ಶುಭ ಸುದ್ದಿ ದೊರೆಯಲಿದೆ. ಈ ವಾರ ನಿಮಗೆ ಸಾಮಾನ್ಯವಾಗಿ ಲಾಭದಾಯಕ ಎನಿಸಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ತರುವುದಕ್ಕಾಗಿ ನಿಮ್ಮೆಲ್ಲ ಪ್ರಯತ್ನ ಮಾಡಲಿದ್ದೀರಿ. ನಿಮ್ಮ ಸಂಬಂಧದಲ್ಲಿ ಸಣ್ಣಪುಟ್ಟ ಘರ್ಷಣೆ ಉಂಟಾಗಬಹುದು. ಆದರೂ ನೀವು ಪರಸ್ಪರ ಪ್ರೀತಿಸಲಿದ್ದೀರಿ ಹಾಗೂ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲಿದ್ದೀರಿ. ಅಲ್ಲದೆ, ಸಂಬಂಧದಲ್ಲಿರುವ ಜನರು ತಮ್ಮ ಸಂಗಾತಿಯ ಜೊತೆ ಕಾಲ ಕಳೆಯಲು ಅವಕಾಶ ಪಡೆಯಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಅಡಚಣೆ ಎದುರಿಸಬಹುದು. ಹೀಗಾಗಿ ಇವರು ಗಮನವಿಟ್ಟು ಕಲಿಯುವುದು ಒಳ್ಳೆಯದು. ಉದ್ಯೋಗಾಕಾಂಕ್ಷಿಗಳು ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನೀವು ವ್ಯವಹಾರದಲ್ಲಿ ಉತ್ತಮ ಲಾಭ ಪಡೆಯಲಿದ್ದೀರಿ. ಖರ್ಚುವೆಚ್ಚಗಳಲ್ಲಿ ಒಂದಷ್ಟು ಇಳಿಕೆ ಉಂಟಾಗಬಹುದು. ಆರೋಗ್ಯದ ಕುರಿತು ವಿಶೇಷ ಕಾಳಜಿ ಅಗತ್ಯ. ಇಲ್ಲದಿದ್ದರೆ ಸಮಸ್ಯೆ ಉಂಟಾಗಬಹುದು. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಕರ್ಕಾಟಕ : ಈ ವಾರದ ಆರಂಭದಲ್ಲಿ ಒಂದಷ್ಟು ಸವಾಲುಗಳು ಎದುರಾದರೂ ಈ ವಾರವು ಒಟ್ಟಾರೆ ನಿಮಗೆ ಅನುಕೂಲಕರವಾಗಿದೆ. ಈ ಚಿಂತೆಗಳಿಂದ ನೀವು ಹೊರ ಬರಬೇಕು ಮತ್ತು ನಿಮ್ಮ ಖರ್ಚುವೆಚ್ಚಗಳ ಮೇಲೆ ಗಮನ ಹರಿಸಬೇಕು. ವೈವಾಹಿಕ ಬದುಕು ಸಾಮಾನ್ಯ ರೀತಿಯಲ್ಲಿ ಮುಂದುವರಿಯಲಿದೆ. ನಿಮ್ಮ ಸಂಬಂಧದಲ್ಲಿ ನೀವು ಒಂದಷ್ಟು ಒತ್ತಡವನ್ನು ಗಮನಿಸಲಿದ್ದೀರಿ. ಪ್ರೇಮದ ಸಂಬಂಧದಲ್ಲಿರುವವರಿಗೆ ಇದು ಸಾಮಾನ್ಯವಾಗಿ ಲಾಭದಾಯಕ ಎನಿಸಲಿದೆ. ನಿಮ್ಮ ಪ್ರೇಮ ಸಂಗಾತಿಯೊಂದಿಗೆ ನಿಮ್ಮೆಲ್ಲ ಸಂದೇಹಗಳನ್ನು ನೀವು ನಿವಾರಿಸಿಕೊಳ್ಳಬೇಕು. ಉದ್ಯೋಗಿಗಳಿಗೆ ಇದು ಅನುಕೂಲಕರ ವಾರ ಎನಿಸಲಿದೆ. ನೀವು ನಿಮ್ಮ ಕೆಲಸದಲ್ಲಿ ಯಶಸ್ಸು ಮತ್ತು ಪ್ರಗತಿ ಪಡೆಯಲಿದ್ದೀರಿ. ಕೆಲಸಕ್ಕಾಗಿ ನೀವು ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿರುವವರು ಪ್ರಗತಿ ಸಾಧಲಿಸಲಿದ್ದಾರೆ. ಅವರ ವ್ಯವಹಾರವು ಬೆಳೆಯಲಿದೆ. ಆರೋಗ್ಯದಲ್ಲಿ ದೌರ್ಬಲ್ಯ ಕಾಡಬಹುದು. ಹೀಗಾಗಿ ನಿಮ್ಮ ಕುರಿತು ಸಾಕಷ್ಟು ಕಾಳಜಿ ವಹಿಸಿ. ಈ ವಾರವು ವಿದ್ಯಾರ್ಥಿಗಳಿಗೆ ಒಳ್ಳೆಯದು. ವಾರದ ಕೊನೆಯ ದಿನವು ಪ್ರಯಾಣಕ್ಕೆ ಅತ್ಯುತ್ತಮ.

ಸಿಂಹ : ರಾಶಿಯವರಿಗೆ ಈ ವಾರ ನಿಮಗೆ ಸಾಧಾರಣವಾಗಿ ಫಲಪ್ರದ ಎನಿಸಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ನಿಮ್ಮೆಲ್ಲ ಪ್ರಯತ್ನ ಮಾಡಲಿದ್ದೀರಿ. ನಿಮ್ಮ ಸಂಬಂಧವು ಸೃಜನಶೀಲತೆ ಮತ್ತು ಅನುರಾಗದ ನಡುವೆ ಉತ್ತಮ ಸಂತುಲನವನ್ನು ಕಾಯ್ದುಕೊಳ್ಳಲಿದ್ದು, ನಿಮ್ಮ ಸಂಗಾತಿಯ ಹೃದಯವನ್ನು ಗೆಲ್ಲಲು ಸಾಧ್ಯವಾಗಲಿದೆ. ವಿವಾಹಿತ ಜೋಡಿಗಳ ಕೌಟುಂಬಿಕ ಬದುಕು ಶಾಂತಿಯುತವಾಗಿ ಮುಂದುವರಿಯಲಿದೆ. ಅಲ್ಲದೆ ನಿಮ್ಮ ಮಕ್ಕಳ ಕುರಿತು ನೀವು ಏನಾದರೂ ಅದ್ಭುತ ಸುದ್ದಿಯನ್ನು ಪಡೆಯಲಿದ್ದೀರಿ. ನೀವು ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಗೊಳ್ಳಲಿದ್ದು, ಇದು ನಿಮಗೆ ಸಂತಸ ತರಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರವು ಉತ್ತಮ ವಾರವೆನಿಸಲಿದೆ. ನಿಮ್ಮ ಕೆಲಸದಲ್ಲಿ ಗಣನೀಯ ಪ್ರಗತಿ ಸಾಧಿಸಲಿದ್ದೀರಿ. ಈ ವಾರದಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು ಸಣ್ಣಪುಟ್ಟ ಖರ್ಚುವೆಚ್ಚಗಳು ಸಹ ಉಂಟಾಗಬಹುದು. ವ್ಯಾಪಾರೋದ್ಯಮಿಗಳು ಸಹ ತಮ್ಮ ಕೆಲಸದಿಂದ ಹೆಚ್ಚು ಲಾಭ ಗಳಿಸಲಿದ್ದಾರೆ. ಆದರೆ ಸಿಂಹ ರಾಶಿಯವರು ತಮ್ಮ ಕುರಿತು ಸಾಕಷ್ಟು ಕಾಳಜಿ ವಹಿಸಬೇಕು. ಇಲ್ಲದಿದ್ದರೆ ನೀವು ಆರೋಗ್ಯ ಸಂಬಂಧಿತ ಸಮಸ್ಯೆಯನ್ನು ಎದುರಿಸಬಹುದು. ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಅಲ್ಲದೆ ಇವರು ಬೇರೆ ಬೇರೆ ವಿಷಯಗಳಲ್ಲಿ ಚೆನ್ನಾಗಿ ಅಧ್ಯಯನ ಮಾಡಲಿದ್ದಾರೆ. ವಾರದ ಮೊದಲ ಎರಡು ದಿನಗಳು ಪ್ರಯಾಣಕ್ಕೆ ಉತ್ತಮ.

ಕನ್ಯಾ: ಈ ವಾರ ನಿಮಗೆ ಒಟ್ಟಾರೆ ಪ್ರಯೋಜನಕಾರಿ ಎನಿಸಲಿದೆ. ವಾರದ ಆರಂಭದಲ್ಲಿ ನಿಮ್ಮ ಕುಟುಂಬದ ಸದಸ್ಯರ ಜೊತೆ ನೀವು ಸಮಯ ಕಳೆಯಲಿದ್ದು ನಿಮ್ಮ ಸಂಬಂಧವನ್ನು ನಿಭಾಯಿಸುವ ಕುರಿತು ಯೋಚಿಸಲಿದ್ದೀರಿ. ಇದು ನಿಮಗೆ ಸಾಕಷ್ಟು ಸಮಾಧಾನ ನೀಡಲಿದೆ. ವಾರದ ಮಧ್ಯ ಭಾಗದಲ್ಲಿ ನಿಮ್ಮ ಪ್ರೇಮ ಬದುಕಿಗೆ ಹೆಚ್ಚಿನ ಗಮನ ನೀಡಲಿದ್ದೀರಿ. ವಿವಾಹಿತ ವ್ಯಕ್ತಿಯು ಮಕ್ಕಳ ಬಗ್ಗೆ ಯೋಚಿಸಬಹುದು. ಅಲ್ಲದೆ ವಾರದ ನಂತರದ ದಿನಗಳಲ್ಲಿ ಒಂದಷ್ಟು ಮಾನಸಿಕ ಚಿಂತೆ ಕಾಡಬಹುದು. ಆದಾಯದ ಹೆಚ್ಚಳವು ನಿಮಗೆ ತೃಪ್ತಿ ತರಬಹುದು. ಆದರೆ ಇದೇ ವೇಳೆ ವಾರದ ಕೊನೆಯ ದಿನಗಳಲ್ಲಿ ಒಂದಷ್ಟು ಖರ್ಚುವೆಚ್ಚ ಉಂಟಾಗಬಹುದು. ಈ ವಾರದಲ್ಲಿ ನಿಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲ ದೊರೆಯಲಿದೆ. ವ್ಯಾಪಾರೋದ್ಯಮಿಗಳು ತಮ್ಮ ಕೆಲಸದಲ್ಲಿ ಯಶಸ್ಸು ಗಳಿಸಬೇಕಾದರೆ ಅನುಭವಿ ವ್ಯಕ್ತಿಯ ಸಲಹೆಯನ್ನು ಪಡೆಯಬೇಕು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಚೆನ್ನಾಗಿ ಗಮನ ನೀಡಬೇಕಾಗುತ್ತದೆ. ವಾರದ ಆರಂಭವು ಪ್ರಯಾಣಿಸುವುದಕ್ಕೆ ಅನುಕೂಲಕರ.

ತುಲಾ : ಈ ವಾರ ನಿಮಗೆ ಫಲಪ್ರದ ಎನಿಸಲಿದೆ. ವಾರದ ಆರಂಭದಲ್ಲಿ ನೀವು ದೀರ್ಘ ಕಾಲದಲ್ಲಿ ನಿರೀಕ್ಷಿಸುತ್ತಿದ್ದ ಆಸ್ತಿಯನ್ನು ಪಡೆಯಲಿದ್ದೀರಿ. ಇದು ನಿಮ್ಮ ಪಾಲಿಗೆ ಸಂತಸ ತರಲಿದ್ದು, ಈ ಸಂತಸವನ್ನು ನೀವು ನಿಮ್ಮ ಗೆಳೆಯರೊಂದಿಗೆ ಸೇರಿ ಸಂಭ್ರಮಿಸಲಿದ್ದೀರಿ. ಈ ವಾರದಲ್ಲಿ ನಿಮ್ಮ ಆರೋಗ್ಯವೂ ಚೆನ್ನಾಗಿರಲಿದೆ. ಕುಟುಂಬಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದೀರಿ. ಪರಸ್ಪರ ಸಮನ್ವಯದ ಕೊರತೆಯ ಕಾರಣ ಜನರು ನಿಮ್ಮ ಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇರಬಹುದು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಾಮಾನ್ಯ ರೀತಿಯಲ್ಲಿ ಸಾಗಲಿದೆ. ನಿಮ್ಮ ಸಂಬಂಧಲ್ಲಿ ಪ್ರೇಮವು ಇಮ್ಮಡಿಗೊಳ್ಳಲಿದ್ದು. ಇದರೊಂದಿಗೆ, ಹಕ್ಕು ಸಾಧಿಸುವ ನಿಮ್ಮ ಪ್ರವೃತ್ತಿ ಉಲ್ಬಣಗೊಳ್ಳಬಹುದು. ಸಂಬಂಧದಲ್ಲಿರುವ ಜನರು ತೃಪ್ತಿ ಅನುಭವಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಆನಂದಿಸಲಿದ್ದು, ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಾರದ ಆರಂಭಿಕ ಮತ್ತು ಮಧ್ಯದ ದಿನಗಳು ಪ್ರಯಾಣಿಸಲು ಉತ್ತಮ.

ವೃಶ್ಚಿಕ: ಈ ರಾಶಿಯವರೆ, ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಯಾವುದೋ ಹಣಕಾಸಿನ ಸ್ಥಿತಿಯ ಕಾರಣ ನೀವು ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದ್ದು ಬಾಕಿ ಇರುವ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲಿದ್ದೀರಿ. ನಿಮ್ಮ ಕಠಿಣ ಶ್ರಮವು ನಿಮಗೆ ನಿರೀಕ್ಷಿತ ಫಲಿತಾಂಶ ನೀಡಲಿದ್ದು, ಬೇಗನೇ ನೀವು ಯಶಸ್ಸಿನ ದಾರಿಯನ್ನು ತುಳಿಯಲಿದ್ದೀರಿ. ಈ ವಾರದಲ್ಲಿ ನೀವು ಆರೋಗ್ಯಕ್ಕೆ ಗಮನ ನೀಡಬೇಕು. ಯಾವುದಾದರೂ ವಿಷಯ ನಿಮ್ಮ ನಿರಾಸೆಗೆ ಕಾರಣವಾಗಿರಬಹುದು. ಆದರೆ ಆ ವಿಚಾರಗಳ ಮೇಲೆ ಗಮನ ಹರಿಸಬೇಡಿ. ಆದಷ್ಟು ಮಟ್ಟಿಗೆ ಅದರಿಂದ ಹೊರಬರಲು ಯತ್ನಿಸಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಸಂಬಂಧದ ಕುರಿತು ನೀವು ಗಂಭೀರವಾಗಿ ಯೋಚಿಸಬಹುದು ಹಾಗೂ ನಿಮ್ಮ ಸಂಗಾತಿಯ ಜೊತೆಗೆ ಇದನ್ನು ನೀವು ಚರ್ಚಿಸಬಹುದು. ಉದ್ಯೋಗಿಗಳಿಗೆ ಇದು ಅನುಕೂಲಕರ ವಾರ ಎನಿಸಲಿದೆ. ನಿಮ್ಮ ಕಠಿಣ ಶ್ರಮವು ಉತ್ತಮ ಫಲಿತಾಂಶ ನೀಡಲಿದೆ. ನಿಮ್ಮ ಮಿತ್ರರು ನಿಮಗೆ ಮುಂದೆ ಸಾಗಲು ಸಹಾಯ ಮಾಡಲಿದ್ದಾರೆ. ವ್ಯಾಪಾರೋದ್ಯಮಿಗಳು ಅವರ ಕಾರ್ಯಸಾಧನೆ ಮತ್ತು ಗುಣಮಟ್ಟದ ಕಾರಣ ತಮ್ಮ ವ್ಯವಹಾರವನ್ನು ಬೆಳೆಸಲಿದ್ದಾರೆ. ಈ ವಾರದಲ್ಲಿ ನೀವು ಒಂದಷ್ಟು ಹೊಸ ಹಣಕಾಸಿನ ಲಾಭವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಆನಂದಿಸಬಹುದು. ಅಲ್ಲದೆ ಈ ವಾರವು ಪ್ರಯಾಣಕ್ಕೆ ಅನುಕೂಲಕರ.

ಧನು: ಈ ವಾರ ವಿಶೇಷವಾಗಿ ನಿಮಗೆ ಚಿತ್ತಾಕರ್ಷಕ ಎನಿಸಲಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ನೀವು ಸಂತಸದಿಂದ ಕಾಲ ಕಳೆಯುವಿರಿ. ಇದು ನಿಮ್ಮ ಆತ್ಮಸ್ಥೈರ್ಯವನ್ನು ವೃದ್ಧಿಸಲಿದ್ದು, ನಿಮ್ಮೆಲ್ಲ ಕೆಲಸವನ್ನು ಶೀಘ್ರವೇ ಹಾಗೂ ಪರಿಣಾಮಕಾರಿಯಾಗಿ ಮಾಡಲು ಇದು ಸಹಕರಿಸಲಿದೆ. ಈ ವಾರವು ಉದ್ಯೋಗಿಗಳ ಪಾಲಿಗೆ ಲಾಭದಾಯಕ ಎನಿಸಲಿದ್ದು ನೀವು ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರ ಸಾಮಾನ್ಯ ಫಲ ದೊರೆಯಲಿದೆ. ನಿಮ್ಮ ಗುರಿಗಳನ್ನು ಸಾಧಿಸಲು ನೀವು ಹೆಚ್ಚಿನ ಶ್ರಮ ಪಡಬೇಕಾಗುತ್ತದೆ. ವಿವಾಹಿತ ಜೋಡಿಗಳ ಕೌಟುಂಬಿಕ ಬದುಕು ಆನಂದದಿಂದ ತುಂಬಿರಲಿದೆ. ಸಂಬಂಧದಲ್ಲಿರುವರಿಗೆ ಈ ವಾರವು ಲಾಭದಾಯಕ ಎನಿಸಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಯಾವುದೇ ಅಡ್ಡಿ ಆತಂಕಗಳನ್ನು ಎದುರಿಸುವುದಿಲ್ಲ. ಅಲ್ಲದೆ ಅವರು ಚೆನ್ನಾಗಿ ಅಧ್ಯಯನ ನಡೆಸಲಿದ್ದಾರೆ. ವಾರದ ಆರಂಭಿಕ ಮತ್ತು ಕೊನೆಯ ಕೆಲವು ದಿನಗಳು ಪ್ರಯಾಣಿಸಲು ಉತ್ತಮ.

ಮಕರ : ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಆದರೆ ಮಕರ ರಾಶಿಯವರೆ, ನಿಮ್ಮ ಆರೋಗ್ಯದಲ್ಲಿ ಒಂದಷ್ಟು ಏರಿಳಿತ ಉಂಟಾಗಬಹುದು. ಅನಗತ್ಯ ಆಹಾರ ಸೇವನೆ ಮತ್ತು ನಿಮ್ಮ ಕುರಿತು ನೀವು ಸಾಕಷ್ಟು ಗಮನ ಹರಿಸದೆ ಇರುವುದು ನಿಮ್ಮ ಅನಾರೋಗ್ಯಕ್ಕೆ ಕಾರಣವೆನಿಸಬಹುದು. ಹೀಗಾಗಿ ನಿಮ್ಮ ಕುರಿತು ಸಾಕಷ್ಟು ಕಾಳಜಿ ವಹಿಸಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಒಂದಷ್ಟು ಒತ್ತಡ ಕಾಣಿಸಿಕೊಳ್ಳಬಹುದು. ಕೆಲವು ಸಮಸ್ಯೆಗಳು ಬಗೆಹರಿಯಬಹುದು. ಸಂಬಂಧದಲ್ಲಿರುವ ಜನರು ತಮ್ಮ ಸಂಬಂಧದಲ್ಲಿ ಸಂತಸವನ್ನು ಕಾಪಾಡಲು ತಮ್ಮೆಲ್ಲ ಪ್ರಯತ್ನ ಮಾಡಲಿದ್ದು ತಮ್ಮ ಸಿಹಿ ಮಾತುಗಳು ಮೂಲಕ ತಮ್ಮ ಪ್ರೇಮ ಸಂಗಾತಿಯ ಹೃದಯವನ್ನು ಗೆಲ್ಲಲಿದ್ದಾರೆ. ಅವರನ್ನು ಖುಶಿಪಡಿಸುವ ಏನಾದರೂ ಕೆಲಸವನ್ನು ನೀವು ಮಾಡಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಈ ವಾರ ಸವಾಲಿನಿಂದ ಕೂಡಿದೆ. ನಿಮ್ಮ ಪ್ರತಿಯೊಂದು ಕೆಲಸವನ್ನು ನೀವು ಎಚ್ಚರಿಕೆಯಿಂದ ಮತ್ತು ಎಚ್ಚರಿಕೆಯಿಂದ ಮಾಡಬೇಕು. ವ್ಯಾಪಾರೋದ್ಯಮದಲ್ಲಿ ತೊಡಗಿರುವವರಿಗೆ ಇದು ಉತ್ತಮ ಕಾಲ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಯಶಸ್ಸು ಪಡೆಯಲಿದ್ದಾರೆ. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಕುಂಭ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಇದೇ ವೇಳೆ ನಿಮ್ಮ ಆದಾಯದಲ್ಲಿಯೂ ಹೆಚ್ಚಳ ಉಂಟಾಗಲಿದೆ. ಹೀಗಾಗಿ ಆದಾಯ ಮತ್ತು ಖರ್ಚುವೆಚ್ಚಗಳ ನಡುವೆ ಸಂತುಲನ ಕಾಪಾಡಲು ಸಲಹೆ ಮಾಡಲಾಗಿದೆ. ಈ ವಾರದಲ್ಲಿ ನಿಮ್ಮ ಇಚ್ಛೆಗಳು ಕೈಗೂಡಲಿವೆ. ಸಂಬಂಧದಲ್ಲಿರುವ ಜನರು ಸಂಪೂರ್ಣವಾಗಿ ಪ್ರಣಯ ಸಾಗರದಲ್ಲಿ ಮುಳುಗಿ ಹೋಗಲಿದ್ದಾರೆ. ಅಲ್ಲದೆ ನಿಮ್ಮ ಸಂಗಾತಿಯಿಂದಲೂ ನೀವು ಇದೇ ರೀತಿಯ ಪ್ರತಿಕ್ರಿಯೆಯನ್ನು ಪಡೆಯಲಿದ್ದೀರಿ. ನೀವು ನಿಮ್ಮ ಪ್ರೀತಿಪಾತ್ರರ ಜೊತೆ ಗುಣಮಟ್ಟದ ಸಮಯ ಕಳೆಯಲಿದ್ದೀರಿ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನದ ಕುರಿತು ಹೇಳುವುದಾದರೆ, ತನ್ನ ತಲೆಯಲ್ಲಿ ದೀರ್ಘ ಕಾಲದಿಂದ ಓಡುತ್ತಿದ್ದ ಯಾವುದಾದರೂ ವಿಷಯವನ್ನು ಬಹಿರಂಗಪಡಿಸಬಹುದು. ಇದರಿಂದಾಗಿ ವಿಷಯವನ್ನು ಇದ್ದ ಹಾಗೆಯೇ ಸ್ವೀಕರಿಸುವ ಒತ್ತಡ ನಿಮಗೆ ಉಂಟಾಗಬಹುದು. ವ್ಯಾಪಾರೋದ್ಯಮಿಗಳು ಇದು ಸಾಮಾನ್ಯ ವಾರ ಎನಿಸಲಿದೆ. ಆದರೆ ಕೆಲವು ಸಂಪರ್ಕಗಳು ಲಾಭದಾಯಕ ಡೀಲನ್ನು ತರಬಹುದು. ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ಕಾಲ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು ಈ ಕಾರಣದಿಂದಾಗಿ ನೀವು ದೃಢತೆಯಿಂದ ಹೆಜ್ಜೆ ಇಡಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಅಲ್ಲದೇ ಯಾರಾದರೂ ವ್ಯಕ್ತಿಗಳು ನೆರವನ್ನೂ ಪಡೆಯಲಿದ್ದಾರೆ. ಈ ವಾರದ ಮಧ್ಯದ ಮತ್ತು ಕೊನೆಯ ದಿನಗಳು ಪ್ರಯಾಣಿಸಲು ಅನುಕೂಲಕರ.

ಮೀನ : ರಾಶಿಯವರೆ, ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ವಾರದ ಆರಂಭದಲ್ಲಿ, ನಿಮ್ಮ ಕೆಲಸದಲ್ಲಿ ನೀವು ಎಚ್ಚರಿಕೆಯಿಂದ ಕೆಲಸ ಮಾಡಲಿದ್ದೀರಿ. ಹೀಗಾಗಿ ನಿಮ್ಮ ಕೆಲಸದಲ್ಲಿ ನೀವು ಪ್ರಶಂಸೆ ಪಡೆಯಲಿದ್ದೀರಿ. ಆದರೆ ಅತಿಯಾದ ಆತ್ಮವಿಶ್ವಾಸದ ಕಾರಣ ನಿಮ್ಮ ಹಿರಿಯರ ಜೊತೆಗಿನ ಸಂಬಂಧವನ್ನು ನೀವು ಹಾಳು ಮಾಡಿಕೊಳ್ಳಬಹುದು. ಇದು ನಿಮ್ಮ ವಿರುದ್ಧ ಕೆಲಸ ಮಾಡಲಿದೆ. ಹೀಗಾಗಿ ಎಚ್ಚರಿಕೆಯಿಂದ ಇರಿ. ವ್ಯವಹಾರದಲ್ಲಿ ತೊಡಗಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ಮುಂದೆ ಸಾಗಿ ನೀವು ಲಾಭ ಗಳಿಸಲಿದ್ದೀರಿ. ನಿಮ್ಮ ಹಿರಿಯ ಸಹಪಾಠಿಗಳು ನಿಮ್ಮ ಕೆಲಸದಲ್ಲಿ ನಿಮಗೆ ಸಹಾಯ ಮಾಡಲಿದ್ದಾರೆ. ಕೌಟುಂಬಿಕ ಜೀವನವು ಸಂತಸ ಮತ್ತು ಶಾಂತಿಯಿಂದ ಕೂಡಿರಲಿದೆ. ಮನೆಯಲ್ಲಿ ಸಂತಸವು ಕಾಣಿಸಿಕೊಳ್ಳಲಿದೆ. ಹಾಗೂ ಏನಾದರೂ ಉಪಯುಕ್ತ ವಸ್ತುವನ್ನು ನೀವು ಖರೀದಿಸಲಿದ್ದೀರಿ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಸಂಬಂಧದಲ್ಲಿರುವವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ವಿದ್ಯಾರ್ಥಿಗಳು ಓದುವಿಕೆಗೆ ಸಂಪೂರ್ಣ ಗಮನ ನೀಡಲಿದ್ದಾರೆ. ಆದರೂ, ನಿಮ್ಮ ಅಧ್ಯಯನದಲ್ಲಿ ಕೆಲವೊಂದು ಅಡಚಣೆಗಳು ಕಂಡು ಬರಬಹುದು. ವಿವಾಹಿತ ವ್ಯಕ್ತಿಗಳಿಗೆ ತಮ್ಮ ಮಕ್ಕಳ ಕುರಿತು ಚಿಂತೆ ಕಾಡಬಹುದು. ಏಕೆಂದರೆ ಅವರ ಆರೋಅಗ್ಯದಲ್ಲಿ ಕುಸಿತ ಉಂಟಾಗುವ ಸಂಭವವಿದೆ. ವಾರದ ಮಧ್ಯ ಭಾಗವು ಪ್ರಯಾಣಿಸಲು ಅನುಕೂಲಕರ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಹೀಗಾಗಿ ನೀವು ಸರಾಗವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.