ETV Bharat / bharat

ವಾರದ ರಾಶಿ ಭವಿಷ್ಯ: ಈ ವಾರವೂ ನಿಮ್ಮ ಪಾಲಿಗೆ ಉತ್ತಮ ಫಲ ನೀಡಲಿದೆ - ETV BHARAT WEEKLY HOROSCOPE

Weekly horoscope: ಈ ವಾರದ ರಾಶಿ ಭವಿಷ್ಯ ಹೀಗಿದೆ..

ETV BHARAT WEEKLY HOROSCOPE
ವಾರದ ರಾಶಿ ಭವಿಷ್ಯ: ಈ ವಾರವು ನಿಮ್ಮ ಪಾಲಿಗೆ ಉತ್ತಮ ಫಲ ನೀಡಲಿದೆ..
author img

By ETV Bharat Karnataka Team

Published : Dec 17, 2023, 4:36 AM IST

ಮೇಷ: ನಿಮ್ಮ ಕೆಲಸಕ್ಕೆ ನೀವು ಗಮನ ನೀಡಲಿದ್ದೀರಿ. ಇದರಿಂದಾಗಿ ಕೆಲಸಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಹೆಚ್ಚು ಸಮಯ ಕಳೆಯಲಿದ್ದೀರಿ. ನಿಮ್ಮ ಮನಸ್ಸಿನಲ್ಲಿ ಜ್ಞಾನದ ಭಾವನೆ ಇರಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಪ್ರೇಮ ಮತ್ತು ಅನುರಾಗವನ್ನು ಆನಂದಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರು ಒಂದಷ್ಟು ಸವಾಲನ್ನು ಎದುರಿಸಲಿದ್ದಾರೆ. ನಿಮ್ಮ ಪ್ರೇಮಿಯ ಜೊತೆಗಿನ ಬಂಧವು ಸಡಿಲಗೊಳ್ಳುವ ಸಾಧ್ಯತೆ ಇದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಯಾವುದೇ ಅನೈತಿಕ ಸಂಬಂಧಕ್ಕೆ ಕೈ ಹಾಕಬೇಡಿ. ಇದರಿಂದ ಭವಿಷ್ಯದಲ್ಲಿ ವರ್ಚಸ್ಸಿಗೆ ಧಕ್ಕೆಯುಂಟಾಗುವ ಸಾಧ್ಯತೆ ಇದೆ. ಈ ವಾರ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲಕರವಾಗಿದೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದ್ದು, ನೀವು ಮುಂದೆ ಸಾಗಲಿದ್ದೀರಿ. ಒಟ್ಟಾರೆಯಾಗಿ ನಿಮಗೆ ಸಂತಸ ಲಭಿಸಲಿದೆ. ಪ್ರೇಮ ಭಾವನೆ ಉಂಟಾಗಲಿದೆ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ. ವಾರದ ಮಧ್ಯದಲ್ಲಿ ಪ್ರಯಾಣಿಸಬೇಡಿ.

ವೃಷಭ: ಈ ವಾರದಲ್ಲಿ ನಿಮ್ಮ ಸಮಸ್ಯೆಗಳಿಂದ ನಿಮಗೆ ಮುಕ್ತಿ ದೊರೆಯಲಿದೆ. ಆದರೆ ವಾರದ ಆರಂಭದಲ್ಲಿ ನಿಮ್ಮ ಕೆಲಸಕ್ಕೆ ನೀವು ವಿಶೇಷ ಗಮನ ನೀಡಬೇಕು. ಏಕೆಂದರೆ ಏಕಕಾಲದಲ್ಲಿ ಅನೇಕ ಸಂಗತಿಗಳು ನಿಮ್ಮನ್ನು ಕಾಡುವುದರಿಂದ ನಿಮ್ಮ ಕೆಲಸದ ಮೇಲೆ ಗಮನ ನೀಡಲು ನಿಮಗೆ ಸಾಧ್ಯವಾಗದು. ಹೀಗಾಗಿ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಆದಾಯದಲ್ಲಿ ಸಾಕಷ್ಟು ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮ್ಮ ವೆಚ್ಚಗಳನ್ನು ಭರಿಸಲು ನಿಮಗೆ ಸಾಧ್ಯವಾಗಲಿದೆ. ಆದರೂ ನೀವು ಯಾರಿಂದಲೂ ಸಾಲ ತೆಗೆದುಕೊಳ್ಳಬಾರದು. ಅಲ್ಲದೆ ಯಾರಿಗೂ ಹಣ ನೀಡಬೇಡಿ. ನೀವು ಸರ್ಕಾರದ ಯಾವುದೇ ಟೆಂಡರ್‌ ಹೊಂದಿದ್ದರೆ ಇದನ್ನು ಸಕಾಲದಲ್ಲಿ ಪೂರ್ಣಗೊಳಿಸಿ. ಇಲ್ಲದಿದ್ದರೆ ನಿಮಗೆ ದೊಡ್ಡ ಮಟ್ಟದ ಸಮಸ್ಯೆ ಎದುರಾಗಬಹುದು. ವಿದ್ಯಾರ್ಥಿಗಳು ಅಧ್ಯಯನದ ಕುರಿತು ನಿರ್ಲಕ್ಷ್ಯ ವಹಿಸಲಿದ್ದಾರೆ. ನಂತರ ಇದರ ಕುರಿತು ಅವರು ಪರಿತಪಿಸಬಹುದು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ನಿಮ್ಮ ವೈಯಕ್ತಿಕ ಬದುಕಿನತ್ತ ಬೆಳಕು ಹರಿಸುವುದಾದರೆ, ವೈಯಕ್ತಿಕ ಬದುಕಿನಲ್ಲಿ ಒತ್ತಡ ಕಡಿಮೆಯಾಗಲಿದೆ. ಆದರೆ ಪರಿಸ್ಥಿತಿ ಹಾಗೆಯೇ ಮುಂದುವರಿಯಲಿದೆ.

ಮಿಥುನ: ಈ ವಾರವು ನಿಮ್ಮ ಪಾಲಿಗೆ ಉತ್ತಮ ಫಲ ನೀಡಲಿದೆ. ಆದರೆ ವಾರದ ಆರಂಭದಲ್ಲಿ ಒಂದಷ್ಟು ಸಮಸ್ಯೆಗಳು ಉಂಟಾಗಬಹುದು. ತಂದೆಯ ಜೊತೆಗಿನ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಹೀಗಾಗಿ ಅವರ ಮನವೊಲಿಸಲು ಯತ್ನಿಸಿ. ಕೆಲಸದಲ್ಲಿ ನಿಮ್ಮ ಬಾಸ್‌ ನ ಬೆಂಬಲವು ನಿಮಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ನಿಮ್ಮ ಕೆಲಸದಲ್ಲಿ ಎಂತಹ ಒಳ್ಳೆಯ ಸನ್ನಿವೇಶವನ್ನು ನೀವು ಸೃಷ್ಟಿಸಿದ್ದೀರಿ ಎಂಬುದನ್ನು ನೀವು ಅರಿತುಕೊಳ್ಳಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಆದರೆ ಕೌಟುಂಬಿಕ ಬದುಕಿನಲ್ಲಿ ಕಾಣಿಸಿಕೊಳ್ಳುವ ಒತ್ತಡದ ಕಾರಣ ವಿವಾಹಿತ ವ್ಯಕ್ತಿಗಳು ಕೆಲವೊಂದು ಪ್ರಮುಖ ಕೆಲಸಗಳನ್ನು ಬಾಕಿ ಇಟ್ಟುಕೊಳ್ಳಬಹುದು. ನೀವು ಸರ್ಕಾರದಿಂದ ದೊಡ್ಡ ಮಟ್ಟದ ಲಾಭವನ್ನು ಪಡೆಯಲಿದ್ದೀರಿ. ಅಲ್ಲದೆ ನಿಮ್ಮ ವ್ಯವಹಾರವು ಬೆಳೆಯಲಿದೆ. ಪ್ರೇಮ ಜೀವನಕ್ಕೆ ಇದು ಸಕಾಲ. ಆದರೆ ಹೆಚ್ಚು ಶೋಕಿ ಮಾಡಬೇಡಿ. ನೀವು ಹೇಗಿದ್ದೀರೋ ಹಾಗೆಯೇ ನಿಮ್ಮ ಪ್ರೇಮಿಯು ನಿಮ್ಮನ್ನು ಇಷ್ಟ ಪಡಲಿದ್ದಾರೆ. ಬೇರೆ ಏನನ್ನೂ ಮಾಡಲು ಹೋಗಬೇಡಿ. ಈ ವಾರವು ಅಧ್ಯಯನಕ್ಕೆ ಒಳ್ಳೆಯದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಯಶಸ್ಸನ್ನು ಗಳಿಸಲಿದ್ದಾರೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಉತ್ತಮ.

ಕರ್ಕಾಟಕ: ಮಾನಸಿಕ ಒತ್ತಡವು ನಿಮ್ಮ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಪರಿಸ್ಥಿತಿ ಹದಗೆಡಬಹುದು ಹಾಗೂ ಹೊಟ್ಟೆಗೆ ಸಂಬಂಧಿಸಿದ ರೋಗಗಳು ನಿಮ್ಮನ್ನು ಕಾಡಬಹುದು. ಮನೆಯಲ್ಲಿ ಶಾಂತಿ ಮತ್ತು ಸಂತಸ ಹಾಗೂ ಕೌಟುಂಬಿಕ ಬದುಕಿನಲ್ಲಿ ತೃಪ್ತಿ ನೆಲೆಸಲಿದೆ. ಆರೋಗ್ಯದಲ್ಲಿ ಕಾಣಿಸಿಕೊಳ್ಳುವ ಏರುಪೇರುಗಳ ನಡುವೆ ಒಂದಷ್ಟು ಡೀಲು ಕುದುರಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಇದರಿಂದ ನಿಮ್ಮ ವ್ಯವಹಾರಕ್ಕೆ ವೇಗ ದೊರೆಯಲಿದೆ. ಉದ್ಯೋಗಿಗಳು ಸಹ ತಮ್ಮ ಕೆಲಸದಲ್ಲಿ ನಿರತರಾಗಲಿದ್ದಾರೆ. ಉದ್ಯೋಗದಲ್ಲಿರುವವರು ಹೊಸ ಕೆಲಸವನ್ನು ವಹಿಸಿಕೊಳ್ಳಬೇಕಾದ ಒತ್ತಡವನ್ನು ಅನುಭವಿಸಬಹುದು. ಪ್ರೇಮ ಜೀವನಕ್ಕೆ ಸಮಯವು ದುರ್ಬಲವಾಗಿದೆ. ಆದರೆ ನಿಮ್ಮ ಜಾಣ್ಮೆಯ ಬಲದಿಂದ ನೀವು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿಕೊಳ್ಳಲಿದ್ದೀರಿ. ಜತೆಗೆ ನಿಮ್ಮ ಪ್ರೇಮಿಯ ಹೃದಯದಲ್ಲಿ ಸ್ಥಾನ ಪಡೆಯಲು ಎಲ್ಲಾ ಪ್ರಯತ್ನ ಮಾಡಲಿದ್ದೀರಿ. ಅಲ್ಲದೆ ನಿಮ್ಮ ಪ್ರೇಮವನ್ನು ನೀವು ಭಿನ್ನವಿಸಿಕೊಳ್ಳಬಹುದು. ವಾರದ ನಡುವಿನ ದಿನಗಳು ಪ್ರಯಾಣಕ್ಕೆ ಅನುಕೂಲಕರ. ವಿದ್ಯಾರ್ಥಿಗಳ ಕುರಿತು ನಾವು ಮಾತನಾಡುವುದಾದರೆ, ಆಡಳಿತ ನಿರ್ವಹಣೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿದ್ದಾರೆ.

ಸಿಂಹ: ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಕಾಣಬಹುದು. ವೈವಾಹಿಕ ಬದುಕಿನಲ್ಲಿ ಒಂದಷ್ಟು ಕಾಣಿಸಿಕೊಳ್ಳಬಹುದು. ವಾರದ ಆರಂಭದಲ್ಲಿಯೇ ಇದನ್ನು ನಿವಾರಿಸಲು ಯತ್ನಿಸಿ. ಇಲ್ಲದಿದ್ದರೆ ಅನೇಕ ಪ್ರಮುಖ ಕೆಲಸಗಳು ಬಾಕಿ ಉಳಿಯಬಹುದು. ವಾರದ ನಡುವಿನ ದಿನಗಳು ಪ್ರಯಾಣಿಸಲು ಅನುಕೂಲಕರ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಲಿದ್ದಾರೆ. ನಿಮ್ಮ ಅಧ್ಯಯನವು ಚೆನ್ನಾಗಿರಲಿದೆ. ವಿವಾಹಿತರಿಗೆ ಈ ವಾರವು ದುರ್ಬಲ ಎನಿಸಲಿದೆ. ಪರಸ್ಪರ ಸಮನ್ವಯ ಸಾಧಿಸುವಲ್ಲಿ ಒಂದಷ್ಟು ಸಮಸ್ಯೆ ಎದುರಾಗಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನೀವು ಪ್ರಯತ್ನಿಸಿದರೆ ನಿಮಗೆ ಯಶಸ್ಸು ದೊರೆಯಲಿದೆ. ಉದ್ಯೋಗದಲ್ಲಿರುವ ತಮ್ಮ ಕೆಲಸದ ಕುರಿತು ಸಂವೇದನೆ ತೋರಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಕೆಲವೊಂದು ಹೊಸ ಯೋಜನೆಗಳಿಗೆ ಗಮನ ನೀಡಬೇಕು. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಏಕೆಂದರೆ ಆರೋಗ್ಯವೇ ಭಾಗ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕನ್ಯಾ: ವಾರದ ಆರಂಭದಲ್ಲಿ ನಿಮ್ಮ ಹೃದಯಾಂತರಾಳದ ಭಾವನೆಗಳನ್ನು ನೀವು ವ್ಯಕ್ತಪಡಿಸಲಿದ್ದೀರಿ ಹಾಗೂ ನಿಮ್ಮ ಭಾವನೆಗಳ ಕುರಿತು ನಿಮ್ಮ ಪ್ರೇಮಿಗೆ ಹೇಳಲಿದ್ದೀರಿ. ನಿಮ್ಮ ನಡುವೆ ಇರುವ ತಪ್ಪು ಗ್ರಹಿಕೆಗಳು ದೂರಗೊಳ್ಳಲಿದ್ದು ನೀವು ಪರಸ್ಪರ ಸಾಮಿಪ್ಯವನ್ನು ಸಾಧಿಸಲಿದ್ದೀರಿ. ನಿಮ್ಮ ಜೀವನ ಸಂಗಾತಿಯು ಒಂದಷ್ಟು ಬೇಡಿಕೆಗಳನ್ನು ಮುಂದಿಡಬಹುದು. ಇವುಗಳನ್ನು ನೀವು ಈ ವಾರದಲ್ಲಿ ಈಡೇರಿಸಬೇಕಾದೀತು. ಪ್ರಮುಖ ವಲಯದಿಂದ ಸಾಲವನ್ನು ಪಡೆಯುವ ಸಾಧ್ಯತೆ ಇದೆ. ನೀವು ಮನೆಗಾಗಿ ಹೊಸ ವಾಹವನ್ನು ಖರೀದಿಸಲು ಯೋಜನೆ ರೂಪಿಸಬಹುದು. ಈ ನಿಟ್ಟಿನಲ್ಲಿ ಸಮಯವು ಅನುಕೂಲಕರವಾಗಿದೆ. ಇನ್ನಷ್ಟು ಶ್ರಮ ಪಟ್ಟು ನಿಮ್ಮ ಕೆಲಸವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲು ಯತ್ನಿಸಿ. ಆದರೆ ಯಾವುದೇ ತಪ್ಪು ಕೆಲಸವನ್ನು ಮಾಡಬೇಡಿ. ನಿಮ್ಮ ಜಾಣ್ಮೆ ಮತ್ತು ಕಠಿಣ ಶ್ರಮದ ಕಾರಣ ಕೆಲಸದಲ್ಲಿ ನಿಮ್ಮ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವಾರದ ಮೊದಲ ದಿನವು ಪ್ರಯಾಣಿಸಲು ಅನುಕೂಲಕರ. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಆನಂದಿಸಲಿದ್ದು ಇಡೀ ವಾರದಲ್ಲಿ ಕಠಿಣ ಶ್ರಮ ಪಡಲಿದ್ದಾರೆ.

ತುಲಾ: ನಿಮ್ಮ ಕುಟುಂಬದ ಅಗತ್ಯತೆಗಳಿಗೆ ಗಮನ ನೀಡಲಿದ್ದೀರಿ. ಮನೆಯ ಖರ್ಚುವೆಚ್ಚಗಳ ಕುರಿತು ನೀವು ಗಮನ ಹರಿಸಲಿದ್ದೀರಿ. ಕುಟುಂಬದ ಸದಸ್ಯರ ಜತೆಗೆ ಕುಳಿತುಕೊಂಡು ನಿಮ್ಮ ದುಃಖ ದುಮ್ಮಾನಗಳನ್ನು ಹಂಚಿಕೊಳ್ಳಲಿದ್ದೀರಿ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ಸಾಮಾನ್ಯ ವಾರವೆನಿಸಲಿದೆ. ನೀವು ನಿಮ್ಮ ಸಂಬಂಧದಲ್ಲಿ ಮುಂದೆ ಸಾಗಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ವೈವಾಹಿಕ ಬದುಕಿನಲ್ಲಿ ಸಂತಸ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯು ಸಂಪೂರ್ಣ ಸಹಕಾರವನ್ನು ಪಡೆಯಲಿದ್ದಾರೆ. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ಸಮಯವು ನಿಮಗೆ ಅನುಕೂಲಕರವಾಗಿದೆ. ಈ ಸಂದರ್ಭದಲ್ಲಿ ನೀವು ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ನಿಮ್ಮ ಪ್ರೀತಿಪಾತ್ರರು ಮತ್ತು ಗೆಳೆಯರ ಪರಸ್ಪರ ಅನ್ಯೋನ್ಯತೆ ಮತ್ತು ಸಹಕಾರದ ಕಾರಣ ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ನಿಮ್ಮ ಯೋಜನೆಗಳು ಯಶಸ್ವಿಯಾಗಲಿವೆ. ನೀವು ಇನ್ನೂ ಎತ್ತರಕ್ಕೆ ಬೆಳೆಯಲಿದ್ದೀರಿ. ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ. ಅಧ್ಯಯನದಲ್ಲಿ ಯಶಸ್ಸನ್ನು ಸಾಧಿಸುವುದಕ್ಕಾಗಿ ವಿದ್ಯಾರ್ಥಿಗಳು ಸಾಕಷ್ಟು ಶ್ರಮ ಪಡಲಿದ್ದಾರೆ. ನೀವು ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ.

ವೃಶ್ಚಿಕ: ನಿಮ್ಮ ಆತ್ಮವಿಶ್ವಾಸದಲ್ಲಿ ವೃದ್ಧಿ ಉಂಟಾಗಲಿದ್ದು ಇದು ನಿಮ್ಮ ಕೆಲಸದಲ್ಲಿ ಯಶಸ್ಸನ್ನು ತಂದು ಕೊಡಲಿದೆ. ವ್ಯವಹಾರದಲ್ಲಿ ಒಂದಷ್ಟು ಅಪಾಯಕ್ಕೆ ಮೈಯೊಡ್ಡಿಕೊಳ್ಳುವ ಮೂಲಕ ಹೊಸ ಕೆಲಸವನ್ನು ಮಾಡಲಿದ್ದು ಈ ಕುರಿತು ಆಶಾಭಾವನೆಯನ್ನು ಹೊಂದಿರಲಿದ್ದೀರಿ. ಒಳ್ಳೆಯ ವಸ್ತುಗಳ ಖರೀದಿಗಾಗಿ ಒಂದಷ್ಟು ವೆಚ್ಚ ಉಂಟಾಗಲಿದೆ. ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ. ನೀವು ನಿಮ್ಮ ಕುಟುಂಬದ ಸದಸ್ಯರಿಂದ ಬೆಂಬಲ ಪಡೆಯಲಿದ್ದೀರಿ. ಜೀವನ ಸಂಗಾತಿಯ ಜೊತೆಗಿನ ಅಂತರವು ಕಡಿಮೆಯಾಗಲಿದೆ. ನಿಮ್ಮ ನಡುವೆ ಅನುರಾಗಭರಿತ ಮಾತುಕತೆ ಉಂಟಾಗಲಿದೆ. ಸಂಬಂಧವು ಚೆನ್ನಾಗಿರಲಿದೆ. ನಿಮ್ಮ ಪ್ರೇಮ ಬದುಕಿನಲ್ಲಿ ಪ್ರಣಯವು ವೃದ್ಧಿಸಲಿದೆ ಹಾಗೂ ನೀವು ನಿಮ್ಮ ಸಂಗಾತಿಗೆ ಇನ್ನಷ್ಟು ಹತ್ತಿರ ಬರುವಿರಿ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ. ವಿದ್ಯಾರ್ಥಿಗಳಿಗೆ ಹೊಸತನ್ನು ಕಲಿಯಲು ಅವಕಾಶ ದೊರೆಯಲಿದೆ. ನೀವಾಗಿಯೇ ಕಲಿಯಲು ಇಷ್ಟಪಡುವಿರಿ. ಉದ್ಯೋಗದಲ್ಲಿರುವವರಿಗೆ ಈ ವಾರವು ಅನುಕೂಲಕರ. ನಿಮ್ಮ ಬ್ಯಾಂಕ್‌ ಮೊತ್ತವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಲಿದ್ದೀರಿ. ಯಾವುದಾದರೂ ಯೋಜನೆಯಲ್ಲಿ ಹಣವನ್ನು ಹೂಡಿದ್ದರೆ ಅದನ್ನು ನೀವು ಪಡೆಯಲಿದ್ದೀರಿ.

ಧನು: ನಿಮ್ಮ ಮಾತಿನಲ್ಲಿರುವ ಸಿಹಿತನದಿಂದಾಗಿ ಜನರು ನಿಮ್ಮತ್ತ ಸೆಳೆಯಲ್ಪಡುತ್ತಾರೆ. ಗೆಳೆಯರು ಮತ್ತು ಸಂಬಂಧಿಗಳ ನೆರವಿನ ಮೂಲಕ ಕೆಲಸದಲ್ಲಿ ನೀವು ಪ್ರಗತಿ ಸಾಧಿಸಲಿದ್ದೀರಿ. ವ್ಯವಹಾರದಲ್ಲಿ ಯಶಸ್ಸು ದೊರೆಯಲಿದೆ. ನೀವು ಉದ್ಯೋಗದಲ್ಲಿದ್ದರೆ ಕೆಲಸಕ್ಕೆ ಒಂದಷ್ಟು ಗಮನ ನೀಡಿರಿ. ನಿಮಗೆ ಏಕಾಂಗಿತನ ಕಾಡಬಹುದು. ಇದು ಅಂತಿಮವಾಗಿ ಕೆಲಸದಲ್ಲಿ ಸಮಸ್ಯೆಯನ್ನುಂಟು ಮಾಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ನಿಮ್ಮ ಯಾವುದಾದರೂ ಇಚ್ಛೆಯು ಈಡೇರಲಿದೆ. ಇದರಿಂದಾಗಿ ನಿಮಗೆ ಉತ್ತಮ ಲಾಭ ದೊರೆಯಲಿದ್ದು ಆದಾಯದ ಹೆಚ್ಚಳದ ಕಾರಣ ಸಂತಸ ಅನುಭವಿಸಲಿದ್ದೀರಿ. ಆದರೆ ನೀವು ಖರ್ಚುವೆಚ್ಚಗಳಿಗೆ ಗಮನ ಹರಿಸಬೇಕು. ಅತಿಯಾದ ಆತ್ಮವಿಶ್ವಾಸ ಮತ್ತು ಅಹಂ ಅನ್ನು ತೋರಿಸಬೇಡಿ. ಈ ವಾರದಲ್ಲಿ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಳ್ಳಬಹುದು. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ. ಈ ಸಂದರ್ಭದಲ್ಲಿ ನಿಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲವನ್ನು ನೀವು ಪಡೆಯಲಿದ್ದೀರಿ.

ಮಕರ: ಈ ವಾರವು ನಿಮ್ಮ ಪಾಲಿಗೆ ಒಳ್ಳೆಯದು. ಆದರೆ ಖರ್ಚುವೆಚ್ಚಗಳಲ್ಲಿ ವಿಪರೀತ ಹೆಚ್ಚಳ ಉಂಟಾಗಬಹುದು. ಹೀಗಾಗಿ ಚಿಂತೆಯು ನಿಮ್ಮನ್ನು ಕಾಡಬಹುದು. ಆದರೆ ನೀವು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದ್ದು ಖರ್ಚುವೆಚ್ಚಗಳನ್ನು ನೀವು ಸುಲಭವಾಗಿ ನಿಭಾಯಿಸಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಸಾಕಷ್ಟು ಓಡಾಟ ನಡೆಸುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಹೊಸ ಜನರನ್ನು ಭೇಟಿಯಾಗಬೇಕಾದೀತು. ಆಗ ಮಾತ್ರವೇ ಅವರ ಕೆಲಸಕ್ಕೆ ಯಶಸ್ಸು ದೊರೆಯಲಿದೆ. ಸದ್ಯಕ್ಕೆ ನಿಮ್ಮ ಪ್ರಯತ್ನಕ್ಕೆ ತಕ್ಕುದಾದ ಫಲ ದೊರೆಯದು. ಆದರೆ ತಾಳ್ಮೆಯಿಂದ ಇರಿ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನವನ್ನು ಆನಂದಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ನೀವು ಎಲ್ಲಾದರೂ ಹೋಗಬಹುದು. ಅವರ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸಲು ಯತ್ನಿಸಲಿದ್ದೀರಿ. ಈ ವಾರದಲ್ಲಿ ಪ್ರೇಮ ಜೀವನದಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಳ್ಳಬಹುದು. ನಿಮ್ಮ ಅಹಂ ನಿಮ್ಮ ಹಾದಿ ತಪ್ಪಿಸದಂತೆ ನೋಡಿಕೊಳ್ಳಿ. ನಿಮ್ಮ ಪ್ರೇಮಿಗೆ ಮನ ನೋಯಿಸುವ ಮಾತನ್ನು ಆಡಬೇಡಿ. ವಿದ್ಯಾರ್ಥಿಗಳಿಗೆ ಅಧ್ಯಯನವನ್ನು ಮುಂದುವರಿಸಲು ಗೆಳೆಯರ ನೆರವಿನ ಅಗತ್ಯವಿದೆ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಕುಂಭ: ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳು ನಿಮ್ಮ ಗಮನ ಸೆಳೆಯಬಹುದು. ನೀವು ಒಂದಷ್ಟು ಆಸ್ತಿಯನ್ನು ಗಳಿಸಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಆದರೆ ಮಾನಸಿಕ ಒತ್ತಡ ಹೆಚ್ಚಾಗಬಹುದು. ಕೆಲಸದ ಪರಿಸ್ಥಿತಿಯು ಚೆನ್ನಾಗಿರಲಿದೆ. ಅತಿಯಾದ ಆತ್ಮವಿಶ್ವಾಸ ತೋರಬೇಡಿ. ನಿಮ್ಮ ಕೆಲಸವನ್ನು ಗಮನದಲ್ಲಿಡಿ. ವ್ಯವಹಾರದ ದೃಷ್ಟಿಯಿಂದ ಸಮಯವು ಚೆನ್ನಾಗಿದೆ. ಆದಷ್ಟು ಮಟ್ಟಿಗೆ ಈ ಸಮಯವನ್ನು ಬಳಸಿಕೊಳ್ಳಿ. ನಂತರ ನೀವು ಇದನ್ನು ಚೆನ್ನಾಗಿ ಬಳಸಿಕೊಳ್ಳಬಹುದು. ಆರ್ಥಿಕ ಲಾಭವು ಚೆನ್ನಾಗಿರಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಹೆಚ್ಚು ಒತ್ತಡ ಕಾಣಿಸಿಕೊಳ್ಳದು. ಅತ್ತೆ ಮಾವಂದಿರ ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೆ ಅಲ್ಲಿಗೆ ಹೋಗಲು ಅವರಿಗೆ ಅವಕಾಶ ದೊರೆಯಲಿದೆ. ಈ ವಾರವು ಪ್ರೇಮ ಸಂಬಂಧದಲ್ಲಿ ಉತ್ತಮ ಫಲ ನೀಡಲಿದೆ. ನೀವು ನಿಮ್ಮ ಪ್ರಣಯ ಸಂಗಾತಿಯೊಂದಿಗೆ ಒಳ್ಳೆಯ ಉಡುಗೊರೆಯನ್ನು ನೀಡಬಹುದು. ವಾರದ ನಡುವಿನ ಮತ್ತು ಕೊನೆಯ ಕೆಲವು ದಿನಗಳು ಪ್ರಯಾಣಿಸಲು ಉತ್ತಮ. ವಿದ್ಯಾರ್ಥಿಗಳಿಗೆ ಅವರ ಜಾಣ್ಮೆಯು ಅಧ್ಯಯನದಲ್ಲಿ ಸಹಾಯ ಮಾಡಲಿದೆ. ವಿಷಯಗಳ ಮೇಲಿನ ನಿಮ್ಮ ಹಿಡಿತವು ಹೆಚ್ಚಲಿದೆ.

ಮೀನ: ನಿಮ್ಮ ಕೆಲಸಕ್ಕೆ ನೀವು ಸಂಪೂರ್ಣ ಗಮನ ನೀಡಲಿದ್ದೀರಿ ಹಾಗೂ ನಿಮ್ಮ ಕೆಲಸದಲ್ಲಿ ಯಾರಿಗೂ ನ್ಯೂನತೆಯನ್ನು ಕಂಡುಹಿಡಿಯಲು ಆಗದು. ನಿಮ್ಮ ಕೆಲಸವು ಸಕಾಲದಲ್ಲಿ ಹಾಗೂ ಒಳ್ಳೆಯ ರೀತಿಯಲ್ಲಿ ಪೂರ್ಣಗೊಳ್ಳಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರದಲ್ಲಿ ಒಂದಷ್ಟು ಶುಭ ಸುದ್ದಿ ದೊರೆಯಲಿದೆ. ಸಾಮಾಜಿಕ ಮಾಧ್ಯಮ ಅಭಿಯಾನದ ಮೂಲಕ ನೀವು ದೊಡ್ಡ ಮಟ್ಟದ ಲಾಭವನ್ನು ಪಡೆಯಬಹುದು. ಆದಾಯವು ಸಾಮಾನ್ಯ ಮಟ್ಟದಲ್ಲಿರಲಿದೆ. ನಿಮ್ಮ ಆಹಾರಕ್ರಮಕ್ಕೆ ಗಮನ ನೀಡಿ. ಕುಟುಂಬದಲ್ಲಿ ತೃಪ್ತಿ ನೆಲೆಸಲಿದೆ. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಕೆಲಸದಲ್ಲಿ ನಿಮಗೆ ಸಹಾಯ ಮಾಡಲಿದ್ದಾರೆ. ನಿಮ್ಮ ಸಹೋದ್ಯೋಗಿಯಿಂದ ಕೆಲವೊಂದು ಉಪಯುಕ್ತ ವಿಚಾರಗಳನ್ನು ನೀವು ಅರಿತುಕೊಳ್ಳಲಿದ್ದೀರಿ. ಇದು ನಿಮ್ಮ ಕೆಲಸದಲ್ಲಿ ಉಪಯುಕ್ತವೆನಿಸಲಿದೆ. ಪ್ರೇಮದ ಸಂಬಂಧದಲ್ಲಿರುವವ ಬಾಳಿನಲ್ಲಿ ಈ ವಾರದಲ್ಲಿ ಸ್ವಲ್ಪ ನಿರಾಳತೆ ಲಭಿಸಲಿದೆ. ನಿಮ್ಮ ಸಂಬಂಧದಲ್ಲಿ ಪ್ರೇಮ ಮತ್ತು ಪ್ರಣಯವು ಹೆಚ್ಚಲಿದೆ. ವಿವಾಹಿತರು ತಮ್ಮ ಸಂಗಾತಿಯನ್ನು ಸಂಪೂರ್ಣವಾಗಿ ತೃಪ್ತಿಪಡಿಸಲಿದ್ದಾರೆ. ವಾರದ ಮಧ್ಯ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.