ETV Bharat / bharat

ವಾರದ ಭವಿಷ್ಯ: ವಾರದ ಅಂತಿಮ ದಿನಗಳಲ್ಲಿ ನಿಮ್ಮ ಪ್ರೇಮ ಬದುಕಿಗೆ ಹೊಸ ತಿರುವು!

Weekly Horoscope: ಈ ವಾರದ ರಾಶಿ ಭವಿಷ್ಯ ಹೀಗಿದೆ..

etv bharat weekly horoscope
ಈ ವಾರದ ರಾಶಿ ಭವಿಷ್ಯ
author img

By ETV Bharat Karnataka Team

Published : Sep 10, 2023, 5:50 AM IST

ಮೇಷ: ಈ ವಾರದಲ್ಲಿ ನೀವು ಸಂತಸ ಅನುಭವಿಸಲಿದ್ದೀರಿ. ನಿಮ್ಮ ಮನೆಯಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ನೀವು ಹೊಸ ವಸ್ತುಗಳನ್ನು ಖರೀದಿಸಬಹುದು. ಮನೆಯ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಮನೆಗಳ ಒಳಾಂಗಣಕ್ಕಾಗಿ ಹಣ ಖರ್ಚು ಮಾಡಬಹುದು ಅಥವಾ ಒಳ್ಳೆಯ ಅಲಂಕಾರವನ್ನು ಮಾಡಬಹುದು. ಜೀವನ ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಪ್ರೇಮ ಜೀವನದಲ್ಲಿ ಉತ್ತಮ ಬಾಂಧವ್ಯ ನೆಲೆಸಲಿದೆ. ಅವರೊಂದಿಗೆ ಎಲ್ಲಾದರೂ ದೂರಕ್ಕೆ ಅಥವಾ ಲಾಂಗ್‌ ಡ್ರೈವ್‌ ಗೆ ಹೋಗುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನಲ್ಲಿದ್ದ ಕೆಲವೊಂದು ಹಳೆಯ ವಿಚಾರಗಳನ್ನು ಅವರೊಂದಿಗೆ ನೀವು ಹಂಚಿಕೊಳ್ಳಲಿದ್ದೀರಿ. ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲಿದೆ. ನೀವು ಕೆಲಸದಲ್ಲಿ ಆಸಕ್ತಿ ತೋರಲಿದ್ದೀರಿ. ಅಲ್ಲದೆ ಮನೆಯ ಕೆಲಸದಲ್ಲಿ ಸಮಯ ಕಳೆಯಲಿದ್ದೀರಿ. ಹೀಗಾಗಿ ಕೆಲಸಕ್ಕೆ ಸಮಯ ನೀಡುವುದು ಕಷ್ಟಕರವೆನಿಸಲಿದೆ. ಅಥವಾ ಒಂದೆರಡು ದಿನ ನೀವು ಕಚೇರಿಗೆ ರಜೆ ಹಾಕಬೇಕಾದೀತು. ನಿಮ್ಮ ಕೆಲಸಕ್ಕೆ ವೇಗ ದೊರೆಯಲಿದೆ. ನೀವು ಉತ್ತಮ ಲಾಭವನ್ನು ಪಡೆಯಲಿದ್ದೀರಿ. ಅಲ್ಲದೆ ನೀವು ಸರ್ಕಾರದಿಂದ ದೊಡ್ಡ ಮಟ್ಟದಲ್ಲಿ ಲಾಭವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ವೃಷಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಆದರೆ ಪ್ರೇಮ ಸಂಬಂಧದ ವಿಚಾರದಲ್ಲಿ ಸಮಯವು ದುರ್ಬಲವಾಗಿದೆ. ಏಕೆಂದರೆ ಪರಸ್ಪರ ಅರ್ಥೈಸುವಿಕೆಯಲ್ಲಿ ಕೊರತೆ ಉಂಟಾಗಲಿದೆ. ನಿಮ್ಮ ಸಂಬಂಧವನ್ನು ನೀವು ಸುಧಾರಿಸಲು ಇಚ್ಛಿಸಿದರೆ ಈ ದಿಸೆಯಲ್ಲಿ ಮುಂದುವರಿಯಿರಿ. ಗೆಳೆಯರೊಂದಿಗೆ ಸಮಯ ಕಳೆದು ಮೋಜು ಅನುಭವಿಸಲು ಅವಕಾಶ ದೊರೆಯಬಹುದು. ನಿಮ್ಮ ಒಟ್ಟಿಗೆ ಎಲ್ಲಾದರೂ ವಾಕ್​ಗೆ ಹೋಗಲಿದ್ದೀರಿ. ಪಕ್ಕದಲ್ಲಿರುವ ಸುಂದರ ನದಿ ಅಥವಾ ಪರ್ವತಗಳಿಗೆ ಹೋಗಲು ನೀವು ಯೋಜನೆ ರೂಪಿಸಬಹುದು. ಉದ್ಯೋಗದಲ್ಲಿರುವವರಿಗೆ ಇದು ಸಕಾಲ. ನಿಮ್ಮ ತಂಡದ ಸದಸ್ಯರು ನಿಮ್ಮನ್ನು ಬೆಂಬಲಿಸಲಿದ್ದಾರೆ. ಹೀಗಾಗಿ ಸರಿಯಾಗಿ ಕೆಲಸ ಮಾಡಲು ನಿಮಗೆ ಸಾಧ್ಯವಾಗಲಿದೆ. ವ್ಯಾಪಾರೋದ್ಯಮಿಗಳಿಗೆ ಈ ವಾರವು ಅನುಕೂಲಕರವಾಗಿದೆ. ನಿಮ್ಮ ಕಠಿಣ ಶ್ರಮಕ್ಕೆ ಯಶಸ್ಸು ದೊರೆಯಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಈ ವಾರವನ್ನು ಅವರು ಆನಂದಿಸಲಿದ್ದಾರೆ. ಅಧ್ಯಯನದ ಜೊತೆಗೆ ನಿಮ್ಮ ಕೆಲಸಕ್ಕೂ ನೀವು ಗಮನ ನೀಡಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಒಂದಷ್ಟು ಸುಧಾರಣೆ ಉಂಟಾಗಬಹುದು.

ಮಿಥುನ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವೈವಾಹಿಕ ಬದುಕು ಚೆನ್ನಾಗಿರಲಿದೆ. ನೀವು ಪರಸ್ಪರ ಸಮಯ ಕಳೆಯಲಿದ್ದೀರಿ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ನಿಮ್ಮ ಸಂಬಂಧವನ್ನು ಸುಧಾರಿಸಲು ನೀವು ಗಮನ ನೀಡಬಹುದು. ನಿಮ್ಮ ಕುಟುಂಬದ ವಾತಾವರಣವು ಚೆನ್ನಾಗಿರಲಿದೆ. ಯಾವುದಾದರೂ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಇದೆ. ಹೊಸ ಖಾದ್ಯಗಳನ್ನು ಸೇವಿಸುವ ಅವಕಾಶ ನಿಮಗೆ ದೊರೆಯಲಿದೆ. ನೀವು ಆಹಾರ ಸೇವಿಸುವುದಕ್ಕಾಗಿ ಎಲ್ಲಾ ಹೊರಗೆ ಹೋಗುವಿರಿ. ನಿಮ್ಮ ಗೆಳೆಯರ ಬೆಂಬಲವನ್ನು ಪಡೆಯಲಿದ್ದೀರಿ. ನೀವೆಲ್ಲೋ ತಪ್ಪು ಎಸಗುತ್ತೀರಿ ಎಂದು ನಿಮಗೆ ಅನಿಸಬಹುದು. ಆದರೆ ಇದು ನಿಮ್ಮ ಭ್ರಮೆಯಷ್ಟೇ. ವಾಸ್ತವವಾಗಿ ಇಂತಹ ಯಾವುದೇ ಘಟನೆಯು ನಡೆದಿರುವುದಿಲ್ಲ. ಕೆಲ ವ್ಯಕ್ತಿಗಳು ನಿಮ್ಮ ಕರುಣೆಯ ಲಾಭ ಪಡೆಯಬಹುದು. ಈ ಕುರಿತು ಎಚ್ಚರಿಕೆಯಿಂದ ಇರಿ. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ. ಈ ವಾರದಲ್ಲಿ, ಮುಂದೆ ಸಾಗುವುದಕ್ಕಾಗಿ ನೀವು ಅನೇಕ ಅವಕಾಶಗಳನ್ನು ಪಡೆಯಲಿದ್ದೀರಿ. ಅದೃಷ್ಟವು ನಿಮ್ಮ ಜೊತೆಗಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಒಳ್ಳೆಯದು. ಅವರು ತಮ್ಮ ಅಧ್ಯಯನದಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ.

ಕರ್ಕಾಟಕ ಈ ವಾರವು ನಿಮಗೆ ಅನುಕೂಲಕರ. ಈ ಕಾಲವು ವೈವಾಹಿಕ ಬದುಕಿಗೆ ಅನುಕೂಲಕರ. ಸಂಬಂಧದಲ್ಲಿ ಪ್ರೇಮವು ನೆಲೆಸುವ ಜೊತೆಗೆ ಪರಸ್ಪರ ಸಾಮಿಪ್ಯ ಸಾಧಿಸುವ ಇಚ್ಛೆಯು ನೆಲೆಸಲಿದೆ. ಅಲ್ಲದೆ ತಮ್ಮ ತಪ್ಪುಗಳಿಗಾಗಿ ಕ್ಷಮೆ ಯಾಚಿಸುವ ಇಚ್ಛೆ ಕಾಣಿಸಿಕೊಳ್ಳಲಿದೆ. ಇದು ನಿಮ್ಮ ಸಂಬಂಧವನ್ನು ಸುಧಾರಿಸಲಿದೆ. ನಿಮ್ಮ ಕೆಲಸದ ಸ್ಥಿತಿಯು ಚೆನ್ನಾಗಿರಲಿದೆ. ನಿಮ್ಮ ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ಆದರೆ ಏನಾದರೂ ಖರೀದಿಸುವ ಇಚ್ಛೆ ನಿಮ್ಮಲ್ಲಿ ಕಾಣಿಸಿಕೊಳ್ಳಬಹುದು. ಈ ಕಾರಣಕ್ಕಾಗಿ ನೀವು ಉದ್ದೇಶಪೂರ್ವಕವಾಗಿ ಹಣ ಖರ್ಚು ಮಾಡಲಿದ್ದೀರಿ. ಇದು ಮೊಬೈಲ್‌, ಲ್ಯಾಪ್‌ ಟಾಪ್‌ ಅಥವಾ ಬ್ರಾಂಡೆಡ್‌ ಬಟ್ಟೆಗಳು ಆಗಿರಬಹುದು. ಕೆಲಸದಲ್ಲಿ ಏರುಪೇರು ಉಂಟಾಗಬಹುದು. ನಿಮ್ಮ ಕೆಲಸದ ಸಾಮರ್ಥ್ಯಗಳು ನಿಮ್ಮ ನೆರವಿಗೆ ಬರಲಿವೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ಸಿಂಹ: ಈ ವಾರದ ಆರಂಭಿಕ ದಿನಗಳು ನಿಮ್ಮ ಪಾಲಿಗೆ ಅನುಕೂಲಕರ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಪರಸ್ಪರ ಸಹಾಯ ಮಾಡಲು ಯತ್ನಿಸಲಿದ್ದಾರೆ. ಕೆಲಸ ಹುಡುಕುವುದಕ್ಕಾಗಿ ನಿಮ್ಮ ಜೀವನ ಸಂಗಾತಿಯು ಎಲ್ಲಾ ಪ್ರಯತ್ನವನ್ನು ಮಾಡಲಿದ್ದಾರೆ. ವಾರದ ಆರಂಭಿಕ ದಿನಗಳು ನಿಮ್ಮ ಪ್ರೇಮ ಬದುಕಿಗೆ ಉತ್ತಮ. ವಾರದ ಆರಂಭಿಕ ದಿನಗಳಲ್ಲಿ ಎಲ್ಲಿಂದಾದರೂ ನೀವು ದೊಡ್ಡ ಪ್ರಮಾಣದ ಪ್ರಯೋಜನವನ್ನು ಪಡೆಯಬಹುದು. ಸದ್ಯಕ್ಕೆ ನಿಮ್ಮ ಮಾತಿನಲ್ಲಿ ಕಹಿತನ ಕಾಣಿಸಿಕೊಳ್ಳಬಹುದು. ಹೀಗಾಗಿ ಜನರೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ. ನಿಮಗೆ ಪ್ರಯಾಣದಿಂದ ಲಾಭ ದೊರೆಯಲಿದೆ. ವ್ಯವಹಾರ ಮತ್ತು ವೈಯಕ್ತಿಕ ಬದುಕು ಎರಡರಲ್ಲೂ ಸುಧಾರಣೆ ಕಾಣಿಸಿಕೊಳ್ಳಲಿದೆ. ಗೆಳೆಯರಿಂದ ಉತ್ತಮ ಸಲಹೆ ದೊರೆಯಲಿದೆ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ಸದ್ಯಕ್ಕೆ ಪರಿಸ್ಥಿತಿಯು ನಿಮಗೆ ಅನುಕೂಲಕರವಾಗಿದೆ. ಇದು ನಿಮ್ಮನ್ನು ಬಲಪಡಿಸಲಿದೆ. ನಿಮ್ಮ ಪ್ರಯತ್ನಕ್ಕೆ ತಕ್ಕುದಾದ ಫಲ ದೊರೆಯಲಿದೆ. ಅಲ್ಲದೆ ತದನಂತರದ ಸಮಯವು ಸಹ ಚೆನ್ನಾಗಿ ಕಳೆದು ಹೋಗಲಿದೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನಕ್ಕೆ ಗಮನ ನೀಡಬೇಕು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನೀವು ಆತ್ಮವಿಶ್ವಾಸದಿಂದಲೇ ಬೆಳಗ್ಗಿನ ವಾಕ್‌ ಗೆ ಹೋಗಲಿದ್ದೀರಿ. ಸೂರ್ಯ ನಮಸ್ಕಾರದಿಂದ ನಿಮಗೆ ಲಾಭ ದೊರೆಯಲಿದೆ.

ಕನ್ಯಾ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಹೊಸತನ ಎದುರಿಸಲಿದ್ದಾರೆ. ನಿಮ್ಮ ಸಂಗಾತಿಯ ವರ್ತನೆಯು ನಿಮಗೆ ಸಂತಸ ನೀಡಲಿದೆ. ಈ ವಾರವು ಪ್ರೇಮ ಸಂಬಂಧದಲ್ಲಿ ಉತ್ತಮ ಫಲ ನೀಡಲಿದೆ. ನಿಮ್ಮ ಪ್ರೇಮ ಸಂಗಾತಿಯು ನಿಮ್ಮನ್ನು ಸಂತಸಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಿದ್ದಾರೆ. ಸದ್ಯಕ್ಕೆ ನಿಮ್ಮಲ್ಲಿ ಸಾಕಷ್ಟು ಉತ್ಸಾಹ ನೆಲೆಸಲಿದ್ದು, ಕಡಿಮೆ ಸಮಯದಲ್ಲಿ ಗರಿಷ್ಠ ಕೆಲಸವನ್ನು ಮಾಡಲು ನೀವು ಯತ್ನಿಸಲಿದ್ದೀರಿ. ಆದಾಯವು ಚೆನ್ನಾಗಿರಲಿದೆ. ಹಳೆಯ ಯೋಜನೆಗಳಿಗೆ ಮರುಜೀವ ದೊರೆಯುವ ಕಾರಣ ಬಾಕಿ ಇರುವ ನಿಮ್ಮ ಹಣವು ವಾಪಾಸ್‌ ಬರಲಿದೆ. ನೀವು ಎದುರಾಳಿಯನ್ನು ಧೈರ್ಯದಿಂದ ಎದುರಿಸಲಿದ್ದೀರಿ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಯಶಸ್ಸು ದೊರೆಯಲಿದೆ. ಕಾಲ ಕಳೆದಂತೆ ಸುಧಾರಣೆ ಉಂಟಾಗಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅಧ್ಯಯನದ ಜೊತೆಗೆ ಅವರು ಇತರ ಚಟುವಟಿಕೆಗಳಿಗೂ ಗಮನ ನೀಡಬೇಕು. ಏಕೆಂದರೆ, ಅಧ್ಯಯನದ ಜೊತೆಗೆ ಇತರ ಚಟುವಟಿಕೆಗಳೂ ಅವಶ್ಯಕ. ಇದು ನಿಮ್ಮ ಬೆಳವಣಿಗೆಗೆ ಸಹಾಯ ಮಾಡಲಿದೆ.

ತುಲಾ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನೀವು ವಿವಾಹಿತರಾಗಿದ್ದರೆ, ವೈವಾಹಿಕ ಬದುಕಿನ ಅಗತ್ಯ ಅಂಶಗಳಿಗೆ ನೀವು ಗಮನ ಹರಿಸಲಿದ್ದೀರಿ. ವೈವಾಹಿಕ ಬದುಕಿನ ಸೊಬಗನ್ನು ನೀವು ಆನಂದಿಸಲಿದ್ದೀರಿ. ಪ್ರೇಮ ಜೀವನಕ್ಕೆ ಇದು ಸಕಾಲ. ನಿಮ್ಮ ಮನಸ್ಸಿನ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾ, ಕಾಡುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಯತ್ನಿಸಿ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ಬದಲಾವಣೆ ಉಂಟಾಗಬಹುದು. ನಿಮಗೆ ವರ್ಗಾವಣೆಯಾಗಬಹುದು ಅಥವಾ ನಿಮ್ಮ ಅಧಿಕಾರದಲ್ಲಿ ವೃದ್ಧಿಯಾಗಬಹುದು. ಆದಾಯದಲ್ಲಿ ಹೆಚ್ಚಳ ಉಂಟಾಗುವ ಕಾರಣ ಪರಿಸ್ಥಿತಿಯು ಚೆನ್ನಾಗಿರಲಿದೆ. ಆರ್ಥಿಕವಾಗಿ ಪರಿಸ್ಥಿತಿಯಲ್ಲಿ ಹೊಂದಿಕೆ ಕಾಣಿಸಿಕೊಳ್ಳಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ವ್ಯವಹಾರದಲ್ಲಿನ ಪರಿಸ್ಥಿತಿಯು ಅನುಕೂಲಕರವಾಗಿದೆ. ಸಂಪೂರ್ಣ ಸಮರ್ಪಣಾ ಭಾವದೊಂದಿಗೆ ನೀವು ಕೆಲಸ ಮಾಡಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನಕ್ಕೆ ಗಮನ ನೀಡಬೇಕು. ಸದ್ಯಕ್ಕೆ ನಿಮಗೆ ಗುರುವಿನ ಅಗತ್ಯವಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಪ್ರಯಾಣಿಸಲು ಇದು ಸಕಾಲ.

ವೃಶ್ಚಿಕ: ವಿವಾಹಿತ ಜೋಡಿಗಳ ಕೌಟುಂಬಿಕ ಸಾಕಷ್ಟು ಪ್ರೀತಿಯಿಂದ ಕೂಡಿರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಂಧವು ಚೆನ್ನಾಗಿರಲಿದೆ. ಇದರಿಂದ ಬೇರೆಯವರು ಪ್ರೇರಣೆ ಪಡೆಯಲಿದ್ದಾರೆ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ಇದು ಲಘುವಾಗಿ ಕಾಣಿಸಿಕೊಳ್ಳಬಹುದು. ಆದರೆ ಸಂಬಂಧವು ಗಟ್ಟಿಯಾಗಿರಲಿದೆ. ಅದೃಷ್ಟ ನಿಮ್ಮ ಪರವಾಗಿದೆ. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸವು ಉತ್ತುಂಗಕ್ಕೆ ಏರಲಿದೆ. ಕೆಲಸದ ಪರಿಸ್ಥಿತಿಯು ಚೆನ್ನಾಗಿರಲಿದೆ. ಕೌಟುಂಬಿಕ ವಾತಾವರಣವೂ ಸಹ ಧನಾತ್ಮಕವಾಗಿರಲಿದೆ. ನಿಮ್ಮ ವ್ಯವಹಾರದಲ್ಲಿ ನೀವು ಯಶಸ್ಸನ್ನು ಗಳಿಸಲಿದ್ದೀರಿ. ನೀವು ಕೆಲವು ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು. ವಿದ್ಯಾರ್ಥಿಗಳ ಅಧ್ಯಯನದಲ್ಲಿ ಕೆಲವೊಂದು ಅಡಚಣೆಗಳು ಉಂಟಾಗಬಹುದು. ಆದರೆ ಅಧ್ಯಯನಕ್ಕೆ ಗಮನ ನೀಡಲು ಅವರಿಗೆ ಅವಕಾಶ ದೊರೆಯಬಹುದು. ಇದು ಅವರ ಪಾಲಿಗೆ ಉತ್ತಮ ಫಲಿತಾಂಶ ತರಲಿದೆ. ಸದ್ಯಕ್ಕೆ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸದು. ಏನಾದರೂ ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬೇಡಿ. ವಾರದ ಆರಂಭಿಕ ಮತ್ತು ಮಧ್ಯದ ದಿನಗಳು ಪ್ರಯಾಣಿಸಲು ಉತ್ತಮ.

ಧನು: ಈ ವಾರದಲ್ಲಿ ನೀವು ಕಠಿಣ ಶ್ರಮ ಪಡಲಿದ್ದೀರಿ. ಕೆಲಸದಲ್ಲಿ ನೀವು ಇನ್ನಷ್ಟು ಕಠಿಣ ಶ್ರಮ ಪಡಬೇಕು. ನಿಮ್ಮ ವೈವಾಹಿಕ ಬದುಕಿನಲ್ಲಿ ಒಂದಷ್ಟು ಒತ್ತಡ ಕಂಡುಬರಬಹುದು. ಪರಸ್ಪರ ಸಮನ್ವಯದ ಕೊರತೆ ಕಾಣಿಸಿಕೊಳ್ಳಬಹುದು. ಅತ್ತೆ ಮಾವಂದಿರ ಜೊತೆಗಿನ ಸಂಬಂಧವು ಚೆನ್ನಾಗಿರಲಿದೆ. ಅಲ್ಲಿಗೆ ನೀವು ವಾಕ್‌ ಗೆ ಹೋಗಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ನಡುವಿನ ಪ್ರಣಯದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಸಂಬಂಧಕ್ಕೆ ಇನ್ನಷ್ಟು ಮೆರುಗು ದೊರೆಯಲಿದೆ. ಸದ್ಯಕ್ಕೆ ನಿಮಗೆ ಕೆಲವೊಂದು ಗುಪ್ತ ಖರ್ಚುಗಳು ಉಂಟಾಗಬಹುದು. ಇದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಒತ್ತಡ ಬೀರಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಇಂತಹ ಸಂದರ್ಭದಲ್ಲಿ ತಕ್ಷಣವೇ ಪಾಸ್‌ ಪೋರ್ಟ್‌ ಮಾಡುವುದು ಅಗತ್ಯ. ಸರ್ಕಾರಿ ವಲಯದಿಂದ ದೊಡ್ಡ ಪ್ರಮಾಣದಲ್ಲಿ ಪ್ರಯೋಜನ ದೊರೆಯಲಿದೆ. ಅಥವಾ ನಿಮಗೆ ವಿಶೇಷ ಗೌರವ ಪ್ರಾಪ್ತಿಯಾಗಲಿದೆ. ಆದಾಯದ ವಿಚಾರದಲ್ಲಿ ಸಮಯವು ಅನುಕೂಲಕರವಾಗಿದೆ. ಆದರೆ ಒಂದಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ವಿದ್ಯಾರ್ಥಿಗಳು ಅಧ್ಯಯನಕ್ಕೆ ಗಮನ ನೀಡಬೇಕು. ನೀವು ಅಡಚಣೆಗಳನ್ನು ಎದುರಿಸಬಹುದು.

ಮಕರ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳ ಪಾಲಿಗೆ ಈ ವಾರವು ಚೆನ್ನಾಗಿರಲಿದೆ. ನಿಮ್ಮ ನಡುವಿನ ಸೃಜನಶೀಲತೆ ಮತ್ತು ಪ್ರಣಯವು ಕೌಟುಂಬಿಕ ಬದುಕಿಗೆ ಇನ್ನಷ್ಟು ಮೆರುಗನ್ನು ನೀಡಲಿದೆ. ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಸಮಯವನ್ನು ಕಳೆಯುವುದನ್ನು ಇಷ್ಟಪಡಲಿದ್ದೀರಿ. ಕುಟುಂಬದಲ್ಲಿ ಸಂತಸ ಇರಲಿದೆ. ವಾರದ ಆರಂಭದಲ್ಲಿ, ನಿಮ್ಮ ವ್ಯವಹಾರದಲ್ಲಿ ಕೆಲವೊಂದು ಒಳ್ಳೆಯ ಕಾರ್ಯಗಳು ನಡೆಯಲಿವೆ. ಇದರಿಂದಾಗಿ ನಿಮ್ಮ ಉತ್ತಮ ಲಾಭ ದೊರೆಯಲಿದೆ. ನಿಮ್ಮ ನಿರೀಕ್ಷೆಗಳು ಹೆಚ್ಚಲಿವೆ. ಆದಾಯದ ವಿಚಾರದಲ್ಲಿ ಈ ವಾರವು ತುಂಬಾ ಚೆನ್ನಾಗಿರಲಿದೆ. ಹಣವು ನಿಮಗೆ ಅನೇಕ ಮೂಲಗಳಿಂದ ಬರಲಿದೆ. ಇದು ನಿಮಗೆ ಸಂತಸ ನೀಡಲಿದೆ. ನಿಮ್ಮ ಸಾಮರ್ಥ್ಯವನ್ನು ನೀವು ಬಳಸಿಕೊಳ್ಳಲಿದ್ದೀರಿ. ಕೆಲವೊಂದು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುವ ಅವಕಾಶ ನಿಮಗೆ ದೊರೆಯಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಚೆನ್ನಾಗಿದೆ. ಅಧ್ಯಯನದ ಲಾಭವನ್ನು ಪಡೆಯಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.

ಕುಂಭ: ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಕಾಣಬಹುದು. ಕೌಟುಂಬಿಕ ಬದುಕಿಗೆ ಈ ವಾರವು ತುಂಬಾ ಅನುಕೂಲಕರ. ಜೀವನ ಸಂಗಾತಿಯ ಬದುಕಿನಲ್ಲಿ ಉತ್ತಮ ಬೆಳವಣಿಗೆಗಳು ಘಟಿಸಲಿದ್ದು, ಇದರಿಂದಾಗಿ ಭವಿಷ್ಯದ ಯೋಜನೆಗೆ ಸಹಾಯ ದೊರೆಯಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ವಾರದ ಆರಂಭದಲ್ಲಿ, ನಿಮ್ಮ ಖರ್ಚುವೆಚ್ಚದಲ್ಲಿ ಸ್ವಲ್ಪ ಹೆಚ್ಚಳ ಉಂಟಾಗಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಶಾಪಿಂಗ್‌ ಮಾಡುವುದಕ್ಕಾಗಿ ಸಾಕಷ್ಟು ಹಣವನ್ನು ನೀವು ಖರ್ಚು ಮಾಡಬಹುದು. ಹೀಗಾಗಿ ಸಾಕಷ್ಟು ಯೋಚಿಸಿಯೇ ಮನೆಯಿಂದ ಹೊರ ಹೋಗಿ. ಅಲ್ಲದೆ ಎಚ್ಚರಿಕೆಯಿಂದ ಯೋಜನೆ ರುಪಿಸಿ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ಈ ವಾರವು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಉತ್ತಮ ಫಲ ನೀಡಲಿದೆ. ನಿಮ್ಮ ಕೆಲಸದ ವಾತಾವರಣವು ಚೆನ್ನಾಗಿರಲಿದೆ. ಸರ್ಕಾರಿ ವಲಯದಿಂದ ನೀವು ಲಾಭ ಗಳಿಸಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಲಿದ್ದಾರೆ. ಅವರ ಅಧ್ಯಯನದ ಯಶಸ್ಸಿಗೆ ಕುಟುಂಬದ ಸದಸ್ಯರ ಕೊಡುಗೆಯೂ ಲಭಿಸಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ.

ಮೀನ: ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಪರಸ್ಪರ ಸಂವಹನವು ಹೆಚ್ಚಲಿದೆ. ಸಂಬಂಧವನ್ನು ಕಾಡುತ್ತಿರುವ ಸಮಸ್ಯೆಗಳು ನಿವಾರಣೆಯಾಗಲಿದ್ದು ಪ್ರಣಯದಲ್ಲಿ ವೃದ್ಧಿ ಉಂಟಾಗಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಸಂಬಂಧದ ಪಾವಿತ್ರ್ಯತೆಯನ್ನು ನೀವು ಕಾಪಾಡಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಜೀವನ ಸಂಗಾತಿಯ ಜೊತೆಗೂಡಿ ಯಾವುದಾದರೂ ಕೆಲಸ ಮಾಡಿದರೆ ಅದರಲ್ಲಿ ಯಶಸ್ಸು ದೊರೆಯಲಿದೆ. ವಾರದ ಆರಂಭದಲ್ಲಿ ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಈ ಪ್ರಯಾಣವನ್ನು ಗೆಳೆಯರು ಅಥವಾ ಸಂಬಂಧಿಗಳ ಜೊತೆಗೆ ನೀವು ಕೈಗೊಳ್ಳಬಹುದು. ಆದರೆ ನಿಮ್ಮದೇ ತಪ್ಪಿನ ಕಾರಣ ನಿಮ್ಮ ಜೊತೆಗಿರುವ ಕೆಲವು ವ್ಯಕ್ತಿಗಳು ಗೌಪ್ಯವಾಗಿ ನಿಮ್ಮ ಶತ್ರುಗಳಾಗಿ ರೂಪುಗೊಳ್ಳಬಹುದು. ಹೀಗಾಗಿ ನಿಮ್ಮ ದೌರ್ಬಲ್ಯವನ್ನು ಯಾರೊಂದಿಗೂ ಬಹಿರಂಗಪಡಿಸಬೇಡಿ. ವ್ಯಾಪಾರಿಗಳು ಸರ್ಕಾರದಿಂದ ಲಾಭ ಪಡೆಯುವ ಸಾಧ್ಯತೆ ಇದೆ. ನಿಮ್ಮ ಪರಿಪೂರ್ಣತೆಯನ್ನು ಸಾಬೀತುಪಡಿಸಲು ನೀವು ಯತ್ನಿಸಲಿದ್ದೀರಿ ಹಾಗೂ ಇದಕ್ಕಾಗಿ ಕಠಿಣ ಶ್ರಮ ಪಡಲಿದ್ದೀರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಚೆನ್ನಾಗಿದೆ. ಅವರು ಈಗ ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆರೋಗ್ಯದ ಕುರಿತು ಹೇಳುವುದಾದರೆ, ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ನಿಮ್ಮನ್ನು ಸದ್ಯಕ್ಕೆ ಕಾಡದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.