ETV Bharat / bharat

ವಾರದ ರಾಶಿ ಭವಿಷ್ಯ : ಈ ರಾಶಿಯವರು ವೀಕೆಂಡ್​ ಪ್ರವಾಸಗಳಿಂದ ಸಾಧ್ಯವಾದಷ್ಟು ದೂರವಿರಿ - ವಾರದ ಭವಿಷ್ಯ

ಈ ವಾರದ ರಾಶಿ ಭವಿಷ್ಯ ಹೀಗಿದೆ..

etv bharat weekly horoscope
ವಾರದ ರಾಶಿ ಭವಿಷ್ಯ
author img

By

Published : Jun 4, 2023, 4:00 AM IST

ಮೇಷ : ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಕುಟುಂಬದಲ್ಲಿ ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸುವ ಸಾಧ್ಯತೆ ಇದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನವನ್ನು ಕಾಡುತ್ತಿರುವ ಒತ್ತಡವನ್ನು ನಿವಾರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಿದ್ದಾರೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಸೇರಿಕೊಂಡು ಭವಿಷ್ಯಕ್ಕಾಗಿ ಕೆಲವೊಂದು ಯೋಜನೆಗಳನ್ನು ರೂಪಿಸಲಿದ್ದೀರಿ. ವಾರದ ಆರಂಭದಲ್ಲಿ ಅಡಗಿರುವ ಕೆಲವೊಂದು ವಿಷಯಗಳನ್ನು ಕಂಡುಹಿಡಿಯಲು ನೀವು ಯತ್ನಿಸಲಿದ್ದೀರಿ. ನೀವು ವೀಲು ಅಥವಾ ಗೌಪ್ಯ ಹಣವನ್ನು ಪಡೆಯುವ ಸಾಧ್ಯತೆ ಇದೆ. ಇದು ನಿಮಗೆ ಸಾಕಷ್ಟು ಸಂತೋಷವನ್ನು ನೀಡಲಿದೆ. ನೀವು ಇದರಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ಆದರೆ ಈ ವಾರದಲ್ಲಿ ಯಾವುದೇ ಹೊಸ ವಾಹನವನ್ನು ಖರೀದಿಸಬೇಡಿ. ಏಕೆಂದರೆ ಸಮಯವು ಅನುಕೂಲಕರವಾಗಿಲ್ಲ. ಉದ್ಯೋಗದಲ್ಲಿರುವವರು ಸಹ ತಮ್ಮ ಕೆಲಸದ ಸ್ಥಿತಿಯಲ್ಲಿ ಸುಧಾರಣೆ ತರಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದ ಕುರಿತು ಸಂವೇದನೆ ತೋರಲಿದ್ದಾರೆ ಹಾಗೂ ಕಠಿಣ ಶ್ರಮ ಪಡಲಿದ್ದಾರೆ. ಆದರೆ ಕೆಲವೊಂದು ಸಣ್ಣಪುಟ್ಟ ಅಡಚಣೆಗಳು ಕಾಣಿಸಿಕೊಳ್ಳಬಹುದು.

ವೃಷಭ : ಈ ವಾರ ಒಟ್ಟಾರೆ ನಿಮಗೆ ಭಾಗಶಃ ಒಳ್ಳೆಯ ಫಲ ಲಭಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಜೀವನವು ಒತ್ತಡದ ನಡುವೆಯೂ ಪ್ರೇಮದಿಂದ ಕೂಡಿರಲಿದೆ. ಆದರೆ ಪ್ರೇಮ ಜೀವನ ಸಾಗಿಸುತ್ತಿರುವವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಗೆಳೆಯರ ಜೊತೆ ಮೋಜು ಅನುಭವಿಸಲು ಮತ್ತು ಸುತ್ತಾಡಲು ನಿಮಗೆ ಅವಕಾಶ ಸಿಗಬಹುದು. ಪ್ರಯಾಣದಲ್ಲೇ ಸಮಯ ಕಳೆದು ಹೋಗಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ವ್ಯವಹಾರದ ಕುರಿತು ಸಕ್ರಿಯರಾಗಲಿದ್ದೀರಿ. ಆದರೂ ಭವಿಷ್ಯದ ಕುರಿತ ಚಿಂತೆ ನಿಮ್ಮನ್ನು ಕಾಡಲಿದ್ದು ಅದನ್ನು ನೀವು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲಿದ್ದೀರಿ. ವಾರದ ನಡುವೆ ನಿಮ್ಮ ಮಾನಸಿಕ ಚಿಂತೆ ಹೆಚ್ಚಬಹುದು. ಹಣಕಾಸಿನ ನಷ್ಟ ಉಂಟಾಗಬಹುದು. ಆದರೆ ವಾರದ ಕೊನೆಯ ದಿನಗಳು ಲಾಭದಾಯಕ ಎನಿಸಲಿವೆ. ಉದ್ಯೋಗದಲ್ಲಿ ಬಿರುಸು ಕಾಣಿಸಿಕೊಳ್ಳಬಹುದು. ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲು ನೀವು ಯತ್ನಿಸಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಒತ್ತಡದಿಂದ ದೂರವುಳಿಯಬೇಕು. ಒತ್ತಡವು ಮಾನಸಿಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರಿಂದ ದೂರವುಳಿಯಲು ಧ್ಯಾನವು ಸಹಕಾರಿ.

ಮಿಥುನ : ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ತೃಪ್ತಿ ಅನುಭವಿಸಲಿದ್ದಾರೆ. ಗ್ರಹಗಳ ಆಶೀರ್ವಾದದಿಂದಾಗಿ ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ಜೀವನ ಸಂಗಾತಿಯ ಜೊತೆಗೆ ಎಲ್ಲಾದರೂ ಹೋಗುವ ಯೋಜನೆ ರೂಪಿಸಬಹುದು. ಈ ವಾರದಲ್ಲಿ ಪ್ರೇಮ ಜೀವನದ ವಿಚಾರದಲ್ಲಿ ಉತ್ತಮ. ವಾರದ ಆರಂಭದಲ್ಲಿ ನಿಮಗೆ ಖರ್ಚುವೆಚ್ಚಗಳು ಉಂಟಾಗುವ ಸಾಧ್ಯತೆ ಇದೆ. ಯಾವುದೇ ಮುನ್ಸೂಚನೆ ಇಲ್ಲದೆಯೇ ಹಠಾತ್‌ ಆಗಿ ಈ ಖರ್ಚುವೆಚ್ಚಗಳು ಉಂಟಾಗಬಹುದು. ಈ ವಾರದಲ್ಲಿ ಆದಾಯವು ಚೆನ್ನಾಗಿರಲಿದೆ. ನಿಮ್ಮ ವ್ಯವಹಾರದಲ್ಲಿನ ಪ್ರಗತಿ ಚೆನ್ನಾಗಿರಲಿದೆ. ನೀವು ಈ ಹಿಂದೆ ಮಾಡಿದ ಕಠಿಣ ಶ್ರಮಕ್ಕೆ ಈ ವಾರದಲ್ಲಿ ಒಳ್ಳೆಯ ಫಲಿತಾಂಶ ದೊರೆಯಲಿದೆ. ಕಠಿಣ ಶ್ರಮದ ಕಾರಣ ಪರಿಸ್ಥಿತಿಯು ನಿಮಗೆ ಅನುಕೂಲಕರವಾಗಿ ಇರಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ತಮ್ಮ ಅಧ್ಯಯನವನ್ನು ಆನಂದಿಸಲು ಅವರಿಗೆ ಅವಕಾಶ ದೊರೆಯಲಿದೆ. ಅವರು ಶ್ರದ್ಧೆಯಿಂದ ಕಲಿಯಲಿದ್ದು ಅವರಿಗೆ ಅದು ಒಳಿತನ್ನು ಮಾಡಲಿದೆ.

ಕರ್ಕಾಟಕ : ವಾರದ ಆರಂಭಿಕ ದಿನಗಳು ನಿಮಗೆ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಮಕ್ಕಳಿಂದ ನಿಮಗೆ ಪ್ರೀತಿಯು ಲಭಿಸಲಿದೆ. ಕುಟುಂಬದ ಸದಸ್ಯರ ಜೊತೆಗಿನ ನಿಮ್ಮ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನವನ್ನು ಸಂಪೂರ್ಣವಾಗಿ ಆನಂದಿಸಲಿದ್ದಾರೆ. ಪ್ರೇಮ ಜೀವನದ ಕುರಿತು ಮಾತನಾಡುವುದಾದರೆ, ಈ ವಾರವು ಕಳೆದ ವಾರಕ್ಕಿಂತ ಒಳ್ಳೆಯದು. ಪರಸ್ಪರ ತಪ್ಪು ಗ್ರಹಿಕೆಯು ಸಾಕಷ್ಟು ಮಟ್ಟಿಗೆ ನಿವಾರಣೆಯಾಗಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಕಠಿಣ ಶ್ರಮ ನಿಮಗೆ ಪ್ರಯೋಜನಕಾರಿ ಎನಿಸಲಿದೆ. ನಿಮ್ಮ ಬಾಸ್‌ ನಿಮ್ಮ ಕುರಿತು ಸಂತಸ ವ್ಯಕ್ತಪಡಿಸಲಿದ್ದಾರೆ. ಇದರ ಫಲಿತಾಂಶವನ್ನು ನೀವು ಗಮನಿಸಬಹುದು. ವಾರದ ಮಧ್ಯದಲ್ಲಿ ನಿಮ್ಮ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ನಿಮ್ಮ ಗಮನವನ್ನು ಕೇಂದ್ರೀಕರಿಸಿ ಹಾಗೂ ಹೊರಗಿನ ವಿಷಯಗಳನ್ನು ಪಕ್ಕಕ್ಕೆ ಇಟ್ಟು ಅಧ್ಯಯನಕ್ಕೆ ಒತ್ತು ನೀಡಬೇಕು. ಆಗ ಮಾತ್ರವೇ ನೀವು ಉತ್ತಮ ಸಾಧನೆ ಮಾಡಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಈ ವಾರದಲ್ಲಿ ನಿಮಗೆ ಒಳ್ಳೆಯದು.

ಸಿಂಹ : ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಪ್ರೇಮ ಜೀವನದ ವಿಚಾರದಲ್ಲಿ ಮಾತನಾಡುವುದಾದರೆ, ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗಲು ನಿಮಗೆ ಅನೇಕ ಅವಕಾಶಗಳು ಲಭಿಸಲಿವೆ. ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಲು ನಿಮಗೆ ಅವಕಾಶ ಲಭಿಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನದಲ್ಲಿ ಅನುರಾಗದ ಕ್ಷಣಗಳನ್ನು ಆನಂದಿಸಲಿದ್ದಾರೆ. ಆದರೆ ನಿಮ್ಮ ನಡುವೆ ಮಾತಿನ ಚಕಮಕಿ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ನೀವು ದುಬಾರಿ ಬಟ್ಟೆಗಳು, ಉಪಕರಣಗಳು ಮತ್ತು ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ವೈಯಕ್ತಿಕ ಆರೈಕೆಗಾಗಿ ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಹೀಗಾಗಿ ಸಾಕಷ್ಟು ಹಣ ನಷ್ಟ ಉಂಟಾಗಬಹುದು ಹಾಗೂ ಆದಾಯವು ತಗ್ಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಕೆಲಸದಲ್ಲಿ ನಿಮ್ಮ ಸ್ಥಾನವು ಚೆನ್ನಾಗಿರಲಿದೆ. ಹಿರಿಯರ ಮಾರ್ಗದರ್ಶನದ ಸಹಾಯದಿಂದ ನಿಮ್ಮ ಕೆಲಸವನ್ನು ನೀವು ಮುಂದಕ್ಕೆ ಒಯ್ಯಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಸಕ್ರಿಯರಾಗಲಿದ್ದಾರೆ. ಅವರು ಇದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ಕನ್ಯಾ : ಈ ವಾರ ನಿಮಗೆ ಹೊಸ ಭರವಸೆಯನ್ನು ಹೊತ್ತು ತರಲಿದೆ. ನಿಮ್ಮ ಕೆಲವೊಂದು ಆಸೆ ಆಕಾಂಕ್ಷೆಗಳು ಈಡೇರಲಿವೆ. ನಿಮ್ಮ ಗೆಳೆಯರ ಬೆಂಬಲವನು ನೀವು ಪಡೆಯಲಿದ್ದೀರಿ. ಅವರೊಂದಿಗೆ ಎಲ್ಲಾದರೂ ದೂರಕ್ಕೆ ಹೋಗುವ ಯೋಜನೆ ರೂಪಿಸುವ ಸಾಧ್ಯತೆ ಇದೆ. ಹೀಗಾಗಿ ಈ ವಾರವು ಮನರಂಜನೆಯಿಂದ ಕೂಡಿರಲಿದೆ. ವಿವಾಹಿತ ವ್ಯಕ್ತಿಗಳು, ಕೌಟುಂಬಿಕ ಜೀವನದಲ್ಲಿ ಕಾಣಿಸಿಕೊಳ್ಳುವ ಸಣ್ಣಪುಟ್ಟ ಸವಾಲುಗಳ ನಡುವೆಯೂ ಪರಸ್ಪರರ ಪ್ರೀತಿಯನ್ನು ಅನುಭವಿಸಲಿದ್ದಾರೆ ಹಾಗೂ ತಮ್ಮ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲಿದ್ದಾರೆ. ಅನ್ಯೋನ್ಯತೆಯು ಹೆಚ್ಚುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನಿಮ್ಮ ಪ್ರೇಮ ಜೀವನದಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಕೆಲವೊಂದು ಅನಿರೀಕ್ಷಿತ ವ್ಯಕ್ತಿಗಳ ಸಹಾಯವನ್ನು ಪಡೆದು ತಮ್ಮ ಕೆಲಸದಲ್ಲಿ ಮುಂದಕ್ಕೆ ಸಾಗಲಿದ್ದಾರೆ. ಈ ವಾರದಲ್ಲಿ ಉದ್ಯೋಗಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಈ ವಾರದಲ್ಲಿ ನೀವು ವಿವಿಧ ರೀತಿಯ ಅಡಚಣೆಗಳನ್ನು ಎದುರಿಸಬಹುದು. ಆರೋಗ್ಯದ ಕುರಿತು ಹೇಳುವುದಾದರೆ, ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ನಿಮ್ಮನ್ನು ಸದ್ಯಕ್ಕೆ ಕಾಡದು. ಆದರೆ ವಿಪರೀತವಾಗಿ ಕರಿದ ಆಹಾರವನ್ನು ಸೇವಿಸಬೇಡಿ.

ತುಲಾ : ಈ ವಾರವು ನಿಮಗೆ ಮಿಶ್ರ ಫಲ ನೀಡಲಿದೆ. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಸಾಕಷ್ಟು ಏರುಪೇರನ್ನು ಎದುರಿಸಲಿದೆ. ಅವರು ಪರಸ್ಪರ ಅರಿತುಕೊಳ್ಳಲಿದ್ದು ತಮ್ಮ ಜವಾಬ್ದಾರಿಯನ್ನು ಈಡೇರಿಸಲಿದ್ದಾರೆ. ಆದರೂ ಪರಸ್ಪರ ಸಂವಹನದಲ್ಲಿ ಒಂದಷ್ಟು ಅಂತರ ಕಾಣಿಸಿಕೊಳ್ಳಬಹುದು. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಅತ್ಯುತ್ತಮ ವಾರವೆನಿಸಲಿದೆ. ಈ ವಾರವು ಪ್ರಯಾಣದ ಮೂಲಕ ಆರಂಭಗೊಳ್ಳಲಿದೆ. ನೀವು ನಿಮ್ಮ ಮಿತ್ರರೊಂದಿಗೆ ಸಮಯವನ್ನು ಚೆನ್ನಾಗಿ ಕಳೆಯಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ ಹಾಗೂ ತಮ್ಮ ಸಹೋದ್ಯೋಗಿಗಳೊಂದಿಗೆ ಚೆನ್ನಾಗಿ ವರ್ತಿಸಲಿದ್ದಾರೆ. ವ್ಯವಹಾರದ ವಿಚಾರದಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಳ್ಳಲಿದೆ. ಯಾವುದೇ ಹೊಸ ಹೂಡಿಕೆಯನ್ನು ಮಾಡಬೇಡಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ಕಠಿಣ ಶ್ರಮ ತೋರಲಿದ್ದಾರೆ. ಆದರೂ ಕೆಲವೊಂದು ಅಡಚಣೆಗಳು ಕಾಣಿಸಿಕೊಳ್ಳಬಹುದು. ಆದರೆ ನಿಮ್ಮ ಕಠಿಣ ಶ್ರಮದ ಮೂಲಕ ನೀವು ಅವುಗಳನ್ನು ಮೀರಲು ಯತ್ನಿಸಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮ ದಿನಚರಿಯಲ್ಲಿ ನಿರಂತರತೆಯನ್ನು ಕಾಪಾಡಿ ಹಾಗೂ ಆಹಾರಕ್ಕೆ ಗಮನ ನೀಡಿ.

ವೃಶ್ಚಿಕ : ಈ ವಾರ ಒಟ್ಟಾರೆ ನಿಮಗೆ ಒಳ್ಳೆಯದು. ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕು ಸಾಕಷ್ಟು ಏರುಪೇರನ್ನು ಎದುರಿಸಲಿದೆ. ಏನಾದರೂ ವಿಷಯದ ಕುರಿತು ನಿಮ್ಮ ಜೀವನ ಸಂಗಾತಿಯ ಜೊತೆಗೆ ಒಂದಷ್ಟು ವಾಗ್ವಾದ ಉಂಟಾಗಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಸಮಯ ಒಳ್ಳೆಯದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರಲಿದೆ. ಅಲ್ಲದೆ ನಿಮ್ಮ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಲಿದ್ದೀರಿ. ವ್ಯವಹಾರದ ವಿಚಾರದಲ್ಲಿ ಸಮಯವು ಚೆನ್ನಾಗಿರಲಿದೆ. ನಿಮ್ಮ ಆತ್ಮವಿಶ್ವಾಸವು ಚೆನ್ನಾಗಿರಲಿದ್ದು ಇದರ ಪರಿಣಾಮವಾಗಿ ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮ ವ್ಯವಹಾರಕ್ಕೆ ವೇಗ ದೊರೆಯಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರವು ತುಂಬಾ ಪ್ರಮುಖವಾದುದು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನಕ್ಕೆ ಗಮನ ನೀಡಬೇಕು. ಒಡನಾಡಿಗಳ ಸಂಗಡದಿಂದಾಗಿ ನಿಮ್ಮ ಅಧ್ಯಯನದಲ್ಲಿ ಹಿನ್ನಡೆ ಕಾಣಿಸಿಕೊಳ್ಳಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.

ಧನು : ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಕಾಣಬಹುದು. ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ಪರಸ್ಪರ ಅನ್ಯೋನ್ಯತೆಯು ಹೆಚ್ಚಲಿದೆ. ಜೀವನ ಸಂಗಾತಿಯು ವೃತ್ತಿಯಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ. ಇದು ಮನೆಯಲ್ಲಿ ಸಂತಸವನ್ನು ತರಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ಇನ್ನೊಂದೆಡೆ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ನಿಮ್ಮ ಖರ್ಚುವೆಚ್ಚವು ಸಹ ಮಿತಿ ಮೀರಲಿದ್ದು ನಿಮ್ಮ ಚಿಂತೆಗೆ ಕಾರಣವೆನಿಸಲಿದೆ. ಚಿಂತೆಯು ನಿಮಗೆ ಆರೋಗ್ಯ ಸಮಸ್ಯೆ ತರಬಹುದು. ಈ ಕುರಿತು ಗಮನ ಹರಿಸಿ. ವೈಯಕ್ತಿಕ ಬದುಕಿನಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಉತ್ತಮ ಫಲ ನೀಡಲಿದೆ. ಈ ಹಿಂದೆ ನೀವು ಮಾಡಿದ ಪ್ರಯತ್ನಗಳಿಗೆ ಫಲ ದೊರೆಯಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಈ ವಾರವು ಅವರಿಗೆ ಅನುಕೂಲಕರ. ಮುಂದೆ ಸಾಗಲು ನೀವು ಅವಕಾಶ ಪಡೆಯಲಿದ್ದೀರಿ.

ಮಕರ ; ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಆದಾಯದ ಹೆಚ್ಚಳದ ಕಾರಣ ಮನಸ್ಸಿನಲ್ಲಿ ಸಂತಸ ನೆಲೆಸಲಿದೆ. ಕುಟುಂಬದ ವಾತಾವರಣವು ಚೆನ್ನಾಗಿರಲಿದೆ. ಜೀವನ ಸಂಗಾತಿಯ ಪ್ರೇಮ ಮತ್ತು ಅನ್ಯೋನ್ಯತೆಯು ಅನುಭವಿಸಲಿದ್ದೀರಿ. ಪರಸ್ಪರ ಆಪ್ತತೆಯು ಹೆಚ್ಚಲಿದೆ. ನೀವು ಮಕ್ಕಳಿಂದ ಸಂತಸ ಪಡೆಯಲಿದ್ದೀರಿ. ಪ್ರೇಮದ ಜೀವನದಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಳ್ಳಲಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ವಾಗ್ವಾದ ಉಂಟಾಗಬಹುದು. ನೀವು ಅವರನ್ನು ಮದುವೆಯಾಗಲು ಬಯಸುವುದಾದರೆ ಇದು ಸಕಾಲ. ಈ ಸಮಯದಲ್ಲಿ ಕೆಲವರು ವೈವಾಹಿಕ ಜೀವನಕ್ಕೆ ಕಾಲಿಡಬಹುದು. ಉದ್ಯೋಗದಲ್ಲಿರುವವರಿಗೆ ಸಮಯವು ಚೆನ್ನಾಗಿದೆ. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಒಳ್ಳೆಯದು. ನೀವು ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಇದು ನಿಮ್ಮ ಪಾಲಿಗೆ ಒಳ್ಳೆಯ ಕಾಲ. ಆದರೂ ದಿನಚರಿಯಲ್ಲಿ ಸ್ಥಿರತೆಯನ್ನು ಕಾಪಾಡಿ ಮತ್ತು ಯೋಗ ಮತ್ತು ಧ್ಯಾನಕ್ಕೆ ಗಮನ ನೀಡಿ.

ಕುಂಭ : ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಪ್ರೇಮಿಗಾಗಿ ನೀವು ಒಂದಷ್ಟು ಶಾಪಿಂಗ್‌ ಮಾಡಬಹುದು. ನಿಮ್ಮ ಮೊಗದಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ಜೀವನ ಸಂಗಾತಿಯ ಜೊತೆಗೆ ಉತ್ತಮ ಸಂಬಂಧ ರೂಪುಗೊಳ್ಳುತ್ತದೆ ಹಾಗೂ ಹಳೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ವಾರದ ಆರಂಭದಿಂದಲೇ ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿ ಇರಲಿದೆ. ಇದು ನಿಮಗೆ ಎಲ್ಲಾ ಕ್ಷೇತ್ರದಲ್ಲಿ ಮುನ್ನಡೆ ನೀಡಲಿದೆ. ಉದ್ಯೋಗದಲ್ಲಿನ ನಿಮ್ಮ ಕಾರ್ಯಸಾಧನೆ ಚೆನ್ನಾಗಿರಲಿದೆ. ನಿಮ್ಮ ಕೆಲಸಕ್ಕೆ ಶ್ಲಾಘನೆ ದೊರೆಯಲಿದೆ. ಭಡ್ತಿ ದೊರೆಯಬಹುದು. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನದ ಕುರಿತು ಹೆಚ್ಚಿನ ಗಮನ ನೀಡಬೇಕು. ಅಧ್ಯಯನದ ಮೇಲೆ ಗಮನ ನೀಡಬೇಕಾದರೆ ನೀವು ಇತರ ಚಟುವಟಿಕೆಗಳಿಗೆ ಗಮನ ನೀಡಬೇಕು. ಆರೋಗ್ಯದ ಕುರಿತು ಹೇಳುವುದಾದರೆ, ಸಣ್ಣಪುಟ್ಟ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಈ ರೀತಿ ಉಂಟಾದಲ್ಲಿ ನೀವು ತಕ್ಷಣವೇ ಚಿಕಿತ್ಸೆ ಮಾಡಿಸಿಕೊಳ್ಳಬೇಕು.

ಮೀನ : ಈ ವಾರ ಒಟ್ಟಾರೆ ನಿಮಗೆ ಒಳ್ಳೆಯ ಫಲ ಲಭಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಮುಂದುವರಿಯಲಿದೆ. ನಿಮ್ಮ ಜೀವನ ಸಂಗಾತಿಯು ಅವರ ಕುಟುಂಬದ ಸದಸ್ಯರ ಜೊತೆಗೆ ನಿಮಗೆ ಅಚ್ಚರಿ ಉಂಟು ಮಾಡಬಹುದು. ಪ್ರೇಮ ಸಂಬಂಧದಲ್ಲಿರುವವರು ಈ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಹಾಗೂ ತಮ್ಮ ಪ್ರೇಮಿಗಾಗಿ ಹೃದಯದಲ್ಲಿ ಸ್ಥಾನ ಕಲ್ಪಿಸಬೇಕು. ಕೆಲವೊಂದು ಸಂಬಂಧಿಗಳು, ನೆರೆಹೊರೆಯವರು ಅಥವಾ ಗೆಳೆಯರೊಂದಿಗೆ ನಿಮ್ಮ ಸಮಯವನ್ನು ನೀವು ಕಳೆಯಲಿದ್ದೀರಿ. ಹಳೆಯ ನೆನಪುಗಳನ್ನು ಮೆಲುಕು ಹಾಕಲಿದ್ದೀರಿ ಹಾಗೂ ಪರಸ್ಪರ ರಂಜಿಸುವ ಮೂಲಕ ಸಮಯ ಕಳೆಯಲಿದ್ದೀರಿ. ಇದರಿಂದಾಗಿ ಈ ವಾರವು ಮನರಂಜನೆಯಲ್ಲೇ ಕಳೆದು ಹೋಗಲಿದೆ. ಬದುಕಿನಲ್ಲಿ ಹೊಸತನದ ಮೂಲಕ ಹೊಸ ಚೈತನ್ಯ ಕಾಣಿಸಿಕೊಳ್ಳಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ಅಧ್ಯಯನವನ್ನು ಇಷ್ಟಪಡಲಿದ್ದಾರೆ. ಆದರೆ ಅನಗತ್ಯ ವಿಚಾರಗಳಿಗೆ ನೀವು ಗಮನ ನೀಡಬಾರದು. ಬದಲಾಗಿ ಸಂಪೂರ್ಣವಾಗಿ ಅಧ್ಯಯನಕ್ಕೆ ಗಮನ ನೀಡಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.