ETV Bharat / bharat

ವಾರದ ರಾಶಿ ಭವಿಷ್ಯ: ನಿಮ್ಮ ಪ್ರೀತಿಯ ಬದುಕಿನಲ್ಲಿ ಸವಾಲಿನ ಕ್ಷಣಗಳಿವೆ, ಸಿದ್ಧರಾಗಿ!

ಈ ವಾರದ ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ..

etv bharat weekly horoscope
ವಾರದ ರಾಶಿ ಭವಿಷ್ಯ
author img

By

Published : Mar 26, 2023, 6:53 AM IST

ಮೇಷ: ಈ ವಾರ ನಿಮಗೆ ಮಾನಸಿಕ ಒತ್ತಡದಿಂದ ನೆಮ್ಮದಿ ದೊರೆಯಲಿದೆ. ವಾರದ ಆರಂಭದ ದಿನಗಳಲ್ಲಿ ನಿಮಗೆ ಅಷ್ಟೊಂದು ಒಳ್ಳೆಯ ಫಲ ದೊರೆಯದೆ ಇರಬಹುದು ಹಾಗೂ ನೀವು ಗೊಂದಲಕ್ಕೆ ಈಡಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮ್ಮ ಪಾಲಿಗೆ ಕಷ್ಟದ ಕೆಲಸವೆನಿಸಲಿದೆ. ಆದರೆ ತಾಳ್ಮೆಯಿಂದ ಇರಬೇಕು. ನಿಮ್ಮ ಪ್ರೇಮ ಜೀವನದಲ್ಲಿ ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕಾದರೆ ನೀವು ನಿಮ್ಮ ಪ್ರೇಮ ಸಂಗಾತಿಯನ್ನು ಭೇಟಿ ಮಾಡದೇ ಇದ್ದರೆ ಒಳ್ಳೆಯದು. ಏಕೆಂದರೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ. ತಪ್ಪು ಗ್ರಹಿಕೆಗಳು ನಿಮ್ಮ ವೈವಾಹಿಕ ಬದುಕಿನಲ್ಲಿ ಸಮಸ್ಯೆಗಳನ್ನು ಸೃಷ್ಠಿಸಬಹುದು. ವ್ಯಾಪಾರೋದ್ಯಮಿಗಳು ಈ ವಾರದಲ್ಲಿ ಸಾಕಷ್ಟು ಸಂಪತ್ತನ್ನು ಗಳಿಸಲಿದ್ದಾರೆ. ನೀವು ಉದ್ಯೋಗದಲ್ಲಿದ್ದರೆ ನಿಮಗೆ ಈ ವಾರದಲ್ಲಿ ವರ್ಗಾವಣೆಯಾಗುವ ಸಾಧ್ಯತೆ ಇದೆ. ವಾರದ ಮಧ್ಯಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ. ದೀರ್ಘ ಪ್ರಯಾಣವು ನಿಮಗೆ ಒಂದಷ್ಟು ಒಳ್ಳೆಯ ಫಲಿತಾಂಶಗಳನ್ನು ತರಬಹುದು.

ವೃಷಭ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಯಾವುದಾದರೂ ವಿಚಾರದಲ್ಲಿ ನಿಮಗೆ ಚಿಂತೆ ಕಾಡಬಹುದು. ನಿಮ್ಮ ಆರೋಗ್ಯದಲ್ಲಿ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಹೆಚ್ಚಿನ ಗಮನ ನೀಡಿ ಮತ್ತು ಅನಾರೋಗ್ಯಕಾರಿ ವಸ್ತುಗಳನ್ನು ಸೇವಿಸಬೇಡಿ. ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸಿ. ಅಲ್ಲದೆ ನೀವು ಕುಟುಂಬದ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸಲಿದ್ದೀರಿ. ನಿಮ್ಮ ಪ್ರೀತಿಯ ಬದುಕಿನಲ್ಲಿ ಸವಾಲಿನ ಕ್ಷಣಗಳು ಎದುರಾಗಬಹುದಾಗಿದ್ದು ಎಚ್ಚರಿಕೆಯಿಂದ ಇರಿ. ವಿವಾಹಿತ ಜೋಡಿಗಳ ವಿಚಾರದಲ್ಲಿ ಹೇಳುವುದಾದರೆ, ಕೆಲವು ಬೆಳವಣಿಗೆಗಳು ನಿಮ್ಮ ಮನೋಸ್ಥೈರ್ಯವನ್ನು ವೃದ್ಧಿಸಲಿವೆ. ನಿಮ್ಮ ಬಾಳ ಸಂಗಾತಿಯು ನಿಮಗೆ ಮುಂದೆ ಹೋಗಲು ಹಾಗೂ ನಿಮ್ಮ ಹಣಕಾಸು ಸ್ಥಿತಿಯನ್ನು ಸುಧಾರಿಸಲು ಉತ್ತೇಜಿಸಲಿದ್ದಾರೆ. ಇದೇ ವೇಳೆ ನೀವು ಸಾಕಷ್ಟು ಖರ್ಚುವೆಚ್ಚ ಮಾಡಲಿದ್ದೀರಿ. ಉದ್ಯೋಗಾಕಾಂಕ್ಷಿಗಳು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವ್ಯಾಪಾರೋದ್ಯಮಿಗಳು ತಮ್ಮ ಗುರಿ ಸಾಧಿಸುವಲ್ಲಿ ಯಶಸ್ಸು ಗಳಿಸಲಿದ್ದಾರೆ. ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ವಾರವು ಒಳ್ಳೆಯದು.

ಮಿಥುನ: ಈ ವಾರ ಒಟ್ಟಾರೆ ನಿಮಗೆ ಒಳ್ಳೆಯದು. ನಿಮ್ಮ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದ್ದು, ಇದು ನಿಮ್ಮ ಚಿಂತೆಗೆ ಕಾರಣವಾಗಲಿದೆ. ನೀವು ಏನು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ ಎನ್ನುವ ಕುರಿತು ಎಚ್ಚರಿಕೆ ವಹಿಸಿ. ಏಕೆಂದರೆ ಇದು ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ನೀವು ನಿಮ್ಮ ಕುಟುಂಬದ ಜವಾಬ್ದಾರಿಯನ್ನು ಪೂರೈಸಬೇಕು. ಇದೇ ವೇಳೆ ನಿಮ್ಮ ವೃತ್ತಿಪರ ಕೆಲಸಕ್ಕೂ ನೀವು ನ್ಯಾಯ ಒದಗಿಸಬೇಕು. ವ್ಯಾಪಾರಿಗಳ ವಿಚಾರದಲ್ಲಿ ಹೇಳುವುದಾದರೆ ಇವರಿಗೆ ಈ ಸಮಯವು ತುಂಬಾ ಕಠಿಣಕರವಾಗಿದೆ. ಏಕೆಂದರೆ ತಮ್ಮ ಹೂಡಿಕೆಯ ಮೇಲೆ ಇವರು ಸರಿಯಾದ ಲಾಭವನ್ನು ಪಡೆಯದೆ ಇರಬಹುದು. ಯಾವುದೇ ಹೊಸ ವ್ಯಾಪಾರಕ್ಕೆ ಸಹಿ ಹಾಕುವ ಮೊದಲು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಮತ್ತು ಅವುಗಳಲ್ಲಿ ಯಾವುದೇ ದೋಷಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ರಣಯ ಪಕ್ಷಿಗಳಿಗೆ ಇದು ಸಾಧಾರಣ ಕಾಲ. ನಿಮ್ಮ ಸಂಬಂಧದಲ್ಲಿ ಮುಂದುವರೆಯಲು ನೀವು ಒಂದಷ್ಟು ಪ್ರಯತ್ನ ಮಾಡಬೇಕಾದೀತು. ವಿವಾಹಿತ ಜೋಡಿಗಳ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಸಮಸ್ಯೆಗಳು ಒಂದಷ್ಟು ಮಟ್ಟಿಗೆ ನಿವಾರಣೆಯಾಗಲಿದ್ದು ನಿಮ್ಮ ಪರಸ್ಪರ ಹೊಂದಾಣಿಕೆಯು ಉತ್ತಮಗೊಳ್ಳಲಿದೆ. ಈ ವಾರವು ಪ್ರವಾಸಕ್ಕೆ ಹೋಗಲು ಅಷ್ಟೊಂದು ಹಿತಕರವಲ್ಲ.

ಕರ್ಕಾಟಕ: ವಾರದ ಪ್ರಾರಂಭದಲ್ಲಿ, ನಿಮ್ಮ ಸಂಬಂಧಕ್ಕೆ ನೀವು ಹೆಚ್ಚಿನ ಪ್ರಾಮುಖ್ಯತೆ ನೀಡಲಿದ್ದೀರಿ. ನಿಮ್ಮ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಕಾಲ ಕಳೆದಂತೆ ಪ್ರೇಮದ ಕುರಿತು ನೀವು ಭ್ರಮನಿರಸನಗೊಳ್ಳುವ ಸಾಧ್ಯತೆ ಇದೆ. ವಾರದ ಕೊನೆಯ ಹಂತವು ನಿಮ್ಮ ಪಾಲಿಗೆ ಕಠಿಣ ಸಮಯವೆನಿಸಲಿದೆ. ಏಕೆಂದರೆ ನಿಮ್ಮ ಶಕ್ತಿಯ ಮಟ್ಟದಲ್ಲಿ ಇಳಿಕೆ ಉಂಟಾಗಲಿದೆ ಹಾಗೂ ನಿಮ್ಮ ಆರೋಗ್ಯದ ಕುರಿತು ನಿಮಗೆ ಚಿಂತೆ ಉಂಟಾಗಬಹುದು. ಇದೇ ವೇಳೆ ನಿಮ್ಮ ಆಕ್ರಮಣಕಾರಿ ವರ್ತನೆಯ ಕಾರಣ ಕಾರ್ಯಸ್ಥಳದಲ್ಲಿ ಕಲಹಗಳು ಉಂಟಾಗಬಹುದು. ಈ ಅವಧಿಯಲ್ಲಿ ನಿಮಗೆ ಯಾವುದೇ ಹೊಸ ಅವಕಾಶಗಳು ದೊರೆಯದೆ ಇರಬಹುದು. ವಾರದ ಕೊನೆಗೆ ನಿಮ್ಮ ಹಣಕಾಸಿನ ಸ್ಥಿತಿ ಹದಗೆಡಬಹುದು. ಹಣಕಾಸಿನ ವಹಿವಾಟುಗಳ ವಿಚಾರಗಳಲ್ಲಿ ನೀವು ಜಾಗರೂಕರಾಗಿರಬೇಕು ಹಾಗೂ ಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕಲಹ ಉಂಟಾಗುವುದನ್ನು ತಪ್ಪಿಸಲು ನೀವು ತಾಳ್ಮೆಯಿಂದ ವರ್ತಿಸಬೇಕು.

ಸಿಂಹ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸದ ಕಡೆಗೆ ನೀವು ಹೆಚ್ಚಿನ ಗಮನ ನೀಡಲಿದ್ದೀರಿ. ಹೀಗಾಗಿ ನೀವು ಸಣ್ಣ ತಪ್ಪುಗಳನ್ನು ಸಹ ಸರಿಪಡಿಸಲಿದ್ದು, ಇದು ನಿಮ್ಮ ಕೆಲಸಕ್ಕೆ ಇನ್ನಷ್ಟು ನಾಜೂಕುತನ ನೀಡಲಿದೆ. ನಿಮ್ಮ ಬಾಸ್‌ ಮತ್ತು ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ಹೊಗಳಲಿದ್ದಾರೆ. ವ್ಯಾಪಾರೋದ್ಯಮದಲ್ಲಿರುವವರು ಸಮಸ್ಯೆ ಎದುರಿಸಲಿದ್ದಾರೆ. ನಿಮ್ಮ ವ್ಯಾಪಾರದಲ್ಲಿ ಒಂದಷ್ಟು ನಷ್ಟ ಉಂಟಾಗಬಹುದು. ನಿಮ್ಮ ಕುಟುಂಬದ ವಾತಾವರಣವು ಒಟ್ಟಾರೆಯಾಗಿ ಚೆನ್ನಾಗಿರಲಿದೆ. ವಾರದ ಮಧ್ಯ ಭಾಗವು ನಿಮ್ಮ ಪ್ರೇಮದ ಬದುಕಿಗೆ ಒಳ್ಳೆಯದು. ಏಕೆಂದರೆ ಈ ಸಂದರ್ಭದಲ್ಲಿ ನಿಮ್ಮ ಪ್ರೇಮವನ್ನು ನಿಮ್ಮ ಪ್ರೇಮ ಸಂಗಾತಿಗೆ ನಿವೇದಿಸಲು ಅವಕಾಶ ದೊರೆಯಲಿದ್ದು, ಇದು ನಿಮ್ಮ ಬಂಧವನ್ನು ಗಟ್ಟಿಗೊಳಿಸಲಿದೆ. ವಿವಾಹಿತ ವ್ಯಕ್ತಿಗಳು ಸಹ ವಾರದ ಮಧ್ಯ ಭಾಗದಲ್ಲಿ ಬದುಕನ್ನು ಆನಂದಿಸಲಿದ್ದಾರೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ ಹಾಗೂ ನೀವು ಕೆಲಸವನ್ನು ದಕ್ಷತೆಯಿಂದ ನಿರ್ವಹಿಸಲಿದ್ದೀರಿ.

ಕನ್ಯಾ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಅಲ್ಲದೆ ನೀವು ಅನಗತ್ಯವಾಗಿ ಪ್ರಯಾಣಿಸಲಿದ್ದು ಇದು ನಿಮ್ಮನ್ನು ಬಾಧಿಸಲಿದೆ. ವಾರದ ಮಧ್ಯಭಾಗದ ಸುಮಾರಿಗೆ ನೀವು ನಿಮ್ಮ ವೈಯಕ್ತಿಕ ಬದುಕಿಗೆ ಹೆಚ್ಚು ಗಮನ ನೀಡಲಿದ್ದು ಇದನ್ನು ಸುಧಾರಿಸಲು ಯತ್ನಿಸುತ್ತೀರಿ. ವಾರಾಂತ್ಯದ ವೇಳೆ ನೀವು ನಿಮ್ಮ ಕುಟುಂಬದ ಸದಸ್ಯರ ಕುರಿತು ಸಾಕಷ್ಟು ಕಾಳಜಿ ವಹಿಸಲಿದ್ದೀರಿ. ಉದ್ಯೋಗದಲ್ಲಿರುವವರು ಈ ಸಮಯವನ್ನು ಆನಂದಿಸಲಿದ್ದಾರೆ. ವ್ಯಾಪಾರೋದ್ಯಮಿಗಳು ಸಹ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಈ ವಾರವು ಪ್ರೇಮಿಗಳ ಪಾಲಿಗೆ ಅತ್ಯುತ್ತಮ. ನೀವು ನಿಮ್ಮ ಪ್ರೇಮ ಸಂಗಾತಿಯ ಹೃದಯವನ್ನು ಗೆಲ್ಲಲಿದ್ದೀರಿ. ನೀವು ಒಳ್ಳೆಯ ಹೊಸ ಸಂಗಾತಿಯನ್ನು ಪಡೆಯಬಹುದು. ವೈವಾಹಿಕ ಜೋಡಿಗಳ ಬದುಕಿನಲ್ಲೂ ಸಂತಸವಿರಲಿದೆ. ಆದರೆ ಅವರ ನಡುವೆ ಒಂದಷ್ಟು ಕಲಹ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ವಹಿಸಿ.

ತುಲಾ: ಈ ವಾರ ನಿಮಗೆ ಸಾಧಾರಣ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಯಾವುದೇ ರೀತಿಯ ವಹಿವಾಟನ್ನು ಮಾಡಬೇಡಿ. ವಾರದ ಮಧ್ಯಭಾಗದಲ್ಲಿ ನೀವು ದೀರ್ಘ ಪ್ರವಾಸಕ್ಕೆ ಹೋಗಬಹುದು. ಈ ಪ್ರಯಾಣವು ನಿಮ್ಮ ಪಾಲಿಗೆ ಏನಾದರೂ ಹೊಸತನ್ನು ತರಲಿದ್ದು, ಇದು ನಿಮ್ಮ ಬದುಕಿನ ದಿಕ್ಕನ್ನು ಬದಲಾಯಿಸಲಿದೆ. ವಾರದ ಕೊನೆಯ ದಿನಗಳಲ್ಲಿ ನೀವು ನಿಮ್ಮ ಕೆಲಸಕ್ಕೆ ಸಂಪೂರ್ಣ ಗಮನ ನೀಡಲಿದ್ದು, ಇದನ್ನು ಹೇಗೆ ಇನ್ನಷ್ಟು ಚೆನ್ನಾಗಿ ಮಾಡಬಹುದು ಎಂಬ ಕುರಿತು ಯೋಚಿಸಲಿದ್ದೀರಿ. ನಿಮ್ಮ ಮಾನಸಿಕ ಸಮತೋಲನವು ಚೆನ್ನಾಗಿರಲಿದೆ. ನೀವು ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯಲಿದ್ದೀರಿ. ನೀವು ನಿಮ್ಮ ವೈಯಕ್ತಿಕ ಬದುಕನ್ನು ಆನಂದಿಸಲಿದ್ದೀರಿ. ನಿಮ್ಮ ಸಂಗಾತಿಯ ಜೊತೆಗೆ ಉತ್ತಮ ಮಾತುಕತೆ ನಡೆಸಲಿದ್ದೀರಿ. ಇದು ನಿಮ್ಮ ಸಂಬಂಧದಲ್ಲಿ ಮಧುರ ಕ್ಷಣಗಳನ್ನು ತರಲಿದ್ದು ನಿಮ್ಮ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ಪ್ರಣಯ ಪಕ್ಷಿಗಳಿಗೂ ಇದು ಸಕಾಲ.

ವೃಶ್ಚಿಕ: ಈ ವಾರ ನಿಮಗೆ ನಿಜಕ್ಕೂ ಉತ್ತಮ ಫಲ ದೊರೆಯಲಿದೆ. ನೀವು ನಿಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಹೆಚ್ಚು ಸಮಯ ಕಳೆಯಲಿದ್ದೀರಿ. ಈ ಕಾರಣಕ್ಕಾಗಿ ನೀವು ಇತರರ ಸಹಾಯವನ್ನೂ ಪಡೆಯಲಿದ್ದೀರಿ. ನಿಮ್ಮ ಗೃಹ ಜೀವನದಲ್ಲಿ ಸಂತಸ ತರುವುದಕ್ಕಾಗಿ ನೀವು ಸಾಕಷ್ಟು ಪ್ರಯತ್ನ ಮಾಡಲಿದ್ದೀರಿ. ಪ್ರೇಮಿಗಳು ಒಂದಷ್ಟು ಸವಾಲುಗಳನ್ನು ಎದುರಿಸಬಹುದು. ನೀವು ಪರಿಸ್ಥಿತಿಯನ್ನು ಧೈರ್ಯದಿಂದ ನಿಭಾಯಿಸಬೇಕು. ನಿಮ್ಮ ಜೀವನ ಸಂಗಾತಿಯು ಕೋಪಗೊಂಡರೂ ನೀವು ಅವರ ಮನವೊಲಿಸಲು ಮತ್ತು ಪುಸಲಾಯಿಸಲು ಪ್ರಯತ್ನಿಸಬೇಕು. ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯಬಹುದು. ನೀವು ಉತ್ತಮ ಸ್ಥಾನದಲ್ಲಿ ಇರುವಿರಿ. ವ್ಯಾಪಾರೋದ್ಯಮಿಗಳಿಗೂ ಇದು ಸಕಾಲ. ಟೆಲಿಮಾರ್ಕೆಟಿಂಗ್‌ ಮುಂತಾದ ಕ್ಷೇತ್ರಗಳಲ್ಲಿ ನೀವು ಉತ್ತಮ ಗಳಿಕೆ ಸಾಧಿಸುವಿರಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವಾರದ ಆರಂಭಿಕ ಮತ್ತು ಕೊನೆಯ ಕೆಲವು ದಿನಗಳು ಪ್ರಯಾಣಿಸಲು ಉತ್ತಮ.

ಧನು: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ಈ ವಾರದಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ. ಅಲ್ಲದೆ ನಿಮ್ಮ ಖರ್ಚುವೆಚ್ಚಗಳನ್ನು ನಿಯಂತ್ರಿಸಲು ಯತ್ನಿಸಿ. ಆದಾಯದಲ್ಲಿ ಖಂಡಿತವಾಗಿಯೂ ಹೆಚ್ಚಳ ಉಂಟಾಗುತ್ತದೆ. ಆದರೆ ಖರ್ಚುವೆಚ್ಚಗಳ ನಿಯಂತ್ರಣಕ್ಕೆ ಆದ್ಯತೆ ನೀಡಿ. ಮನೆಯಲ್ಲಿ ಪರಿಸ್ಥಿತಿಯು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯು ನಿಮಗೆ ಒಂದಷ್ಟು ಉಪಯುಕ್ತ ಸಲಹೆಗಳನ್ನು ನೀಡಲಿದ್ದು ಇದು ಸಾಕಷ್ಟು ಪ್ರಮಾಣದಲ್ಲಿ ನಿಮ್ಮ ನೆರವಿಗೆ ಬರಲಿದೆ. ಪ್ರಣಯ ಪಕ್ಷಿಗಳಿಗೂ ಇದು ಸಕಾಲ. ಅಲ್ಲದೆ ಅವರು ಅದ್ಭುತ ಕ್ಷಣಗಳನ್ನು ಆನಂದಿಸಲಿದ್ದಾರೆ. ನಿಮ್ಮ ಪ್ರೇಮಿಗೆ ನೀವು ದುಬಾರಿ ಉಡುಗೊರೆಯನ್ನು ನೀಡಲಿದ್ದೀರಿ. ಉದ್ಯೋಗದಲ್ಲಿರುವವರು ಸಹ ಉತ್ತಮ ಪ್ರಗತಿ ಕಾಣಲಿದ್ದಾರೆ. ವ್ಯಾಪಾರೋದ್ಯಮಿಗಳು ತಮ್ಮ ಮಾರಾಟದಲ್ಲಿ ಉತ್ತಮ ಗಳಿಕೆ ಸಾಧಿಸಲಿದ್ದಾರೆ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರವಲ್ಲ. ಹೀಗಾಗಿ ಪ್ರಯಾಣಕ್ಕೆ ಕೈ ಹಾಕಬೇಡಿ.

ಮಕರ: ನೀವು ನಿಮ್ಮ ಅಧ್ಯಯನದಲ್ಲಿ ಏನಾದರೂ ದೊಡ್ಡದನ್ನು ಸಾಧಿಸಲಿದ್ದೀರಿ. ನಿಮ್ಮ ಪರೀಕ್ಷೆಯ ಫಲಿತಾಂಶಗಳು ನಿಮಗೆ ಸಂತಸ ತಂದುಕೊಡುತ್ತವೆ. ವಿವಾಹಿತ ಜೋಡಿಗಳ ವಿಚಾರದಲ್ಲಿ ಹೇಳುವುದಾದರೆ, ಅವರ ಮಕ್ಕಳು ಉತ್ತಮ ಪ್ರಗತಿ ಸಾಧಿಸಲಿದ್ದಾರೆ. ಈ ವಾರದಲ್ಲಿ ವಿವಾಹಿತ ಜೋಡಿಗಳೂ ಸಮಯವನ್ನು ಚೆನ್ನಾಗಿ ಆನಂದಿಸಲಿದ್ದಾರೆ. ಪ್ರೇಮ ಪಕ್ಷಿಗಳು ತಮ್ಮ ಪ್ರೇಮಿಯೊಂದಿಗೆ ದೀರ್ಘ ಪ್ರವಾಸಕ್ಕೆ ಹೋಗಬಹುದು. ಉದ್ಯೋಗದಲ್ಲಿರುವವರೂ ಸಮಯವನ್ನು ಚೆನ್ನಾಗಿ ಆನಂದಿಸಲಿದ್ದಾರೆ. ನೀವು ಪೂರ್ಣ ದಕ್ಷತೆಯೊಂದಿಗೆ ನಿಮ್ಮ ಕೆಲಸದ ಮೇಲೆ ಹಿಡಿತ ಸಾಧಿಸಲಿದ್ದೀರಿ. ಇದೇ ವೇಳೆ ಜನರೊಂದಿಗಿನ ನಿಮ್ಮ ವರ್ತನೆ ಚೆನ್ನಾಗಿರಬೇಕು. ಆಗ ಮಾತ್ರವೇ ನಿಮ್ಮ ಉತ್ತಮ ಫಲಿತಾಂಶಗಳು ವಾಸ್ತವ ರೂಪಕ್ಕೆ ಬರಲು ಸಾಧ್ಯ. ವ್ಯಾಪಾರೋದ್ಯಮಿಗಳು ತಮ್ಮ ವ್ಯಾಪಾರದಲ್ಲಿ ಯಶಸ್ಸು ಗಳಿಸಲಿದ್ದಾರೆ. ನಿಮ್ಮ ಗಳಿಕೆಯು ಚೆನ್ನಾಗಿರಲಿದೆ. ಎಲ್ಲಾ ಕೆಲಸವನ್ನು ನೀವು ಚೆನ್ನಾಗಿ ನಿಭಾಯಿಸಲಿದ್ದೀರಿ. ಪೂರಕ ಸರ್ಕಾರಿ ನೀತಿಗಳಿಂದಾಗಿ ನೀವು ಲಾಭ ಗಳಿಸಲಿದ್ದೀರಿ. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಕುಂಭ: ಈ ವಾರದಲ್ಲಿ ನೀವು ಸುಂದರ ಸಮಯ ಕಳೆಯಲಿದ್ದೀರಿ. ನಿಮ್ಮ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವ ಜೊತೆಗೆ ನಿಮ್ಮ ವೃತ್ತಿ ಬದುಕನ್ನು ನೀವು ಮುಂದುವರಿಸಲಿದ್ದೀರಿ. ಕಾರ್ಯಸ್ಥಳದಲ್ಲಿ ನೀವು ಆರಾಮವಾಗಿ ಕಾಲ ಕಳೆಯಲಿದ್ದು ಸರ್ಕಾರಿ ನೀತಿಗಳ ಕಾರಣ ಒಂದಷ್ಟು ಸಮಸ್ಯೆಗಳು ಎದುರಾಗಬಹುದು. ಇದು ನೀವು ಬೆವರಿಳಿಸುವಂತೆ ಮಾಡಬಹುದು. ವಿವಾಹಿತ ಜೋಡಿಗಳ ಪಾಲಿಗೆ ಇದು ಸಕಾಲ. ಈ ಸಮಯವು ಪ್ರೇಮ ಪಕ್ಷಿಗಳ ಪಾಲಿಗೆ ಅತ್ಯುತ್ತಮ. ನಿಮ್ಮ ಪ್ರೇಮ ಸಂಗಾತಿಯ ಜೊತೆಗೆ ನೀವು ದೀರ್ಘ ಪ್ರವಾಸಕ್ಕೆ ಹೋಗುವಿರಿ ಅಥವಾ ರೊಮ್ಯಾಂಟಿಕ್‌ ತಾಣವೊಂದಕ್ಕೆ ಭೇಟಿ ನೀಡುವಿರಿ. ಇದು ನಿಮ್ಮ ಬಂಧವನ್ನು ಗಟ್ಟಿಗೊಳಿಸಲಿದೆ. ವ್ಯಾಪಾರೋದ್ಯಮಿಗಳು ತಮ್ಮ ಮಾರಾಟವನ್ನು ವೃದ್ಧಿಸಲು ಏನಾದರೂ ಹೊಸತನ್ನು ಮಾಡಬೇಕಾಗುತ್ತದೆ. ನಿಮ್ಮ ವ್ಯಾಪಾರಕ್ಕೆ ಹೊಸ ಮಾರ್ಗಸೂಚಿಗಳನ್ನು ನೀಡುವ ಮೂಲಕ ನಿಮ್ಮ ಕೆಲಸವನ್ನು ಇನ್ನಷ್ಟು ಉತ್ತಮಗೊಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ವಾರದ ಮಧ್ಯ ಭಾಗವು ಪ್ರಯಾಣಕ್ಕೆ ಅನುಕೂಲಕರ.

ಮೀನ: ಈ ವಾರ ನಿಮಗೆ ಸಾಧಾರಣ ಫಲ ದೊರೆಯಲಿದೆ. ವಾರದ ಪ್ರಾರಂಭದಲ್ಲಿ, ನೀವು ಅಪಾಯಕ್ಕೆ ಮೈಯೊಡ್ಡುವ ಪ್ರವೃತ್ತಿಯನ್ನು ತೋರಬಹುದು. ವ್ಯಾಪಾರದಲ್ಲಿ ನೀವು ಹೊಸ ಅಪಾಯಕ್ಕೆ ತೆರೆದುಕೊಳ್ಳಲಿದ್ದು ಇದರಿಂದ ಲಾಭ ಪಡೆಯಲಿದ್ದೀರಿ. ಭೌಗೋಳಿಕವಾಗಿ ದೂರವಿರುವ ಪ್ರದೇಶಗಳಿಂದಲೂ ನೀವು ವ್ಯವಹಾರಿಕ ಲಾಭವನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅದನ್ನು ಗಂಭೀರವಾಗಿ ಅನುಸರಿಸಲು ಅವಕಾಶ ಪಡೆಯಲಿದ್ದಾರೆ. ನಿಮಗೆ ನೀಡಿರುವ ಕೆಲಸವನ್ನು ನೀವು ಸಕಾಲದಲ್ಲಿ ಪೂರ್ಣಗೊಳಿಸಲಿದ್ದು, ಇದು ನಿಮ್ಮ ವರ್ಚಸ್ಸನ್ನು ವೃದ್ಧಿಸಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಅಲ್ಲದೆ ಈ ವಾರದಲ್ಲಿ ನಿಮಗಾಗಿಯೇ ನೀವು ಹಣವನ್ನು ಖರ್ಚು ಮಾಡಲಿದ್ದೀರಿ. ವಿವಾಹಿತ ಜನರು ತಮ್ಮ ಅತ್ತೆ-ಮಾವಂದಿರನ್ನು ಭೇಟಿ ಮಾಡಿ ಸಂತಸ ಗಳಿಸಲಿದ್ದಾರೆ. ಪ್ರೇಮಿಗಳು ನಿಜಕ್ಕೂ ಸಂತಸದ ಕ್ಷಣಗಳನ್ನು ಆನಂದಿಸಲಿದ್ದಾರೆ. ಏಕೆಂದರೆ ನಿಮ್ಮ ಪ್ರಣಯ ಸಂಗಾತಿಯು ಈ ವಾರದಲ್ಲಿ ತುಂಬಾ ರೊಮ್ಯಾಂಟಿಕ್‌ ಆಗಿ ವರ್ತಿಸಲಿದ್ದಾರೆ. ನೀವು ಹೊಸ ಗೆಳೆಯರನ್ನು ಪಡೆಯಬಹುದು. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.