ETV Bharat / bharat

ವಾರದ ರಾಶಿ ಭವಿಷ್ಯ : ನಿಮ್ಮ ಕುಟುಂಬದಲ್ಲಿ ಮಂಗಳಕರ ಕೆಲಸಗಳು ನೆರವೇರಲಿವೆ - Etv bharat kannada

ಈ ವಾರದ ರಾಶಿ ಭವಿಷ್ಯ ಹೀಗಿದೆ..

Etv bharat weekly horoscope
ವಾರದ ರಾಶಿ ಭವಿಷ್ಯ
author img

By

Published : Jan 22, 2023, 4:01 AM IST

ಮೇಷ: ಇದು ನಿಮ್ಮ ಪಾಲಿಗೆ ಭಾಗಶಃ ಫಲಪ್ರದ ವಾರ ಎನಿಸಲಿದೆ. ವಾರದ ಆರಂಭದಲ್ಲಿ ನಿಮ್ಮ ಆದಾಯವು ಚೆನ್ನಾಗಿರಲಿದೆ. ಹೀಗಾ ನೀವು ಸಂತಸ ಅನುಭವಿಸಲಿದ್ದು, ಮನಸ್ಸು ಹರ್ಷದಿಂದ ಕೂಡಿರಲಿದೆ. ವಾರದ ಮಧ್ಯದಲ್ಲಿ ಸ್ವಲ್ಪ ಹೆಚ್ಚು ಖರ್ಚುವೆಚ್ಚಗಳು ಉಂಟಾಗಬಹುದು. ಆದರೆ ವಾರದ ಕೊನೆಗೆ ಇದು ನಿಯಂತ್ರಣಕ್ಕೆ ಬರಲಿದೆ. ಏನಾದರೂ ವಿಷಯದ ಕುರಿತು ನೀವು ಒತ್ತಡಕ್ಕೆ ಒಳಗಾಗಬಹುದು ಮತ್ತು ಮಾನಸಿಕ ಖಿನ್ನತೆಗೆ ಜಾರಬಹುದು. ಈ ಕುರಿತು ಕಾಳಜಿ ವಹಿಸಿ. ಯಾವುದೇ ಚಿಂತೆ ಅಥವಾ ಸಮಸ್ಯೆ ನಿಮ್ಮನ್ನು ಕಾಡದಂತೆ ನೋಡಿಕೊಳ್ಳಿ. ವ್ಯವಹಾರದಲ್ಲಿ ಏರುಪೇರು ಉಂಟಾಗಬಹುದು. ಇದು ವ್ಯವಹಾರದಲ್ಲಿ ಸಾಮಾನ್ಯವಾಗಿ ಉಂಟಾಗುತ್ತದೆ. ಹೀಗಾಗಿ ಹೆದರದೆ ಸಂಯಮದಿಂದ ವರ್ತಿಸಿ. ಯಾರನ್ನೂ ಕುರುಡಾಗಿ ನಂಬಬೇಡಿ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಮೇಲೆ ಏಕಾಗ್ರತೆ ಸಾಧಿಸಲಿದ್ದಾರೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ಜೀವನ ಸಂಗಾತಿಯು ನಿಮ್ಮನ್ನು ಪ್ರೀತಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಅತ್ಯುತ್ತಮ ವಾರವೆನಿಸಲಿದೆ. ನೀವು ನಿಮ್ಮ ಪ್ರೇಮ ಬದುಕನ್ನು ಆನಂದಿಸಲಿದ್ದೀರಿ. ವಾರದ ಆರಂಭಿಕ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ವೃಷಭ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ವಾರದ ಆರಂಭದಲ್ಲಿ ನಿಮ್ಮ ಕೆಲಸದಲ್ಲಿ ನೀವು ನಿರತರಾಗಲಿದ್ದೀರಿ ಹಾಗೂ ಕೆಲಸವನ್ನು ಮುಕ್ತ ಮನಸ್ಸಿನಿಂದ ಮಾಡಲಿದ್ದೀರಿ. ಕೆಲಸಕ್ಕೆ ಎಲ್ಲಾ ಗಮನ ನೀಡಲಿದ್ದು, ಕೆಲಸವು ಚೆನ್ನಾಗಿ ಮುಗಿಯಲಿದೆ. ನಿಮ್ಮ ಬಾಸ್‌ ಕೂಡಾ ನಿಮ್ಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ನಿಮ್ಮ ಕೌಟುಂಬಿಕ ಬದುಕಿನಲ್ಲಿ ಸಾಮರಸ್ಯ ಮೂಡಿಸಲು ಯತ್ನಿಸಲಿದ್ದೀರಿ. ನೀವು ನಿಮ್ಮ ಕುಟುಂಬದ ಸದಸ್ಯರಿಂದ ಬೆಂಬಲ ಪಡೆಯಲಿದ್ದೀರಿ. ಏನಾದರೂ ವಿಷಯದ ಕುರಿತ ಅವರ ಸಮಸ್ಯೆಗಳನ್ನು ಅವರು ನಿಮ್ಮಲ್ಲಿ ವ್ಯಕ್ತಪಡಿಸಲಿದ್ದಾರೆ. ಅವುಗಳನ್ನು ಆಲಿಸಿರಿ. ಹಾಗೂ ಅವರಿಗೆ ನೆರವು ಒದಗಿಸಿ. ಆರೋಗ್ಯವು ಚೆನ್ನಾಗಿರಲಿದೆ. ಕುಟುಂಬದಲ್ಲಿ ಏನಾದರೂ ಮಂಗಳಕರ ಕೆಲಸ ಪೂರ್ಣಗೊಳ್ಳಲಿದೆ. ಮೋಜಿನಲ್ಲಿ ಪಾಲ್ಗೊಳ್ಳಲು ಅವಕಾಶಗಳು ದೊರೆಯಬಹುದು. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ವ್ಯಾಪಾರಿಗಳು ಪ್ರಗತಿ ಸಾಧಿಸಲಿದ್ದಾರೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಒತ್ತಡ ನೆಲೆಸಲಿದೆ. ಈ ಕುರಿತು ಮುಂಜಾಗರೂಕತೆ ವಹಿಸಿ. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಾರದ ಮಧ್ಯದ ದಿನಗಳು ಪ್ರಯಾಣಿಸಲು ಅನುಕೂಲಕರ.

ಮಿಥುನ: ಈ ವಾರದಲ್ಲಿ ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ದೀರ್ಘ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಅನೇಕ ವರ್ಷಗಳಿಂದ ನೀವು ಈ ಪ್ರಯಾಣದ ಕುರಿತು ಯೋಚಿಸಿರಬೇಕು. ಇದನ್ನು ಈಗ ಪೂರ್ಣಗೊಳಿಸುವುದರಿಂದ ನಿಮಗೆ ಮಾನಸಿಕ ತೃಪ್ತಿ ಮತ್ತು ಸಂತಸ ದೊರೆಯಲಿದೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸವನ್ನು ಆನಂದಿಸಲಿದ್ದಾರೆ. ನಿಮ್ಮ ಜ್ಞಾನವು ನಿಮಗೆ ಸಾಥ್‌ ನೀಡಲಿದೆ ಹಾಗೂ ಇದರಿಂದ ನಿಮಗೆ ಸಾಕಷ್ಟು ಪ್ರಯೋಜನ ದೊರೆಯಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಉತ್ತಮ ವಾರವೆನಿಸಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ದೀರ್ಘ ಪ್ರವಾಸಕ್ಕೆ ಹೋಗಬಹುದು. ವಿವಾಹಿತ ಜೋಡಿಗಳ ಕೌಟುಂಬಿಕ ಸಾಕಷ್ಟು ಪ್ರಣಯದಿಂದ ಕೂಡಿರಲಿದೆ. ಪರಸ್ಪರ ಒಟ್ಟಿಗೆ ಸಮಯ ಕಳೆಯಲು ಸಿಗುವ ಯಾವುದೇ ಅವಕಾಶವನ್ನು ನೀವು ಕಳೆದುಕೊಳ್ಳುವುದಿಲ್ಲ. ವ್ಯಾಪಾರೋದ್ಯಮಿಗಳಿಗೆ ತಮ್ಮ ವ್ಯವಹಾರದಲ್ಲಿ ಕೆಲವು ಹೊಸ ಜನರೊಂದಿಗೆ ಸೇರಲು ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ವಾರದ ಆರಂಭಿಕ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ಕರ್ಕಾಟಕ: ಇದು ನಿಮ್ಮ ಪಾಲಿಗೆ ಸಾಮಾನ್ಯವಾಗಿ ಫಲಪ್ರದ ವಾರ ಎನಿಸಲಿದೆ. ವಾರದ ಆರಂಭದಲ್ಲಿ ಯಾವುದೇ ದೊಡ್ಡ ಕೆಲಸವನ್ನು ಮಾಡಬಾರದು. ವಾರದ ಮಧ್ಯ ಭಾಗವು ಚೆನ್ನಾಗಿರಲಿದೆ. ಅದೃಷ್ಟದ ಗ್ರಹವು ಉನ್ನತ ಸ್ಥಾನದಲ್ಲಿದ್ದು ಇದರ ಪರಿಣಾಮವಾಗಿ ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ ಹಾಗೂ ಸಮಾಜದಲ್ಲಿ ನಿಮಗೆ ಹೊಸ ಅವಕಾಶ ದೊರೆಯಬಹುದು. ನಿಮ್ಮ ಕುಟುಂಬದ ಗೌರವವು ಹೆಚ್ಚಲಿದೆ. ಉದ್ಯೋಗದಲ್ಲಿರುವವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ವ್ಯಾಪಾರೋದ್ಯಮಿಗಳ ಪಾಲಿಗೆ ಇದು ಉತ್ತಮ ವಾರ ಎನಿಸಲಿದೆ. ನಿಮ್ಮ ಕೆಲಸದಲ್ಲಿ ಕಠಿಣ ಶ್ರಮ ತೋರಲಿದ್ದೀರಿ. ವಿವಾಹಿತ ವ್ಯಕ್ತಿಗಳ ವೈವಾಹಿಕ ಬದುಕಿನಲ್ಲಿ ಒತ್ತಡ ಕಾಣಿಸಿಕೊಳ್ಳಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ನಿಮ್ಮ ಸಂಬಂಧವನ್ನು ನೀವು ಆನಂದಿಸಲಿದ್ದೀರಿ. ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನ ಮಾಡಲಿದ್ದಾರೆ ಹಾಗೂ ಜ್ಞಾನವನ್ನು ಗಳಿಸುವ ಇಚ್ಛೆಯು ಅವರಲ್ಲಿ ಹುಟ್ಟಿಕೊಳ್ಳಲಿದೆ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಸಿಂಹ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ವಾರದ ಆರಂಭದಲ್ಲಿ ನಿಮ್ಮ ಕೆಲಸವನ್ನು ನೀವು ತುಂಬಾ ಬಲವಾಗಿ ನಿಭಾಯಿಸಲಿದ್ದೀರಿ. ವಾರದ ಮಧ್ಯ ಭಾಗವು ಒಂದಷ್ಟು ದುರ್ಬಲವಾಗಿ ಕಾಣಿಸಿಕೊಳ್ಳಬಹುದು. ದೈಹಿಕ ಆಯಾಸ ಉಂಟಾಗಬಹುದು ಮತ್ತು ದೌರ್ಬಲ್ಯದ ಭಾವನೆ ನೆಲೆಸಬಹುದು. ಅಲ್ಲದೆ ಮಾನಸಿಕ ಒತ್ತಡವು ನಿಮ್ಮ ಕೆಲಸದಲ್ಲಿ ತೊಂದರೆ ನೀಡಬಹುದು. ವಾರದ ಕೊನೆಯ ದಿನಗಳು ನಿಮ್ಮ ಪಾಲಿಗೆ ಅತ್ಯುತ್ತಮವೆನಿಸಲಿವೆ. ನೀವು ಆಸ್ತಿಯ ಲಾಭ ಪಡೆಯಲಿದ್ದೀರಿ. ವಿವಾಹಿತ ವ್ಯಕ್ತಿಗಳು ತೃಪ್ತಿಕರ ಕೌಟುಂಬಿಕ ಬದುಕನ್ನು ಸಾಗಿಸಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಸಾಕಷ್ಟು ಪ್ರೀತಿಯಿಂದ ಕೂಡಿರಲಿದೆ. ನಿಮ್ಮ ಎಲ್ಲಾದರೂ ನಿಮ್ಮ ಸಂಗಾತಿಯಿಂದ ದೂರಕ್ಕೆ ಹೋಗಲು ಯೋಚಿಸಬಹುದು. ಉದ್ಯೋಗದಲ್ಲಿರುವವರಿಗೆ ಭಡ್ತಿ ದೊರೆಯಬಹುದು. ನಿಮ್ಮ ಇಚ್ಛೆಗಳು ಈಡೇರುತ್ತವೆ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಒಳ್ಳೆಯದು. ದೂರದ ಪ್ರದೇಶಗಳಲ್ಲಿ ಅಥವಾ ರಾಜ್ಯಗಳಲ್ಲಿ ಕೆಲಸ ಮಾಡಿ ನೀವು ಹೆಚ್ಚಿನ ಲಾಭ ಗಳಿಸಲಿದ್ದೀರಿ. ಅಧ್ಯಯನಗಳಲ್ಲಿ ನೀವು ಧನಾತ್ಮಕ ಫಲಿತಾಂಶ ಪಡೆಯಲಿದ್ದೀರಿ. ಇದರಿಂದ ಅಧ್ಯಯನಕ್ಕೆ ಪ್ರಯೋಜನವಾಗಲಿದೆ. ಹೆಚ್ಚು ಗಮನ ನೀಡಿ ಕಲಿಯಲು ನಿಮಗೆ ಸಾಧ್ಯವಾಗಲಿದೆ. ನೀವು ಒಟ್ಟಿಗೆ ವಿರಮಿಸಲಿದ್ದೀರಿ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ಕನ್ಯಾ: ಈ ವಾರದಲ್ಲಿ ಮಿಶ್ರ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ನೀವು ಕಾಯಿಲೆಗೆ ತುತ್ತಾಗಬಹುದು. ಆಹಾರ ಮತ್ತು ಪಾನೀಯ ಸೇವನೆಗೆ ನೀವು ಗಮನ ನೀಡಬೇಕು. ಕೆಲಸದ ಕುರಿತು ನೀವು ಸ್ಥಿರತೆ ಸಾಧಿಸಲಿದ್ದೀರಿ. ನಿಮ್ಮ ಅದೃಷ್ಟದ ಬೆಂಬಲವನ್ನು ಪಡೆಯಲಿದ್ದೀರಿ. ಹೀಗೆ, ನಿಮ್ಮ ಕೆಲಸದಲ್ಲಿ ನೀವು ಉತ್ತಮ ಸಾಧನೆ ಮಾಡಲಿದ್ದು ನಿಮ್ಮ ಬಾಸ್‌ ನ ಅಚ್ಚುಮೆಚ್ಚಿನ ವ್ಯಕ್ತಿಯಾಗಿ ಹೊರಹೊಮ್ಮಲಿದ್ದೀರಿ. ನಿಮ್ಮ ತೀಕ್ಷ್ಣ ಜ್ಞಾನವು ನಿಮ್ಮ ನೆರವಿಗೆ ಬರಲಿದೆ ಹಾಗೂ ನಿಮ್ಮನ್ನು ರಕ್ಷಿಸಲಿದೆ. ಈ ಸಮಯದಲ್ಲಿ ವ್ಯಾಪಾರೋದ್ಯಮಿಗಳಿಗೂ ಸಾಕಷ್ಟು ಪ್ರಯೋಜನ ದೊರೆಯಲಿದೆ. ಆಸ್ತಿಯಲ್ಲಿ ಹೆಚ್ಚಳ ಉಂಟಾಗಲಿದೆ. ಇದೇ ವೇಳೆ ಕೆಲವು ಹಳೆಯ ವಸ್ತುಗಳು ವಾಪಾಸ್‌ ಬರಲಿವೆ. ನಿಮ್ಮ ಸಂಬಂಧ ಮುರಿದು ಹೋಗಿದ್ದರೆ ನೀವು ಮತ್ತೆ ಭೇಟಿಯಾಗಲಿದ್ದೀರಿ ಹಾಗೂ ಸಂಬಂಧವು ಮತ್ತೆ ಪ್ರಾರಂಭಗೊಳ್ಳಬಹುದು. ವಿವಾಹಿತ ವ್ಯಕ್ತಿಗಳು ಸಂತಸದ ಕೌಟುಂಬಿಕ ಜೀವನ ಸಾಗಿಸಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಕೆಲವೊಂದು ಅಡಚಣೆ ಎದುರಿಸಲಿದ್ದಾರೆ. ನಿಮ್ಮ ಏಕಾಗ್ರತೆಗೆ ಒಂದಷ್ಟು ಭಂಗ ಉಂಟಾಗಬಹುದು. ಇದರಿಂದ ದೂರವಿರಲು ಯತ್ನಿಸಿ. ವಾರದ ಕೊನೆಯ ದಿನಗಳು ಪ್ರಯಾಣಕ್ಕೆ ಅನುಕೂಲಕರ.

ತುಲಾ: ಇದು ನಿಮ್ಮ ಪಾಲಿಗೆ ಫಲಪ್ರದ ವಾರ ಎನಿಸಲಿದೆ. ವಾರದ ಆರಂಭಿಕ ದಿನಗಳಲ್ಲಿ ನಿಮ್ಮ ಪ್ರೇಮ ಬದುಕಿನಲ್ಲಿ ತಲ್ಲೀನರಾಗಲಿದ್ದೀರಿ. ವಿವಾಹಿತ ವ್ಯಕ್ತಿಗಳು ತಮ್ಮ ಮಕ್ಕಳಿಗೆ ಅದ್ಭುತ ಉಡುಗೊರೆಯನ್ನು ನೀಡಲಿದ್ದಾರೆ. ವಿವಾಹಿತ ವ್ಯಕ್ತಿಗಳ ವೈವಾಹಿಕ ಬದುಕಿನಲ್ಲಿ ಸುಧಾರಣೆ ಉಂಟಾಗಲಿದೆ. ಆದಾಯವು ಎಂದಿನಂತೆ ಇರಲಿದೆ. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಲಿದೆ. ಆರೋಗ್ಯದ ವಿಚಾರದಲ್ಲಿ ಈ ವಾರವು ತುಂಬಾ ಚೆನ್ನಾಗಿರಲಿದೆ. ಉದ್ಯೋಗದಲ್ಲಿರುವ ಜನರು ತಮ್ಮ ತೀಕ್ಷ್ಣ ಬುದ್ಧಿಮತ್ತೆಯನ್ನು ಬಳಸಿ ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲಿದ್ದಾರೆ. ಈ ವಾರವು ವ್ಯಾಪಾರೋದ್ಯಮಿಗಳ ಪಾಲಿಗೆ ಒಂದಷ್ಟು ದುರ್ಬಲ ಎನಿಸಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ವಾರದ ಮಧ್ಯದ ದಿನಗಳು ಪ್ರಯಾಣಿಸಲು ಅನುಕೂಲಕರ.

ವೃಶ್ಚಿಕ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದಲ್ಲಿ ಒಂದಷ್ಟು ಪ್ರಗತಿ ಸಾಧಿಸಲಿದ್ದಾರೆ. ನೀವು ಭಡ್ತಿಯನ್ನು ಪಡೆಯಬಹುದು ಹಾಗೂ ಸಂಬಳದಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆ ಇದೆ. ನೀವು ಸಂತಸದ ಸಾಗರದಲ್ಲಿ ತೇಲುತ್ತಿದ್ದೀರಿ ಎಂದು ನಿಮಗೆ ಭಾಸವಾಗಬಹುದು. ಆದರೆ ಅತಿಯಾದ ಆತ್ಮವಿಶ್ವಾಸ ತೋರಬೇಡಿ. ನಿಮ್ಮ ಕೆಲಸವನ್ನು ಉತ್ತಮಗೊಳಿಸಲು ಯತ್ನಿಸಿ. ಏಕೆಂದರೆ ಇದು ನಿಮಗೆ ಯಶಸ್ಸನ್ನು ತಂದು ಕೊಟ್ಟಿಗೆ ಹಾಗೂ ಮುಂದೆಯೂ ಯಶಸ್ಸು ಸಿಗುತ್ತದೆ. ಈ ವಾರವು ವ್ಯಾಪಾರೋದ್ಯಮಿಗಳ ಪಾಲಿಗೆ ಒಂದಷ್ಟು ದುರ್ಬಲ ಎನಿಸಲಿದೆ. ಹಣವನ್ನು ಜಾಣ್ಮೆಯಿಂದ ಹೂಡಿಕೆ ಮಾಡಿ. ಇಲ್ಲದಿದ್ದರೆ ನೀವು ಸಮಸ್ಯೆ ಎದುರಿಸಬೇಕಾದೀತು. ವಿವಾಹಿತ ವ್ಯಕ್ತಿಗಳು ತಮ್ಮ ಸಂಬಂಧದ ಕುರಿತು ಒಂದಷ್ಟು ಎಚ್ಚರಿಕೆ ಮತ್ತು ಗಂಭೀರತೆಯಿಂದ ಹೆಜ್ಜೆ ಇಡಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಕುರಿತು ನೀವು ಕಾಳಜಿ ವಹಿಸಲಿದ್ದೀರಿ ಹಾಗೂ ನಿಮ್ಮ ಅತ್ತೆ - ಮಾವಂದಿರ ಜೊತೆಗೆ ಸಂವಾದ ನಡೆಸಲು ನಿಮಗೆ ಅವಕಾಶ ದೊರೆಯಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಸಾಕಷ್ಟು ಭರವಸೆಯಿಂದ ಕೂಡಿದೆ. ನಿಮ್ಮ ಸಂಗಾತಿಯು ಕೋಪಗೊಂಡರೆ ನೀವು ಅವರ ಮನವೊಲಿಸಬೇಕು. ಇದು ಸಾಧ್ಯವಾಗಲಿದೆ ಹಾಗೂ ಇದರಿಂದಾಗಿ ನೀವು ಸಂತಸ ಪಡಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೊಸ ದಾರಿಗಳನ್ನು ಕಂಡುಕೊಳ್ಳುವ ಕಾರಣ ಯಶಸ್ಸನ್ನು ಗಳಿಸಲಿದ್ದಾರೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಧನು: ಈ ವಾರ ನಿಮಗೆ ಹೊಸ ಭರವಸೆಯನ್ನು ಹೊತ್ತು ತರಲಿದೆ. ವಾರದ ಆರಂಭದಲ್ಲಿ ನೀವು ಪ್ರಯಾಣಿಸಬಹುದು ಹಾಗೂ ನಿಮ್ಮ ಗೆಳೆಯರ ಜೊತೆಗೆ ಕಾಲ ಕಳೆಯಲಿದ್ದೀರಿ. ಇದರಿಂದಾಗಿ ನಿಮ್ಮ ಮನಸ್ಸು ಉದ್ದೀಪನಗೊಳ್ಳಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಇದೇನೂ ಅದ್ಭುತ ವಾರವಲ್ಲ. ನಿಮ್ಮ ಪ್ರೇಮ ಸಂಗಾತಿಯು ಸಮಸ್ಯೆಯಲ್ಲಿರುವುದರಿಂದ ಹೀಗೆ ಆಗಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕು ಸಂತಸದಿಂದ ಕೂಡಿರಲಿದೆ. ನಿಮ್ಮ ಸಂಬಂಧದಲ್ಲಿ ಪ್ರೇಮ ಮತ್ತು ಪ್ರಣಯ ಹೆಚ್ಚಬಹುದು. ನಿಮ್ಮ ಸಂಬಂಧವು ಹೇಗೆ ಹಠಾತ್‌ ಆಗಿ ಬದಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ನಿಮ್ಮ ಜೀವನ ಸಂಗಾತಿಯತ್ತ ನೀವು ಆಕರ್ಷಿತರಾಗಲಿದ್ದೀರಿ ಹಾಗೂ ಇದರಿಂದ ಸಂಬಂಧಕ್ಕೆ ಮೆರುಗು ಸಿಗಲಿದೆ. ಹಠಾತ್‌ ಆಗಿ ಹಣವನ್ನು ಪಡೆಯುವ ಸಾಧ್ಯತೆ ಇದೆ. ಆದರೆ ಕೆಲವು ತಪ್ಪು ವಿಷಯಗಳು ಹೊರಬರಲಿದ್ದು, ನಿಮ್ಮ ಮನಸ್ಸನ್ನು ಕೆಡಿಸಬಹುದು. ಈ ಕುರಿತು ಎಚ್ಚರಿಕೆಯಿಂದ ಇರಿ. ಉದ್ಯೋಗದಲ್ಲಿರುವವರಿಗೆ ಇದು ಸಾಮಾನ್ಯ ವಾರ ಎನಿಸಲಿದೆ. ನೀವು ಈ ಪ್ರಪಂಚದಲ್ಲಿ ಒಂದಷ್ಟು ಏರಿಳಿತ ಅನುಭವಿಸಬೇಕಾಗುತ್ತದೆ. ಈ ವಿಷಯಗಳನ್ನು ಮನಸ್ಸಿನಲ್ಲಿಡಿ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಉತ್ತಮ ಫಲ ನೀಡಲಿದೆ. ವಿದ್ಯಾರ್ಥಿಗಳು ಅಧ್ಯಯನದ ವಿಚಾರದಲ್ಲಿ ಸಾಕಷ್ಟು ಗಂಭೀರವಾಗಿ ಕೆಲಸ ಮಾಡಬೇಕು. ಆಗ ಮಾತ್ರವೇ ನಿಮಗೆ ಯಶಸ್ಸು ದೊರೆಯಲಿದೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮಕರ: ಈ ವಾರದಲ್ಲಿ ಮಿಶ್ರ ಫಲ ದೊರೆಯಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಎಲ್ಲಿಂದಾದರೂ ನಿಮಗೆ ಹಣ ದೊರೆಯಲಿದ್ದು ನಿಮ್ಮ ಪರಿಸ್ಥಿತಿಯನ್ನು ಸುಧಾರಿಸಲಿದೆ. ಆರೋಗ್ಯವು ಚೆನ್ನಾಗಿರಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ ನಿಮ್ಮಲ್ಲಿದೆ. ಹೀಗಾಗಿ ವ್ಯವಹಾರದಲ್ಲಿ ಅಪಾಯವನ್ನು ಮೈಗೆಳೆದುಕೊಂಡು ನೀವು ಮುಂದೆ ಸಾಗಲಿದ್ದೀರಿ. ಇದು ಉತ್ತಮ ಲಾಭವನ್ನು ಗಳಿಸಲು ನಿಮಗೆ ಸಹಾಯ ಮಾಡಲಿದೆ. ಉದ್ಯೋಗದಲ್ಲಿರುವವರು ಗಂಭೀರವಾಗಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ನಿಮ್ಮ ಕಠಿಣ ಶ್ರಮದ ಕಾರಣ ನೀವು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ವಿವಾಹಿತ ಜನರ ವೈವಾಹಿಕ ಜೀವನದಲ್ಲಿ ಒತ್ತಡ ಕಂಡು ಬರಲಿದೆ. ನಿಮ್ಮ ಸಂಗಾತಿಯು ಅಹಂ ತೋರಬಹುದು ಹಾಗೂ ಅವರನ್ನು ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಆಗದು. ಹೀಗಾಗಿ ಅನೇಕ ತಪ್ಪು ಗ್ರಹಿಕೆಗಳು ಉಂಟಾಗಬಹುದು ಹಾಗೂ ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳು ಹೆಚ್ಚಬಹುದು. ಹೀಗಾಗಿ ಒಂದಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಉತ್ತಮ ವಾರವೆನಿಸಲಿದೆ. ನಿಮ್ಮ ಸಂಬಂಧದಲ್ಲಿರುವ ಪ್ರೇಮ ಮತ್ತು ಪ್ರಾಮಾಣಿಕತೆಯು ಪರಸ್ಪರ ನೀವು ಹೊಂದಿರುವ ಭಾವನೆಗಳನ್ನು ಗಟ್ಟಿಗೊಳಿಸಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಕುಂಭ: ನಿಮ್ಮ ಪಾಲಿಗೆ ಇದು ಉತ್ತಮ ವಾರ. ನಿಮ್ಮ ಆರೋಗ್ಯದಲ್ಲಿ ಒಂದಷ್ಟು ಏರುಪೇರು ಉಂಟಾಗಬಹುದು. ನಿದ್ರೆ ಕಡಿಮೆಯಾಗಬಹುದು. ಖರ್ಚುವೆಚ್ಚಗಳಲ್ಲಿ ಸ್ವಲ್ಪ ಹೆಚ್ಚಳ ಉಂಟಾಗಲಿದೆ. ಮಾನಸಿಕ ಒತ್ತಡವು ನಿಮ್ಮ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಿ. ಹಣದ ಒಳಹರಿವು ಇರುವುದರಿಂದ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಕುರಿತು ಗಂಭೀರತೆ ತೋರಲಿದ್ದಾರೆ. ಇದು ನಿಮಗೆ ಅಗತ್ಯವಿದೆ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಸಾಮಾನ್ಯ ಫಲ ನೀಡಲಿದೆ. ಸಂಪೂರ್ಣ ಏಕಾಗ್ರತೆಯಿಂದ ಕೆಲಸ ಮಾಡದೆ ಇದ್ದರೆ ನಿಮಗೆ ಹಾನಿಯುಂಟಾಗಬಹುದು. ವಿವಾಹಿತ ಜೋಡಿಗಳ ಕೌಟುಂಬಿಕ ಬದುಕು ಪರಸ್ಪರ ಹೊಂದಾಣಿಕೆಯ ತಳಹದಿಯ ಮೇಲೆ ಮುಂದೆ ಸಾಗಲಿದೆ. ಪ್ರೇಮ ಸಂಬಂಧದಲ್ಲಿರುವ ಜನರು ಸಂತಸದಿಂದ ತಮ್ಮ ಪ್ರಣಯಭರಿತ ಬದುಕಿಗೆ ಕಾಲಿಡಲಿದ್ದಾರೆ. ಅವರು ತಮ್ಮ ಪ್ರೇಮ ಬದುಕನ್ನು ಆನಂದಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಈ ವಾರವು ಅನುಕೂಲಕರವಲ್ಲ. ಈ ವಾರವು ಟೈಪಿಂಗ್‌ ಗೆ ಒಳ್ಳೆಯದು.

ಮೀನ: ಈ ವಾರದಲ್ಲಿ ಮಿಶ್ರ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ಸಾಕಷ್ಟು ಹೂಡಿಕೆ ಮಾಡಲಿದ್ದೀರಿ. ಈ ಸಂದರ್ಭದಲ್ಲಿ ನಿಮಗೆ ಅಧಿಕ ಖರ್ಚುವೆಚ್ಚ ಉಂಟಾಗಬಹುದು. ನೀವು ಇನ್ನೊಂದು ಆದಾಯ ಮೂಲವನ್ನು ಪಡೆಯುವ ಸಾಧ್ಯತೆ ಇದೆ. ನೀವು ಮನೆಯಲ್ಲಿ ಪೂಜೆಯನ್ನು ಮಾಡಿಸಬಹುದು. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಕಠಿಣ ಶ್ರಮ ತೋರಲಿದ್ದಾರೆ. ಅಲ್ಲದೆ ಉತ್ತಮ ಅದೃಷ್ಟದ ಕಾರಣ ಅವರು ಕೆಲಸದಲ್ಲಿ ಕಠಿಣ ಶ್ರಮ ತೋರುವ ಅಗತ್ಯ ಬೀಳುವುದಿಲ್ಲ. ನಿಮ್ಮ ಕೆಲಸವು ಸಕಾಲದಲ್ಲಿ ಪೂರ್ಣಗೊಳ್ಳಲಿದೆ. ಹೊಸ ಕೆಲಸಕ್ಕೆ ಅರ್ಜಿ ಸಲ್ಲಿಸಲು ಈ ಸಮಯವು ಅನುಕೂಲಕರ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಅನುಕೂಲಕರ. ಕೆಲಸದ ಮೇಲಿನ ನಿಮ್ಮ ಹಿಡಿತವು ನಿಮಗೆ ಹೊಸ ಅಸ್ಮಿತೆಯನ್ನು ನೀಡಲಿದೆ. ವಿವಾಹಿತ ಜನರು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸವನ್ನು ಅನುಭವಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿರುವವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಸಂಗಾತಿಯ ಚುರುಕು ಮನಸ್ಸು ನಿಮ್ಮ ಪ್ರಯೋಜನಕ್ಕೆ ಬರಲಿದೆ. ಕೆಲವು ಕೆಲಸದಲ್ಲಿ ಅವರು ತುಂಬಾ ಸಹಾಯ ಮಾಡಲಿದ್ದಾರೆ. ಈ ವಾರವು ವಿದ್ಯಾರ್ಥಿಗಳಿಗೆ ಒಳ್ಳೆಯದು. ನಿಮ್ಮ ಜ್ಞಾನದಲ್ಲಿ ಹೆಚ್ಚಳ ಉಂಟಾಗಲಿದೆ. ನಿಮ್ಮ ಇಚ್ಛಾಶಕ್ತಿಯು ಓದುವಿಕೆಯಲ್ಲಿ ಯಶಸ್ಸು ಒದಗಿಸಲಿದೆ. ವಾರದ ಕೊನೆಯ ಎರಡು ದಿನಗಳು ಪ್ರಯಾಣಕ್ಕೆ ಅನುಕೂಲಕರ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.