ETV Bharat / bharat

ದ್ವಾದಶ ರಾಶಿಗಳ ಫಲಾಫಲ.. ತಾಳ್ಮೆ ಮತ್ತು ನಿರಂತರ ಶ್ರಮದಿಂದ ನಿಮಗಿದು ಉತ್ತಮ ದಿನ - ಈಟಿವಿ ಭಾರತ್​ ಕರ್ನಾಟಕ

ಇಂದಿನ ರಾಶಿಫಲ ಹೀಗಿದೆ..

Astrological sign
ದ್ವಾದಾಶ ರಾಶಿಗಳ ಫಲಾಫಲ
author img

By

Published : Aug 17, 2022, 5:01 AM IST

ಮೇಷ : ಇಂದು, ನೀವು ನಿಮ್ಮ ಸ್ಮರಣೆಗಳಲ್ಲಿ ಮುಳುಗಿ ಹೋಗುತ್ತೀರಿ. ನಿಮ್ಮ ಮಧುರವಾದ ಭಾಗ ಎಲ್ಲ ಕಡೆ ಹರಡಿದ್ದು ಕೆಲಸದಲ್ಲಿ ಅದು ಎಲ್ಲರಿಗೂ ಕಾಣುತ್ತದೆ. ನಿಮ್ಮ ವೆಚ್ಚಗಳ ಕುರಿತು ನೀವು ಕೊಂಚ ಎಚ್ಚರಿಕೆ ವಹಿಸಬೇಕು ಮತ್ತು ಭವಿಷ್ಯಕ್ಕೆ ಉಳಿತಾಯ ಮಾಡಲು ಹೆಚ್ಚು ಗಮನ ನೀಡಬೇಕು.

ವೃಷಭ : ನೀವು ಇಂದು ಕೊಂಚ ಆಕ್ರಮಣಶೀಲ ಮತ್ತು ಪ್ರಭಾವಿಯಾಗಿರುವ ಅಗತ್ಯವಿದೆ ಎಂದು ಕಾಣುತ್ತೀರಿ. ಆದರೆ ನಿಮ್ಮ ಆಕ್ರಮಣಶೀಲತೆಯನ್ನು ಸತತವಾಗಿ ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ಭೇಟಿಯಾಗುವ ಜನರೊಂದಿಗೆ ಸೌಹಾರ್ದತೆಯಿಂದಿರಿ. ಇಂದು ಯಾವುದೇ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳದೇ ಇರಲು ಪ್ರಯತ್ನಿಸಿ. ಸಾಮಾನ್ಯ ದಿನದಂತೆ ಕಾಲ ಕಳೆಯಿರಿ.

ಮಿಥುನ : ನೀವು ಮಾಡುವ ಪ್ರತಿ ಕೆಲಸದಲ್ಲೂ ಪರಿಪೂರ್ಣತೆಯನ್ನು ನಿರೀಕ್ಷೆ ಮಾಡುತ್ತೀರಿ ಮತ್ತು ಈ ತತ್ವವನ್ನು ನೀವು ಅಳವಡಿಸಿಕೊಂಡಿದ್ದೀರಿ ಕೂಡಾ. ನೀವು ಮಾಡಬೇಕಾದುದು ಇಷ್ಟೇ, ನೀವು ವ್ಯಯಿಸುವ ಶಕ್ತಿ ಕುರಿತು ಧನಾತ್ಮಕವಾಗಿರುವುದು ಮತ್ತು ಸರಿಯಾದ ಜೀವನದ ಆಯ್ಕೆಗಳನ್ನು ಮಾಡುವಲ್ಲಿ ಸರಿಯಾಗಿ ಗಮನ ನೀಡುವುದು.

ಕರ್ಕಾಟಕ : ಈ ದಿನ ನಿಮಗೆ ಅದರಲ್ಲಿಯೂ ನಿಮ್ಮ ಬದಲಾಗುತ್ತಿರುವ ಮನಸ್ಥಿತಿಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ತೀವ್ರತೆಗಳ ದಿನವಾಗಿದೆ. ಆದಾಗ್ಯೂ, ನೀವು ನಿಮ್ಮನ್ನು ಅತಿಯಾದ ಭಾವನಾತ್ಮಕತೆ ಅಥವಾ ಅಪ್ರಾಯೋಗಿಕತೆಗೆ ತೊಡಗಿಕೊಳ್ಳಬಾರದು ಎಂದು ನಿಮ್ಮನ್ನು ನೀವು ನೆನಪಿಸಿಕೊಳ್ಳುತ್ತಿರಬೇಕು. ಇಲ್ಲದಿದ್ದಲ್ಲಿ, ನೀವು ಸಂಕೀರ್ಣ ಸನ್ನಿವೇಶಗಳಿಗೆ ಸಿಲುಕಿಕೊಳ್ಳಬಹುದು. ನೀವು ನಿಮ್ಮ ಆರೋಗ್ಯ ಮತ್ತು ತಿನ್ನುವ ಅಭ್ಯಾಸಗಳಿಗೆ ಗಮನ ನೀಡಬೇಕಾದ ಪ್ರಮುಖ ಸಮಯವಾಗಿದೆ. ಜಾಗರೂಕತೆಯಿಂದ ಬದಲಾವಣೆಯನ್ನು ಬೆಳೆಸಿಕೊಳ್ಳಿ. ಅತಿಯಾಗಿ ತಿನ್ನುವ ಸಾಧ್ಯತೆ ಹೆಚ್ಚಾಗಿದೆ!

ಸಿಂಹ : ನೀವು ನಿಮ್ಮ ಕುಟುಂಬದ ಕಿರಿಯ ಸದಸ್ಯರ ಕುರಿತು ಹೆಚ್ಚು ಗಮನ ನೀಡುತ್ತೀರಿ. ನೀವು ಮಕ್ಕಳನ್ನು ಅವರ ದೈನಂದಿನ ವೇಳಾಪಟ್ಟಿ ಸುಧಾರಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತೀರಿ. ಸಂಭ್ರಮಿಸುವ ಸಂದರ್ಭ ತಾನಾಗಿಯೇ ಬರುತ್ತದೆ. ಯಾವುದೇ ಒಂದು ಸ್ಪರ್ಧೆ ಅಥವಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಯಕೆ ನಿಮಗೆ ಉಂಟಾಗುತ್ತದೆ.

ಕನ್ಯಾ : ನೀವು ಹಿಂದೆ ಮಾಡಿದ ಎಲ್ಲ ಒಳ್ಳೆಯ ಕೆಲಸಗಳಿಗೆ ನಿಮಗೆ ಇಂದು ಪುರಸ್ಕಾರ ಲಭಿಸುತ್ತದೆ. ನೀವು ಇತರರಿಂದ ಆದೇಶಗಳನ್ನು ಪಡೆಯುವ ಬದಲಿಗೆ ನಿಮ್ಮದೇ ರೀತಿಯಲ್ಲಿ ಕೆಲಸಗಳನ್ನು ನಿಭಾಯಿಸುತ್ತೀರಿ. ಆದಾಗ್ಯೂ, ಅತಿಯಾದ ಅಧಿಕಾರ ಚಲಾಯಿಸುವುದು ಒಳ್ಳೆಯದಲ್ಲ, ಶಾಂತ ಮತ್ತು ಸಮಚಿತ್ತತೆಯಿಂದ ಇರುವುದು ಉತ್ತಮ.

ತುಲಾ : ನೀವು ನಿಮ್ಮ ಸೌಂದರ್ಯ ಮತ್ತು ಹೊರನೋಟದ ಬಗ್ಗೆ ಹೆಚ್ಚು ಜಾಗೃತರಾಗಿರುತ್ತೀರಿ ಹಾಗೂ ಬ್ಯೂಟಿ ಪಾರ್ಲರ್​ಗೆ ಭೇಟಿ ಅಥವಾ ದುಬಾರಿ ಸೌಂದರ್ಯವರ್ಧಕಗಳನ್ನು ಕೊಳ್ಳುವುದರಿಂದ ಅದನ್ನು ಹೆಚ್ಚಿಸಲು ಪ್ರಯತ್ನಿಸುತ್ತೀರಿ. ನಿಮ್ಮ ಹೊರನೋಟ ಹಾಗೂ ವ್ಯಕ್ತಿತ್ವ ಉತ್ತಮಪಡಿಸಲು, ಬಟ್ಟೆಗಳನ್ನು ಕೊಳ್ಳಲು ಶಾಪಿಂಗ್ ಮಾಡುವ ಸಾಧ್ಯತೆಯೂ ಇದೆ.

ವೃಶ್ಚಿಕ : ಇಂದು, ನೀವು ಎಲ್ಲ ಸಮಯದಲ್ಲೂ ಜಾಗರೂಕರಾಗಿರಬೇಕು. ನೀವು ಹರಕೆಯ ಕುರಿಯಾಗುವ ಹೆಚ್ಚಿನ ಸಾಧ್ಯತೆಗಳಿವೆ ಮತ್ತು ಯಾರಿಗೋ ಉದ್ದೇಶಿಸಿದ ಏಟು ನಿಮಗೆ ಬೀಳಬಹುದು. ಎಚ್ಚರಿಕೆಯ ಕಣ್ಣಿನಿಂದ, ನೀವು ನಿಮಗೆ ಮುಜುಗರ ತರುವ ಸನ್ನಿವೇಶದಿಂದ ಪಾರಾಗಬಹುದು. ಆದರೆ, ನಿಮ್ಮ ದಾರಿಯಲ್ಲಿ ಬರುವ ಯಾವುದರಿಂದಲಾದರೂ ನೀವು ಖಂಡಿತವಾಗಿಯೂ ಸಾಕಷ್ಟು ಕಲಿಯುತ್ತೀರಿ.

ಧನು : ನಿಮ್ಮ ದಿನ ಸಂಪೂರ್ಣ ಭರವಸೆ ಮತ್ತು ಸಂತೋಷದಿಂದ ಕೂಡಿದೆ. ಹೆಚ್ಚು ಪರಿಶೀಲನೆ ಅಗತ್ಯವಾಗಿದ್ದ ಕೆಲಸವೂ ಬಹಳ ಬೇಗನೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ನೀವು ದೀರ್ಘಾವಧಿ ವಿವಾದಗಳನ್ನು ಕೂಡಾ ತಾರ್ಕಿಕ ವಿವರಣೆಯೊಂದಿಗೆ ಪರಿಹರಿಸಲು ನೆರವಾಗುತ್ತೀರಿ.

ಮಕರ : ಕಳೆದ ಕೆಲ ತಿಂಗಳು ಕಠಿಣವಾಗಿದ್ದು ನೀವು ನಿಮ್ಮ ಬಂಧುಮಿತ್ರರೊಂದಿಗೆ ಸಂತೋಷಪಡುವುದನ್ನು ಕಳೆದುಕೊಂಡಿದ್ದೀರಿ. ನಿಮ್ಮ ಬದ್ಧತೆ ಮತ್ತು ಶ್ರಮ ನಿಮಗೆ ನೀವು ಬಯಸಿದ ಹಂತಕ್ಕೆ ತಂದಿದೆ. ನೀವು ಈಗ ಕುಳಿತುಕೊಂಡು, ಅದರ ಪ್ರತಿಫಲ ಪಡೆಯುವುದು ಮತ್ತು ವೈಭವ ಅನುಭವಿಸುವ ಕಾಲ.

ಕುಂಭ : ವಿಷಯಗಳು ನಿಂತ ನೀರಾಗಿವೆ, ಆದರೆ ನಿಮ್ಮ ಸ್ಫೂರ್ತಿಯನ್ನು ಅಲ್ಲಾಡಿಸಲು ವಿಫಲವಾಗಿವೆ. ನಿಧಾನ ಮತ್ತು ಸ್ಥಿರವಾದ ಪ್ರಯತ್ನದಿಂದ ಖಂಡಿತಾ ಗೆಲುವು ಸಾಧ್ಯ, ಮತ್ತು ನೀವು ಅದನ್ನು ಚೆನ್ನಾಗಿ ಗ್ರಹಿಸಿದ್ದೀರಿ. ನಿಮ್ಮ ದಾರಿಯಲ್ಲಿ ದೊರೆಯುವ ಅವಕಾಶಗಳನ್ನು ಹಿಡಿದುಕೊಳ್ಳಲು ಶಕ್ತರಾಗುತ್ತೀರಿ ಮತ್ತು ನಿಮ್ಮ ದಾರಿಯಲ್ಲಿ ಮುನ್ನಡೆಯುತ್ತೀರಿ. ಆರ್ಥಿಕವಾಗಿ ನೀವು ಸ್ಥಿರವಾಗಿದ್ದೀರಿ.

ಮೀನ : ನಿಮ್ಮ ವೆಚ್ಚಗಳು ನಿಮ್ಮ ಆದಾಯ ಅಥವಾ ಲಾಭಕ್ಕಿಂತ ಎರಡು ಪಟ್ಟಾಗಬಹುದು. ಹಣಕಾಸಿನ ವಿಷಯಗಳಲ್ಲಿ ನೀವು ಹೆಚ್ಚು ಎಚ್ಚರಿಕೆ ವಹಿಸಬೇಕು. ಯಾವುದೇ ಹೊಸ ಕೆಲಸ, ಹೊಸ ವ್ಯವಹಾರ ಅಥವಾ ಪ್ರಾರಂಭಗಳಿಗೆ ಇದು ಪವಿತ್ರ ದಿನವಲ್ಲ. ಎರಡು ದಿನಗಳು ಅಥವಾ ನಂತರದಲ್ಲಿ ವಿಷಯಗಳು ನಿಚ್ಚಳವಾಗಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.