ETV Bharat / bharat

News Today: ಶಿವಣ್ಣನ 'ಭಜರಂಗಿ-2' ರಿಲೀಸ್​ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು... - ಇಂದಿನ ವಿದ್ಯಮಾನ

ರಾಷ್ಟ್ರ, ರಾಜ್ಯ, ಕ್ರೀಡೆ, ಸಿನಿಮಾ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ.

News todayNews today
News today
author img

By

Published : Oct 29, 2021, 6:26 AM IST

  • ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂದು ಬಿಡುಗಡೆ ಸಾಧ್ಯತೆ
  • ಸಿಂದಗಿ-ಹಾನಗಲ್​ ಬೈ ಎಲೆಕ್ಷನ್ ಫೈಟ್: ಇಂದು ಅಂತಿಮ ಹಂತದ ಮನೆ-ಮನೆ ಮತಬೇಟೆ
  • ಮುಂದಿನ 48 ಗಂಟೆಯ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಸಂಭವ
  • ಬೆಂಗಳೂರಿನ ಮೈದಾನಗಳಲ್ಲಿ ಪಟಾಕಿ ಮಳಿಗೆ ತೆರೆಯಲು ಇಂದು-ನಾಳೆ ಅರ್ಜಿ ಸಲ್ಲಿಕೆಗೆ ಅವಕಾಶ
  • ಶಿವಣ್ಣ ಅಭಿನಯದ 'ಭಜರಂಗಿ-2' ಇಂದು ಬಿಡುಗಡೆ: ಅಭಿಮಾನಿಗಳಲ್ಲಿ ಸಂಭ್ರಮ
  • ಆದಿತ್ಯ ನಟನೆಯ ‘ಡಿ5’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್
  • ಮಂಗಳೂರು ಪ್ರವಾಸ ಕೈಗೊಳ್ಳಲಿರುವ ಸಚಿವ ಡಾ.ಅಶ್ವತ್ಥನಾರಾಯಣ
  • 16ನೇ ಜಿ20 ರಾಷ್ಟ್ರಗಳ ಸಮ್ಮೇಳನ: ಪ್ರಧಾನಿ ಮೋದಿ ಇಟಲಿ-ಯುಕೆ ಪ್ರವಾಸ ಆರಂಭ
  • ಗೋವಾ ವಿಧಾನಸಭೆ ಚುನಾವಣೆಗೆ ಸಿದ್ಧತೆ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆ
  • ಮಾನನಷ್ಟ ಮೊಕದ್ದಮೆ ಕೇಸ್: ರಾಹುಲ್ ಗಾಂಧಿ ಇಂದು ಕೋರ್ಟ್ ಮುಂದೆ ಹಾಜರು
  • ಶಾರುಖ್ ಪುತ್ರನಿಗೆ ಜಾಮೀನು: ಕೋರ್ಟ್​ನಿಂದ ಇಂದು ವಿವರವಾದ ಆದೇಶ
  • ಟಿ20 ವಿಶ್ವಕಪ್​: ವೆಸ್ಟ್​​ ಇಂಡೀಸ್​​-ಬಾಂಗ್ಲಾ, ಆಫ್ಘಾನಿಸ್ತಾನ-ಪಾಕಿಸ್ತಾನ ಮುಖಾಮುಖಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.