ETV Bharat / bharat

ಬೈ ಎಲೆಕ್ಷನ್ ಬಹಿರಂಗ ಪ್ರಚಾರ ಅಂತ್ಯ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು... - ಇಂದಿನ ಪ್ರಮುಖ ವಿದ್ಯಮಾನ

ಇಂದಿನ ಪ್ರಮುಖ ವಿದ್ಯಮಾನಗಳ ಕುರಿತ ಮಾಹಿತಿ ಇಲ್ಲಿದೆ ನೋಡಿ...

News Today
News Today
author img

By

Published : Oct 27, 2021, 6:45 AM IST

  • ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಂದು ಭಾರಿ ಮಳೆ: ಯೆಲ್ಲೋ ಅಲರ್ಟ್ ಘೋಷಣೆ
  • ಹಾನಗಲ್, ಸಿಂದಗಿ​ ಉಪಚುನಾವಣೆ: ಬಹಿರಂಗ ಪ್ರಚಾರಕ್ಕಿಂದು ತೆರೆ
  • ನವದೆಹಲಿಯಲ್ಲಿಂದು ಎರಡನೇ ಲಿಂಗಾಯತ ಧರ್ಮ ಸಮ್ಮೇಳನ
  • ಮುಂಬೈ ಕ್ರೂಸ್ ಡ್ರಗ್ಸ್​ ಪ್ರಕರಣ: ಆರ್ಯನ್​ ಖಾನ್​ ಜಾಮೀನು ಅರ್ಜಿ ವಿಚಾರಣೆ
  • 990 ಎಂಜಿನಿಯರ್​ಗಳ ನೇಮಕಾತಿಗೆ ಇಂದಿನಿಂದ ಮೂರು ದಿನ ಪರೀಕ್ಷೆ ನಡೆಸಲಿರುವ ಕೆಪಿಎಸ್‌ಸಿ
  • 11 ಕೋಟಿ ಜನರಿಗೆ 2ನೇ ಡೋಸ್​ ಬಾಕಿ: ಇಂದು ರಾಜ್ಯ-ಕೇಂದ್ರದ ಮಹತ್ವದ ಸಭೆ
  • ಪಂಜಾಬ್​ ಫೈಟ್​: ಅಮರೀಂದರ್​ ಸಿಂಗ್​ ಹೊಸ ಪಕ್ಷ ಘೋಷಣೆ ಸಾಧ್ಯತೆ
  • ಪೆಗಾಸಸ್ ಗೂಢಚಾರಿಕೆ​ ಪ್ರಕರಣದ ಸ್ವತಂತ್ರ ತನಿಖೆ: ಸುಪ್ರೀಂಕೋರ್ಟ್​ನಿಂದ ಇಂದು ಮಹತ್ವದ ತೀರ್ಪು
  • 2013ರ ಪಾಟ್ನಾ ಬಾಂಬ್​ ಬ್ಲಾಸ್ಟ್ ಕೇಸ್: ಎನ್‌ಐಎ (NIA) ಕೋರ್ಟ್​ನಿಂದ ಮಹತ್ವದ ತೀರ್ಪು
  • ಟಿ20 ವಿಶ್ವಕಪ್​ನಲ್ಲಿಂದು ಇಂಗ್ಲೆಂಡ್​ vs​ ಬಾಂಗ್ಲಾ, ಸ್ಕಾಟ್ಲೆಂಡ್​​-ನಮೀಬಿಯಾ ಫೈಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.