- ರಾಜ್ಯದಲ್ಲಿ ಇಂದಿನಿಂದ 1ರಿಂದ 5ನೇ ತರಗತಿ ಮಕ್ಕಳಿಗೆ ಶಾಲಾರಂಭ
- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಶಿಕ್ಷಕರ ಪ್ರತಿಭಟನೆ
- ಶಿಕ್ಷಕರ ವರ್ಗಾವಣೆಗೆ ಇಂದು ಪರಿಷ್ಕೃತ ವೇಳಾಪಟ್ಟಿ ಪ್ರಕಟ
- ನಟ ರಜನಿಕಾಂತ್ಗೆ ಇಂದು ಪ್ರತಿಷ್ಠಿತ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಪ್ರದಾನ
- 'ಸ್ವಸ್ಥ ಭಾರತ' ಯೋಜನೆಗೆ ಪ್ರಧಾನಿ ಮೋದಿ ಇಂದು ಚಾಲನೆ
- ವಾರಣಾಸಿಯ ಕಾಶಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆ
- ಮುಂಬೈ ಕ್ರೂಸ್ ಡ್ರಗ್ಸ್ ಕೇಸ್: ಎನ್ಸಿಬಿಯಿಂದ ಮತ್ತೊಮ್ಮೆ ಅನನ್ಯಾ ಪಾಂಡೆ ವಿಚಾರಣೆ
- ಇಂದಿನಿಂದ ನಾಲ್ಕು ದಿನಗಳ ಕಾಲ ದೆಹಲಿಯಲ್ಲಿ ಸೇನಾ ಕಮಾಂಡರ್ಗಳ ಸಮಾವೇಶ
- ಇಂದಿನಿಂದ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್
- ಐಪಿಎಲ್ 2022: ಇಂದು ಎರಡು ಹೊಸ ಐಪಿಎಲ್ ತಂಡಗಳಿಗೆ ಬಿಡ್ಡಿಂಗ್
- ಐಸಿಸಿ ಟಿ-20 ವಿಶ್ವಕಪ್: ಸ್ಕಾಟ್ಲೆಂಡ್-ಅಫ್ಘಾನಿಸ್ತಾನ ಮುಖಾಮುಖಿ
IPL ತಂಡಗಳ ಬಿಡ್ಡಿಂಗ್ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಇಂದಿನ ಪ್ರಮುಖ ವಿದ್ಯಮಾನ
ಇಂದಿನ ಪ್ರಮುಖ ಬೆಳವಣಿಗೆಗಳ ಕುರಿತಾದ ಮಾಹಿತಿ ಇಲ್ಲಿದೆ..
News Today