ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ನ್ಯೂಸ್ ಟುಡೇ

ರಾಜ್ಯ, ರಾಷ್ಟ್ರೀಯ ಸೇರಿದಂತೆ ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ..

ETV Bharat News Today
ETV Bharat News Today
author img

By

Published : May 6, 2021, 6:45 AM IST

Updated : May 6, 2021, 7:58 AM IST

  • ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ಹೈಕೋರ್ಟ್​ನಲ್ಲಿ ವಿಚಾರಣೆಗೆ ಬರಲಿದೆ.
  • ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಸಚಿವರ ಸಭೆ
  • ಪಾಕ್​ ಜೈಲಲ್ಲಿ ಮೃತಪಟ್ಟ ಗುಜರಾತ್ ಮೀನುಗಾರನ ಶವ ಇಂದು ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರ
  • ಆಕ್ಸಿಜನ್ ಸಮಸ್ಯೆ ಕುರಿತು ದೆಹಲಿ ಹೈಕೋರ್ಟ್​ನಲ್ಲಿ ಇಂದು ವಿಚಾರಣೆ

Last Updated : May 6, 2021, 7:58 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.