- ಹಿಜಾಬ್ ಗೊಂದಲದ ಮಧ್ಯೆ ಇಂದಿನಿಂದ ರಾಜ್ಯದಲ್ಲಿ ಪದವಿ ಪೂರ್ವ, ಪದವಿ ಕಾಲೇಜುಗಳಲ್ಲಿ ತರಗತಿ ಆರಂಭ
- ಹಿಜಾಬ್ ಸಂಘರ್ಷ: ಕರ್ನಾಟಕ ಹೈಕೋರ್ಟ್‌ನಲ್ಲಿ ಮುಂದುವರೆಯಲಿರುವ ರಿಟ್ ಅರ್ಜಿಗಳ ವಿಚಾರಣೆ
- ವಿಧಾನಮಂಡಲ ಅಧಿವೇಶನ: ವಿಧಾನಸಭೆ, ವಿಧಾನ ಪರಿಷತ್ ಕಲಾಪಗಳು, ಬೆಳಗ್ಗೆ 11ಕ್ಕೆ ಆರಂಭ
- ಎರಡು ವರ್ಷಗಳ ಬಳಿಕ ಸವದತ್ತಿ ರೇಣುಕಾದೇವಿಯ ಬೃಹತ್ ಜಾತ್ರೆ ಇಂದಿನಿಂದ ಆರಂಭ
- ಬೆಳಗ್ಗೆ 10ಕ್ಕೆ ಸಿಎಂ ಭೇಟಿ ಮಾಡಲಿರುವ ಐಟಿ ವಲಯದ ನಿಯೋಗ
- ಸಂಜೆ 4ಕ್ಕೆ ಸಿಎಂ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆ
- ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗ ಉದ್ದೇಶಿಸಿ ವರ್ಚುವಲ್ ಸಂದೇಶ ನೀಡಲಿರುವ ಪ್ರಧಾನಿ ಮೋದಿ
- ವಾರಣಾಸಿಗೆ ಭೇಟಿ ನೀಡಲಿರುವ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ
- ಯುಪಿ ವಿಧಾನಸಭೆ ಚುನಾವಣೆ: ಕಾನ್ಪುರದಲ್ಲಿ ಮನೆ ಮನೆೆ ಪ್ರಚಾರ ನಡೆಸಲಿರುವ ಪ್ರಿಯಾಂಕಾ ಗಾಂಧಿ
- ಭಾರತ vs ವೆಸ್ಟ್ ಇಂಡೀಸ್ ಟಿ-20 ಸರಣಿ: ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮೊದಲ ಪಂದ್ಯ, ಸಂಜೆ 7.30ಕ್ಕೆ
- ಪ್ರೊ ಕಬಡ್ಡಿ: ಬೆಂಗಾಲ್ ವಾರಿಯರ್ಸ್ vs ತಮಿಳ್ ತಲೈವಾಸ್ ಹಾಗು ತೆಲುಗು ಟೈಟನ್ಸ್ vs ಜೈಪುರ ಪಿಂಕ್ ಪ್ಯಾಂಥರ್ಸ್ ಸೆಣಸಾಟ
- ಉಕ್ರೇನ್: ರಷ್ಯಾ ಕೆಲವು ಸೇನಾ ಪಡೆಗಳನ್ನು ವಾಪಸ್ ತೆಗೆದುಕೊಂಡರೂ ಬಗೆಹರಿಯದ ಗೊಂದಲ, ಮುಂದುವರೆದ ಮಾತುಕತೆ
- ಸಿಂಗಾಪುರ ಏರ್‌ಶೋ: ಎರಡನೇ ದಿನದ ವೈಮಾನಿಕ ಪ್ರದರ್ಶನ
ಪಿಯು, ಪದವಿ ತರಗತಿ ಆರಂಭ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳಿವು... - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಬಗೆಗಿನ ಮಾಹಿತಿ ಇಲ್ಲಿದೆ..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...