ETV Bharat / bharat

ವಸ್ತ್ರ ವಿವಾದದ ಬಗ್ಗೆ ಸಚಿವರೊಂದಿಗೆ ಸಿಎಂ ಸಭೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳಿವು.. - ಇಂದಿನ ಪ್ರಮುಖ ವಿದ್ಯಮಾನ

ಇಂದಿನ ಪ್ರಮುಖ ವಿದ್ಯಮಾನಗಳು ನಿಮಗೆ ತಿಳಿದಿರಲಿ..

ETV BHARAT NEWS TODAY
ETV BHARAT NEWS TODAY
author img

By

Published : Feb 11, 2022, 6:32 AM IST

Updated : Feb 11, 2022, 6:47 AM IST

  • ಹಿಜಾಬ್- ಕೇಸರಿ ಶಾಲು​ ವಿವಾದ: ಸಂಪುಟದ ಸಚಿವರೊಂದಿಗೆ ಮುಖ್ಯಮಂತ್ರಿ ಬೊಮ್ಮಾಯಿ ಮಹತ್ವದ ಸಭೆ
  • ಹಿಜಾಬ್​ vs ಕೇಸರಿ ಶಾಲು: ದಾವಣಗೆರೆ, ಹರಿಹರದಲ್ಲಿಂದು ನಿಷೇಧಾಜ್ಞೆ ಜಾರಿ
  • ಮೈಸೂರು: ನಗರದಲ್ಲಿ ಬೆ. 6ರಿಂದ ರಾತ್ರಿ 10ಗಂಟೆವರೆಗೂ ನಿಷೇಧಾಜ್ಞೆ
  • ಮಾಜಿ ಪ್ರಧಾನಿ ಹೆಚ್.​ಡಿ.ದೇವೇಗೌಡರಿಂದ ಮೂರು ದಿನ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
  • ಚಿಂತಾಮಣಿಯಲ್ಲಿ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ
  • Ocean Summit: ಸಾಗರ ಶೃಂಗಸಭೆ ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ಮೋದಿ ಭಾಷಣ
  • ವಿಧಾನಸಭೆ ಚುನಾವಣೆ: ಉತ್ತರಾಖಂಡದ ಅಲ್ಮೋರಾ ಹಾಗು ಉತ್ತರ ಪ್ರದೇಶದ ಕಸ್‌ಗಂಜ್‌ನಲ್ಲಿ ಪ್ರಧಾನಿ ಮೋದಿ ಭೌತಿಕ ಮತ ಪ್ರಚಾರ
  • ಪಂಜಾಬ್​ ವಿಧಾನಸಭೆ ಚುನಾವಣೆ: ಎಎಪಿ ಪರ ಕೇಜ್ರಿವಾಲ್​ ಪತ್ನಿ, ಪುತ್ರಿಯಿಂದ ಮತ ಪ್ರಚಾರ
  • ಉತ್ತರಾಖಂಡ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪರ ಅಸ್ಸೋಂ ಸಿಎಂ ಹೇಮಂತ್ ಬಿಸ್ವಾ ಮತಪ್ರಚಾರ
  • ಮೆಲ್ಬೋರ್ನ್​ನಲ್ಲಿ 4ನೇ ಕ್ವಾಡ್​ ವಿದೇಶಾಂಗ ಸಚಿವರ ಸಭೆ: ಸಚಿವ ಎಸ್​.ಜೈಶಂಕರ್​ ಭಾಗಿ
  • ಲವ್​ ಮಾಕ್​ಟೇಲ್​-2 ಸೇರಿ ಒಂದೇ ದಿನ ಆರು ಸಿನಿಮಾ ರಿಲೀಸ್​
  • ಪುನೀತ್ ರಾಜ್​ ಕುಮಾರ್ ಅಭಿನಯದ ಜೇಮ್ಸ್​​ ಚಿತ್ರದ ಟೀಸರ್ ಬಿಡುಗಡೆ
  • ವಿಂಡೀಸ್​ ವಿರುದ್ಧ 3ನೇ ಏಕದಿನ: ಭಾರತಕ್ಕೆ ಸರಣಿ ಸ್ವೀಪ್ ಗುರಿ
  • ಇಂದಿನಿಂದ ಆಸ್ಟ್ರೇಲಿಯಾ-ಶ್ರೀಲಂಕಾ ಟಿ20 ಕ್ರಿಕೆಟ್​ ಸರಣಿ ಆರಂಭ
  • ಪ್ರೊ ಕಬಡ್ಡಿ ಲೀಗ್​: ಬೆಂಗಳೂರು ಬುಲ್ಸ್​ಗಿಂದು ಮಾಡು ಇಲ್ಲವೇ ಮಡಿ ಪಂದ್ಯ

Last Updated : Feb 11, 2022, 6:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.