ETV Bharat / bharat

ಇಂದಿನಿಂದ 3 ದಿನ ಹೈಸ್ಕೂಲ್‌-ಕಾಲೇಜುಗಳಿಗೆ ರಜೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - today important events

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

IMPORTANT EVENTS TO LOOK FOR TODAY
IMPORTANT EVENTS TO LOOK FOR TODAY
author img

By

Published : Feb 9, 2022, 6:35 AM IST

Updated : Feb 9, 2022, 8:26 AM IST

  • ರಾಜ್ಯದಲ್ಲಿ ಹಿಜಾಬ್‌-ಕೇಸರಿ ಶಾಲು ವಿವಾದ: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಂದು ಮಹತ್ವದ ಸಚಿವ ಸಂಪುಟ ಸಭೆ
  • ಮಧ್ಯಾಹ್ನ 2:30ಕ್ಕೆ ಹೈಕೋರ್ಟ್​​ನಲ್ಲಿ ಮತ್ತೆ ವಿಚಾರಣೆ
  • ಇಂದಿನಿಂದ ಮೂರು ದಿನಗಳ ಕಾಲ ಹೈಸ್ಕೂಲ್‌-ಕಾಲೇಜುಗಳಿಗೆ ರಜೆ
  • ರಾಜ್ಯ ಬಜೆಟ್: ಫೆ. 25ರವರೆಗೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಸಭೆ
  • ಅಹಮದಾಬಾದ್​​ ಸರಣಿ ಸ್ಫೋಟ ಪ್ರಕರಣ: 49 ಮಂದಿ ತಪ್ಪಿತಸ್ಥರಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿರುವ ವಿಶೇಷ ನ್ಯಾಯಾಲಯ
  • ಬಜೆಟ್​ ಅಧಿವೇಶನ: ಲೋಕಸಭೆ, ರಾಜ್ಯಸಭೆ ಕಲಾಪಗಳು
  • ಕೋವಿಡ್​​: ಹರಿಯಾಣದಲ್ಲಿ ಇಂದಿನಿಂದ ಕಚೇರಿಗೆ ಹಾಜರಾಗಲಿರುವ ಸರ್ಕಾರಿ ಸಿಬ್ಬಂದಿ
  • ಪಂಚರಾಜ್ಯ ಚುನಾವಣೆ: ವಿವಿಧ ಪಕ್ಷಗಳ ನಾಯಕರಿಂದ ಮತ ಪ್ರಚಾರ
  • ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿ ಸಿಎಂ ಕೇಜ್ರಿವಾಲ್ ನಿವಾಸದೆದುರು ಬಿಜೆಪಿ ಪ್ರತಿಭಟನೆ
  • ಭಾರತ-ನ್ಯೂಜಿಲ್ಯಾಂಡ್​ ಮಹಿಳಾ ಏಕೈಕ ಟಿ-20 ಪಂದ್ಯ
  • IND vs WI: ಅಹ್ಮದಾಬಾದ್​ನಲ್ಲಿ ಭಾರತ-ವೆಸ್ಟ್ ಇಂಡೀಸ್ ನಡುವೆ 2ನೇ ಏಕದಿನ ಪಂದ್ಯ
  • ಅಂಡರ್​-19 ವಿಶ್ವಕಪ್ ವಿಜೇತ ತಂಡಕ್ಕೆ ಅಹ್ಮದಾಬಾದ್​​ನಲ್ಲಿಂದು ಸನ್ಮಾನ

Last Updated : Feb 9, 2022, 8:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.