- ರಾಜ್ಯಸಭಾ ಚುನಾವಣೆ: ನಾಮಪತ್ರ ಸಲ್ಲಿಕೆಗಿಂದು ಕೊನೆಯ ದಿನ, ಜೂನ್ 10ರಂದು ಮತದಾನ
- ರಾಜ್ಯಸಭೆ ಚುನಾವಣೆ: ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್, ನಟ ಜಗ್ಗೇಶ್ ನಾಮಪತ್ರ
- ಪೆಟ್ರೋಲ್ ಬಂಕ್ ಮಾಲೀಕರು, ಡೀಲರ್ಗಳ ದೇಶವ್ಯಾಪಿ ಮುಷ್ಕರ
- ಸುಪ್ರೀಂಕೋರ್ಟ್ನಲ್ಲಿ ಪುರಿಯ ಜಗನ್ನಾಥ ದೇಗುಲದ ಅತಿಕ್ರಮಣ ಕುರಿತು ಅರ್ಜಿ ವಿಚಾರಣೆ
- ರಾಜ್ಯ ಸರ್ಕಾರದ ಹೊಸ ಮುಖ್ಯಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅಧಿಕಾರ ಸ್ವೀಕಾರ
- ಇಂದು ನಿವೃತ್ತಿಯಾಗುತ್ತಿರುವ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಬೀಳ್ಕೊಡುಗೆ
- ಬೆಳಗ್ಗೆ 9.30ಕ್ಕೆ ವಿಧಾನಸೌಧದಲ್ಲಿ ಕೇಂದ್ರ ಸರಕಾರ ಪುರಸ್ಕೃತ ಯೋಜನೆಯ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ
- ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ
- ಬೆಳಗ್ಗೆ 10ಕ್ಕೆ 2021ರ ಫೆಬ್ರವರಿ ಕೆಎಎಸ್ ಪರೀಕ್ಷೆ ಫಲಿತಾಂಶ ಪ್ರಕಟಿಸದ ಕೆಪಿಎಸ್ಸಿ ವಿರುದ್ಧ ಪ್ರತಿಭಟನೆ
- ಬೆಳಗ್ಗೆ 11ಕ್ಕೆ ಫ್ರೀಡಂ ಪಾರ್ಕ್ನಲ್ಲಿ ಟಿಕಾಯತ್ಗೆ ಮಸಿ ಬಳಿದ ಪ್ರಕರಣ ವಿರುದ್ಧ ಪ್ರತಿಭಟನೆ
- ಮಧ್ಯಾಹ್ನ 1ಕ್ಕೆ ಮಲ್ಲೇಶ್ವರಂನಲ್ಲಿ 'ಶ್ರೀ ಅಲ್ಲಮ ಪ್ರಭು' ಚಿತ್ರದ ಟ್ರೇಲರ್ ಬಿಡುಗಡೆ
- ಮಧ್ಯಾಹ್ನ 3.30ಕ್ಕೆ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ 'ಮೇಜರ್' ಸಿನಿಮಾದ ಸುದ್ದಿಗೋಷ್ಟಿ
ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - ಸೋಮವಾರದ ಟಾಪ್ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳು ಹೀಗಿವೆ..
ಇಂದಿನ ಪ್ರಮುಖ ವಿದ್ಯಮಾನಗಳು