ETV Bharat / bharat

ಉಕ್ರೇನ್​ನಿಂದ ಮುಂದುವರೆದ ತೆರವು ಕಾರ್ಯ, ಮಹಿಳಾ ವಿಶ್ವಕಪ್‌ನಲ್ಲಿಂದು ಭಾರತ-ಪಾಕ್ ಮ್ಯಾಚ್‌ ಸೇರಿ ಇಂದಿನ ವಿದ್ಯಮಾನಗಳು - ಭಾನುವಾರದ ಸುದ್ದಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

NewsToday
NewsToday
author img

By

Published : Mar 6, 2022, 7:12 AM IST

  • ಬಗೆಹರಿಯದ ಉಕ್ರೇನ್-ರಷ್ಯಾ ಬಿಕ್ಕಟ್ಟು: ಯುದ್ಧ ನಿಲ್ಲಿಸುವಂತೆ ರಷ್ಯಾ ಮೇಲೆ ಮುಂದುವರೆದ ಜಾಗತಿಕ ಒತ್ತಡ
  • ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳ ತೆರವು ಕಾರ್ಯಾಚರಣೆ: ಇಂದು 2,200 ವಿದ್ಯಾರ್ಥಿಗಳ ಸ್ಥಳಾಂತರ
  • ಬೆಂಗಳೂರಿನಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ: ನಿರ್ವಹಣಾ ಕೆಲಸದ ಕಾರಣ ನಗರದ ಹಲವೆಡೆ ವಿದ್ಯುತ್ ಪೂರೈಕೆ ವ್ಯತ್ಯಯದ ಬಗ್ಗೆ ಬೆಸ್ಕಾಂ ಸೂಚನೆ
  • ಪ್ರಧಾನಿ ನರೇಂದ್ರ ಮೋದಿ ಅವರಿಂದ ಪುಣೆ ಮೆಟ್ರೋ ಉದ್ಘಾಟನೆ
  • ಬೆಂಗಳೂರಿನ ಕೆ.ಪಿ.ಅಗ್ರಹಾರದಲ್ಲಿ ಕನಕದಾಸ ಜಯಂತಿ, ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿ
  • ಅಸ್ಸೋಂನ 80 ಸ್ಥಳೀಯ ಸಂಸ್ಥೆಗಳಲ್ಲಿ ಮತದಾನ
  • K-ರೈಲು ಯೋಜನೆ ವಿರೋಧಿಸಿ ಕೇರಳದಾದ್ಯಂತ ಕಾಂಗ್ರೆಸ್​ನಿಂದ ಪ್ರತಿಭಟನೆ
  • ಇಂಡಿಯನ್ ಸೂಪರ್ ಲೀಗ್‌ ಫುಟ್ಬಾಲ್: ಗೋವಾದ ಬ್ಯಾಂಬೊಲಿಮ್‌ನಲ್ಲಿ ಗೋವಾ ಎಫ್‌ಸಿ ಹಾಗು ಕೇರಳ ಬ್ಲಾಸ್ಟರ್ಸ್‌ ಪೈಪೋಟಿ
  • ರಣಜಿ ಕ್ರಿಕೆಟ್‌: ಪುದುಚೇರಿ ವಿರುದ್ಧ ಗೆದ್ದು ಕ್ವಾರ್ಟರ್‌ಫೈನಲ್‌ಗೇರುವ ತವಕದಲ್ಲಿ ಮನೀಶ್ ಪಾಂಡೆ ಸಾರಥ್ಯದ ಕರ್ನಾಟಕ
  • ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ 2022: ನ್ಯೂಜಿಲೆಂಡ್‌ನ ಮೌಂಟ್‌ ಮಾಂಗನೂಯಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಹಣಾಹಣಿ
  • ಭಾರತ- ಶ್ರೀಲಂಕಾ ಮೊದಲ ಟೆಸ್ಟ್‌ ಪಂದ್ಯ: ಮೊಹಾಲಿಯಲ್ಲಿ ಇಂದು 3ನೇ ದಿನದಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.