- ಬೆಂಗಳೂರಿನಲ್ಲಿ 2ನೇ ದಿನದ IPL ಆಟಗಾರರ ಹರಾಜು ಪ್ರಕ್ರಿಯೆ: 106 ಆಟಗಾರರ ಬಗ್ಗೆ ಕುತೂಹಲ
- ರಾಜ್ಯಾದ್ಯಂತ ಕಾಂಗ್ರೆಸ್ ಸದಸ್ಯತ್ವದ ಡಿಜಿಟಲ್ ಅಭಿಯಾನ ಆರಂಭ
- ಪಂಚಮಸಾಲಿ ಮೂರನೇ ಪೀಠಕ್ಕೆ ಚಾಲನೆ: ವಚನಾನಂದ ಶ್ರೀಗಳ ನೇತೃತ್ವ
- ಇಎಸ್ಐ ಕಾರ್ಡುದಾರರಿಗೆ ಉಚಿತ ನೇತ್ರ ತಪಾಸಣೆ
- ಬೆಂಗಳೂರಿನಲ್ಲಿ 'ಮಧ್ಯಮಾವತಿ' ಕವನ ಸಂಕಲನ ಬಿಡುಗಡೆ
- ನಾಳೆಯಿಂದ ವಿಧಾನಮಂಡಲ ಅಧಿವೇಶನ: ಶಕ್ತಿಸೌಧದಲ್ಲಿ ಸ್ವಚ್ಛತಾ ಕಾರ್ಯ
- ಪಂಚರಾಜ್ಯ ಚುನಾವಣೆ: ಅಭ್ಯರ್ಥಿಗಳ ಪರ ವಿವಿಧ ಮುಖಂಡರಿಂದ ಪ್ರಚಾರ
- ಬ್ರಹ್ಮೋಸ್ ಒಪ್ಪಂದ: ಫಿಲಿಫೈನ್ಸ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭೇಟಿ
- ಹೈದರಾಬಾದ್ಗೆ ರಾಷ್ಟ್ರಪತಿ ಕೋವಿಂದ್: ರಾಮಾನುಜಾಚಾರ್ಯರ ಪ್ರತಿಮೆ ಸ್ಥಳಕ್ಕೆ ಭೇಟಿ
- ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್- ಜೈಪುರ್ ಪಿಂಕ್ ಪ್ಯಾಂಥರ್ಸ್ ಫೈಟ್
- ಆಸ್ಟ್ರೇಲಿಯಾ ವರ್ಸಸ್ ಶ್ರೀಲಂಕಾ: ಇಂದು ಉಭಯ ತಂಡಗಳ ನಡುವೆ 2ನೇ ಟಿ20
IPL 2ನೇ ದಿನದ ಹರಾಜು ಸೇರಿ ಇಂದಿನ ಪ್ರಮುಖ ವಿದ್ಯಮಾನಗಳಿವು.. - ಇಂದಿನ ಪ್ರಮುಖ ವಿದ್ಯಮಾನ
ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಹಾಗು ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ...
IMPORTANT EVENTS TO LOOK FOR THE DAY