ETV Bharat / bharat

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮಾಹಿತಿ - ಪ್ರಾದೇಶಿಕ ಸುದ್ದಿಗಳು

ರಾಜ್ಯ, ದೇಶ, ವಿದೇಶ, ಕ್ರೀಡೆ, ಮನರಂಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಇಂದಿನ ಬೆಳವಣಿಗೆಗಳ ಸಂಕ್ಷಿಪ್ತ ಮಾಹಿತಿ.

important news today
ಕಸಾಪ ಚುನಾವಣೆ ಸೇರಿ ಇಂದಿನ ಪ್ರಮುಖ ಸುದ್ದಿಗಳು...
author img

By

Published : Nov 21, 2021, 6:43 AM IST

  • ಕನ್ನಡ ಸಾಹಿತ್ಯ ಪರಿಷತ್‌(ಕ.ಸಾ.ಪ) ಚುನಾವಣೆ: ಬೆ. 8ರಿಂದ ಸಂ.4ರವರೆಗೆ ಮತದಾನ, ಇಂದೇ ಜಿಲ್ಲೆಗಳ ಫಲಿತಾಂಶ
  • ರಾಜಸ್ಥಾನದಲ್ಲಿಂದು ಸಿಎಂ ಅಶೋಕ್‌ ಗೆಹ್ಲೋಟ್‌ ಸಚಿವ ಸಂಪುಟದ ಪುನಾರಚನೆ: ಸಚಿನ್ ಪೈಲಟ್‌ ಬಣದ ಐವರಿಗೆ ಸಚಿವಸ್ಥಾನ ಸಾಧ್ಯತೆ
  • ಇಂದು ರೈತರ ಮಹತ್ವದ ಸಭೆ: ಕೃಷಿ ಕಾಯ್ದೆಗಳ ರದ್ದತಿ ಕುರಿತ ಮುಂದಿನ ಹೋರಾಟದ ಬಗ್ಗೆ ಚರ್ಚೆ
  • ಅತ್ಯಾಧುನಿಕ ದೇಶಿ ನಿರ್ಮಿತ ಐಎನ್‌ಎಸ್‌ ವಿಶಾಖಪಟ್ಟಣಂ (INS Visakhapattanam) ನೌಕಾಪಡೆಗೆ ಸೇರ್ಪಡೆ
  • ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿಂದು ಭಾರತ-ನ್ಯೂಜಿಲೆಂಡ್‌ 3ನೇ ಹಾಗೂ ಅಂತಿಮ ಟಿ20 ಪಂದ್ಯ (India vs New Zealand, 3rd T20I)- ಸಮಯ ಸಂಜೆ 7 ಗಂಟೆಗೆ
  • ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ(Heavy rain in Karnataka): ಮಂಗಳವಾರದ ವರೆಗೆ ಭಾರಿ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.