- ವಿಧಾನಮಂಡಲ ಅಧಿವೇಶನ: ಕಾಂಗ್ರೆಸ್ ಧರಣಿ ನಡುವೆ ಉಭಯ ಸದನಗಳ ಕಲಾಪ
- ಹಿಜಾಬ್ ಪ್ರಕರಣ: ಮಧ್ಯಾಹ್ನ 2.30ರಿಂದ ಹೈಕೋರ್ಟ್ನಲ್ಲಿ ವಿಚಾರಣೆ ಮುಂದುವರಿಕೆ
- ಬಜೆಟ್ ಬಗ್ಗೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ
- ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ಆರಂಭ
- ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪದಾಧಿಕಾರಿಗಳ ಸಭೆ
- ಬಜೆಟ್ ಬಗ್ಗೆ ಸಂವಾದ: ಮುಂಬೈಗೆ ಎರಡು ದಿನಗಳ ಭೇಟಿ ನೀಡಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
- ಆಂಧ್ರಪ್ರದೇಶಕ್ಕೆ ರಾಷ್ಟ್ರಪತಿ ಭೇಟಿ: ವಿಶಾಖಪಟ್ಟಣಂನಲ್ಲಿ ಫ್ಲೀಟ್ ರಿವಿವ್ಯೂ ಮತ್ತು ಫ್ಲೈಪಾಸ್ಟ್ನಲ್ಲಿ ಭಾಗಿ
- ಶಿಕ್ಷಣ ಮತ್ತು ಕೌಶಲ್ಯ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯ ಆಯೋಜಿಸಿರುವ ವೆಬ್ನಾರ್ನಲ್ಲಿ ಪ್ರಧಾನಿ ಮೋದಿ ಭಾಷಣ
- ಭಾರತದ ಇಸ್ರೇಲ್ ಅಂಬಾಸಿಡರ್ - ಸಿಎಂ ಬೊಮ್ಮಾಯಿ ಮಾತುಕತೆ
- ಪ್ರೊ ಕಬಡ್ಡಿ ಟೂರ್ನಿ ಪ್ಲೇ ಆಫ್ ಪಂದ್ಯಗಳು: ಯುಪಿ ಯೋಧಾ vs ಪುಣೇರಿ ಪಲ್ಟನ್, ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್
ವಿಧಾನಮಂಡಲ ಅಧಿವೇಶನ, ಹಿಜಾಬ್ ವಿಚಾರಣೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - ಇಂದಿನ ಪ್ರಮುಖ ಘಟನಾವಳಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
NEWS
- ವಿಧಾನಮಂಡಲ ಅಧಿವೇಶನ: ಕಾಂಗ್ರೆಸ್ ಧರಣಿ ನಡುವೆ ಉಭಯ ಸದನಗಳ ಕಲಾಪ
- ಹಿಜಾಬ್ ಪ್ರಕರಣ: ಮಧ್ಯಾಹ್ನ 2.30ರಿಂದ ಹೈಕೋರ್ಟ್ನಲ್ಲಿ ವಿಚಾರಣೆ ಮುಂದುವರಿಕೆ
- ಬಜೆಟ್ ಬಗ್ಗೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ
- ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ಆರಂಭ
- ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪದಾಧಿಕಾರಿಗಳ ಸಭೆ
- ಬಜೆಟ್ ಬಗ್ಗೆ ಸಂವಾದ: ಮುಂಬೈಗೆ ಎರಡು ದಿನಗಳ ಭೇಟಿ ನೀಡಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
- ಆಂಧ್ರಪ್ರದೇಶಕ್ಕೆ ರಾಷ್ಟ್ರಪತಿ ಭೇಟಿ: ವಿಶಾಖಪಟ್ಟಣಂನಲ್ಲಿ ಫ್ಲೀಟ್ ರಿವಿವ್ಯೂ ಮತ್ತು ಫ್ಲೈಪಾಸ್ಟ್ನಲ್ಲಿ ಭಾಗಿ
- ಶಿಕ್ಷಣ ಮತ್ತು ಕೌಶಲ್ಯ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯ ಆಯೋಜಿಸಿರುವ ವೆಬ್ನಾರ್ನಲ್ಲಿ ಪ್ರಧಾನಿ ಮೋದಿ ಭಾಷಣ
- ಭಾರತದ ಇಸ್ರೇಲ್ ಅಂಬಾಸಿಡರ್ - ಸಿಎಂ ಬೊಮ್ಮಾಯಿ ಮಾತುಕತೆ
- ಪ್ರೊ ಕಬಡ್ಡಿ ಟೂರ್ನಿ ಪ್ಲೇ ಆಫ್ ಪಂದ್ಯಗಳು: ಯುಪಿ ಯೋಧಾ vs ಪುಣೇರಿ ಪಲ್ಟನ್, ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್
Last Updated : Feb 21, 2022, 9:07 AM IST