ETV Bharat / bharat

ವಿಶೇಷ ಅಧಿವೇಶನ ಕರೆದ ಕೇರಳ ಸರ್ಕಾರ ಸೇರಿ ಪ್ರಮುಖ ಸುದ್ದಿಗಳಿವು - ಪ್ರಮುಖ ಸುದ್ದಿ

ಈ ಹೊತ್ತಿನ ಪ್ರಮುಖ ಸುದ್ದಿಗಳ ಪಕ್ಷಿನೋಟ..

top-ten-news-at-9pm
ಟಾಪ್​ ಟೆನ್​ ನ್ಯೂಸ್ at 9pm ​
author img

By

Published : Aug 10, 2022, 9:10 PM IST

ಭಾರತದ ಗಡಿಯೊಳಗೆ ಬಂದಿದ್ದ ಇಬ್ಬರು​ ಪಾಕಿಸ್ತಾನ​ ಪ್ರಜೆಗಳ ಬಂಧನ

  • ಬ್ಯಾಂಕ್​ ಮೇಲೆ ಇಡಿ ದಾಳಿ

₹104 ಕೋಟಿ ವಂಚನೆ ಆರೋಪ ಹೊತ್ತ ಕೇರಳದ ಕೋ ಆಪರೇಟಿವ್​ ಬ್ಯಾಂಕ್ ಮೇಲೆ ಇಡಿ ದಾಳಿ

  • ನೂಪುರ್​ ಶರ್ಮಾ ಎಫ್‌ಐಆರ್‌

ನೂಪುರ್​ ಶರ್ಮಾ ಮೇಲಿನ ಎಲ್ಲ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್‌

  • ಕಳೆ ಕೀಳುತ್ತಿದ್ದಾಗ ಸಿಕ್ತು ವಜ್ರ

ಜಮೀನಿನಲ್ಲಿ ಕಳೆ ಕೀಳುತ್ತಿದ್ದಾಗ ರೈತನ ಮಗಳಿಗೆ ಸಿಕ್ತು 34 ಲಕ್ಷ ರೂಪಾಯಿಯ ವಜ್ರ

  • ಭವಾನಿ ದೇವಿಗೆ ಚಿನ್ನ

ಕಾಮನ್​​​ವೆಲ್ತ್​ ಫೆನ್ಸಿಂಗ್​ ಚಾಂಪಿಯನ್​ಶಿಪ್​​: ಚಿನ್ನ ಗೆದ್ದ ಭಾರತದ ಭವಾನಿ ದೇವಿ

  • ಮೈಸೂರು ವಾರಿಯರ್ಸ್‌ಗೆ ಗೆಲುವು

ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್‌ಗೆ ವಿಕೆಟ್‌ ನಷ್ಟವಿಲ್ಲದ ಗೆಲುವು

  • ಬಾಣಂತಿ ಆತ್ಮಹತ್ಯೆ

ಮೈಸೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಬಾಣಂತಿ

  • ಹೈಕೋರ್ಟ್ ಆದೇಶ

ವಾರ್ಡ್​ಗಳ ರಚನೆಯಲ್ಲಿ ತಾರತಮ್ಯ ಆರೋಪ.. ಮೀಸಲಾತಿ ಪಟ್ಟಿ ಅಂತಿಮಗೊಳಿಸದಂತೆ ಹೈಕೋರ್ಟ್ ಸೂಚನೆ

  • ಸುಗ್ರೀವಾಜ್ಞೆ ಸಹಿ ಹಾಕದ ರಾಜ್ಯಪಾಲರು

11 ಸುಗ್ರೀವಾಜ್ಞೆಗಳಿಗೆ ಸಹಿ ಹಾಕದ ರಾಜ್ಯಪಾಲರು: ವಿಶೇಷ ಅಧಿವೇಶನ ಕರೆದ ಕೇರಳ ಸರ್ಕಾರ

  • ಅಶ್ವಿನಾ ಸಮರಳ ಧೀರ ಕಥೆ

ಅರಣ್ಯ ರಕ್ಷಣೆಗೆ ಪ್ರಾಣ ಮುಡಿಪಿಟ್ಟ ಧೀರೆ: ಕಾಡುಗಳ್ಳರ ವಿರುದ್ಧ ಫಾರೆಸ್ಟ್​ ಆಫೀಸರ್​ ಅಶ್ವಿನಾ ಸಮರ

  • ಪಾಕಿಸ್ತಾನಿಗಳ ಅಕ್ರಮ ಪ್ರವೇಶ

ಭಾರತದ ಗಡಿಯೊಳಗೆ ಬಂದಿದ್ದ ಇಬ್ಬರು​ ಪಾಕಿಸ್ತಾನ​ ಪ್ರಜೆಗಳ ಬಂಧನ

  • ಬ್ಯಾಂಕ್​ ಮೇಲೆ ಇಡಿ ದಾಳಿ

₹104 ಕೋಟಿ ವಂಚನೆ ಆರೋಪ ಹೊತ್ತ ಕೇರಳದ ಕೋ ಆಪರೇಟಿವ್​ ಬ್ಯಾಂಕ್ ಮೇಲೆ ಇಡಿ ದಾಳಿ

  • ನೂಪುರ್​ ಶರ್ಮಾ ಎಫ್‌ಐಆರ್‌

ನೂಪುರ್​ ಶರ್ಮಾ ಮೇಲಿನ ಎಲ್ಲ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್‌

  • ಕಳೆ ಕೀಳುತ್ತಿದ್ದಾಗ ಸಿಕ್ತು ವಜ್ರ

ಜಮೀನಿನಲ್ಲಿ ಕಳೆ ಕೀಳುತ್ತಿದ್ದಾಗ ರೈತನ ಮಗಳಿಗೆ ಸಿಕ್ತು 34 ಲಕ್ಷ ರೂಪಾಯಿಯ ವಜ್ರ

  • ಭವಾನಿ ದೇವಿಗೆ ಚಿನ್ನ

ಕಾಮನ್​​​ವೆಲ್ತ್​ ಫೆನ್ಸಿಂಗ್​ ಚಾಂಪಿಯನ್​ಶಿಪ್​​: ಚಿನ್ನ ಗೆದ್ದ ಭಾರತದ ಭವಾನಿ ದೇವಿ

  • ಮೈಸೂರು ವಾರಿಯರ್ಸ್‌ಗೆ ಗೆಲುವು

ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್‌ಗೆ ವಿಕೆಟ್‌ ನಷ್ಟವಿಲ್ಲದ ಗೆಲುವು

  • ಬಾಣಂತಿ ಆತ್ಮಹತ್ಯೆ

ಮೈಸೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಬಾಣಂತಿ

  • ಹೈಕೋರ್ಟ್ ಆದೇಶ

ವಾರ್ಡ್​ಗಳ ರಚನೆಯಲ್ಲಿ ತಾರತಮ್ಯ ಆರೋಪ.. ಮೀಸಲಾತಿ ಪಟ್ಟಿ ಅಂತಿಮಗೊಳಿಸದಂತೆ ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.