ETV Bharat / bharat

ಸೋಮವಾರದ ಪಂಚಾಂಗ, ರಾಶಿ ಭವಿಷ್ಯ: ಕನ್ಯಾ ರಾಶಿಯವರಿಗೆ ಬಂಪರ್​ ಲಾಭದ ದಿನ - ಸೋಮವಾರದ ಪಂಚಾಂಗ

Monday horoscope: ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ..

Etv bharat horoscope today
ಸೋಮವಾರದ ಪಂಚಾಂಗ, ರಾಶಿ ಭವಿಷ್ಯ
author img

By ETV Bharat Karnataka Team

Published : Dec 11, 2023, 5:00 AM IST

ಇಂದಿನ ಪಂಚಾಂಗ:

ದಿನಾಂಕ : 11-12-2023, ಸೋಮವಾರ

ಸಂವತ್ಸರ : ಶುಭಕೃತ್

ಆಯನ: ದಕ್ಷಿಣಾಯಣ

ಋತು: ಹೇಮಂತ

ಮಾಸ: ಕಾರ್ತಿಕ

ಪಕ್ಷ: ಕೃಷ್ಣ

ತಿಥಿ: ತ್ರಯೋದಶಿ

ನಕ್ಷತ್ರ: ವಿಶಾಖಾ

ಸೂರ್ಯೋದಯ: ಮುಂಜಾನೆ 06:30 ಗಂಟೆಗೆ

ಅಮೃತಕಾಲ: ಮಧ್ಯಾಹ್ನ 01:36 ರಿಂದ 03:01 ಗಂಟೆ ತನಕ

ವರ್ಜ್ಯಂ : ಸಂಜೆ 06:15 ರಿಂದ 07:50 ಗಂಟೆವರೆಗೆ

ದುರ್ಮುಹೂರ್ತ: ಮಧ್ಯಾಹ್ನ 12:54 ರಿಂದ 01:42 ಹಾಗೂ 03:18 ರಿಂದ 04:06 ಗಂಟೆ ತನಕ

ರಾಹುಕಾಲ: ಬೆಳಗ್ಗೆ 07:55 ರಿಂದ 09:20 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 05:51 ಗಂಟೆಗೆ

ಇಂದಿನ ರಾಶಿ ಭವಿಷ್ಯ:

ಮೇಷ : ನೀವು ಇಂದು ವಿನೋದ ತುಂಬಿದ ದಿನದಲ್ಲಿದ್ದೀರಿ, ನಿಮ್ಮ ಜೀವನವನ್ನು ವೇಳಾಪಟ್ಟಿಯನ್ನು ಪರಿಪೂರ್ಣವಾಗಿ ಯೋಜಿಸಿದ್ದೀರಿ. ಕೆಲಸ ಇಂದು ಹೆಚ್ಚು ಕಡಿಮೆ ಸಾಮಾನ್ಯದಂತಿರುತ್ತದೆ. ಸಂಜೆ ನಿಮಗೆ ಆಶ್ಚರ್ಯ ತರಬಹುದು, ಆದ್ದರಿಂದ ನಿಮ್ಮ ಪ್ರೀತಿಪಾತ್ರರ ಕುರಿತು ಮೃದುವಾಗಿರಿ, ಗುಲಾಬಿ ಅಥವಾ ಸಂಗೀತದೊಂದಿಗೆ ಸಂತೋಷ ನೀಡಿ.

ವೃಷಭ : ನಿಮ್ಮ ಮನಸ್ಸಿನಲ್ಲಿ ಹೊಸ ಉದ್ಯಮಗಳ ಆಲೋಚನೆ ಇದೆ, ಆದ್ದರಿಂದ ನಿಮ್ಮ ಗಮನ ಅದಕ್ಕೆ ಸಂಬಂಧಿಸಿದ ವಿಷಯಗಳತ್ತ ನಿಗದಿಯಾಗಿರುತ್ತದೆ. ಆದಾಗ್ಯೂ, ಮಧ್ಯಾಹ್ನ ಅಷ್ಟು ಫಲದಾಯಕವಲ್ಲ ಮತ್ತು ನೀವು ಕೆಲ ನಿರೀಕ್ಷೆಗಳಿಂದ ಕುಸಿದಂತೆ ಭಾವಿಸುತ್ತೀರಿ. ಒತ್ತಡ ಹೊಂದುವುದನ್ನು ತಪ್ಪಿಸಿ ಮತ್ತು ನಿಮ್ಮ ಪ್ರಿಯರೊಂದಿಗೆ ಡಿನ್ನರ್ ಯೋಜಿಸಿ.

ಮಿಥುನ : ಇಂದು ನಿಮಗೆ ಅತ್ಯಂತ ಕ್ಲಿಷ್ಟಕರ ದಿನವಾಗಿದ್ದು ಮುಂಗೋಪ ಮತ್ತು ಸ್ಪರ್ಧಾತ್ಮಕ ಸ್ಫೂರ್ತಿ ನಿಮ್ಮ ದಾರಿಯಲ್ಲಿ ಬರಲಿವೆ. ಇದು ಎಷ್ಟು ನಿರಾಸೆ ತಂದರೂ, ಆತಂಕಪಡಬೇಡಿ, ಸಂಕೀರ್ಣ ಸನ್ನಿವೇಶಗಳಿಂದ ಸುಲಭವಾಗಿ ಪಾರಾಗುವ ಸಾಧ್ಯತೆಗಳು ಇನ್ನೂ ಇವೆ. ನಿಮ್ಮ ಕೆಲಸದಲ್ಲಿ ಅತ್ಯಂತ ನಿರೀಕ್ಷೆ ಮಾಡುತ್ತಿದ್ದ ಶುಭಸುದ್ದಿ ನಿಮಗೆ ಬರಲಿದೆ.

ಕರ್ಕಾಟಕ : ನಿಮ್ಮ ಆಶಾವಾದ ಮತ್ತು ಬೌದ್ಧಿಕ ನಡೆ ನಿಮಗೆ ನಿಮ್ಮ ಕ್ರಿಯೆಗಳಲ್ಲಿ ಅನುಕೂಲಕರವಾಗಿ ಕೆಲಸ ಮಾಡುತ್ತದೆ ಮತ್ತು ನಿರೀಕ್ಷಿಸಿದ ಫಲಿತಾಂಶಗಳನ್ನು ನೀಡುತ್ತದೆ. ನೀವು ನಿಮ್ಮೊಂದಿಗೆ ಕಾಲ ಕಳೆಯಲು ಬಯಸಬಹುದು ಮತ್ತು ನಿಮ್ಮ ವ್ಯಕ್ತಿತ್ವ ಅಥವಾ ಸಾಫ್ಟ್ ಸ್ಕಿಲ್ಸ್ ಬೆಳೆಸಿಕೊಳ್ಳಲು ಶ್ರಮಿಸುತ್ತೀರಿ. ಒಳಾಂಗಣ ಕುರಿತಾಗಿ ಬದಲಾವಣೆಗಳ ಸಾಧ್ಯತೆ ಇದೆ.

ಸಿಂಹ : ನಿಮ್ಮ ಪ್ರಾಮುಖ್ಯತೆ ಅಥವಾ ಪ್ರಭಾವವನ್ನು ಕಡೆಗಣಿಸುವುದು ಒಳ್ಳೆಯ ನಿರ್ಧಾರವಲ್ಲದೇ ಇರಬಹುದು. ನಿಮಗೆ ಯಾವುದೇ ರಹಸ್ಯ ಭೇದಿಸುವ ಶಕ್ತಿ ಇದೆ, ಆದ್ದರಿಂದ ಇಂದು ಅತ್ಯಂತ ಕೆಚ್ಚಿನಿಂದ ನಿಮ್ಮ ಪ್ರಭಾವ ಬಳಸಿ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಹಲವು ವ್ಯವಹಾರಗಳನ್ನು ನಡೆಸುತ್ತೀರಿ ಮತ್ತು ದೊಡ್ಡ ಪ್ರಮಾಣದ ವ್ಯಾಪಾರ ಕಂಡುಕೊಳ್ಳುತ್ತೀರಿ.

ಕನ್ಯಾ : ನಿಮ್ಮ ಸೃಜನಶೀಲತೆ ಇಂದು ದೊಡ್ಡ ದನಿಯಲ್ಲಿ ಮಾತನಾಡುತ್ತದೆ. ಹಲವು ವರ್ಷಗಳಿಂದ ಕಾಪಾಡಿಕೊಂಡಿರುವ ವೈಯಕ್ತಿಕ ವಸ್ತುಗಳು ಇಂದು ನಿಮ್ಮನ್ನು ನೆನಪುಗಳಲ್ಲಿ ಜಾರಿಹೋಗುವಂತೆ ಮಾಡುತ್ತದೆ. ಇಂದು ನಿಮ್ಮ ಮನೆಯಲ್ಲಿ ಸೂಕ್ತವಾದ ಪೀಠೋಪಕರಣ ಅಥವಾ ಕಲಾಕೃತಿಗಳಿಂದ ಅಲಂಕರಿಸುತ್ತೀರಿ.

ತುಲಾ : ಇಂದು ನಿಮಗೆ ಹೊಳೆಯುವ ಉಜ್ವಲ ದಿನವಾಗಿದೆ. ಕುಟುಂಬ ಹಾಗೂ ಮಿತ್ರರೊಂದಿಗೆ ಕಾಲ ಕಳೆಯುವುದು ಸಕಾರಾತ್ಮಕವಾಗಲಿದೆ. ಸಂಜೆಯಲ್ಲಿ ನಿಮಗೆ ನಿಮ್ಮ ಪ್ರೀತಿಪಾತ್ರರಿಗಾಗಿ ಶಾಪಿಂಗ್ ಮಾಡಲು ಬಯಸುತ್ತೀರಿ, ಆದ್ದರಿಂದ ಸಾಕಷ್ಟು ಹಣ ಖರ್ಚಾಗುತ್ತದೆ.

ವೃಶ್ಚಿಕ : ನಿಮಗಾಗಿ ಕೆಲಸ ಮಾಡುವುದು ನಿಮಗೆ ಅತ್ಯಂತ ಮುಖ್ಯ. ವ್ಯಾಪಾರಿಗಳು ಇಂದು ತಕ್ಕಷ್ಟು ಲಾಭಗಳ ನಿರೀಕ್ಷೆ ಮಾಡಬಹುದು. ನಿಮ್ಮ ಕೆಲಸವು ಸಾಮಾನ್ಯಕ್ಕಿಂತ ಹೆಚ್ಚು ಹಣಕಾಸು ತೊಡಗಿಸುವುದು ಅಗತ್ಯವಾಗುವಂತೆ ಮಾಡಬಹುದು. ಆದಾಗ್ಯೂ, ನಿಮ್ಮ ದಿನ ನಿಮ್ಮ ಕುಟುಂಬ ಹಾಗೂ ಮಿತ್ರರು ಸುತ್ತಮುತ್ತಲೂ ಇರುವಂತೆ ಪರಿಪೂರ್ಣವಾಗಿ ಕೊನೆಗೊಳ್ಳುತ್ತದೆ.

ಧನು : ನಿಮ್ಮ ಹೃದಯ ಏನನ್ನು ಬಯಸುತ್ತದೆ ಮತ್ತು ನಿಮ್ಮ ಮನಸ್ಸು ಏನನ್ನು ಮಾಡುತ್ತದೆ ಎನ್ನುವುದರ ನಡುವೆ ಪರಿಪೂರ್ಣ ಸಮತೋಲನ ಕಾಪಾಡಿಕೊಳ್ಳಬೇಕು. ನಿಮ್ಮ ದೂರದೃಷ್ಟಿ ಮತ್ತು ಮಹತ್ವಾಕಾಂಕ್ಷೆಯ ಶಕ್ತಿಯನ್ನು ನಿಮ್ಮ ಕೆಲಸದ ಗುಣಮಟ್ಟದಿಂದ ಕಾಣಬಹುದು. ನಿಮ್ಮ ಬಯಕೆಗೆ ಉತ್ತೇಜನ ನೀಡಲಿದ್ದೀರಿ ಮತ್ತು ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದ್ದೀರಿ.

ಮಕರ : ರಕ್ತ ನೀರಿಗಿಂತ ಗಟ್ಟಿಯಾಗಿರುತ್ತದೆ ಮತ್ತು ಇಂದು ಅದು ನಿಜವಾಗುತ್ತದೆ. ನಿಮ್ಮ ಕುಟುಂಬದ ಅಪಾರ ಬೆಂಬಲ ಮತ್ತು ಉತ್ತೇಜನದಿಂದ ನಿಮಗೆ ನಿಮ್ಮ ಮನೆಯ ಮರುಅಭಿವೃದ್ಧಿಯನ್ನು ಉತ್ತಮ ರೀತಿಯಲ್ಲಿ ಪೂರೈಸಲು ಸಾಧ್ಯವಾಗುತ್ತದೆ. ನಿಮ್ಮ ಕುಟುಂಬ ನಿಮ್ಮ ಬೆನ್ನ ಹಿಂದೆ ನಿಂತಿರುವುದರಿಂದ, ನೀವು ವಿಶ್ವವನ್ನು ಗೆಲ್ಲುತ್ತೀರಿ ಮತ್ತು ಬಹುತೇಕ ಎಲ್ಲವನ್ನೂ ಸಾಧಿಸುತ್ತೀರಿ.

ಕುಂಭ : ಎಲ್ಲರ ಗಮನ ಇಂದು ನಿಮ್ಮ ಮೇಲಿದೆ. ಎಲ್ಲರ ಗಮನ ಮತ್ತು ಶ್ಲಾಘನೆ ನಿಮ್ಮನ್ನು ಮತ್ತಷ್ಟು ಕಠಿಣ ಪರಿಶ್ರಮ ಪಡಲು ಮತ್ತು ಮತ್ತಷ್ಟು ಉತ್ತಮ ಸಾಧನೆ ಮಾಡಲು ಮುನ್ನಡೆಸುತ್ತದೆ. ನಿಮ್ಮ ಮೇಲಧಿಕಾರಿಗಳು ನಿಮ್ಮ ಕಾರ್ಯಸಾಧನೆಯಿಂದ ಸಂತೋಷಗೊಳ್ಳುತ್ತಾರೆ, ಆದರೆ, ನೀವು ನಿಮ್ಮ ಕೆಲಸದಿಂದ ಸಂಪೂರ್ಣ ಸಮಾಧಾನ ಹೊಂದುವುದಿಲ್ಲ. ಖ್ಯಾತಿ ನಿಮ್ಮನ್ನು ಆಕಾಶದಲ್ಲಿ ಹಾರಾಡಲು ಬಿಡದಂತೆ ನಿಮ್ಮ ಕಾಲುಗಳು ದೃಢವಾಗಿ ನೆಲದ ಮೇಲಿರಲಿ.

ಮೀನ : ಇದು ಸಂಪೂರ್ಣ ಉತ್ಸಾಹ ಮತ್ತು ಶಕ್ತಿಯ ದಿನವಾಗಿದೆ. ನೀವು ದೂರದಿಂದ ಸಂತೋಷದಾಯಕ ಸುದ್ದಿಯನ್ನು ಸ್ವೀಕರಿಸುತ್ತೀರಿ ಮತ್ತು ಅದನ್ನು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರಿ. ವೃತ್ತಿಯಲ್ಲಿ ನೀವು ಸುಲಭವಾಗಿ ಬಹಳ ಕಾಲದಿಂದ ಉಳಿದಿದ್ದ ವ್ಯವಹಾರ ಪೂರ್ಣಗೊಳಿಸುತ್ತೀರಿ. ದಿನದ ನಂತರದಲ್ಲಿ ನೀವು ಪ್ರವಾಸದ ಯೋಜನೆಗಳನ್ನು ರೂಪಿಸುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.