ಮೇಷ: ಇಂದು ನೀವು ಹಸಿರುಮಯ ಜೀವನ ಭಾವನೆಯಲ್ಲಿದ್ದೀರಿ ಮತ್ತು ತಾರೆಗಳೂ ಅನುಮೋದಿಸಿವೆ. ನೀವು ಗಿಡ ನೆಡಬಹುದು. ಕಸದ ಡಬ್ಬಿಗಳನ್ನು ಜೋಡಿಸುವ ಮೂಲಕ ನೆರೆಹೊರೆಯನ್ನು ಸ್ವಚ್ಛವಾಗಿರಿಸಬಹುದು. ನೀವು ಜೀವಿಸುವ ವಿಶ್ವ ಉತ್ತಮ ತಾಣವಾಗಲು ಬಯಸಿದ್ದರೆ ಹಂತ ಹಂತವಾಗಿ ಇದನ್ನು ಮಾಡಿರಿ.
ವೃಷಭ: ಹಡಗುಗಳು ಬಂದರಿನಿಂದ ಹೊರಟಿವೆ. ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಚಟುವಟಿಕೆ ಮತ್ತು ಕಾರ್ಯಗಳು ನಿಧಾನಗೊಳ್ಳುತ್ತವೆ. ಭಾವನಾತ್ಮಕವಾಗುವ ಬಯಕೆ ತ್ಯಜಿಸಿ ಏಕೆಂದರೆ ಅದು ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ನಿಮ್ಮನ್ನು ಕಾಡುತ್ತದೆ.
ಮಿಥುನ: ನೀವು ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳ ಕುರಿತು ಆಲೋಚಿಸುತ್ತೀರಿ ಮತ್ತು ಈ ವಿಷಯಗಳನ್ನು ಕುಟುಂಬದ ಸದಸ್ಯರೊಂದಿಗೆ ಚರ್ಚಿಸುತ್ತೀರಿ ಹಾಗೂ ನಿಮ್ಮ ಅಭಿಪ್ರಾಯ ಅವರಿಗೆ ಗೊತ್ತಾಗುವಂತೆ ಮಾಡುತ್ತೀರಿ. ಇದಲ್ಲದೆ ನೀವು ನಿಮಗೆ ಹತ್ತಿರವಾದ ಕಾನೂನು, ಶಿಕ್ಷಣ, ಸಾಮಾಜಿಕ ಹೊಣೆಗಾರಿಕೆಗಳು ಮತ್ತು ಸಂಸ್ಕೃತಿಯ ಕುರಿತೂ ಚರ್ಚೆ ಮಾಡುತ್ತೀರಿ.
ಕರ್ಕಾಟಕ: ನೀವು ಬದ್ಧತೆಯಿಂದ ಕೆಲಸ ಮಾಡಿದರೂ ನೀವು ತಿರಸ್ಕಾರಕ್ಕೆ ಒಳಗಾಗುತ್ತೀರಿ. ನಿಮ್ಮ ಮೇಲಧಿಕಾರಿಗಳು ನಿಮ್ಮ ಬದ್ಧತೆಯನ್ನಯ ಪೂರ್ಣ ಪ್ರಶಂಸೆ ಮಾಡುವುದಿಲ್ಲ. ಅದನ್ನು ಹೃದಯಕ್ಕೆ ತೆಗೆದುಕೊಳ್ಳಬೇಡಿ ಮತ್ತು ದುಃಖಿತರಾಗಬೇಡಿ. ಕೊನೆಯಲ್ಲಿ ನೀವು ನಿಮ್ಮ ದೃಢತೆಯಿಂದ ಮತ್ತು ದಿಟ್ಟತೆಯಿದ ಗೆಲ್ಲುತ್ತೀರಿ. ಸಂಜೆಯ ವೇಳೆಗೆ ನಿಮಗೆ ಆತಂಕದ ಕ್ಷಣಗಳ ಸಾಧ್ಯತೆ ಇದೆ.
ಸಿಂಹ: ನೀವು ಇಂದು ಒಳ್ಳೆಯದಾಗುತ್ತದೋ ಇಲ್ಲವೋ ಎಂದು ಆತಂಕಗೊಂಡಿದ್ದೀರಿ. ಆದರೆ ನಿಮಗೆ ಶುಭಸುದ್ದಿ ಇದೆ. ಈ ದಿನ ನಿಮಗೆ ಪುರಸ್ಕಾರಗಳನ್ನು ಮಾತ್ರ ನೀಡುತ್ತದೆ. ಇದು ನಿಮ್ಮ ಕೆಲಸದ ಸ್ಥಳಕ್ಕೆ ಅತ್ಯಂತ ನಿಜವಾಗಿದೆ, ಅಲ್ಲಿ ನಿಮ್ಮ ಆಂತರಿಕ ಪ್ರತಿಭೆಗಳನ್ನು ಇಂದು ಗುರುತಿಸಲಾಗುತ್ತದೆ. ನಿಮ್ಮ ಸಹೋದ್ಯೋಗಿಗಳಿಂದ ಸಕಾರಾತ್ಮಕ ಬೆಂಬಲ ಪಡೆಯಿರಿ ಮತ್ತು ಮೇಲಧಿಕಾರಿಗಳಿಂದ ಸ್ಫೂರ್ತಿದಾಯಕ ಸಲಹೆಗಳನ್ನು ಪಡೆಯಿರಿ.
ಕನ್ಯಾ: ನಿಮ್ಮ ಸಂವಹನ ಮತ್ತು ಸೃಜನಶೀಲ ಕೌಶಲ್ಯಗಳು ಅತ್ಯುತ್ತಮ ಆಯುಧಗಳು. ನೀವು ಜೀವನದ ಆಸ್ವಾದದಿಂದ ಅತಿಯಾಗಿ ತುಂಬಿದ್ದೀರಿ ಮತ್ತು ಉತ್ಸಾಹದ ಬುಗ್ಗೆಯಾಗಿದ್ದೀರಿ. ಆದರೆ ನಿಮ್ಮ ಸೃಜನಶೀಲತೆ ಒತ್ತಡ ಅಥವಾ ಆಯಾಸಗೊಂಡಿದ್ದಾಗ ಮಾತ್ರ ಅರಳುತ್ತದೆ.
ತುಲಾ: ನೀವು ದೊಡ್ಡ ಗುರಿಯನ್ನು ಇರಿಸಿಕೊಂಡಾಗ ಸಣ್ಣ ವಿಷಯಗಳು ನಿಮಗೆ ಹೆಚ್ಚು ಕಿರಿಕಿರಿ ಮಾಡುತ್ತವೆ. ಆದರೆ, ಅದು ನಿಮ್ಮ ಸ್ಫೂರ್ತಿಯನ್ನು ಹಾಳು ಮಾಡಲು ಬಿಡಬೇಡಿ, ಏಕೆಂದರೆ ಇಂದು ನೀವು ಹೊಸ ಆಲೋಚನೆಗಳನ್ನು ಸ್ವೀಕರಿಸುತ್ತಿರುತ್ತೀರಿ. ನೀವು ಗ್ರಹಿಸಬಲ್ಲ ವಿಷಯಗಳಿಗೆ ಅವಕಾಶ ನೀಡಿ ಮತ್ತು ಸಮತೋಲನ ಕಾಪಾಡಿಕೊಳ್ಳಿ.
ವೃಶ್ಚಿಕ: ನೀವು ನಿಮ್ಮ ಮಹತ್ವಾಕಾಂಕ್ಷೆಗಳ ಅತಿರೇಕದಲ್ಲಿದ್ದೀರಿ ಮತ್ತು ದೊಡ್ಡ ದನಿಯಲ್ಲಿ ಹೇಳುತ್ತಿದ್ದೀರಿ. ಆದರೆ ಅತ್ಯಂತ ಬಲವಂತ ಹಾಗೂ ತೀವ್ರತೆ ನಿಮ್ಮ ಇಮೇಜ್ ಹಾಳು ಮಾಡುತ್ತದೆ. ವಿಷಯಗಳ ಕುರಿತಾಗಿ ಸಂಘರ್ಷಗಳಿಂದ ದೂರ ಉಳಿಯುವುದು ಸೂಕ್ತ.
ಧನು: ಹಣ ಇಂದು ಸುಲಭವಾಗಿ ಕೈಜಾರಿ ಹೋಗುತ್ತದೆ. ಅನಗತ್ಯ ವೆಚ್ಚ ನಿವಾರಿಸಲು ಯತ್ನಿಸಿ. ಇಡೀ ದಿನ ಹಣ ನಿರ್ವಹಣೆಗೆ ಹೋಗುತ್ತದೆ, ಸಂಜೆ ಅದರೊಂದಿಗೆ ಸಾಕಷ್ಟು ಸಕಾರಾತ್ಮಕ ಶಕ್ತಿ ತರುತ್ತದೆ. ನೀವು ಕುಳಿತು ನಿರಾಳರಾಗಲು ಬಯಸುತ್ತೀರಿ.
ಮಕರ: ನೀವು ಅತ್ಯಂತ ಪ್ರಣಯಿ ಮತ್ತು ನಿಮ್ಮ ಪ್ರಿಯತಮೆಯನ್ನು ಮನ ಒಲಿಸಲು ಪ್ರತಿ ಯೋಜನೆಯೊಂದಿಗೆ ನೀವು ಆಕೆಯನ್ನು ಆಗಸದಲ್ಲಿ ತೇಲಾಡಿಸುತ್ತೀರಿ. ಆದರೆ ಕಲ್ಪನಾಜಗತ್ತಿನಲ್ಲಿ ತೇಲಾಡಬೇಡಿ. ಏಕೆಂದರೆ ಸಮಸ್ಯೆಗಳು ನೀವು ಹೋದಲ್ಲಿಗೆ ಅನುಸರಿಸುತ್ತಿವೆ. ನೀವು ವ್ಯಾಪಾರಿಯಾದರೆ, ನಿಮ್ಮ ವಿರೋಧಿಗಳು ನಿಮಗೆ ಕಷ್ಟ ನೀಡುತ್ತಾರೆ. ನಿಮ್ಮ ಆರೋಗ್ಯ ಕುರಿತು ಎಚ್ಚರ ವಹಿಸಿ.
ಕುಂಭ: ನೀವು ನಿಮ್ಮ ವೇಳಾಪಟ್ಟಿ ಅಸ್ತವ್ಯಸ್ತವಾಗುವುದನ್ನು ಕಾಣುತ್ತೀರಿ! ನಿಮ್ಮ ಕಾರ್ಯದೊತ್ತಡ ಅದರಲ್ಲೂ ನೀವು ಆಡಳಿತಗಾರರಾಗಿ ಅಪಾರವಾಗಿದೆ. ಆದರೆ ನಿಮ್ಮ ವಿವೇಚನೆ ಮತ್ತು ಬದ್ಧತೆ ನಿಮ್ಮನ್ನು ಮುನ್ನಡೆಸುತ್ತವೆ. ಅಲ್ಲದೆ ನೀವು ಸಂಜೆಗೆ ಪಾರ್ಟಿಗೆ ಸಜ್ಜಾಗಿದ್ದೀರಿ. ಎಂಥಾ ಶಕ್ತಿ!
ಮೀನ: ಹಣ ಎಷ್ಟು ಎಂದು ನಿಮಗೆ ಗೊತ್ತು ಮತ್ತು ನೀವು ಅದರ ಕುರಿತು ಇಡೀ ದಿನ ಆಲೋಚಿಸುತ್ತೀರಿ. ನೀವು ಇಂದು ವೆಚ್ಚಗಳ ಕುರಿತು ಆಲೋಚನೆ ಕಡಿಮೆ ಸಂಪತ್ತು ಮತ್ತು ಖ್ಯಾತಿಯ ಆಲೋಚನೆ ಹೆಚ್ಚು. ಕುಟುಂಬ ಕುರಿತು ಆತಂಕ ಹೆಚ್ಚಾಗುತ್ತದೆ ಅದಕ್ಕೆ ಪೂರಕವಾಗಿ ಅವರು ನಿಮ್ಮನ್ನು ಬೆಂಬಲಿಸುತ್ತಾರೆ.