ETV Bharat / bharat

Horoscope Today: ಇಂದು ಈ ರಾಶಿಯವರಿಗೆ ಕಾದಿದೆ ಶುಭ ದಿನ - ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ ಹೀಗಿದೆ..

Etv bharat daily Horoscope
ಇಂದಿನ ರಾಶಿ ಭವಿಷ್ಯ
author img

By

Published : Dec 11, 2021, 5:20 AM IST

ಮೇಷ: ಇಂದು ನೀವು ನಿಮ್ಮ ನೋಟಗಳನ್ನು ಉತ್ತಮಪಡಿಸಲು ಪ್ರಯತ್ನಿಸುತ್ತೀರಿ. ಅತ್ಯಂತ ಬಯಸಿದ ಡೇಟ್ ನಿಮ್ಮಲ್ಲಿ ನಿರೀಕ್ಷೆಗಳನ್ನು ಹೆಚ್ಚಾಗಿಸುತ್ತದೆ. ಹೊರಗಿನ ಭಾವನೆಗಳು ನೈಜ ಬಾಂಧವ್ಯಗಳನ್ನು ಅಳೆಯಲು ಸಾಧ್ಯವಿಲ್ಲವಾದ್ದರಿಂದ ನೀವು ಅದನ್ನು ಸರಳವಾಗಿ ಸ್ವೀಕರಿಸಿ.

ವೃಷಭ: ನೀವು ಇಂದು ಅತ್ಯಂತ ಪ್ರಣಯದ ಮೂಡ್​ನಲ್ಲಿದ್ದೀರಿ. ನಿಮ್ಮ ಆಲೋಚನೆಗಳು, ನವಿರು ಮತ್ತು ಕನಸಿನವಾಗಿದ್ದು, ನಿಮ್ಮ ವಿಶೇಷ ವ್ಯಕ್ತಿಯತ್ತ ಸೆಳೆಯುತ್ತಿರುತ್ತವೆ.

ಮಿಥುನ: ಇಂದು ನಿಮ್ಮ ಸಮಯವನ್ನು ಕೆಲಸ ಮತ್ತು ಕುಟುಂಬದ ನಡುವೆ ವಿಂಗಡಿಸಿ ಕೆಲಸ ಮಾಡುತ್ತೀರಿ. ನಿಮಗೆ ಎಷ್ಟೇ ಒತ್ತಡ ಇದ್ದರೂ ನಿಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಹಾಗೂ ಸಣ್ಣ ಟ್ರಿಪ್ ಮಾಡಲೂ ಅಗತ್ಯವಾದ ಸಮಯ ದೊರೆಯುತ್ತದೆ. ಇದರಿಂದ ಅವರು ಸಂತೋಷಪಡುತ್ತಾರೆ. ಹೆಚ್ಚುವರಿಯಾಗಿ, ನಿಮ್ಮ ಕನಸುಗಳು ಕೂಡಾ ನಿಜವಾಗುತ್ತವೆ.

ಕರ್ಕಾಟಕ: ನೀವು ತಾಳ್ಮೆ ಕಳೆದುಕೊಳ್ಳಬೇಡಿ, ಏಕೆಂದರೆ ಅದು ನಿಮ್ಮ ಪ್ರೀತಿಪಾತ್ರರನ್ನು ನೋಯಿಸುತ್ತದೆ. ಲೇಖಕರು ಅವರ ಸೃಜನಶೀಲ ದಾರಿಯಲ್ಲಿರುತ್ತಾರೆ. ದಿನ ಕಲಾವಿದರಿಗೆ ಪೂರಕವಾಗಿದೆ. ಹೊಸ ಯೋಜನೆಗಳನ್ನು ತೆಗೆದುಕೊಳ್ಳುವಲ್ಲಿ ಕೂಡಾ ಇದು ಫಲದಾಯಕ.

ಸಿಂಹ: ವಿವೇಚನೆ ಇಲ್ಲದೆ ಖರ್ಚು ಮಾಡುವ ನಿಮ್ಮ ಬಯಕೆಯಿಂದ ಇಂದು ನೀವು ಹಣದ ಕೊರತೆಯನ್ನು ಎದುರಿಸುತ್ತೀರಿ. ನೀವು ಅನಗತ್ಯ ವಿಷಯಗಳಲ್ಲಿ ಹಣ ಖರ್ಚು ಮಾಡಬಾರದು. ಅತಿಯಾಗಿ ಖರ್ಚು ಮಾಡುವುದನ್ನೂ ನಿಯಂತ್ರಿಸಬೇಕು.

ಕನ್ಯಾ: ನಿಮ್ಮ ಪ್ರೀತಿಪಾತ್ರರು ಆಶ್ಚರ್ಯ ನೀಡುವುದು ಮಾತ್ರವಲ್ಲ ಬೇಡಿಕೆಯನ್ನೂ ಇಡುತ್ತಾರೆ. ವ್ಯಾಪಾರದಲ್ಲಿ ಕೆಲ ಉನ್ನತಗೊಳಿಸುವ ಸುದ್ದಿ ಇರಬಹುದು. ನಿಮ್ಮ ಹಳೆಯ ತಪ್ಪುಗಳನ್ನು ಒಪ್ಪಿಕೊಳ್ಳಿ ಮತ್ತೆ ಅವುಗಳನ್ನು ಪುನರಾವರ್ತಿಸದೇ ಇರಲು ನೋಡಿಕೊಳ್ಳಿ ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಿ.

ತುಲಾ: ನೀವು ಭವ್ಯ ಭವಿಷ್ಯಕ್ಕೆ ನಿಮ್ಮ ಹಳೆಯ ಅನುಭವಗಳಿಂದ ಸಾಕಷ್ಟು ಪಡೆದುಕೊಳ್ಳಬೇಕು. ನೀವು ಹೊಂದಿರುವ ದುಬಾರಿ ವಸ್ತುವಿನ ಬಗ್ಗೆ ನೀವು ಕೊಂಚ ಪೊಸೆಸಿವ್ ಆಗಿದ್ದೀರಿ. ವಿವಿಧ ಸಮಸ್ಯೆಗಳ ಕುರಿತು ಸಾಕಷ್ಟು ಆತಂಕಗಳಿವೆ. ಅದು ನಿಮಗೆ ಒತ್ತಡ ತರುತ್ತದೆ.

ವೃಶ್ಚಿಕ: ನೀವು ವಿವಿಧ ಅಭಿರುಚಿ ಮತ್ತು ಮನೋಧರ್ಮದ ಜನರನ್ನು ಎದುರಿಸಬಹುದು. ಕೆಲವರು ನಿಮಗೆ ಆಶ್ಚರ್ಯಪಡಿಸುತ್ತಾರೆ. ಕೆಲವರು ನಿಮಗೆ ಶಾಕ್ ನೀಡುತ್ತಾರೆ. ಕೆಲವೊಮ್ಮೆ ಜನರು ನಿಮ್ಮ ಯಶಸ್ಸಿಗೆ ಒಂದೇ ರೀತಿ ಪ್ರತಿಕ್ರಿಯಿಸಿದ್ದಾರಾ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಅದನ್ನು ಜಾಣ್ಮೆ ಮತ್ತು ರಾಜತಂತ್ರೀಯವಾಗಿ ಎದುರಿಸಿ.

ಧನು: ನೀವು ನಿಮ್ಮ ಸುತ್ತಲಿನ ಭಾವಪರವಶತೆಯಲ್ಲಿದ್ದೀರಿ. ನೀವು ಪರ್ಫಾರ್ಮೆನ್ಸ್​ನಿಂದ ಮುನ್ನಡೆಯುವವರು ಮತ್ತು ನೀವು ತೆಗೆದುಕೊಳ್ಳುವ ಯಾವುದೇ ಕಾರ್ಯಕ್ಕೆ ನಿಮ್ಮ ಅತ್ಯುತ್ತಮವಾದುದನ್ನು ನೀಡುತ್ತೀರಿ. ನಿಮ್ಮ ಆಂತರಿಕ ಧ್ವನಿಯನ್ನು ಕೇಳಿರಿ. ಅದು ನಿಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತದೆ. ಸರ್ವಶಕ್ತ ನಿಮ್ಮ ಮೇಲೆ ಕೃಪಾಶಿರ್ವಾದ ಬೀರಿದ್ದಾನೆ. ಅದನ್ನು ಇಂದು ಸರಿಯಾಗಿ ಬಳಸಿಕೊಳ್ಳಿ.

ಮಕರ: ಹೆಚ್ಚಾಗುತ್ತಿರುವ ಕೆಲಸದ ಒತ್ತಡ ಮತ್ತು ಜವಾಬ್ದಾರಿಗಳು ನಿಮ್ಮ ಶಕ್ತಿಯನ್ನು ಹೀರುತ್ತವೆ. ಆದರೆ, ನಿಮ್ಮ ಉತ್ಸಾಹವನ್ನಲ್ಲ. ದಿನದ ದ್ವಿತೀಯಾರ್ಧ ನೀವು ನಿಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಹೋರಾಟ ನಡೆಸುತ್ತಿರುವುದರಿಂದ ದಣಿವಿನಿಂದ ಕೂಡಿರುತ್ತದೆ. ಜಾಣ್ಮೆಯಿಂದ ಮತ್ತು ಸರಿಯಾದ ಕ್ರಮಗಳ ಮೂಲಕ ನೀವು ವಿಜೇತರಾಗುತ್ತೀರಿ.

ಕುಂಭ: ನೀವು ಸುತ್ತಮುತ್ತಲೂ ಶಾಂತಿ ಮತ್ತು ಆನಂದ ಹರಡಬೇಕಿದ್ದಲ್ಲಿ ಈ ದಿನ ನೀವು ಸಾಧಿಸಬಹುದು. ಆದರೂ ನೀವು ನಿಮ್ಮ ಆದ್ಯತೆಗಳು ಮತ್ತು ಆಸಕ್ತಿಗಳನ್ನು ಸಮಸ್ಯೆ ಪರಿಹರಿಸಲು ತ್ಯಾಗ ಮಾಡಬೇಕಾಗಬಹುದು. ಶಾಂತಿದೂತನ ಕಾರ್ಯ ಮಾಡುವುದು ಒಳ್ಳೆಯದು. ಆದರೆ, ಜನರು ಅದನ್ನು ಹಗುರವಾಗಿ ಕಾಣುತ್ತಾರೆ. ನೀವು ಉದಾಹರಣೆ ನಿರ್ಮಿಸುತ್ತಿದ್ದೀರಿ ಎಂದು ಭಾವಿಸುತ್ತೀರಿ. ಆದರೆ ಹಿಂದಿರುಗಿ ನೋಡಿ, ಯಾರೂ ನಿಮ್ಮನ್ನು ಅನುಸರಿಸುತ್ತಿಲ್ಲ.

ಮೀನ: ಇಂದು ಅತ್ಯಂತ ಪ್ರಮುಖ ದಿನ. ನೀವು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಅತ್ಯಂತ ನಿರೀಕ್ಷೆ ಮಾಡಿದ ಮೈಲಿಗಲ್ಲನ್ನು ತಲುಪುವ ಸಾಧ್ಯತೆ ಇದೆ. ನಿಮ್ಮ ವೃತ್ತಿಯ ಸ್ಥಾನಮಾನ ಮತ್ತು ನಿಮ್ಮ ಸಾಮಾಜಿಕ ಸ್ಥಾನಮಾನ ಎತ್ತರಕ್ಕೇರುವುದನ್ನು ನಿರೀಕ್ಷಿಸಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.