ETV Bharat / bharat

ಛತ್ತೀಸಗಢದಲ್ಲಿ ನಕ್ಸಲರ ದಾಳಿ: ಐವರು ಯೋಧರು ಹುತಾತ್ಮ, 10 ಜನರಿಗೆ ಗಾಯ

Encounter between police and Naxalites
Encounter between police and Naxalites
author img

By

Published : Apr 3, 2021, 3:28 PM IST

Updated : Apr 3, 2021, 5:39 PM IST

15:23 April 03

ಬಿಜಾಪುರದಲ್ಲಿ ಕೆಂಪು ಉಗ್ರರ ಅಟ್ಟಹಾಸ

  • Chhattisgarh: An emergency meeting of DGP DM Awasthi, Special DG (Anti-Naxal Operations) Ashoke Juneja and other officers is underway in Raipur over the encounter between security forces & Naxals in Bijapur in which 5 security personnel have lost their lives.

    — ANI (@ANI) April 3, 2021 " class="align-text-top noRightClick twitterSection" data=" ">

ಬಿಜಾಪೂರ(ಛತ್ತೀಸಗಢ): ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, 10 ಯೋಧರು ಗಾಯಗೊಂಡಿರುವ ಘಟನೆ ಛತ್ತೀಸಗಢದ ಬಿಜಾಪುರದಲ್ಲಿ ನಡೆದಿದೆ.  

ನಕ್ಸಲರ ವಿರುದ್ಧ ಡಿಆರ್​ಜಿ ಹಾಗೂ ಸಿಆರ್​ಪಿಎಫ್​ ಯೋಧರು ಮಹತ್ವದ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಇಬ್ಬರು ನಕ್ಸಲರು ಸಹ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.  

ಇದನ್ನೂ ಓದಿ: ಜಿಲ್ಲಾ ಪಂಚಾಯ್ತಿ ಸದಸ್ಯರೇ ಟಾರ್ಗೆಟ್​​... ಮಾವೋವಾದಿಗಳ ದಾಳಿಗೆ ಮತ್ತೋರ್ವ ಬಲಿ!

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡಿಜಿಪಿ ಆವಸ್ತಿ, ಐವರು ಯೋಧರು ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದು, ಉಳಿದಂತೆ 10 ಯೋಧರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನಕ್ಸಲರು ನಡೆಸಿದ್ದ ದಾಳಿಯಲ್ಲಿ ಜಿಲ್ಲಾ ಪಂಚಾಯತ್​ ಮುಖಂಡನನ್ನು ನಕ್ಸಲರು ಭೀಕರವಾಗಿ ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಭದ್ರತಾ ಪಡೆಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು. 

Last Updated : Apr 3, 2021, 5:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.