ETV Bharat / bharat

ಸುನ್ನಿ ಇಸ್ಲಾಮಿಕ್​ ವಿದ್ವಾಂಸ ಮೌಲಾನಾ ವಾಲಿ ರಹಮಾನಿ ಇನ್ನಿಲ್ಲ.. - ಸುನ್ನಿ ಇಸ್ಲಾಮಿಕ್​ ವಿದ್ವಾಂಸ ಮೌಲಾನಾ ವಾಲಿ

ಕಳೆದ ಒಂದು ವಾರದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುನ್ನಿ ಇಸ್ಲಾಮಿಕ್​ ವಿದ್ವಾಂಸ ಮೌಲಾನಾ ವಾಲಿ ರಹಮಾನಿ ಇಂದು ಕೊನೆಯುಸಿರೆಳೆದಿದ್ದಾರೆ.

Maulana Wali Rahmani
Maulana Wali Rahmani
author img

By

Published : Apr 3, 2021, 6:00 PM IST

ನವದೆಹಲಿ: ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಸುನ್ನಿ ಇಸ್ಲಾಮಿಕ್​ ವಿದ್ವಾಂಸ, ಶಿಕ್ಷಣ ತಜ್ಞ ಹಾಗೂ ರಹಮಾನಿ ಸ್ಥಾಪಕ ಮೌಲಾನಾ ವಾಲಿ ನಿಧನರಾಗಿದ್ದಾರೆ.

1943ರ ಜೂನ್​ 5ರಂದು ಜನಸಿದ್ದ ಅವರು, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೌಲಾನಾ ಇಸ್ಲಾಮಿಕ್ ವಿದ್ವಾಂಸರಾಗಿದ್ದು, 1991ರಲ್ಲಿ ಇವರ ತಂದೆ ಸಯ್ಯದ್​ ಮಿನತುಲ್ಲಾ ಮರಣದ ನಂತರ ಸಜ್ಜಾದ ನಾಶಿನ್​ನ ಮುಖಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

  • Gen. Sec. Maulana Wali Rahmani sahab RA has expired. It is an irreparable loss for the entire Muslim Ummah. Appeal for prayers and patience to all Muslims. Indeed to Allah we belong and to Him we return. @MaulanaUmrain, Secretary AIMPLB

    — All India Muslim Personal Law Board (@AIMPLB_Official) April 3, 2021 " class="align-text-top noRightClick twitterSection" data=" ">

ವಿಶೇಷವೆಂದರೆ 1974ರಿಂದ 1996ರವರೆಗೆ ಬಿಹಾರ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು, ಹಿರಿಯ ಮುಸ್ಲಿಂ ಧಾರ್ಮಿಕ ಶಿಕ್ಷಕರು ಎಂದು ಗುರುತಿಸಿಕೊಂಡಿದ್ದರು. ಕಳೆದ ವಾರ ಇವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಕಾರಣ ಪಾಟ್ನಾದ ಪ್ಯಾರಾಸ್​ ಆಸ್ಪತ್ರೆಯ ಐಸಿಯುನಲ್ಲಿ ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಟ್ವಿಟರ್​​ನಲ್ಲಿ ಮಾಹಿತಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.