ETV Bharat / bharat

ನಡು ರಸ್ತೆಯಲ್ಲೇ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ.. ಗಂಟೆಗಳ ಕಾಲ ಸಂಚಾರ ಬಂದ್! - ರಸ್ತೆ ಮಧ್ಯದಲ್ಲೇ ಮರಿಗೆ ಜನ್ಮ ನೀಡಿದ ಆನೆ

ರಾಷ್ಟ್ರೀಯ ಹೆದ್ದಾರಿಯಲ್ಲೇ ಆನೆವೊಂದು ಮುದ್ದಾದ ಮರಿಗೆ ಜನ್ಮ ನೀಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

Elephant birth blocks road in Kerala
Elephant birth blocks road in Kerala
author img

By

Published : Jul 6, 2022, 9:31 PM IST

ಇಡುಕ್ಕಿ(ಕೇರಳ): ತಮಿಳುನಾಡು - ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್​ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಹೀಗಾಗಿ, ಸುಮಾರು ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್​ ಆಗಿತ್ತು. ಮಂಗಳವಾರ ನಸುಕಿನ ಜಾವ ಈ ಘಟನೆ ನಡೆದಿದೆ.

ನಡು ರಸ್ತೆಯಲ್ಲೇ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ... ಗಂಟೆಗಳ ಕಾಲ ಸಂಚಾರ ಬಂದ್!

ಹೆಣ್ಣು ಆನೆ ನಡು ರಸ್ತೆಯಲ್ಲೇ ಮರಿಗೆ ಜನ್ಮ ನೀಡುತ್ತಿದ್ದಂತೆ ಮಾರಾಯೂರ್​​ - ಇಡುಕ್ಕಿ ಹೆದ್ದಾರಿ ಬಂದ್​ ಆಗಿತ್ತು. ಹೀಗಾಗಿ, ಎರಡು ಬದಿ ರಸ್ತೆ ಸಂಚಾರ ಬಂದ್​ ಆಗಿತ್ತೆಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ವೀರೇಂದ್ರ ಹೆಗ್ಗಡೆ,ಇಳಯರಾಜ, ಪಿಟಿ ಉಷಾ ಸೇರಿ ನಾಲ್ವರು ದಿಗ್ಗಜರು ರಾಜ್ಯಸಭೆಗೆ ನಾಮನಿರ್ದೇಶನ.. ಮೋದಿ ಅಭಿನಂದನೆ

ಪ್ರತ್ಯಕ್ಷದರ್ಶಿಗಳ ಪ್ರಕಾರ, ನವಜಾತ ಆನೆ ಹಾಗೂ ಅದರ ತಾಯಿ ಹತ್ತಿರದ ಅರಣ್ಯಕ್ಕೆ ಹೋದ ನಂತರ ಸಂಚಾರ ಪುನಾರಂಭಗೊಂಡಿದೆ ಎಂದು ತಿಳಿಸಿದ್ದಾರೆ. ನಡುರಸ್ತೆಯಲ್ಲಿ ಆನೆ ಜನ್ಮ ನೀಡಿರುವ ದೃಶ್ಯ ಇದೀಗ ವೈರಲ್​ ಆಗಿವೆ. ಈ ಹಿಂದೆ ಸಹ ಇಂತಹ ಘಟನೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.