ETV Bharat / bharat

ಗುಜರಾತ್​ನಲ್ಲಿ 3.5 ತೀವ್ರತೆಯ ಭೂಕಂಪನ.. ರಸ್ತೆ, ಕಟ್ಟಡಗಳಲ್ಲಿ ಬಿರುಕು - ಸೂರತ್‌ನಲ್ಲಿ ಪ್ರಬಲ ಭೂಕಂಪನ

ದಕ್ಷಿಣ ಗುಜರಾತ್‌ನ ಮಹಾನಗರವಾದ ಸೂರತ್‌ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಸೂರತ್‌ನಿಂದ 61 ಕಿ.ಮೀ ದೂರದಲ್ಲಿ ಭೂಮಿ ನಡುಗಿದೆ.

earthquake-tremors-felt-in-gujurat
ಗುಜರಾತ್​ನಲ್ಲಿ 3.5 ತೀವ್ರತೆಯ ಭೂಕಂಪನ
author img

By

Published : Oct 20, 2022, 11:55 AM IST

ಸೂರತ್, ಗುಜರಾತ್​: ದಕ್ಷಿಣ ಗುಜರಾತ್‌ನ ಮಹಾನಗರವಾದ ಸೂರತ್‌ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಸೂರತ್‌ನಿಂದ 61 ಕಿ.ಮೀ ದೂರದಲ್ಲಿ ಭೂಮಿ ಅಲ್ಲಾಡಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.5 ರಷ್ಟು ದಾಖಲಾಗಿದೆ.

ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 7 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದೆ. ಕೆಲವೆಡೆ ರಸ್ತೆಗಳು ಬಿರುಕು ಬಿಟ್ಟಿದ್ದು, ಕಟ್ಟಡಗಳು ಹಾನಿಗೊಳಗಾಗಿವೆ.

ಓದಿ: ವಿಜಯಪುರದಲ್ಲಿ ಭಾರಿ ಮಳೆ: ರಸ್ತೆ ಸಂಪರ್ಕ ಕಡಿತ, ಹಲವೆಡೆ ಅವಾಂತರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.