ETV Bharat / bharat

ಜಮ್ಮು-ಕಾಶ್ಮೀರದ ಹಾನ್ಲಿಯಲ್ಲಿ 4.3 ತೀವ್ರತೆಯ ಲಘು ಭೂಕಂಪನ

ಜಮ್ಮು-ಕಾಶ್ಮೀರದ ಹಾನ್ಲಿ ಬಳಿ 4.3 ತೀವ್ರತೆಯ ಲಘು ಭೂಕಂಪನವಾಗಿದೆ ಎಂದು ಭೂಕಂಪನದ ರಾಷ್ಟ್ರೀಯ ಭೂಮಾಪನ ಕೇಂದ್ರ ಮಾಹಿತಿ ನೀಡಿದೆ.

Earthquake of magnitude 4.3 hits J-K's Hanley
ಜಮ್ಮು-ಕಾಶ್ಮೀರದ ಹಾನ್ಲಿಯಲ್ಲಿ 4.30 ತೀವ್ರತೆಯ ಲಘು ಭೂಕಂಪನ
author img

By

Published : Nov 2, 2021, 2:26 PM IST

ಶ್ರೀನಗರ(ಜಮ್ಮು-ಕಾಶ್ಮೀರ): ಕಣಿವೆ ರಾಜ್ಯದಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಹಾನ್ಲಿ ಬಳಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಹಾನ್ಲಿಯ ಪೂರ್ವಕ್ಕೆ 20 ಕಿಲೋಮೀಟರ್ ಮತ್ತು 513 ಕಿಲೋಮೀಟರ್ ಆಳದಲ್ಲಿ ಕಂಪನವಾಗಿದೆ ಎಂದು ಭೂಕಂಪನದ ರಾಷ್ಟ್ರೀಯ ಭೂಮಾಪನ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಬೆಳಗ್ಗೆ 9 ಗಂಟೆ 31 ನಿಮಿಷಕ್ಕೆ ಘಟನೆ ನಡೆದಿದ್ದು, ಲ್ಯಾಟ್: 33.39, ಉದ್ದ 84.42 ಅಡಿ ಹಾಗೂ ಆಳ 20 ಕಿ.ಮೀ ಇದೆ ಎಂದು ಜಮ್ಮು ಮತ್ತು ಕಾಶ್ಮೀರದ ಎನ್‌ಸಿಎಸ್‌ NCS ಟ್ವೀಟ್ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.