ETV Bharat / bharat

ಅಸ್ಸೋಂನ ತೇಜ್​ಪುರದಲ್ಲಿ ಭೂಕಂಪನ.. 3.2 ರಷ್ಟು ತೀವ್ರತೆ ದಾಖಲು - ಭೂಕಂಪ

ಅಸ್ಸೋಂನ ತೇಜ್​ಪುರದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ದಾಖಲಾಗಿದೆ.

Earthquake
Earthquake
author img

By

Published : Sep 28, 2021, 8:43 AM IST

ತೇಜ್​​​ಪುರ್ (ಅಸ್ಸೋಂ): ತೇಜ್​ಪುರದಲ್ಲಿ ತಡರಾತ್ರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ದಾಖಲಾಗಿದೆ. ಮಧ್ಯರಾತ್ರಿ 12:52 ರ ಸುಮಾರಿಗೆ 10 ಕಿಲೋಮೀಟರ್ ಭೂಮಿಯ ಆಳದಲ್ಲಿ ಕಂಪಿಸಿದೆ.

  • Earthquake of Magnitude:3.2, Occurred on 28-09-2021, 00:52:57 IST, Lat: 26.52 & Long: 92.41, Depth: 10 Km ,Location: 40km WSW of Tezpur, Assam, India for more information download the BhooKamp App https://t.co/HwE7HI2Bo0 pic.twitter.com/Ojf3DGOT9S

    — National Center for Seismology (@NCS_Earthquake) September 27, 2021 " class="align-text-top noRightClick twitterSection" data=" ">

ಈ ಕುರಿತು ಭೂಕಂಪನಾ ಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದ್ದು, ಅಸ್ಸೋಂನ ತೇಜ್​ಪುರದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.2 ರಷ್ಟು ತೀವ್ರತೆ ದಾಖಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಅಂಡಮಾನ್ ನಿಕೋಬಾರ್​ ದ್ವೀಪದಲ್ಲಿ ಕಂಪಿಸಿದ ಭೂಮಿ.. 5.2 ರಷ್ಟು ತೀವ್ರತೆ ದಾಖಲು

ಶನಿವಾರ, ಅರುಣಾಚಲ ಪ್ರದೇಶದ ಪಂಗಿನ್ ಬಳಿ ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.