ಜೋಶಿಮಠ(ಉತ್ತರಾಖಂಡ): ಭೀಕರ ಹಿಮಪಾತ ಜರುಗಿದ್ದ ಚಮೋಲಿ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 4.6ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಜೋಶಿಮಠದಿಂದ ಸುಮಾರು 31 ಕಿಲೋಮೀಟರ್ ದೂರದಲ್ಲಿ, ಐದು ಕಿಲೋಮೀಟರ್ ಆಳದಲ್ಲಿ ಬೆಳಗ್ಗೆ 5.58ಕ್ಕೆ ಭೂಮಿ ನಡುಗಿದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.
-
Earthquake of Magnitude:4.6, Occurred on 11-09-2021, 05:58:31 IST, Lat: 30.43 & Long: 79.26, Depth: 5.0 Km ,Location: 31km WSW of Joshimath, Uttarakhand , India for more information download the BhooKamp App https://t.co/Z653ACM6cc @ndmaindia @Indiametdept pic.twitter.com/opH7j8k2Ai
— National Center for Seismology (@NCS_Earthquake) September 11, 2021 " class="align-text-top noRightClick twitterSection" data="
">Earthquake of Magnitude:4.6, Occurred on 11-09-2021, 05:58:31 IST, Lat: 30.43 & Long: 79.26, Depth: 5.0 Km ,Location: 31km WSW of Joshimath, Uttarakhand , India for more information download the BhooKamp App https://t.co/Z653ACM6cc @ndmaindia @Indiametdept pic.twitter.com/opH7j8k2Ai
— National Center for Seismology (@NCS_Earthquake) September 11, 2021Earthquake of Magnitude:4.6, Occurred on 11-09-2021, 05:58:31 IST, Lat: 30.43 & Long: 79.26, Depth: 5.0 Km ,Location: 31km WSW of Joshimath, Uttarakhand , India for more information download the BhooKamp App https://t.co/Z653ACM6cc @ndmaindia @Indiametdept pic.twitter.com/opH7j8k2Ai
— National Center for Seismology (@NCS_Earthquake) September 11, 2021
ಉತ್ತರಾಖಂಡದಲ್ಲಿನ ಅಪರೂಪದ ಭೌಗೋಳಿಕತೆಯಿಂದಾಗಿ ಭೂಕಂಪನಗಳು ಮತ್ತು ಹಿಮಪಾತಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಈಗ ಸಂಭವಿಸಿದ ಭೂಕಂಪದಿಂದ ಯಾವುದೇ ಪ್ರಾಣ ಮತ್ತು ಆಸ್ತಿ ನಷ್ಟವಾಗಿಲ್ಲ ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಸೇನಾ ವಿಮಾನ ಪತನ.. ಮೂವರು ಅಧಿಕಾರಿಗಳು ಸಾವು