ETV Bharat / bharat

ಒಡಿಶಾದ ಮಯೂರ್‌ಭಂಜ್‌ನಲ್ಲಿ 3.9 ತೀವ್ರತೆಯ ಭೂಕಂಪನ - ಭಾರತದಲ್ಲಿ ಭೂಕಂಪಗಳು

ಒಡಿಶಾದ ಮಯೂರ್‌ಭಂಜ್‌ನಲ್ಲಿ ಮುಂಜಾನೆ ರಿಕ್ಟರ್‌ ಮಾಪಕದಲ್ಲಿ 3.9 ತೀವ್ರತೆಯ ಭೂಕಂಪನ ದಾಖಲಾಗಿದೆ.

earthquake
ಭೂಕಂಪ
author img

By

Published : Dec 4, 2020, 10:12 AM IST

ಮಯೂರ್‌ಭಂಜ್‌ (ಒಡಿಶಾ): ಒಡಿಶಾದ ಮಯೂರ್‌‌ಭಂಜ್ ಪ್ರದೇಶದಲ್ಲಿ 3.9 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ನಸುಕಿನ ಜಾವ ಸುಮಾರು 2:13ಕ್ಕೆ ಈ ಭಾಗದ ಜನರಿಗೆ ಭೂಕಂಪನದ ಅನುಭವವಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಓದಿ: ಹೈದರಾಬಾದ್ ಪಾಲಿಕೆ ಚುನಾವಣೆ: ಪ್ರಗತಿಯಲ್ಲಿದೆ ಮತ ಎಣಿಕೆ ಕಾರ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.