ಅಂಡಮಾನ್ ಮತ್ತು ನಿಕೋಬಾರ್ ದ್ವೀಪ: ಪೋರ್ಟ್ ಬ್ಲೇರ್‌ನ ಆಗ್ನೇಯ ಭಾಗದಲ್ಲಿ ಇಂದು ಮುಂಜಾನೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಎಸ್ಇ ಆಫ್ ಪೋರ್ಟ್ ಬ್ಲೇರ್‌ನಿಂದ ಸುಮಾರು 165 ಕಿಮೀ ದೂರದಲ್ಲಿ ನಸುಕಿನ ಜಾವ 05:31ಕ್ಕೆ ಭೂಕಂಪನವಾಗಿದೆ. ಸರಿ ಸುಮಾರು 100 ಕಿ.ಮೀ. ದೂರದವರೆಗೆ ಭೂಮಿ ಕಂಪಿಸಿದೆ. 93.34 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಎನ್‌ಸಿಎಸ್ ತಿಳಿಸಿದೆ.
-
Earthquake of Magnitude:4.3, Occurred on 29-12-2021, 05:31:05 IST, Lat: 10.26 & Long: 93.34, Depth: 100 Km ,Location: 165km SSE of Portblair, Andaman and Nicobar island, India for more information download the BhooKamp App https://t.co/g71tc80UpZ pic.twitter.com/Z3B89IwuBJ
— National Center for Seismology (@NCS_Earthquake) December 29, 2021 " class="align-text-top noRightClick twitterSection" data="
">Earthquake of Magnitude:4.3, Occurred on 29-12-2021, 05:31:05 IST, Lat: 10.26 & Long: 93.34, Depth: 100 Km ,Location: 165km SSE of Portblair, Andaman and Nicobar island, India for more information download the BhooKamp App https://t.co/g71tc80UpZ pic.twitter.com/Z3B89IwuBJ
— National Center for Seismology (@NCS_Earthquake) December 29, 2021Earthquake of Magnitude:4.3, Occurred on 29-12-2021, 05:31:05 IST, Lat: 10.26 & Long: 93.34, Depth: 100 Km ,Location: 165km SSE of Portblair, Andaman and Nicobar island, India for more information download the BhooKamp App https://t.co/g71tc80UpZ pic.twitter.com/Z3B89IwuBJ
— National Center for Seismology (@NCS_Earthquake) December 29, 2021
ಕಂಪನದಿಂದಾಗಿ ಯಾವುದೇ ಅನಾಹುತ ಸಂಭವಿಸಿದ ಕುರಿತು ವರದಿಯಾಗಿಲ್ಲ.