ETV Bharat / bharat

ಕುಡಿದ ಅಮಲಿನಲ್ಲಿ ಕಟ್ಟಿಕೊಂಡಿದ್ದ ಪತ್ನಿಯನ್ನೇ ಮೂರನೇ ಅಂತಸ್ತಿನಿಂದ ತಳ್ಳಿದ ಪತಿ! - ಮೀರತ್​ನಲ್ಲಿ ಕುಡಿದ ಅಮಲಿನಲ್ಲಿ ಕಟ್ಟಿಕೊಂಡಿದ್ದ ಪತ್ನಿಯನ್ನೇ ಮೂರನೇ ಅಂತಸ್ತಿನಿಂದ ತಳ್ಳಿದ ಪತಿ

ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಕಟ್ಟಿಕೊಂಡಿದ್ದ ಪತ್ನಿಯನ್ನು ಮೂರನೇ ಅಂತಸ್ತಿನಿಂದ ದೂಡಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಮೀರತ್​ನಲ್ಲಿ ನಡೆದಿದೆ.

meerut news  uttar pradesh news  husband throws wife from third floor  husband murdered wife  ಕುಡಿದ ಅಮಲಿನಲ್ಲಿ ಕಟ್ಟಿಕೊಂಡಿದ್ದ ಪತ್ನಿಯನ್ನೇ ಮೂರನೇ ಅಂತಸ್ತಿನಿಂದ ತಳ್ಳಿದ ಪತಿ  ಮೀರತ್​ನಲ್ಲಿ ಕುಡಿದ ಅಮಲಿನಲ್ಲಿ ಕಟ್ಟಿಕೊಂಡಿದ್ದ ಪತ್ನಿಯನ್ನೇ ಮೂರನೇ ಅಂತಸ್ತಿನಿಂದ ತಳ್ಳಿದ ಪತಿ  ಮೀರತ್​ ಅಪರಾಧ ಸುದ್ದಿ
ಕುಡಿದ ಅಮಲಿನಲ್ಲಿ ಕಟ್ಟಿಕೊಂಡಿದ್ದ ಪತ್ನಿಯನ್ನೇ ಮೂರನೇ ಅಂತಸ್ತಿನಿಂದ ತಳ್ಳಿದ ಪತಿ
author img

By

Published : May 13, 2021, 2:41 PM IST

ಮೀರತ್‌: ಕುಡಿದ ಅಮಲಿನಲ್ಲಿ ತನ್ನ ಹೆಂಡ್ತಿಯನ್ನು ಮೂರನೇ ಅಂತಸ್ತಿನಿಂದ ಕೆಳಗೆ ದೂಡಿದ ಘಟನೆ ಕಾಲಿಯಾ ಗಾಡಿ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಬಿಜೇಂದ್ರ ಸುಮಾರು 12 ವರ್ಷಗಳ ಹಿಂದೆ ರಜನಿ ಅವರನ್ನು ವಿವಾಹವಾಗಿದ್ದರು. ಬಿಜೇಂದ್ರ ಡ್ರೈವರ್​ ಆಗಿದ್ದು, ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಕಳೆದ ಹಲವಾರು ವರ್ಷಗಳಿಂದ ಅವರು ಮದ್ಯ ಮತ್ತು ಗಾಂಜಾ ವ್ಯಸನಿಯಾಗಿದ್ದರು.

ಗಂಡ ಕುಡಿಯುವುದಕ್ಕೆ ತಡೆಯಲು ಯತ್ನಿಸಿದ್ದಾರೆ. ಈ ವಿಷಯಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಕಳೆದ ದಿನ ಇವರ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ, ತನ್ನ ಹೆಂಡ್ತಿಯನ್ನು ಮೂರನೇ ಮಹಡಿಯಿಂದ ತಳ್ಳಿದ್ದಾನೆ. ಕೆಳಗೆ ಬಿದ್ದ ರಜನಿ ಸಾವನ್ನಪ್ಪಿದ್ದಾಳೆ. ಈ ಸುದ್ದಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಮಹಿಳೆ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.