ETV Bharat / bharat

'ಆಕಾಶ್ ಪ್ರೈಮ್​​​' ಕ್ಷಿಪಣಿ ಪರಿಕ್ಷಾರ್ಥ ಉಡಾವಣೆ ಯಶಸ್ವಿ

'ಆಕಾಶ್ ಪ್ರೈಮ್​​​' ಅನ್ನು ನಿನ್ನೆ ಒಡಿಶಾದ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್​​ನಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಮಾನವ ರಹಿತ ವೈಮಾನಿಕ ಟಾರ್ಗೆಟ್ ಅನ್ನು ಈ ಕ್ಷಿಪಣಿ ನಾಶ ಮಾಡುವುದರಲ್ಲಿ ಯಶಸ್ವಿಯಾಗಿದೆ.

DRDO tests new version of Akash Missile in Odisha
'ಆಕಾಶ್ ಪ್ರೈಮ್​​​' ಕ್ಷಿಪಣಿ ಉಡಾವಣೆ
author img

By

Published : Sep 28, 2021, 7:10 AM IST

ಚಂಡಿಪುರ (ಒಡಿಶಾ): ಆಕಾಶ್ ಕ್ಷಿಪಣಿಯ ಹೊಸ ಆವೃತ್ತಿ - 'ಆಕಾಶ್ ಪ್ರೈಮ್​​​' ಅನ್ನು ನಿನ್ನೆ ಒಡಿಶಾದ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್​​ನಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

  • #WATCH | A new version of Akash Missile – ‘Akash Prime’ successfully tested from Integrated Test Range (ITR), Chandipur, Odisha today. It intercepted & destroyed an unmanned aerial target mimicking enemy aircrafts, in its maiden flight test after improvements

    Video source: DRDO pic.twitter.com/Mx1RPBIKla

    — ANI (@ANI) September 27, 2021 " class="align-text-top noRightClick twitterSection" data=" ">

ತನ್ನ ಮೊದಲ ಪರೀಕ್ಷೆಯಲ್ಲಿ ಶತ್ರು ಯುದ್ಧವಿಮಾನದ ಮಾದರಿಯಲ್ಲಿದ್ದ ಮಾನವ ರಹಿತ ವೈಮಾನಿಕ ಟಾರ್ಗೆಟ್ ಅನ್ನು ಈ ಕ್ಷಿಪಣಿ ನಾಶ ಮಾಡುವುದರಲ್ಲಿ ಯಶಸ್ವಿಯಾಗಿದೆ. ಹಲವು ಸುಧಾರಣೆಗಳ ನಂತರ ವಿಮಾನವು ನಿನ್ನೆ ಸಂಜೆ ಸುಮಾರು 4:30 ರ ವೇಳೆಗೆ ಪರೀಕ್ಷೆಗೊಳಪಟ್ಟಿತು.

ಇದನ್ನೂ ಓದಿ: ಎಲ್​ಒಸಿಯಲ್ಲಿ ನುಸುಳಲು ಯತ್ನ: ಒಬ್ಬನ ಹತ್ಯೆ, ನಾಲ್ವರು ಯೋಧರಿಗೆ ಗಾಯ

ಈ ಕ್ಷಿಪಣಿ ಉತ್ತಮ ಸಾಮರ್ಥ್ಯ ಹೊಂದಿದ್ದು, ಸೇನೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ. ಎತ್ತರದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.